SBI Asha Scholarship

SBI ಸ್ಕಾಲರ್ಶಿಪ್ 10 ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ.! ಎಲ್ಲ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.!10,000 ನಿಮ್ಮದಾಗಿಸಿಕೊಳ್ಳಿ..!!

ನಮಸ್ಕಾರ ಬಂಧು ಬಾಂಧವರೇ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ಈ ಒಂದು ವಿದ್ಯಾರ್ಥಿ ವೇತನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ 10,000 ದಿಂದ ಹಿಡಿದು 7,50,000 ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ. 

ಹೌದು ನೀವು ಕೂಡ ಈ ಒಂದು ಎಸ್‌ಬಿಐ ಆಶಾ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ತಪ್ಪದೆ ಶೇರ್ ಮಾಡಿ ಒಂದು ವೇಳೆ ಈ ಒಂದು ಲೇಖನವನ್ನ ವಿದ್ಯಾರ್ಥಿ ಹಾಗೂ ಅಭ್ಯರ್ಥಿಗಳು ಓದುವಂತಿದ್ದರೆ ಈ ಒಂದು ಲೇಖನವನ್ನು ನೀವು ತಪ್ಪದೇ ನಿಮ್ಮ ಸ್ನೇಹಿತ ಸ್ನೇಹಿತರಿಗೂ ಶೇರ್ ಮಾಡಿ ಇದರ ಜೊತೆಗೆ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ ಒಂದು ವೇಳೆ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಮಾತ್ರ. 

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಮುಂದಾಗ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ  ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಅರ್ಜಿ ಸಲ್ಲಿಸುವುದಾದರೆ ಯಾವೆಲ್ಲ ಅರ್ಹತೆಗಳು ಇರಬೇಕಾಗುತ್ತದೆ..? ಹಾಗೆ ಯಾವೆಲ್ಲ ಅಭ್ಯರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ..? ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳುವುದಾದರೆ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ..?

SBI Asha Scholarship
SBI Asha Scholarship

ಈ ಮೇಲೆ ನಿಮ್ಮೆಲ್ಲರಿಗೂ ಬಂಧು ಬಾಂಧವರಿಗೂ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವಿಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಹೀಗಾಗಿ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ನಂತರವೇ ಈ ಒಂದು ಎಸ್ ಬಿ ಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 10000 ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ. 

ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದೆ ಇದ್ದರೆ ಈಗ ನಾನು ನೆನಪು ಮಾಡಿಸುತ್ತೇನೆ ನೋಡಿ. ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾದರೆ scheme of karnataka.com  ಜಾಲತಾಣ ಭೇಟಿ ನೀಡಿ ಏಕೆಂದರೆ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳು ಒದಗಿಸುತ್ತದೆ ಹೀಗಾಗಿ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ, ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ. 

  • ನಮ್ಮ ಜಾಲತಾಣದಲ್ಲಿ ನಾವು ಪ್ರತಿ ದಿನ ಸರ್ಕಾರಿ ಯೋಜನೆಯ ಅಧಿಕೃತ ಮಾಹಿತಿ. 
  • ಸರ್ಕಾರಿ ಹುದ್ದೆಗಳ ಅಧಿಕೃತ ಮಾಹಿತಿ.  
  •  ಸರ್ಕಾರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಾಗೂ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಪ್ಡೇಟ್ಗಳು.
  • ಸ್ಕಾಲರ್ಶಿಪ್ ಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಒದಗಿಸುತ್ತದೆ. 

ಈ ಮೇಲೆ ತಿಳಿಸಿರುವ ಹಾಗೆ ನಾವು ನಮ್ಮ ಜಾಲತಾಣದಲ್ಲಿ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು telegram ಚಾನೆಲ್ ಆಗಿ ಮತ್ತೆ ನಮ್ಮ ಜಾಲತಾಣ ಪ್ರತಿದಿನ ಭೇಟಿ ನೀಡಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಿ. 

