ಅಗಸ್ಟ್ 31 ರೊಳಗೆ ಈ ಕೆಲಸ ಮಾಡದೆ ಇದ್ದಲ್ಲಿ ರೇಷನ್ ಕಾರ್ಡ್ ಬಂದ್..! ಸರ್ಕಾರದ ಹೊಸ ಅಪ್ಡೇಟ್..! ರೇಷನ್ ಕಾರ್ಡ್ ಹೊಂದಿದವರು ತಿಳಿಯಲೇಬೇಕು..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಆಗಸ್ಟ್ 31ರೊಳಗೆ ಈ ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಬಂದ ಆಗಲಿದೆ.
ಹೌದು ನೀವು ಕೂಡ ರೇಷನ್ ಕಾರ್ಡ್ ಬಳಸುತ್ತೀರಾ ಹಾಗೆ ಪ್ರತಿ ತಿಂಗಳು ಆಕೆ ಪಡೆದುಕೊಳ್ಳುತ್ತೀರಾ ಹಾಗಿದ್ದರೆ ಈ ಒಂದು ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಬಂದ್ ಆಗುವ ಸಾಧ್ಯತೆ ಇದೆ ಹೌದು ಅದು ಬೇರೆ ಏನೇ ಅಲ್ಲ ಅದೇ ನಿಮ್ಮ ರೇಷನ್ ಕಾರ್ಡಿಗೆ ಅಗಸ್ಟ್ 31 2024 ಈ ದಿನಾಂಕದ ಒಳಗಾಗಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆ ವೈ ಸಿ ಮಾಡಿಸಬೇಕು.
ಹಾಗಾದರೆ ಈ ಕೆ ವೈ ಸಿ ಎಂದರೇನು ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ, ಈ ಒಂದು ಈ ಕೆವೈಸಿ ಹೇಗೆ ಮಾಡಿಸಬೇಕು ಎಲ್ಲಿ ಹೋಗಿ ಮಾಡಿಸಬೇಕು ಇದಕ್ಕೆ ಇರುವ ಕೊನೆ ದಿನಾಂಕ ಯಾವುದು ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತೆ ನೋಡಿ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ನಂತರವೇ ಅಗಸ್ಟ್ 31 ದಿನಾಂಕದ ಒಳಗಾಗಿ ನಿಮ್ಮ ರೇಷನ್ ಕಾಡಿಗೆ ಈ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
ನೋಡಿ ಒಂದು ವೇಳೆ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದ್ದು ಹೀಗಾಗಿ ಸುಮ್ಮನೆ ಏಕೆ ಬೇಕು ರಿಸ್ಕ್ ಆಗಸ್ಟ್ 31 ದಿನಾಂಕದೊಳಗೆ ನೀವು ನಿಮ್ಮ ಫ್ಯಾಷನ್ ಕಾಡಿಗೆ ವೈಸಿ ಮಾಡಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ ಒಂದು ವೇಳೆ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ನಿಮಗೆ ಮುಂದಿನ ತಿಂಗಳಿನಿಂದ ರೇಷನ್ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ನೋಡಿ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವಿಲ್ಲಿ ಪ್ರತಿದಿನ ನಿಮಗಂತಲೆ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಲ್ಲಿ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಬರುತ್ತೆ.
ಪ್ರಸ್ತುತ ನಾವು ಎಲ್ಲ ಓದುಗರಿಗೆ ಹಾಗೂ ನನ್ನ ಎಲ್ಲಾ ಸ್ನೇಹಿತರಿಗೆ ಸಹಾಯವಾಗಲೆಂದು ನಾವು ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರದ ಕಡೆಯಿಂದ ಬರುವಂತಹ ಅಪ್ಡೇಟ್ ಗಳ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಅಪ್ಡೇಟ್ಗಳು ಬೇಕಾಗಿದೆಯಾದಲ್ಲಿ ಹಾಗೂ ಅಪ್ಡೇಟ್ಗಳು ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ ಇದು ಸಂಪೂರ್ಣ ಉಚಿತ.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಅವಿನ್ ಆರ್ ಅವರು ಇದರ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ ನಿಮ್ಮ ಪಡಿತರ ಚೀಟಿಗೆ ಸಂಬಂಧಪಟ್ಟಂತೆ ನ್ಯಾಯಬೆಲೆ ಅಂಗಡಿಗೆ ಹೋಗಿ ಬೆಳಿಗ್ಗೆ 5:00 ಗಂಟೆಯಿಂದ ಹಿಡಿದು ರಾತ್ರಿ 9:00 ವರೆಗೆ ಇದಕ್ಕೆ ಸಮವಕಾಶ ಇರುತ್ತೆ ಅಗಸ್ಟ್ 31 ದಿನಾಂಕದೊಳಗೆ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿಕೊಳ್ಳಿ ಇದು ಸಂಪೂರ್ಣ ಉಚಿತ ಎಂದು ತಿಳಿಸಿದ್ದಾರೆ.
