RTO new rules 2024

RTO new rules: ಬೈಕ್ ಮತ್ತು ಕಾರ್ ಇದ್ದವರಿಗೆ RTO ಹೊಸ ರೂಲ್ಸ್..! ಈ ನಿಯಮ ಪಾಲಿಸದಿದ್ದರೆ ₹2000 ದಂಡ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಆರ್‌ಟಿಓ ಹೊಸ ರೋಲ್ಸ್ ಜಾರಿಗೆ ಮಾಡಿದೆ ಹೌದು ಒಂದು ವೇಳೆ ನೀವು ಕೂಡ ಬೈಕ್ ಸವರಾಗಿದ್ದರೆ ಅಥವಾ ಕಾರು ಚಾಲಕರಾಗಿದ್ದರೆ ಅಥವಾ ನಿಮ್ಮ ಹತ್ತಿರ ಬೈಕು ಅಥವಾ ಕಾರು ಎರಡು ಇದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು. 

ಹಾಗಾದರೆ ಅಷ್ಟಕ್ಕೂ ಏನಿದು ಆರ್ ಟಿ ಓ ಹೊಸ ನಿಯಮಗಳು ಇದರಿಂದ ಏಕೆ ನೋವು 2000 ದಂಡ ಕಟ್ಟಬೇಕಾಗುತ್ತದೆ ಒಂದು ವೇಳೆ ನಿಯಮ ಪಾಲಿಸದೆ ಇದ್ದಲ್ಲಿ..? ಎಂಬ ಸಹಜವಾದ ಪ್ರಶ್ನೆ ನಿಮಗೆ ಹುಟ್ಟಿಕೊಳ್ಳುತ್ತೆ ನಿಮಗಂತಲೇ ಈ ಕೆಳಗಡೆ ನಾವು ಆರ್ ಟಿ ಓ ಹೊಸ ನಿಯಮಗಳ ಕುರಿತಾಗಿ ಮಾಹಿತಿಯನ್ನು ನೀಡಿದ್ದೇವೆ. 

ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನೋಡಿ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ. ಪ್ರಸ್ತುತ ನಮ್ಮ schemeofkarnataka.com ಜಾಲತಾಣದಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ. ನಿಮಗೂ ಸಹ ಇದೇ ತರನಾದಂತಹ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

RTO new rules 2024
RTO new rules 2024

ಪ್ರಸ್ತುತ ನಮ್ಮ ಸ್ಕೀಮ್ ಆಫ್ ಕರ್ನಾಟಕ.ಕಂ ಜಾಲತಾಣದಲ್ಲಿ ನಾವು ಪ್ರತಿದಿನ ಎಲ್ಲಾ ನಮ್ಮ ಸ್ನೇಹಿತರಿಗೆ ಸಹಾಯವಾಗಲೆಂದು ನಮ್ಮೆಲ್ಲ ಕರ್ನಾಟಕದ ಬಂಧು ಬಾಂಧವರಿಗೆ ಸಹಾಯವಾಗಲೆಂದು ಸರ್ಕಾರಿ ಯೋಜನೆಗಳ ಅಧಿಕೃತ ಮಾಹಿತಿ, ಸರ್ಕಾರಿ ಹುದ್ದೆಗಳ ಅಧಿಕೃತ ಮಾಹಿತಿ, ಸರ್ಕಾರಿ ಯೋಜನೆ ಮತ್ತು ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಪ್ಡೇಟ್, ಹಾಗೂ ಇತರೆ ಮಾಹಿತಿಗಳನ್ನ ಒದಗಿಸುತ್ತದೆ ನಿಮ್ಗೂ ಸಹ ಇದೇ ತರನಾದಂತಹ ಮಾಹಿತಿಗಳು ಬೇಕಾಗಿದೆ ಯಾದಲ್ಲಿ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಇದು ಸಂಪೂರ್ಣ ಉಚಿತ. 

ಹಾಗಾದ್ರೆ ಬನ್ನಿ ಆರ್ ಟಿ ಓ ಹೊಸ ನಿಯಮಗಳು ಏನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಈ ಕೆಳಗಿನಂತಿದೆ ನೋಡಿ ಮಾಹಿತಿ. 

RTO ಹೊಸ ನಿಯಮಗಳು ಜಾರಿ..!

