pradhan mantri uchchatar shiksha protsahan 2024

ಸರ್ಕಾರ ನೀಡಲಿದೆ PUC ಆದ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್..! ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಇಂದೇ ಅರ್ಜಿ ಸಲ್ಲಿಸಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ 20,000 ಜಮಾ ಆಗದೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಧಿ ಸಲ್ಲಿಸಿದರೆ. 

ಹೌದು ಈ ಸ್ಕಾಲರ್ಶಿಪ್ ನೀಡುವುದು ಕೇಂದ್ರ ಸರ್ಕಾರ ಹೀಗಾಗಿ ಇದೊಂದು ಸರಕಾರದ ಸ್ಕಾಲರ್ಶಿಪ್ ಎಂದು ಹೇಳಬಹುದು ಹಾಗಾದರೆ ಈ ಸ್ಕಾಲರ್ಶಿಪ್ ನ ಹೆಸರೇನು..? ಪ್ರತಿಯೊಬ್ಬರಿಗೂ ಎಷ್ಟು ಸಾವಿರ ಸ್ಕಾಲರ್ಷಿಪ್ ಸಿಗುತ್ತೆ..? ಎಷ್ಟು ಪರ್ಸೆಂಟ್ ಆಗಿರಬೇಕು..? ಅರ್ಜಿ ಸಲ್ಲಿಸಲು ಯಾರು ಅರ್ಹರು..? ಯಾರು ಅರ್ಹರಲ್ಲ..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏನು..? 

ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ನನ್ನ ಆತ್ಮೀಯ ಬಂದು ಬಾಂಧವರೇ ಹಾಗೂ ನನ್ನ ಎಲ್ಲಾ ಸ್ನೇಹಿತರೇ ನಿಮಗೆಲ್ಲ ತಿಳಿಸುವುದು ಏನೆಂದರೆ ನಿಮ್ಮ ಮನೆಯಲ್ಲಿ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿದ್ದರೆ ಅಥವಾ ಇನ್ನೂ ಕಲಿಯುವಂತಿದ್ದರೆ ನೀವು ಇಂದಿನ ಈ ಲೇಖನವನ್ನ ಕೊನೆಯವರೆಗೂ ಓದಲೇಬೇಕಾಗುತ್ತೆ ಒಟ್ಟಾರೆಯಾಗಿ ಸರ್ಕಾರದ ವತಿಯಿಂದ ಅದರಲ್ಲಿಯೂ ಈ ಸ್ಕಾಲರ್ಶಿಪ್ಪನ ಕೇಂದ್ರ ಸರ್ಕಾರ ನೀಡುತ್ತೆ ಒಟ್ಟಾರೆಯಾಗಿ 20 ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಬನ್ನಿ ಇದರ ಕುರಿತಾಗಿ ಆಳ ಅಗಲವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ. 

pradhan mantri uchchatar shiksha protsahan 2024
pradhan mantri uchchatar shiksha protsahan 2024

ನಿಮಗೆಲ್ಲ ತಿಳಿದಿರುವ ಹಾಗೆ ಇದೀಗ ನಮ್ಮ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗಿಂತಲೇ ತಮ್ಮೆಲ್ಲ ಕನಸುಗಳಿಗೆ ರೆಕ್ಕೆ ಹಾಕಲು ಇದೀಗ ಕೇಂದ್ರ ಸರ್ಕಾರವು ಈ ವಿದ್ಯಾರ್ಥಿ ವೇತನ ಜಾರಿಗೆ ಮಾಡಿದೆ ಈ ಒಂದು ಯೋಜನೆಯ ಹೆಸರು ಪ್ರಧಾನ್ ಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹನ್ ಒಂದು ಯೋಜನೆಯ ಮೂಲಕ ಬಡವ ಹಾಗೂ ಪ್ರತಿಯೊಂದರ ವಿದ್ಯಾರ್ಥಿಗಳಿಗೆ 12,000 ದಿಂದ ಹಿಡಿದು ರೂ. 20000 ವರೆಗೆ ವಿದ್ಯಾರ್ಥಿ ವೇತನ ಪ್ರೋತ್ಸಾಹ ಸಿಗಲಿದೆ ಇದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಪುಸ್ತಕ ಹಾಗೂ ಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ಖರೀದಿ ಮಾಡಬಹುದು ಅಥವಾ ತಮ್ಮ ಶಿಕ್ಷಣಕ್ಕೆ ಇದನ್ನು ಬಳಸಿಕೊಳ್ಳಬಹುದು ಬನ್ನಿ ಇದರ ಕುರಿತಾಗಿ ಮಾಹಿತಿ ತಿಳಿದುಕೊಂಡು ಬರೋಣ. 