SBIF ಆಶಾ ಸ್ಕಾಲರ್ಶಿಪ್  2024 ಸಂಕ್ಷಿಪ್ತ ವಿವರಣೆ: 

SBI Asha Scholarship
SBI Asha Scholarship

ಈ ಕೆಳಗಡೆ ನಿಮಗಂತಲೆ ಎಸ್‌ಬಿಐ ಸ್ಕಾಲರ್ಶಿಪ್ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ ಗಮನಿಸಿ ಪ್ರಸ್ತುತ ಈ ಒಂದು ವಿದ್ಯಾರ್ಥಿ ವೇತನವನ್ನು “ಇಂಟರ್ಗೇಟ್ ಲರ್ನಿಂಗ್ ಮಷೀನ್” ಅಡಿಯಲ್ಲಿ ಈ ಒಂದು ಸ್ಕಾಲರ್ಶಿಪ್ ಪ್ರಾರಂಭವಾಗಿದೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ನಿಂಗೆ ಸಾಮಾನ್ಯವಾಗಿ ನಾವು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ ಹೀಗಾಗಿ ನಿಮಗಂತಲೇ ಈ ಕೆಳಗಡೆ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಾದರೆ ಯಾವೆಲ್ಲ ಶೈಕ್ಷಣಿಕ ಅರ್ಹತೆ ಇರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. 

ಒಂದು ವೇಳೆ ನೀವು ಕೂಡ ಈ ಒಂದು ಎಸ್ ಬಿ ಐ ಸ್ಕಾಲರ್ಶಿಪ್ 2024 ಇದಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ ನೀವು 6ನೇ ತರಗತಿಯಿಂದ ಹಿಡಿದು 12ನೇ ತರಗತಿ ಅವರಿಗೆ ಓದುತ್ತಿರಬೇಕು ಅಷ್ಟೇ ಅಲ್ಲದೆ ನೀವು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯುತ್ತಿರಬೇಕು ಹಾಗೆ ಸ್ನಾತಕೋತ್ತರ  ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಯಾವೆಲ್ಲ ಅರ್ಹತೆಗಳು ಇರಬೇಕಾಗುತ್ತದೆ..?

ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಯಾವೆಲ್ಲ ಅರ್ಹತೆಗಳು ಇರಬೇಕು ಎಂಬ ಪ್ರಶ್ನೆ ಮೂಡುತ್ತೆ ನಿಮಗಂತಲೇ ಈ ಕೆಳಗಡೆ ನಾವು ಅರ್ಜಿ ಸಲ್ಲಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. 

ಇದೊಂದು ಎಸ್ ಬಿ ಐ ಸ್ಕಾಲರ್ಶಿಪ್ 2024 ಇದಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತದೆ. ನೀವು 6ನೇ ತರಗತಿಯಿಂದ ಹಿಡಿದು 12ನೇ ತರಗತಿ ಹಾಗೂ ಪದವಿ ಮತ್ತು ಸ್ನಾತೋತ್ತರ ಪದವಿ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ಹಾಗಾದರೆ ನಾವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಆದರೆ ನಾವು ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನಿಮಗಂತಲೆ ಈ ಕೆಳಗಡೆ ನಾವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. 

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಹಿಂದಿನ ವರ್ಷದಲ್ಲಿ ಶೇಕಡ 75 ರಷ್ಟು ಅಂಕ ಗಳಿಸಿರಬೇಕಾಗುತ್ತದೆ ಇಂಥವರು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗಮನಿಸಿ ನಿಮ್ಮ ಒಂದು ಪಡೆದುಕೊಂಡಿರುವಂತ ಅಂಕ 75% ಗಿಂತ ಹೆಚ್ಚಿರಬೇಕಾಗುತ್ತೆ ಅಥವಾ 75 ಪರ್ಸೆಂಟ್ ಪಡೆದುಕೊಂಡಿರಬೇಕಾಗುತ್ತದೆ ಒಂದು ವೇಳೆ 75% ಗಿಂತ ಕಡಿಮೆ ಬಂದಿದೆ ಆದಲ್ಲಿ ನೀವು ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ. 

