HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೆಪ್ಟೆಂಬರ್ 15 ಕೊನೆ ದಿನಾಂಕ..! ತಪ್ಪಿದರೆ ಭಾರಿ ಮೊತ್ತದ ದಂಡ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕುರಿತಾಗಿ. ಹೌದು ನೀವು ಕೂಡ ಇನ್ನೂವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಇದಕ್ಕಂತಲೇ ಈಗ ಸರ್ಕಾರ ಸೆಪ್ಟೆಂಬರ್ 15 ಕೊನೆ ದಿನಾಂಕ ಎಂದು ಫಿಕ್ಸ್ ಮಾಡಲಾಗಿದೆ ಸೆಪ್ಟಂಬರ್ 15 ಈ ದಿನಾಂಕದ ಒಳಗಾಗಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದರೆ ಬೀಳುತ್ತೆ ದಂಡ. ನಿಮಗೆಲ್ಲ ತಿಳಿದಿರುವ […]
Read More