ಪ್ರಧಾನ್ ಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹನ್ ಸ್ಕಾಲರ್ಶಿಪ್ 2024 (PM-UPE):

ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತದಲ್ಲಿ ಯಶಸ್ವಿ ಭವಿಷ್ಯವನ್ನ ನಿರ್ವಹಿಸಬೇಕಾದರೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಶಿಕ್ಷಣ ನಿರ್ಣಾಯಕವಾಗಿದೆ ಹೀಗಾಗಿ ಇವರ ಶಿಕ್ಷಣ ಹಾಗೂ ಹಣಕಾಸಿನ ವಿಚಾರವಾಗಿ ವಿದ್ಯಾರ್ಥಿಗಳಿಗಿಂತಲೇ ಈ ಒಂದು ಸ್ಕಾಲರ್ಶಿಪ್ ಮೂಲಕ ಕೇಂದ್ರ ಸರ್ಕಾರ 12,000 ದಿಂದ ಹಿಡಿದು ರೂ. 20000 ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ. 

ಇಲ್ಲಿ ವಿಶೇಷ ಹಾಗೂ ಕಡಿಮೆ ಆದಾಯ ಕುಟುಂಬದ ವರ್ಗದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಪ್ರಮುಖವಾಗಿ ಹೇಳಬೇಕೆಂದರೆ ಹಿಂದುಳಿದಿರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆಯ ಲಾಭ ಸಿಗುತ್ತೆ. ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆಯನ್ನು ಇವರಿಗಿಂತಲೇ ಪ್ರಾರಂಭಿಸಿದೆ ಅಷ್ಟೇ ಅಲ್ಲದೆ ಇಂತಹ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಅನುಸರಿಸಿ ಹಾಗೂ ವಿದ್ಯಾರ್ಥಿಗಳಿಗೆ ಒಂದು ರೀತಿಯ ಹಣಕಾಸಿನ ನೆರವು ಸಿಗುತ್ತೆ ಎಂದು ಗುರಿ ಹೊಂದಿ ಈ ಯೋಜನೆಯನ್ನು ಜಾರಿಗೆ ತಂದಿದೆ. 

PM – USP ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ ಎಂದರೇನು..?

ನಿಮಗೂ ಕೂಡ ಈ ಪ್ರಶ್ನೆ ನೋಡಿರಬಹುದು ಅಲ್ಲವೇ ಅಥವಾ ಈ ಸ್ಕಾಲರ್ಶಿಪ್ ಯೋಜನೆ ಹೆಸರು ಮೊದಲ ಬಾರಿಗೆ ಕೇಳಿದರೆ ನಿಮಗೂ ಕೂಡ ಅನಿಸುತ್ತದೆ ಅಷ್ಟೇ ಅಲ್ಲದೆ ಇದನ್ನ ಮೊದಲ ಬಾರಿಗೆ ಕೇಳಿದರೆ ಏನಿದು ಈ ಸ್ಕಾಲರ್ಶಿಪ್ ಹೆಸರು ಎಂಬ ಮಾಹಿತಿ ನಿಮಗೂ ಕೂಡ ತಿಳಿಯಬೇಕು ಹಾಗಾಗಿ ನಿಮ್ಗಂತಲೇ ಈ ಕೆಳಗಡೆ  ಈ ಸ್ಕಾಲರ್ಶಿಪ್ ಯೋಜನೆ ಎಂದರೇನು ಎಂದು ತಿಳಿದುಕೊಂಡು ಬರೋಣ ಬನ್ನಿ..