ಈ ಕೆವೈಸಿ ಮಾಡಿಸುವುದು ಏಕೆ..?
Table of Contents
ನೋಡಿ ಸಾಮಾನ್ಯವಾಗಿ ನಿಮಗೂ ಕೂಡ ಇಂತಹ ಪ್ರಶ್ನೆ ಹುಟ್ಟುತ್ತೆ, ಏಕೆ ನಾವು ಈ ಕೆಲಸ ಮಾಡಿಸಬೇಕೆಂದು ನೋಡಿ ಈ ಕೆವೈಸಿ ಮೂಲಕ ಪಡಿತರ ಚೀಟಿದಾರರ ಬಗ್ಗೆ ಸರ್ಕಾರಕ್ಕೆ ಒಂದು ಸರಿಯಾದ ಮಾಹಿತಿ ಸಿಗುತ್ತೆ ಹಾಗೂ ಹಗರಣಗಳನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶ ಆಗಿರುತ್ತೆ ಹೀಗಾಗಿ ಸರಕಾರಕ್ಕೆ ಸರಿಯಾದ ಪಡಿತರ ಚೀಟಿದಾರರ ಮಾಹಿತಿ ಸಿಗುತ್ತೆ ಹಗರಣಗಳನ್ನು ತಡೆಯುತ್ತೆ ಈಗಿನ ಈ ಪಡಿತರ ವ್ಯವಸ್ಥೆಯಲ್ಲಿ ಇನ್ನಷ್ಟು ಕೆಲವರು ಜನಗಳು ಅನಧಿಕೃತ ಮಾಹಿತಿಗಳನ್ನ ನೀಡಿ ಪಡೆದ ಚೀಟಿ ಪಡೆದಿರುತ್ತಾರೆ. ಇದು ಕೂಡ ಸರ್ಕಾರಕ್ಕೆ ಕಂಡು ಬರುತ್ತದೆ ಇಂತಹ ದುರುಪಯೋಗ ಆಗುತ್ತಿರುವುದನ್ನ ಸರಕಾರ ಸರಿಯಾಗಿ ಕಂಡು ಹಿಡಿಯುತ್ತಾರೆ ಇಂಥವರನ್ನು ಅನರ್ಹ ಮಾಡುತ್ತಾರೆ ಸರ್ಕಾರ.
ಈ ಕೆವೈಸಿ ಮಾಡಿಸದೆ ಇದ್ದಲ್ಲಿ ಏನಾಗುತ್ತೆ..?
ನೋಡಿ ನಿಮಗೂ ಕೂಡ ಇಂಥ ಪ್ರಶ್ನೆ ಹುಟ್ಟುತ್ತೆ ನಾವು ಆಗಸ್ಟ್ 31 ಈ ದಿನಾಂಕದ ಒಳಗಾಗಿ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ಏನಾಗುತ್ತೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತೆ, ನೋಡಿ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಿಮಗೆ ತಿಳಿಸಬೇಕೆಂದರೆ ನೀವು ಆಗಸ್ಟ್ 31 2024 ಈ ದಿನಾಂಕದ ಒಳಗಾಗಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ನಿಮಗೆ ಮುಂಬರುವ ತಿಂಗಳಿನಿಂದ ಸಿಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಅಷ್ಟೇ ಅಲ್ಲದೆ ಕೆಲವೊಂದು ಕಾರಣಗಳಿಂದ ನಿಮ್ಮ ರೇಷನ್ ಕಾರ್ಡ್ ಬಂದ್ ಆಗುವ ಸಾಧ್ಯತೆ ಇರುತ್ತೆ ನೋಡಿ ನೀವು ಎಲ್ಲಿ ರೇಷನ್ ಪಡೆದುಕೊಳ್ಳುತ್ತಿರೋ ಅಥವಾ ಹತ್ತಿರ ಇರುವಂತಹ ರೇಷನ್ ಅಂಗಡಿಗಳಿಗೆ ಹೋಗಿ ಬೆಳಿಗ್ಗೆ 7:00 ಯಿಂದ ಹಿಡಿದು ರಾತ್ರಿ 9:00 ಗಂಟೆಗಳವರೆಗೆ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬಹುದು ಎಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ಮಾಹಿತಿ ಹೊರಡಿಸಿದೆ.
