Anna Bhagya Scheme: ಇನ್ನು ಮುಂದೆ ಅಕ್ಕಿ ಹಣ ಬರುವುದಿಲ್ಲ..! ಬೆಳ್ಳಂಬೆಳಿಗ್ಗೆ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ..! ರೇಷನ್ ಕಾರ್ಡ್ ಹೊಂದಿದವರು ತಪ್ಪದೆ ತಿಳಿಯಲೇಬೇಕು..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಇದೀಗ ರಾಜ್ಯ ಸರ್ಕಾರ ಇನ್ನು ಮುಂದೆ ಅಕ್ಕಿ ಹೆಣ ಬಂದ್ ನೀಡುವುದು ಎಂದು ತಿಳಿಸಲಾಗಿದೆ ಹಾಗಾದ್ರೆ ಅಷ್ಟಕ್ಕೂ ಏಕೆ ಅಕ್ಕಿ ಹಣ ನೀಡುವುದು ಬಂದಾಗುತ್ತೆ..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ. ನಿಮಗೆಲ್ಲಾ ತಿಳಿದಿರುವ ಹಾಗೆ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಉದಾಹರಣೆಗೆ ತಿಳಿಸಬೇಕೆಂದರೆ ಈ ಪಂಚ ಗ್ಯಾರಂಟಿಗಳು […]
Read More