ಇನ್ನು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ವಾರ್ಷಿಕ ಆದಾಯ ಇಂತಿಷ್ಟು ಇರಬೇಕು ಎಂಬ ಪಾಲಿಸಿ ಇದೆ ಈ ಒಂದು ವಿದ್ಯಾರ್ಥಿಯ ಬಗ್ಗೆ ಕುರಿತಾಗಿ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ಆದಾಯ ಮಿತಿ ತಿಳಿದುಕೊಳ್ಳಬೇಕು ಹೌದು ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ  ನಿಮ್ಮ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ಇಲ್ಲಿ ಗಮನಿಸಿ ಶೇಕಡ 50ರಷ್ಟು ಮೀಸಲಾತಿಯನ್ನು ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಇಷ್ಟೇ ಅಲ್ಲದೆ ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೂ ಸಹ ಆದ್ಯತೆಯನ್ನು ನೀಡಲಾಗಿದೆ. 

ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ..?

ನಿಮಗೂ ಕೂಡ ಈ ಪ್ರಶ್ನೆ ಇರಬಹುದು ನಾನು ಆರನೇ ತರಗತಿ ಪಾಸ್ ಆಗಿದ್ದೇನೆ ಎಂದಾದರೆ ನನಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಎಂದು ನಿಮಗೆ ಪ್ರಶ್ನೆ ಹುಟ್ಟಿತು. ಈ ಒಂದು ಪ್ರಶ್ನೆ ಕೇವಲ ಉದಾರಣೆಗೆ ಮಾತ್ರ ನಿಮಗಂತಲೇ ಈ ಕೆಳಗಡೆ ಯಾವೆಲ್ಲ ವಿದ್ಯಾರ್ಥಿಗಳು ಎಷ್ಟೆಷ್ಟು ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.   

  1. 6ನೇ ತರಗತಿಯಿಂದ ಹಿಡಿದು 12ನೇ ತರಗತಿ ವಿದ್ಯಾರ್ಥಿಗಳಿಗೆ 15000 ಸ್ಕಾಲರ್ಶಿಪ್ 
  2. ಪದವಿ ಪೂರ್ವ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ಶಿಪ್ 
  3. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 70000 ಸ್ಕಾಲರ್ಶಿಪ್.
  4. IIM & MBA ವಿದ್ಯಾರ್ಥಿಗಳಿಗೆ 7,50,000 ಸ್ಕಾಲರ್ಶಿಪ್. 
  5. IIT ವಿದ್ಯಾರ್ಥಿಗಳಿಗೆ 2 ಲಕ್ಷ ಸ್ಕಾಲರ್ಶಿಪ್.

 ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳೇನು..?

SBI Asha Scholarship
SBI Asha Scholarship

ಈ ಕೆಳಗಡೆ ನಿಮಗಂತಲೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಈ ಒಂದು ಮಾಹಿತಿಯನ್ನು ಗಮನವಿಟ್ಟು ಓದಿ. 

  • ಶೈಕ್ಷಣಿಕ ವರ್ಷದ ಅಂಕಪಟ್ಟಿ 
  • ಗುರಿತಿನ ಪುರಾವೆಗಳು ಉದಾಹರಣೆಗೆ  ಆಧಾರ್ ಕಾರ್ಡ್.
  • ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಇರದಿದ್ದರೆ ನಿಮ್ಮ ಪೋಷಕರ ಬ್ಯಾಂಕ್ ಖಾತೆ ನೀಡಿದರೆ ನಡೆಯುತ್ತೆ. 
  • ಜಾತಿ ಆದಾಯ ಪ್ರಮಾಣ ಪತ್ರ. 
  • ಇನ್ನೂ ಇತರೆ ದಾಖಲೆಗಳನ್ನು ಹೇಳಿದ್ದೆ ಆದಲ್ಲಿ  ನೀವು ತಪ್ಪದೆ ಒದಗಿಸಬೇಕಾಗುತ್ತದೆ.

  ಈ ಮೇಲೆ ತಿಳಿಸಿರುವ ಹಾಗೆ ಪ್ರತಿಯೊಂದು ದಾಖಲೆಗಳನ್ನು ನೀವು ಸರಿ ಮಾಡಿಕೊಂಡು ಎಸ್‌ಬಿಐ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ಇದಕ್ಕೆ ಅರ್ಜಿ ಸಲ್ಲಿಸಬಹುದು. 

