Ration Card Big Update

Ration Card Big Update: ರೇಷನ್ ಕಾರ್ಡ್ ಹೊಂದಿದವರು ತಪ್ಪದೆ ಈ ಕೆಲಸ ಮಾಡಿ..! ಇಲ್ಲಾಂದ್ರೆ ಸಿಗುವುದೆಲ್ಲ ಉಚಿತ ರೇಷನ್.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ರೇಷನ್ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ದರೆ ಸಿಗುವುದಿಲ್ಲ. Ration Card Big Update

ಹೌದು ನಿಮ್ಮ ಹತ್ತಿರ ಕೂಡ ರೇಷನ್ ಕಾರ್ಡ್ ಇದೆಯಾ ಅಥವಾ ನೀವು ರೇಷನ್ ಕಾರ್ಡ್ ಹೊಂದಿದ್ದೀರಾ ಅಥವಾ ಸರ್ಕಾರದಿಂದ ಸಿಗುವಂತಹ ಉಚಿತವಾಗಿ ಸಿಗುವಂತಹ ಅಕ್ಕಿಯನ್ನು ಬಳಸುವಂತಿದ್ದೀರಾ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ ಈ ಲೇಖನವನ್ನ ಕೊನೆಯವರೆಗೂ ಓದಿ  ಹಾಗೆ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ತಪ್ಪದೆ ಶೇರ್ ಮಾಡಿ ಏಕೆಂದರೆ ಇದು ಸರ್ಕಾರದ ವತಿಯಿಂದ ಬಂದಿರುವಂತಹ ಒಂದು ಹೊಸ ಅಪ್ಡೇಟ್ ಆಗಿದೆ. 

ಹಾಗಾದರೆ ಬನ್ನಿ, ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನವನ್ನ ಸಂಪೂರ್ಣವಾಗಿ ಕೊನೆವರೆಗೂ ಓದಿ ಸರಕಾರದಿಂದ ಬಂದಿರುವಂತಹ ಹೊಸ ರೇಷನ್ ಕಾರ್ಡ್ ಅಪ್ಡೇಟ್ ಯಾವುದು ಎಂದು  ತಿಳಿದುಕೊಳ್ಳಿ ನಂತರವೇ ಪ್ರತಿ ತಿಂಗಳು ರೇಷನ್ ಪಡೆಯಬಹುದು ಇಲ್ಲದಿದ್ದರೆ ನಿಮಗೂ ಕೂಡ ಹರಿಸನ್ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗುತ್ತೆ.

Ration Card Big Update
Ration Card Big Update

ನಿಮಗೆಲ್ಲ ತಿಳಿದೇ ಇರಬಹುದು ಕರ್ನಾಟಕ ಸರ್ಕಾರ ವರ್ಷದಲ್ಲಿ ಕೆಲವೊಂದು ಬಾರಿ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಹೊಸ ಹೊಸ ನಿಯಮಗಳನ್ನು ತರುತ್ತದೆ ಇರುತ್ತಾರೆ. ಇದಕ್ಕಂತಲೆ ಈಗ ಸರ್ಕಾರ ಒಂದು ಹೊಸ ನಿಯಮವನ್ನ ಜಾರಿಗೆ ಮಾಡಿದ್ದಾರೆ ಈ ನಿಯಮದ ಪ್ರಕಾರ ನೀವು ಮಾಡಿದ್ದೆ ಆದಲ್ಲಿ ನಿಮಗೆ ಪ್ರತಿ ತಿಂಗಳು ರೇಷನ್ ಸಿಗುತ್ತೆ ಒಂದು ವೇಳೆ ಸರ್ಕಾರ ತಿಳಿಸಿರುವ ಹಾಗೆ ನೀವು ಮಾಡದೇ ಇದ್ದಲ್ಲಿ ನಿಮಗೆ ಪ್ರತಿ ತಿಂಗಳು ರೇಷನ್ ಸಿಗುವುದು ಬಹಳ ಕಷ್ಟಕರವಾಗುತ್ತೆ. 

