ಸರ್ಕಾರ ನೀಡಲಿದೆ PUC ಆದ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್..! ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಇಂದೇ ಅರ್ಜಿ ಸಲ್ಲಿಸಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ 20,000 ಜಮಾ ಆಗದೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಧಿ ಸಲ್ಲಿಸಿದರೆ.  ಹೌದು ಈ ಸ್ಕಾಲರ್ಶಿಪ್ ನೀಡುವುದು ಕೇಂದ್ರ ಸರ್ಕಾರ ಹೀಗಾಗಿ ಇದೊಂದು ಸರಕಾರದ ಸ್ಕಾಲರ್ಶಿಪ್ ಎಂದು ಹೇಳಬಹುದು ಹಾಗಾದರೆ ಈ ಸ್ಕಾಲರ್ಶಿಪ್ ನ ಹೆಸರೇನು..? ಪ್ರತಿಯೊಬ್ಬರಿಗೂ ಎಷ್ಟು ಸಾವಿರ ಸ್ಕಾಲರ್ಷಿಪ್ ಸಿಗುತ್ತೆ..? ಎಷ್ಟು ಪರ್ಸೆಂಟ್ ಆಗಿರಬೇಕು..? ಅರ್ಜಿ […]

Read More