ಇಲ್ಲಿಯವರಿಗೆ ನಾವು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಹಾಗೂ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಈಗ ನಾವು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕವೇನು..?

ಎಸ್ ಬಿ ಐ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಕುರಿತು ತಿಳಿದುಕೊಳ್ಳುವುದಾದರೆ ನಿಮಗೆಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಒದಗಿಸಲಾಗಿದೆ ಗಮನಿಸಿ. 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 1 ಅಕ್ಟೋಬರ್ 2024.

ಹೇಗೆ ಅರ್ಜಿ ಸಲ್ಲಿಸಬೇಕು..?

ಹಾಗಾದ್ರೆ ಬನ್ನಿ ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳುವುದಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಹಜವಾದ ಪ್ರಶ್ನೆ ಮೂಡುತ್ತೆ ನಿಮಗಂತಲೇ ಈ ಕೆಳಗಡೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ತಪ್ಪದೆ ಗಮನಿಸಿ ಈ ಕೆಳಗಡೆ ತಿಳಿಸಿರುವ ಹಾಗೆ ನೀವು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಿ. 

ನೋಡಿ ನಿಮಗೆ ಒನ್ ಆಫ್ ದ ಬೆಸ್ಟ್ ಮಾತಾಡಿ ಹೇಳುತ್ತೇನೆ ಒಂದು ನೀವು ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅಥವಾ ನಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುತ್ತೇನೆ ಎಂದಾದರೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿಕೊಂಡು ಲೈನಲ್ಲಿ ನೋಡಿ ಅರ್ಜಿ ಸಲ್ಲಿಸಬಹುದು. 

ಈ ಕೆಳಗಡೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಈ ಕೆಳಗಡೆ ತಿಳಿಸಿರುವ ಹಾಗೆ ನಿಮ್ಮ ಮಾಡಿದೆಯಾದಲ್ಲಿ ನೀವು ಎಸ್ ಬಿ ಐ ಆಶಾ ಸ್ಕಾಲರ್ಶಿಪ್ 2024 ಇದಕ್ಕೆ ಅರ್ಜಿ ಸಲ್ಲಿಸಬಹುದು. 

  • ಬಂಧು ಬಾಂಧವರಿಗೆ ಹಾಗೂ ನನ್ನೆಲ್ಲ ಸ್ನೇಹಿತರೆ ನಿಮಗಾಗಿಯೇ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
  • Click here to apply
  • ಈ ಮೇಲೆ ಡೈರೆಕ್ಟ್ ನಿಂಗ್ ಒದಗಿಸಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಮೊದಲನೆಯದಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನಿಮಗೆ ಅಧಿಕೃತ ವೆಬ್ಸೈಟ್ ಬರುತ್ತೆ ಇಲ್ಲಿ ನೀವು ಲಾಗಿನ್ ಆಗಬೇಕಾಗುತ್ತೆ ಲಾಗಿನ್ ಆದ ನಂತರ ಇಲ್ಲಿ ಕೇಳವ ಪ್ರತಿಯೊಂದು ದಾಖಲೆಗಳನ್ನು ನೀಡಬೇಕು ಪ್ರತಿಯೊಂದು ದಾಖಲೆಗಳನ್ನು ನೀಡಿದ ನಂತರ ಕೊನೆಯದಾಗಿ ನಾನು ಸರಿಯಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಿದ್ದೇನೆ ಅಥವಾ ಇಲ್ಲವೇ ಎಂದು ನೋಡಿದ ನಂತರವೇ ಕೊನೆಯದಾಗಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ. 
  • ಈ ಮೇಲೆ ತಿಳಿಸರು ಹಾಗೆ ನೀವು ಸಬ್ಮಿಟ್ ಎಂದು ಮಾಡಿದ್ದೆಯಾದಲ್ಲಿ ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ. 

FAQ

10,000

1-10-2024

Admin

Leave a Reply

Your email address will not be published. Required fields are marked *