ಹಾಗಾದರೆ ಅಷ್ಟಕ್ಕೂ ಸರ್ಕಾರ ಹೊರಡಿಸಿರುವ ರೇಷನ್ ಕಾರ್ಡಿಗೆ ಸಂಬಂಧಪಟ್ಟ ಹೊಸ ನಿಯಮ ಎಂಬುದನ್ನ ಇಂದಿನ ಈ ಲೇಖನದಲ್ಲಿ ತಿಳಿದುಕೊಂಡು ಬರೋಣ ನೋಡಿ ಇಂದಿನ ಈ ಲೇಖನ ಇದೆ ನಿಮಗೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾವಿದ್ದೇವೆ ನಿಮಗೆ ಅಂತರೆ ತಪ್ಪದೇ ರಿಪ್ಲೈ ಮಾಡುತ್ತೇವೆ ಕಮೆಂಟ್ ಮಾಡಿ. 

ಒಂದು ಕೆಲಸವನ್ನ ನೀವು ಸರ್ಕಾರ ತಿಳಿಸಿರುವ ಹಾಗೆ ಆಗಸ್ಟ್ 31ರ ಒಳಗಾಗಿ ಮಾಡಿಸದೆ ನೀವು ಉಚಿತವಾಗಿ ಅರೇಶನ್ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗುತ್ತೆ. ಹಾಗಾದ್ರೆ ಅಷ್ಟಕ್ಕೂ ಏನಿದು ಆಗಸ್ಟ್ 31ರ ಒಳಗಾಗಿಯೇ ಈ ಒಂದು ಕೆಲಸ ಮಾಡಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನಿಮಗಂತಲೇ ಇದೆ ಇಂದಿನ ಈ ಲೇಖನ ಈ ಕೆಳಗಡೆ ಅಗಸ್ಟ್ 31ರ ಒಳಗಡೆ ಮಾಡಿಸುವಂತ ಸಂಪೂರ್ಣ ವಿಧಾನವನ್ನ ತಿಳಿಸಲಾಗಿದೆ ಬನ್ನಿ ಈ ಲೇಖನವನ್ನ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. 

ಅಗಸ್ಟ್ 31/2024 ಈ ದಿನಾಂಕದ ಒಳಗಾಗಿ ಸರಕಾರ ತಿಳಿಸಿರುವ ಹಾಗೆ ರೇಷನ್ ಕಾರ್ಡಿಗೆ ಈ ಒಂದು ಕೆಲಸ ಮಾಡದೆ ಇದ್ದರೆ ಮುಂದೆ ನಿಮಗೆ ಯಾವುದೇ ಯೋಜನೆ ಸೌಲಭ್ಯ ಹಾಗೂ ರೇಷನ್ ಕಾರ್ಡ್ ಕೂಡ ಸಿಗುವುದಿಲ್ಲ ನೋಡಿ ನೀವು ಈ ಒಂದು ಕೆಲಸ ಮಾಡದೆ ಇದ್ದಲ್ಲಿ ನಿಮಗೆ ಸರ್ಕಾರದಿಂದ ಯಾವುದೇ ತರಹದ ಯೋಜನೆ ಸಿಗುವುದಿಲ್ಲ ಕಾರ್ಡ್ ಕೂಡ ಸಿಗುವುದಿಲ್ಲ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತ ಸ್ನೇಹಿತರಿಗೆ ತಪ್ಪದೆ ಶೇರ್ ಮಾಡಿ.  

ಅದೇನೆಂದರೆ ನೀವು ಆಗಸ್ಟ್ 31ರ ಒಳಗಾಗಿ ರೇಷನ್ ಕಾರ್ಡ್ ಕೆವೈಸಿ ಕಾರ್ಯ ಮುಂದುವರಿಸಿದೆ ನೀವು ಆಗಸ್ಟ್ 31ರ ಒಳಗಾಗಿ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಲ್ಲ ಅಂತಾದರೆ ನಿಮಗೆ ರೇಷನ್ ಕಾರ್ಡ್ ಸಿಗೋದಿಲ್ಲ ಹಾಗೆ ಸರ್ಕಾರದ ಯಾವುದೇ ಕೂಡ ಯೋಜನೆ ನಿಗೆ ಬರುವುದಿಲ್ಲ ತಪ್ಪದೆ ನೀವು ಈ ಕೆವೈಸಿ ಮಾಡಿಸಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮಾಹಿತಿ ನೀಡಿದೆ. 