ನೀಡಿದ ದಿನಾಂಕದ ಒಳಗಾಗಿ ಎಲ್ಲ ರೇಷನ್ ಕಾರ್ಡ್ ಹೊಂದಿದವರು ಈ ಕೆಲಸ ಮಾಡಿಸಬೇಕೆಂದು ತಿಳಿಸಿದ್ದಾರೆ ಒಂದು ವೇಳೆ ಮಾಡಿಸದೆ ಇದ್ದಲ್ಲಿ ಮುಂದಿನ ತಿಂಗಳಲ್ಲಿ ರೇಷನ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕೆವೈಸಿ ಮಾಡಿಸುವುದರಿಂದ ಏನಾಗುತ್ತೆ..?
ನೋಡಿ ನಿಮ್ಮಲ್ಲಿಯೂ ಸಹ ಇಂತಹ ಪ್ರಶ್ನೆ ಹುಟ್ಟುತ್ತೆ ಈ ಕೆವೈಸಿ ಮಾಡಿಸುವುದರಿಂದ ನಮಗೆ ಏನಾಗುತ್ತೆ ಹಾಗೂ ಸರ್ಕಾರಕ್ಕೆ ಏನು ಸಿಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ, ನೋಡಿ ನಿಮ್ಮಂತಹ ಇಂತಹ ಪ್ರಶ್ನೆಗಳಿಗೆ ನಿಮಗಂತೆ ಕೆಳಗಡೆ ನಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸುವುದರಿಂದ ನಮಗೆ ಆಗುವ ಪ್ರಯೋಜನ ಹಾಗೂ ಸರ್ಕಾರಕ್ಕೆ ಆಗುವ ಪ್ರಯೋಜನಗಳೇನು ಎಂಬ ಪ್ರಶ್ನೆ ಹುಟ್ಟುತ್ತದೆ ನಿಮ್ಮಂತ ಈ ಪ್ರಶ್ನೆಗೆ ಈ ಕೆಳಗಡೆ ನೋಡಿ ಮಾಹಿತಿ.
- ಮೊದಲನೇದಾಗಿ ಹೇಳಬೇಕೆಂದರೆ ನಿಮ್ಮ ರೇಷನ್ ಕಾರ್ಡಿಗೆ ಸರ್ಕಾರದವರು ಈ ಕೆವೈಸಿ ಮಾಡಿಸಿಕೊಳ್ಳಿ, ಮಾಡಿಸಿಕೊಳ್ಳಿ ಎಂದು ಬಾಯಿ ಬಡ್ಕೊಳ್ತಿದ್ದಾರೆ ನೀವು ನೀಡಿದ ದಿನಾಂಕದೊಳಗೆ ಆಗಸ್ಟ್ 31 2024 ಈ ದಿನಾಂಕದ ಒಳಗಾಗಿ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕು.
- ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿದರೆ ಸರಕಾರಕ್ಕೆ ಒಂದು ಮನೆಯಲ್ಲಿ ಇಂತಿಷ್ಟು ಜನರಿದ್ದಾರೆ ಇದರಲ್ಲಿ ಇಂತಿಷ್ಟು ಜನಗಳು ಮಾತ್ರ ಈ ಕೆವೈಸಿ ಮಾಡಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತೆ ಈ ಕೆವೈಸಿ ಬೇರೆ ಏನು ಅಲ್ಲ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಎಂದರ್ಥ.