ನಿಮಗೆಲ್ಲ ತಿಳಿದಿರುವ ಹಾಗೆ ಈಗ ಎಲ್ಲೆಡೆ ಅತಿ ಹೆಚ್ಚು ಅಪಘಾತಗಳು ಹೆಚ್ಚಾಗುತ್ತಿದೆ ಅಷ್ಟೇ ಅಲ್ಲದೆ ರಸ್ತೆ ಸಂಚಾರ ಎಷ್ಟೇ ಕಠಿಣವಾಗಿದ್ದರು ಸಹ ಅಪಘಾತಗಳು ಬಹಳ ಸಂಭವಿಸುತ್ತಿವೆ. ಇಷ್ಟೇ ಅಲ್ಲದೆ ಟ್ರಾಫಿಕ್ ಜಾಮ್ ಗಳು ಕೂಡ ಕಡಿಮೆ ಆಗುತ್ತಿಲ್ಲ ಹೀಗಾಗಿ ಸಂಚಾರಿ ಪೊಲೀಸರು ಈ ಒಂದು ಹೊಸ ನಿಯಮ ಜಾರಿಗೆ ಮಾಡಿದ್ದಾರೆ ಒಂದು ವೇಳೆ ನೀವು ಬೈಕ್ ಅಥವಾ ಕಾರು ಚಲಾವಣೆ ಮಾಡುವಂತಿದ್ದರೆ ಈ ಒಂದು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು ಇಲ್ಲದಿದ್ದರೆ ರೂಲ್ಸ್ ಪಾಲಿಸಿದೆ ಇದ್ದಲ್ಲಿ ರೂ. 2000 ಫಿಕ್ಸ್ ದಂಡ. 

ಪ್ರಯಾಣ ಮಾಡುವ ವೇಳೆ ಯಾವುದೇ ತರನಾದಂತಹ ಅಪಘಾತ ಸಂಭವಿಸಿದ್ದೇ ಯಾದಲ್ಲಿ ಇದಕ್ಕಂತಲೆ ಹಲವು ನಿಯಮಗಳನ್ನು ಸಂಚಾರಿ ಪೊಲೀಸರು ಜಾರಿಗೆ ತಂದಿದ್ದಾರೆ ಈ ಕೆಳಗಿನಂತಿದೆ ನೋಡಿ ಮಾಹಿತಿ. 

ಆಗಸ್ಟ್ 10 ರಿಂದ ಜಾರಿಯಾಗಿದೆ.!

ನಿಮಗೆಲ್ಲ ತಿಳಿದಿರುವ ಹಾಗೆ ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್‍ನಲ್ಲಿ ಅತಿ ವೇಗವಾಗಿ ವಾಹನ ಚಲಾವಣೆ ಮಾಡುತ್ತಿದ್ದಾರೆ ಇದರಿಂದ ಅಪಘಾತಗಳು ಕೂಡ ಕಡಿಮೆಯಾಗುತ್ತಿಲ್ಲ ಇದು ಬಹಳ ಸುದ್ದಿಯಾಗಿದೆ ಇದರಿಂದಾಗಿ ಪೊಲೀಸ್ರಿಗೆ ಒಂದು ಅತಿ ದೊಡ್ಡ ಚಿಂತೆಯಾಗಿದೆ. 

ಇಷ್ಟ ಇಲ್ಲದೆ ಇಲ್ಲಿ ಕೆಲವೊಂದಿಷ್ಟು ಕ್ಯಾಮೆರಾ ಗಳನ್ನು ಕೂಡ ಹಾಕಿದ್ದಾರೆ ಒಂದು ವೇಳೆ ನೀವು 130 ಕಿಲೋಮೀಟರ್ಗಿಂತ ಹೆಚ್ಚು ವೇಗದಲ್ಲಿ ವಾಹನವನ್ನು ಚಲಾಯಿಸುವುದು ಕಂಡಿದ್ದೆ ಆದಲ್ಲಿ ಕ್ಯಾಮೆರಾ ಕಣ್ಣಿಗೆ ನಿಮಗೆ ರೂ.2000 ದಂಡ ಹೀಗಾಗಿ ನೀವು ಹೈವೇಗಳಲ್ಲಿ ಬಹಳ  ಸ್ಲೋ ಆಗಿ ಮೈನ್ಟೈನ್ ಮಾಡಿ ಹೋಗಬೇಕಾಗುತ್ತದೆ ಹೀಗಾಗಿ ನೀವು ಒಂದು ಬೆಂಗಳೂರು ಮತ್ತು ಮೈಸೂರು ನಡುವೆ ಇರುವಂತಹ ಎಕ್ಸ್ಪ್ರೆಸ್ ಹೈವೇನಲ್ಲಿ ಚಲಾಯಿಸುವಂತಿದ್ದರೆ ತಪ್ಪದೆ ಈ ನಿಯಮವನ್ನು ಪಾಲಿಸಬೇಕು 130 ಕಿಲೋಮೀಟರ್ಗಿಂತ ಅತಿ ಹೆಚ್ಚು ವೇಗದಲ್ಲಿ ನೀವು ಚಲಾಯಿಸಿದ್ದೇ ಆದಲ್ಲಿ ರೂ.2000 ದಂಡ ಇದರೊಳಗಡೆ ಚಲಾಯಿಸಿ ಬೆಸ್ಟ್ ಇರುತ್ತೆ ಜೀವ ಕೂಡ ಉಳಿಯುತ್ತೆ. 

ಒಂದು ವೇಳೆ ನಿಯಮ ಪಾಲಿಸಿದೆ ಇದ್ದಲ್ಲಿ ನಿಮ್ಮ ವಿರುದ್ಧ FIR ದಾಖಲಿಸುವುದು ಕಡ್ಡಾಯವಾಗುತ್ತೆ ಎಂದು ಸಂಚಾರ ಪೊಲೀಸರು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Admin

Leave a Reply

Your email address will not be published. Required fields are marked *