 ಹಾಗಾದರೆ ನಾವು ಕೂಡ ರೇಷನ್ ಕಾರ್ಡಿಗೆ ಈ ಕೆ ವೈ ಸಿ ಮಾಡಿಸಬೇಕೆಂದರೆ ಏನು ಮಾಡಬೇಕು ಎಂದು ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ, ನೋಡಿ ನಿಮ್ಮಂತ ಈ ಪ್ರಶ್ನೆಗೆ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದೆ ನೀವು ಆಗಸ್ಟ್ 31 20204 ದಿನಾಂಕದ ಒಳಗಾಗಿ ಹತ್ತಿರ ಇರುವಂತಹ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನಂತರ ಅವರಿಗೆ ನಮ್ಮ ರೇಷನ್ ಕಾರ್ಡಿಗೆ ಈ ಉಪಯೋಗಿಸಿ ಮಾಡಿಸಬೇಕು ಎಂದು ತಿಳಿಸಿ ಇದು ಸರ್ಕಾರದ ಅಧಿಕೃತ ಮಾಹಿತಿಯಾಗಿದೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರು ಇದರ ಬಗ್ಗೆ ತಿಳಿಸಿದ್ದಾರೆ. 

ಈ ಕೆ ವೈ ಸಿ ಎಲ್ಲಿ ಮಾಡಿಸಬೇಕು..? ( Ration Card Big Update )

Ration Card e kyc Update 2024
Ration Card e kyc Update 2024

  ನೀವು ಎಲ್ಲಿ ಉಚಿತವಾಗಿ ರೇಷನ್ ಪಡೆದುಕೊಳ್ಳುತ್ತೀರೋ ಆ ರೇಷನ್ ಅಂಗಡಿಗೆ ಹೋಗಿ ನಾನು ನಮ್ಮ ರೇಷನ್ ಕಾಡಿಗೆ ಈ ಕೆಲಸ ಮಾಡಿಸಬೇಕು ಎಂದು ಹೇಳಿದರೆ ಸಾಕು ಅವರು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಕೊಡುತ್ತಾರೆ ಹಾಗೆ ಕೆಲವೊಂದಿಷ್ಟು ದಾಖಲೆಗಳನ್ನು ಕೇಳುತ್ತಾರೆ ಆ ದಾಖಲೆಗಳನ್ನು ನೀವು ನೀಡಬೇಕು.

ರೇಷನ್ ಕಾರ್ಡಿಗೆ ಈ ಕೆ ವೈ ಸಿ ಮಾಡಿಸಲು ಬೇಕಾಗಿರುವ ದಾಖಲೆಗಳೇನು..?

ನೀವು ಕೂಡ ರೇಷನ್ ಕಾರ್ಡಿಗೆ ಮಾಡಬೇಕಾದರೆ ಕೆಲವೊಂದಿಷ್ಟು ದಾಖಲೆಗಳು ಬೇಕಾಗುತ್ತೆ ಹಾಗಾದ್ರೆ ಆ ದಾಖಲೆಗಳು ಯಾವುದು ಎಂಬ ಪ್ರಶ್ನೆ ಮೂಡುತ್ತೆ ನೋಡಿ ನಿಮಗೆ ಕೆಳಗಡೆ ರಿಶನ್ ಮಾಡಿಸಲು ಬೇಕಾಗಿರುವಂತಹ ದಾಖಲೆಗಳನ್ನು ನೀಡಲಾಗಿದೆ ಈ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹತ್ತಿರ ಇರುವಂತಹ ರೇಷನ್ ಕಾರ್ಡ್ ಅಂಗಡಿಗಳಿಗೆ ಹೋಗಬಹುದು ಅಲ್ಲಿ ಈ ಕೆವೈಸಿ  ಮಾಡಿಸಬಹುದು.