- ಅಂದುಕೊಳ್ಳಿ ನಿಮ್ಮ ಮನೆಯಲ್ಲಿ ಎಂಟು ಜನ ಇದ್ದಾರೆ ಎಂಟು ಜನದಲ್ಲಿ ಮನೆ ಹಿರಿಯರೊಬ್ಬರು ಯಾವುದೇ ಅನಾರೋಗ್ಯ ಕಾಣದಿಂದ ತೀರಿ ಹೋಗಿದ್ದಾರೆ ಇಷ್ಟು ದಿನಗಳ ಕಾಲ ನೀವು ತೀರಿ ಹೋಗಿ ಹಲವಾರು ತಿಂಗಳುಗಳು ಕರುದರು ಅವರಿಗೆ ರೇಷನ್ ಬರುತ್ತಿದೆ ಆ ರೇಷನ್ ನಿಮಗೂ ಸಿಗುತ್ತಿದೆ ಹೀಗಾಗಿ ಇಂತಹ ರೇಷನ್ ಗಳನ್ನ ಬಂದು ಮಾಡಲು ಅಂದರೆ ನಿಮ್ಮ ರೇಷನ್ ಕಾರ್ಡಲ್ಲಿ ಯಾರೋ ಒಬ್ಬ ಸದಸ್ಯರು ತೀರಿ ಹೋಗಿದ್ದರೆ ಅಂತವರ ಹೆಸರನ್ನ ನಿಮ್ಮ ರೇಷನ್ ಕಾರ್ಡ್ ನಿಂದ ತೆಗೆದುಹಾಕಲು ಸಹಾಯವಾಗುತ್ತದೆ ಸರ್ಕಾರಕ್ಕೆ.
- ಹಾಗೆ ಸುಳ್ಳು ದಾಖಲೆಗಳನ್ನು ನೀಡಿ ಯಾರೆಲ್ಲಾ ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಂಡಿರುತ್ತಾರೋ ಹಾಗೆ ಇವರೆಲ್ಲರೂ ಈಗ ರೇಷನ್ ಪಡೆದುಕೊಳ್ಳಲು ಇಂಥವರು ಕೂಡ ಈಗ ಸಿಕ್ಕಿಬಿಡುವ ಸಾಧ್ಯತೆ ಇರುತ್ತೆ ಇಂಥವರ ಡೇಟಾ ಸರಕಾರಕ್ಕೆ ಸಿಗುತ್ತೆ ಈ ಒಂದು ಕಾರಣದಿಂದಾಗಿ ಈ ಕೆವೈಸಿ ಮಾಡಿಸಬೇಕಾಗುತ್ತದೆ.
- ಅಷ್ಟೇ ಅಲ್ಲ ರೇಷನ್ ಕಾರ್ಡ್ ದುರುಪಯೋಗ ಸಹ ಗೊತ್ತಾಗುತ್ತೆ ಸರ್ಕಾರಕ್ಕೆ ಈ ಮೇಲೆ ತಿಳಿಸಿರುವ ಹಾಗೆ ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಈ ಕೆವೈಸಿ ಮಾಡಿಸಬೇಕೆಂದು ಸರ್ಕಾರ ಜನರ ಬೆನ್ನು ಹತ್ತಿದೆ ಈ ಒಂದು ಕಾರಣದಿಂದಾಗಿ ಮತ್ತೆ ಇದಕ್ಕೂ ಅಲ್ಲ.
ಈ ಕೆವೈಸಿ ಮಾಡಿಸುವ ಕೊನೆಯ ದಿನಾಂಕ ಯಾವಾಗ..?
ನಿಮ್ಮಲ್ಲಿಯೂ ಸಹ ಇಂತಹ ಪ್ರಶ್ನೆ ಹುಟ್ಟಿರಬಹುದು ಹೌದಲ್ಲವೇ ಅದೇನೆಂದರೆ ನಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿ ಮಾಡಿಸುವ ಸಮಯಕಾಂಶ ಏನು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ಅಷ್ಟೇ ಅಲ್ಲದೆ ಕೊನೆ ದಿನಾಂಕದ ಬಗ್ಗೆ ಕೂಡ ಪ್ರಶ್ನೆ ಹುಟ್ಟುತ್ತೆ, ನಿಮಗಂತಲೇ ಈ ಕೆಳಗಡೆ ನಿಮ್ಮ ರೇಷನ್ ಕಾಡಿಗೆ ಈ ಕೆವೈಸಿ ಮಾಡಿಸುವ ಕೊನೆಯ ದಿನಾಂಕ ಹಾಗೂ ಸಮಯಾವಕಾಶವನ್ನು ನೀಡಲಾಗಿದೆ ಗಮನಿಸಿ.
ಸರ್ಕಾರ ತಿಳಿಸಿರುವ ಅಧಿಕೃತ ಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಅಂದರೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಕೊನೆಯ ದಿನಾಂಕ ಆಗಸ್ಟ್ 31 2024.