ಸ್ನೇಹಿತರೆ ಇದೊಂದು ಹಣಕಾಸಿನ ನೆರವಿನ ವಿಚಾರವಾಗಿ ಶಿಕ್ಷಣಕ್ಕೆ ಅಗತ್ಯವಾಗಿ ಅದರಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ಹಾಗೂ ಅವರನ್ನು ವಿನ್ಯಾಸಗೊಳಿಸಿ ಶಿಕ್ಷಣ ಸಚಿವಾಲಯದ ಮೂಲಕ ವಿದ್ಯಾರ್ಥಿ ವೇತನದ ಉಪಕ್ರಮವಾಗಿದೆ. ಒಂದು ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅವರು ಎಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೋ ಹಾಗೂ ಅವರ ಕಾರ್ಯಕ್ಷಮತೆ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಇಷ್ಟೇ ಅಲ್ಲದೆ ಇಂತಹ ವಿದ್ಯಾರ್ಥಿಗಳಿಗೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗೆ ಕೂಡ ಲಭ್ಯವಿದೆ ಈ ಒಂದು ಸ್ಕಾಲರ್ಶಿಪ್ ಯೋಜನೆ. 

PM-USP ಈ ಒಂದು ವಿದ್ಯಾರ್ಥಿ ವೇತನದ ಪ್ರಮುಖ ಲಕ್ಷಣಗಳೇನು..?

pradhan mantri uchchatar shiksha protsahan 2024
pradhan mantri uchchatar shiksha protsahan 2024

ಬನ್ನಿ ಕೇಂದ್ರ ಸರ್ಕಾರದ ಈ ಒಂದು ಹೊಸ ಯೋಜನೆಯ ಸ್ಕಾಲರ್ಶಿಪ್ ಪ್ರಮುಖ ಲಕ್ಷಣಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಹಾಗೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ. 

ನೋಡಿ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದಾರೆ ನಾವು ನಿಮಗಂತಲೇ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.

ಪ್ರತಿವರ್ಷ ಎಷ್ಟು ವಿದ್ಯಾರ್ಥಿಗಳಿಗೆ ವೇತನ ಸಿಗುತ್ತೆ:

  • ವಾರ್ಷಿಕವಾಗಿ 82,000 ಹೊಸ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಎಷ್ಟು ವಯೋಮಿತಿ ಇರಬೇಕು: 

ಕೇಂದ್ರ ಸರ್ಕಾರದ ಈ ಒಂದು ಹೊಸ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು 18 ವರ್ಷದಿಂದ ಹಿಡಿದು 25 ವರ್ಷದ ಒಳಗಡೆ ಇರುವಂತಹ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. 

ಇಷ್ಟೇ ಅಲ್ಲದೆ ಈ ವಿದ್ಯಾರ್ಥಿ ವೇತನವನ್ನು 18 ವರ್ಷದಿಂದ ಹಿಡಿದು 25 ವರ್ಷದ ಒಳಗಿನ ಜನಸಂಖ್ಯೆಯ ಆಧಾರದ ಮೇಲೆ ಹಾಗೂ ರಾಜ್ಯಗಳ ನಡುವೆ ಎಷ್ಟು ವಿದ್ಯಾರ್ಥಿ ಎಂದು ಮಾಹಿತಿ ಪಡೆದುಕೊಂಡ ನಂತರವೇ ವಿದ್ಯಾರ್ಥಿವೇತನವನ್ನು ಹಾಕುತ್ತಾರೆ.

ಇಲ್ಲಿ ಶೇಕಡ 50ರಷ್ಟು ಮಹಿಳಾ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿ ವೇತನ ಕಾಯ್ದಿರಿಸಲಾಗುತ್ತೆ ಇನ್ನುಳಿದಿರುವಂತ 50ರಷ್ಟು ಗಂಡು ಮಕ್ಕಳಿಗೆ ವಿತರಣೆ ನೀಡುತ್ತಾರೆ.

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? 

ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಆಭೀಸಲ್ಲಿಸಬೇಕಾದರೆ ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಂತಲೇ ಈ ಕೆಳಗಡೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ನಾವು ಅರ್ಜಿ ಸಲ್ಲಿಸಬೇಕಾದರೆ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಮಾಹಿತಿಯನ್ನು ನೀಡಿದ್ದೇನೆ ವಿದ್ಯಾರ್ಥಿಗಳು ಈ ಲೇಖನವನ್ನು ಗಮನವಿಟ್ಟು ಕೊನೆವರ್ಗು ಓದಿ ನಂತರವೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿ.