  • ಒರಿಜಿನಲ್ ರೇಷನ್ ಕಾರ್ಡ್ ಪತ್ರ 
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್ 
  • ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ 
  • ಬ್ಯಾಂಕ್ ಪಾಸ್ ಬುಕ್ ಕಡ್ಡಾಯವಾಗಿ ಬೇಕಾಗುತ್ತೆ 
  • ಕುಟುಂಬದ ಯಜಮಾನಿ ಎರಡು ಫೋಟೋ. 

 ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್  ಹೆಗೆ ಲಿಂಕ್  ಮಾಡಿಸಬೇಕು..? 

ನೀವು ಕೂಡ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕು ಈ ಕೆವೈಸಿ ಅಂದರೆ ಬೇರೆ ಏನು ಅಲ್ಲ ಅದೇ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಹೆಗೆ ಲಿಂಕ್ ಮಾಡಿಸಬೇಕು ಎಂದು ಸಂಪೂರ್ಣ ಮಾಹಿತಿ ಈ ಕೆಳಗಿದೆ ಗಮನಿಸಿ. 

  • ಮೊದಲನೇದಾಗಿ ನೀವು ಅಧಿಕೃತ ಭೇಟಿ ನೀಡಿ 
  • ನಿಮ್ಮ ಖಚಿತ ಇರುವಂತಹ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡು ಮುಂದುವರೆಯಿರಿ. 
  • ನಂತರ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ತಪ್ಪದೆ ನಮೂದಿಸಿ. 
  • ನಂತರ ಕೆಳಗಡೆ ಸಲ್ಲಿಸಿ ಅಥವಾ ಸಬ್ಮಿಟ್ ಎಂದು ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತೆ ಅದನ್ನು ಸರಿಯಾಗಿ ನಮೂದಿಸುತ್ತಾರೆ ಸಾಕು ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದೀರಿ ಎಂದು ಅರ್ಥ. 

ಈ ಮೇಲೆ ತಿಳಿಸಿರುವ ಹಾಗೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದೆ ಆದಲ್ಲಿ ಸಂಪೂರ್ಣವಾಗಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಆಗುತ್ತದೆ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಹತ್ತಿರ ಇರುವಂತಹ ಸ್ನೇಹಿತರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಗಮನಿಸಿ ಕೊನೆ ದಿನಾಂಕ ಆಗಸ್ಟ್ 31 ಇದರೊಳಗೆ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆ ವೈ ಸಿ ಲಿಂಕ್ ಮಾಡಿಸಿ. 

ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ಇನ್ನೂವರೆಗೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ತಿಳಿಸುವ ಮಾಹಿತಿ ಸರಕಾರಿ ಯೋಜನೆ ಅಧಿಕೃತ ಮಾಹಿತಿ ಇರುತ್ತೆ ಹಾಗೆ ಇದು ಸರಕಾರಿ ಅಪ್ಡೇಟ್ಗಳಲ್ಲಿ ಕೂಡ ಒಂದಾಗಿರುತ್ತೆ ನಾವು ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ಈ ಒಂದು scheme of karnataka.com ಜಾಲತಾಣದಲ್ಲಿ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆ ಆದಲ್ಲಿ ನೀವು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಬರುತ್ತೆ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..? 

ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ಹಾಗೆ ನೀವು ಒಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ನಿಮಗೆ ಕೆಲವೊಂದಿಷ್ಟು ಅರ್ಹತೆಗಳು ಇರಬೇಕಾಗುತ್ತೆ ನಿಮಗಂತೆಲೆ ಈ ಕೆಳಗಡೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಲಾಗಿದೆ ಈ ಅರ್ಹತೆಗಳು ನಿಮಗಿದ್ದರೆ ನೀವು ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.

  • ಬಡವರಾಗಿರಬೇಕು 
  • ಬಡತನ ರೇಖೆಗಿಂತ ಕೆಳಗಿರಬೇಕು 
  • ಸರ್ಕಾರಿ ಕ್ಕೆ ಟ್ಯಾಕ್ಸ್ ಕಟ್ಟುವಂತಿರಬಾರದು 
  • ನೀವು ಅರ್ಜಿ ಸಲ್ಲಿಸುವಂತಿದ್ದರೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ಸರ್ಕಾರಿ ಉದ್ಯೋಗಕ್ಕೆ ಹೋಗುವ ವ್ಯಕ್ತಿಗಳು ಇರಬಾರದು ಅಥವಾ ಮಹಿಳೆಯರು ಇರಬಾರದು.  
  • ಸರ್ಕಾರ ತಿಳಿಸಿರುವ ಹಾಗೆ ವಾರ್ಷಿಕ ಆದಾಯ ಮಿತವ್ಯದಲ್ಲಿ ಇರಬೇಕು. 