ನೀವು ನಿಮ್ಮ ರೇಷನ್ ಕಾರ್ಡಿಗೆ ಈಕೆ ವಹಿಸಿ ಮಾಡಿಸಲು ಬೆಳಿಗ್ಗೆ 7 ರಿಂದ ಸಂಜೆ ರಾತ್ರಿ 9:00 ಗಳ ವರೆ ನಿಮಗೆ ಸಮಯವಕಾಶ ಇದೆ ಎಂದು ಸರ್ಕಾರ ಅಧಿಕೃತವಾಗಿ ಹೊರಡಿಸಿದೆ.
ಈ ಸಮಯದ ಒಳಗಾಗಿ ಬೆಳೆಗ್ಗೆ 7ರಿಂದ ರಾತ್ರಿ 9:00 ಒಳಗಡೆ ಹೋಗಿ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕು ಗಮನವಿಡಿ ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡಿಗೆ ಈಕೆ ವಸಿ ಮಾಡಿಸಬೇಕೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಈ ಎಲ್ಲ ಸದಸ್ಯರು ಬೇಕಾಗಿರುತ್ತಾರೆ ಈ ಕೆವೈಸಿ ಮಾಡಿಸಲು.
ಒಂದು ವೇಳೆ ಈ ಕೆವೈಸಿ ಮಾಡಿಸಲು ನೀವು ಆಗಸ್ಟ್ 31 2024 ಈ ದಿನಾಂಕದೊಳಗೆ ಮಾಡಿಸದೆ ಇದ್ದಲ್ಲಿ ಮುಂದಿನ ತಿಂಗಳಿನಿಂದ ನಿಮಗೆ ರೇಶನ್ ಬರುವುದು ನಿಲ್ಲುತ್ತದೆ.
ಸುಮ್ಮನೆ ಏಕೆ ಬೇಕು ರಿಸ್ಕ್, ಈ ಮೇಲೆ ತಿಳಿಸಿರುವ ಹಾಗೆ ನೀವು ನೀಡಿದ ದಿನಾಂಕದ ಒಳಗೆ ಅಗಸ್ಟ್ 31 2024 ಈ ದಿನಾಂಕದ ಒಳಗಾಗಿ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿ ಇಷ್ಟು ಮಾಡಿಸಿದರೆ ಸಾಕು ನೀವು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಬಹುದು ನೋಡಿ ಗಮನಿಸಿ ಈ ಕೆಲಸ ಮಾಡಿಸುವುದು ಕಡ್ಡಾಯವಾಗಿರುತ್ತೆ, ಮಾಡಿಸದೆ ಇದ್ದಲ್ಲಿ ಹರಿಸನ್ ಬರುವುದು ನಿಲ್ಲುತ್ತದೆ ಇದರಿಂದ ಸರ್ಕಾರಕ್ಕೆ ಈ ಕೆವೈಸಿ ಮಾಡಿಸಿದರೆ ಸರಿಯಾದ ಡೇಟ ಹೋಗುತ್ತೆ ಸರ್ಕಾರಿ ತಿಳಿಯುತ್ತೆ ಇಂಥವರಿಗೆ ಇಷ್ಟು ಜನಕ್ಕೆ ಮಾತ್ರ ಇಷ್ಟು ಜನರಿಗೆ ರೇಷನ್ ಹೋಗುತ್ತೆ ಎಂದು ಗೊತ್ತಾಗುತ್ತೆ ಇದರಿಂದ ದುರುಪಯೋಗದ ನಿಲ್ಲಿಸುತ್ತಾರೆ ಸರ್ಕಾರ.
ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗುತ್ತಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಪ್ರತಿದಿನ ನೀವು ನಮ್ಮ scheme of karnataka.com ಜಾಲತಾಣ ಭೇಟಿ ನೀಡಿ ಈ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು telegram ಚಾನೆಲ್ ಜಾಯಿನ್ ಆಗಿ.
FAQ
ರೇಷನ್ ಕಾರ್ಡ್ e kyc ಅಪ್ಡೇಟ್ ಲಾಸ್ಟ ದಿನ..?
ಅಗಸ್ಟ್ 31-2024.
ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ..?
ಪ್ರತಿ ತಿಂಗಳು ಬರುವ ರೇಷನ್ ಬರುವುದಿಲ್ಲ.