  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳಿಗೆ ತಿಳಿಸುವುದಾದರೆ ನೀವು ನಿಮ್ಮ 12ನೇ ತರಗತಿಯ ಪರೀಕ್ಷೆಯಲ್ಲಿ ವಿಜ್ಞಾನ ಅಥವಾ ಮಾನವಿಕ ಅಥವಾ ವಾಣಿಜ್ಯ ಇವುಗಳಲ್ಲಿ ಉನ್ನತವಾಗಿ 20% ಅಂಕಗಳನ್ನು ಗಳಿಸಬೇಕಾಗುತ್ತದೆ ಇಂತಹ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
  • ಪ್ರಧಾನ ಮಂತ್ರಿ ಹೊಸ  ವಿದ್ಯಾರ್ಥಿ ವೇತನದ ಪ್ರಕಾರವಾಗಿ ತಿಳಿಸಬೇಕೆಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ನಿಯಮಿತವಾಗಿ ಪದವಿ ಕೋರ್ಸ್ ಗಳನ್ನು ಅನುಸರಿಸುವಂತಹ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನ ಲಭ್ಯವಿದೆ ಎಂದು ತಿಳಿಸಿದ್ದಾರೆ. 
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳು ನಿಮ್ಮ ವಾರ್ಷಿಕ ಆದಾಯ 4.5 ಲಕ್ಷದ ಒಳಗೆ ಇರಬೇಕಾಗುತ್ತದೆ ಅಥವಾ ಅದಕ್ಕಿಂತ ಕಡಿಮೆ ಇರಬೇಕು ಇಂತಹ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ 4.5 ಲಕ್ಷ ನೀಡಿದರೆ ನೀವು ಅರ್ಜಿ ಸಲ್ಲಿಸಲು ಅನರ್ಹ ಆಗಿರುತ್ತೀರಿ.
  • ಒಂದು ವೇಳೆ ನೀವು ಈಗಾಗಲೇ ಇತರೆ ಬೇರೆ ಸ್ಕಾಲರ್ಶಿಪ್ ಗಳು ಅಥವಾ ಶುಲ್ಕ ವಿನಾಯಿತಿಗಳನ್ನ ಪಡೆಯುವಂತಿದ್ದರೆ ಇಂತಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. 

ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..? 

pradhan mantri uchchatar shiksha protsahan 2024
pradhan mantri uchchatar shiksha protsahan 2024
  • ಇಲ್ಲಿ ಪ್ರಮುಖವಾಗಿ ಮೊದಲ ಮೂರು ವರ್ಷಗಳಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 12 ಸಾವಿರ ರೂಪಾಯಿಯಂತೆ ಸಿಗುತ್ತೆ. 
  • ನಾಟಕೋತರ ವಿದ್ಯಾರ್ಥಿಗಳಿಗೆ ನಾಲ್ಕನೇ ಮತ್ತು ಐದನೇ ವರ್ಷಗಳಲ್ಲಿ ಇಂತಹ ವಿದ್ಯಾರ್ಥಿಗಳಿಗಿಂತಲೇ ಇಂಜಿನಿಯರಿಂಗ್ ಅಥವಾ ಮೆಡಿಸಿನ್ ಇದರ ನಂತರದ ವೃತ್ತಿಪರ ಕೋರ್ಸ್ ಗಳಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಪ್ರತಿವರ್ಷಕ್ಕೆ 20 ಸಾವಿರ ರೂಪಾಯಿ ಸಿಗುತ್ತೆ. 

ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು..?

  • ಅಧಿಕಾರಿ ಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ವಿದ್ಯಾರ್ಥಿಗಳು ನಿಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50ರಷ್ಟು ಅಂಕ ಪಡೆದುಕೊಂಡಿರಬೇಕು ಹಾಗೆ ಶೇಕಡ 75 ರಷ್ಟು ಹಾಜರಾತಿ ಹೊಂದಿರಬೇಕಾಗುತ್ತದೆ.
  • ವಿದ್ಯಾರ್ಥಿಗಳಿಗೆ ಯಾವುದೇ ತರಹದ ಕ್ರೀಮನ್ನು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಹಾಗೂ ಉತ್ತಮ ನಡವಳಿಕೆ ಇರಬೇಕಾಗುತ್ತದೆ ಒಂದು ವೇಳೆ ಕ್ರಿಮಿನಲ್ ಚಟುವಟಿಕೆಗಳಿಗೆ ಪಾಲ್ಗೊಂಡರೆ ಇಂಥ ವಿದ್ಯಾರ್ಥಿ ವೇತನ ರದ್ದು ಆಗುತ್ತೆ. 