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಗೆ ಈ ಕೆಳಗಿನಂತಿದೆ ನೋಡಿ ಸಂಪೂರ್ಣ ಮಾಹಿತಿ. 

  • ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ 
  • ಕುಟುಂಬದ ಪ್ರತಿಯೊಬ್ಬರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ 
  • ಒಂದುವರೆ ಕುಟುಂಬದಲ್ಲಿ 6 ವರ್ಷದ ಮಗುವಿದ್ದರೆ ಜನನ ಪ್ರಮಾಣ ಪತ್ರ 
  • ವಾಸ ಸ್ಥಳದ ಪ್ರಮಾಣ ಪತ್ರ 
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ 

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..?

Ration Card e kyc Update 2024
Ration Card e kyc Update 2024

ಒಂದು ವೇಳೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದೆ ಆದಲ್ಲಿ ನಿಮಗಂತಲೇ ಈ ಕೆಳಗಡೆ ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನೀಡಲಾಗಿದೆ ಈ ಮಾಹಿತಿಯಂತೆ ನೀವು ಮಾಡಿದ್ದೆಯಾದಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. 

ನೋಡಿ ಸಾಮಾನ್ಯವಾಗಿ ನಾನು ನಿನಗೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಿದರೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ನಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬೇಕೆಂದರೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತೆ. 

ಉದಾಹರಣೆಗೆ ಹೇಳಬೇಕೆಂದರೆ ಸ್ವಲ್ಪ ಎರರ್ ಪ್ರಾಬ್ಲಮ್ ಆಗುತ್ತೆ ಹಾಗೆ ಮೊಬೈಲ್ ಪ್ರಾಬ್ಲಮ್ ಕೂಡ ಸಾಧ್ಯವಾಗುತ್ತದೆ ಏಕೆಂದರೆ ನೀವು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಸ್ಕ್ರೀನ್ ಆಫ್ ಆದರೆ 2 ರಿಂದ 3 ನಿಮಿಷಗಳ ಕಾಲ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೋದರೆ ಬರುತ್ತೆ ಹೀಗಾಗಿ ಕೆಲವೊಂದಿಷ್ಟು ಕಾರಣಗಳು ಕೂಡ ಇರುತ್ತೆ ಹೀಗಾಗಿ ನೀವು ಸಿಂಪಲ್ಲಾಗಿ ಹತ್ತಿರ ಇರುವಂತಹ ಆನ್ಲೈನ್ ಸೆಂಟರಿಗೆ ಭೇಟಿ ನೀಡಿ ಅಥವಾ ಸರ್ಕಾರಿ ಸೆಂಟರ್ ಗಳಿಗೆ ಭೇಟಿ ನೀಡಿ ಉದಾಹರಣೆ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ನಾನು ಹೊಸ ರೇಷನ್ ಕಾಡಿಗೆ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದರೆ ಅವರು ಇಂತಹ ಒಂದು ಡೇಟ್ ನೀಡುತ್ತಾರೆ ಅಂದರೆ ಯಾವ ದಿನಾಂಕದಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಕಾರ್ಯ ಪ್ರಾರಂಭ ಆಗುತ್ತೆ ಎಂಬುದು ದಿನಾಂಕ ನೀಡುತ್ತಾರೆ ಆ ದಿನಾಂಕಕ್ಕೆ ಹೋಗಿ ನೀವು ಹೊಸ ರೇಷನ್ ಕಾಡಿಗೆ ಅರ್ಜಿ ಸಲ್ಲಿಸಬಹುದು.

Admin

Leave a Reply

Your email address will not be published. Required fields are marked *