ವಿದ್ಯಾರ್ಥಿಗಳ ವೇತನವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ ಖಾದಿಗೆ ವರ್ಗಾಯಿಸಲಾಗುತ್ತದೆ ಇದೊಂದು ಸರಳ ಮತ್ತು ಪಾರದರ್ಶಕ ಪ್ರಕ್ರಿಯೆ ಎಂದು ಖಚಿತಪಡಿಸಿಕೊಳ್ಳಬಹುದು. 

ಈ ಒಂದು ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು..? 

ನೀವು ಕೂಡ ಇಂದಿನ ಈ ಲೇಖನವನ್ನು ಇಲ್ಲಿಯವರೆಗೆ ಓದಿದರೆ ನಿಮಗೂ ಕೂಡ ಪ್ರಶ್ನೆ ಮಾಡುತ್ತದೆ ಹಾಗಾದ್ರೆ ನಾವು ಇಲ್ಲಿವರೆಗೆ ಓದಿದ್ದೇವೆ. ಕೊನೆಯದಾಗಿ ನಾವು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ಮೂಡುತ್ತೆ ಹೌದಲ್ಲವೇ ನಿಮಗಂತಲೇ ಈ ಕೆಳಗಡೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ನೀಡಿದ್ದೇನೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ.

ನೀವು ಈ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ಈ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸಲು ಮುಂದಾಗಿ ಎಲ್ಲದಿದ್ದರೆ ಮುಂದಾಗಬೇಡಿ ಎಂದು ತಿಳಿಸುವುದು ನಮ್ಮ ಉದ್ದೇಶವಾಗಿದೆ. 

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್: 

ನಿಮಗಾನ್ ತಲೆ ಕೇಂದ್ರ ಸರ್ಕಾರದ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಈ ಕೆಳಗಿನ ನೀಡಿದ್ದೇನೆ ಈ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.

ಇದರ ಮೇಲೆ ಕ್ಲಿಕ್ ಮಾಡಿ 

ನಿಮಗಂತಲೆ ಈ ಮೇಲ್ಗಡೆ ಕೇಂದ್ರ ಸರ್ಕಾರದ ಹೊಸ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರ ಇರುವಂತಹ ಆನ್ಲೈನ್ ಸೆಂಟರಗಳಿಗೆ ಭೇಟಿ ನೀಡಿ PM-USP ಸ್ಕಾಲರ್ಶಿಪ್ ಗೆ ಅಡ್ಡಿ ಸಲ್ಲಿಸುತ್ತೇನೆ ಎಂದು ಅವರಿಗೆ ಹೇಳಿದರೆ ಸಾಕು ಅವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮಗೆ ನೀಡುತ್ತಾರೆ. 

ಅಥವಾ ನಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ನೀವು ಮುಂದಾದರೆ ಸಿಂಪಲ್ಲಾಗಿ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ PM-USP how to apply ಅಂತ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳು ಬರುತ್ತೆ ಒಂದು ವಿಡಿಯೋ ನೋಡಿ ನಂತರ ಅರ್ಥವಾಗುತ್ತಿದ್ದಾರೆ ಎರಡು ಮೂರು ವಿಡಿಯೋಗಳನ್ನು ನೋಡಿ ಸರಿಯಾಗಿ ಇದೆಯೇ ಅರ್ಜಿ ಸಲ್ಲಿಸುವ ಕಾರ್ಯ ಎಂದು ತಿಳಿದುಕೊಂಡ ನಂತರವೇ ಕೊನೆ ಹಂತಕ್ಕೆ ಬಂದು ಒಂದು ಮೊಬೈಲ್ ನಲ್ಲಿ ವಿಡಿಯೋ ನೋಡುವುದರ ಮೂಲಕ ಮತ್ತೊಂದು ಮೊಬೈಲಲ್ಲಿ ನೀವು ಅರ್ಜಿ ಸಲ್ಲಿಸಬಹುದು.

FAQ

12,000 to 20,000

18 ವರ್ಷದಿಂದ 25 ವರ್ಷ

Admin

Leave a Reply

Your email address will not be published. Required fields are marked *