PM Modi New Yojana: ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಸಿಗುತ್ತೆ ಗಂಡ ಹೆಂಡತಿಗೆ 6,000..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಕೇಂದ್ರ ಸರ್ಕಾರದ ಈ ಒಂದು ಹೊಸ ಯೋಜನೆ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸೇರಿ ಪ್ರತಿ ತಿಂಗಳು ಸಿಗುತ್ತೆ 6,000 ಹಣ ಪ್ರತಿ ತಿಂಗಳು.
ಹೌದು ಹಾಗಾದ್ರೆ ನೀವು ಕೂಡ ಕೇಂದ್ರ ಸರ್ಕಾರದ ಈ ಒಂದು ಹೊಸ ಯೋಜನೆಗೆ ಅರ್ಜಿ ಸಲ್ಲಿಸಬೇಕಾ..? ಹಾಗಿದ್ದರೆ ನಾವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದಾದಲ್ಲಿ ಇಂದಿನ ಈ ಒಂದು ಲೇಖನ ನಿಮಗದ್ದಲೆ ಇದೆ ಯಾರು ಕೂಡ ಈ ಲೇಖನವನ್ನ ಬಳಗ ಓದಿದೆ ಈ ಲೇಖನವನ್ನ ಕೊನೆಯವರೆಗೂ ಓದಿ ಕೇಂದ್ರ ಸರ್ಕಾರದ ಈ ಒಂದು ಹೊಸ ಯೋಜನೆ ಅಡಿಯಲ್ಲಿ ಗಂಡ ಹೆಂಡತಿಗೂ ಪ್ರತಿ ತಿಂಗಳು 6,000 ಸಿಗುತ್ತೆ. ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ನೀಡಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ.
ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ ಇಂದಿನ ಈ ಒಂದು ಲೇಖನದಲ್ಲಿ ಸ್ವಾಗತ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ನಮ್ಮ ದೇಶದ ಪ್ರಧಾನಿಯಾಗಿ ಕೆಲವು ತಿಂಗಳುಗಳ ಕಳೆದಿವೆ. ಹೀಗಾಗಿ ಅಧಿಕಾರಕ್ಕೆ ಬಂದ ಹಿನ್ನೆಲೆ ಸಾಕಷ್ಟು ಉಪಯೋಗಕರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದು ವಿದ್ಯಾರ್ಥಿಗಳಿಗೆ ಆಗಿರಬಹುದು ಹಾಗೆ ರೈತ ಮಹಿಳೆಯರಿಗಾಗಿರಬಹುದು ಹಾಗೂ ವ್ಯಾಪಾರಿಗಳಿಗೆ ಆಗಿರಬಹುದು. ಹಾಗೂ ವೃದ್ಧರಿಗೆ ಆಗಿರಬಹುದು ಮತ್ತು ಕಾರ್ಮಿಕರಿಗೆ ಆಗಿರಬಹುದು ಹೀಗೆ ಬೇರೆ ಬೇರೆ ವರ್ಗಕ್ಕೆ ಪ್ರತಿಯೊಬ್ಬರನ್ನ ನೆನಪಿನಲ್ಲಿ ಇಟ್ಟುಕೊಂಡು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದು ಕೂಡ ಉಪಯೋಗಕರವಾದ ಯೋಜನೆಗಳು ರಲ್ಲಿ ಕಾರ್ಮಿಕರಿಗೆ ಪಿಂಚಣಿ ಹೊಡೆಯಬಹುದಾದ ಯೋಜನೆಯನ್ನು ಪ್ರಧಾನ ಮಂತ್ರಿ ಜಾರಿಗೆ ತಂದಿದ್ದಾರೆ ಅದರ ಹೆಸರೇ ಪ್ರಧಾನಮಂತ್ರಿ ಶ್ರಮ ಯೋಗಿ ಮನದನ್ ಯೋಜನೆ ಈ ಯೋಜನೆ ಕೂಡ ಒಂದಾಗಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಈ ಒಂದು ಯೋಜನೆ ಸಾಮಾಜಿಕ ಕಲ್ಯಾಣ ಯೋಜನೆ ಅಡಿಯಲ್ಲಿ ಬರುತ್ತದೆ ಈ ಒಂದು ಯೋಜನೆ ಅಡಿಯಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರಿಗೂ ಒಟ್ಟಿಗೆ ವಯಸ್ಸಾದ ನಂತರವೇ ಪ್ರತಿ ತಿಂಗಳು ರೂ. 6,000 ಹಣ ಪಡೆದುಕೊಳ್ಳಬಹುದು. ಹಾಗಾದ್ರೆ ನಾವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದಾದಲ್ಲಿ ನಿಮಗಂತೆಲೇ ಇದೆ ಇಂದಿನ ಈ ಲೇಖನ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಲಾಗಿದೆ ಎಲ್ಲಾ ಓದಿಗಳಿಗೂ ಹಾಗೂ ನನ್ನೆಲ್ಲ ಸ್ನೇಹಿತರಿಗೆ ತಿಳಿಸುವುದು ಇದಂದೆ ಇಂದಿನ ಈ ಒಂದು ಲೇಖನ ಕೊನೆಯವರೆಗೂ ಓದಿ ನೀವು ಕೂಡ ಅರ್ಜಿ ಸಲ್ಲಿಸಿ ತಿಂಗಳ ತಿಂಗಳು 6000 ಪಡೆದುಕೊಳ್ಳಿ.
ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ಇನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ. ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ schemeofkarnataka.com ಜಾಲತಾಣದಲ್ಲಿ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರದ ಪ್ರತಿಯೊಂದು ಅಪ್ಡೇಟ್ ಬೇಕಾದರೆ ನೀವು ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.
ಬನ್ನಿ ಇಂದಿನ ಈ ಒಂದು ಲೇಖನವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ ಎದ್ದ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನವನ್ನು ಪ್ರಾರಂಭ ನಿಂದ ಕೊನೆವರೆಗೂ ಓದಿ ನಂತರವೇ ಈ ಒಂದು ಪ್ರಧಾನಮಂತ್ರಿ ಶ್ರಮ ಯೋಗಿ ಮನದನ್ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಣೆಯನ್ನು ಈ ಕೆಳಕಳಿ ನೀಡಲಾಗಿದೆ ಇವೆಲ್ಲವನ್ನ ಓದಿದ ನಂತರವೇ ನೀವು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಆರು ಸಾವಿರ ರೂಪಾಯಿ ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಶಮ ಯೋಗಿ ಮನದನ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಹಾಗಾದ್ರೆ ನೀವು ಕೂಡ ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಎಂಬುದನ್ನ ತಿಳಿದುಕೊಳ್ಳುವುದಾದರೆ ನಿಮಗಂತಲೇ ಈ ಕೆಳಗಡೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಗಮನವಿಟ್ಟು ಈ ಲೇಖನವನ್ನು ಓದಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಗಂಡ ಹೆಂಡತಿ ಇಬ್ಬರೂ ನಮ್ಮ ಭಾರತದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಗಂಡ ಹೆಂಡತಿ ಇಬ್ಬರಿಗೂ ತಿಳಿಸುವುದು ಏನೆಂದರೆ ನೀವು ಅಸಂಘಟಿತ ವಲಯದ ಕಾರ್ಮಿಕರು ಆಗಿರಬೇಕು.
- ಹಾಗಾದ್ರೆ ಈ ಮೇಲೆ ತಿಳಿಸಿರುವ ಹಾಗೆ ಅಸಂಘಟಿತ ವಲಯ ಅಂದರೇನು ಎಂಬ ಪ್ರಶ್ನೆ ಸಹಜವಾಗಿ ನಿಮ್ಮಲ್ಲಿ ಮೂಡುತ್ತೆ ನೋಡಿ ನೋಡು ನೀವು ಕೂಲಿ ಕಾರ್ಮಿಕರಾಗಿದ್ದರೆ ಅಥವಾ ಒಂದು ಕಂಪೆನಿಯಲ್ಲಿ ಕೆಲಸವನ್ನು ಮಾಡುವಂತಿದ್ದರೆ ಅದು ಸರಕಾರಿ ಉದ್ಯೋಗ ಆಗಿರಬಾರದು ಒಂದು ಕಂಪನಿಯಲ್ಲಿ ತಿಂಗಳಿಗೆ ಇಂತಿಷ್ಟು ಹಣ ನೀಡುತ್ತಾರೆ ಎಂದು ತಿಳಿಯಲು ಹೋಗುತ್ತೀರಲ್ಲವೇ ಇಂಥವರಿಗೆ ಅಸಂಗಡಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ ಅಷ್ಟೇ ಅಲ್ಲದೆ ಬೀದಿಬದಿ ವ್ಯಾಪಾರಿಗಳು ಕೂಡ ಬರುತ್ತಾರೆ ತರಕಾರಿ ವ್ಯಾಪಾರಿಗಳು ಕೂಡ ಬರುತ್ತಾರೆ ಒಟ್ಟು ನೀವು ಜೀವನಕೋಸ್ಕರ ಪ್ರತಿ ತಿಂಗಳು ಅಥವಾ ಪ್ರತಿದಿನ ಇಂತಿಷ್ಟು ಹಣ ಬೇಕೆಂದು ಕೂಲಿ ಮಾಡುತ್ತಿರಲ್ಲವೇ ಇಂಥವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಇದನ್ನ ನೀವು ಗಮನವಿಟ್ಟು ಓದಲೇಬೇಕು ಅದೇನೆಂದರೆ ನಿಮ್ಮ ಆದಾಯ ಪ್ರಮಾಣ ಪತ್ರದಲ್ಲಿ 15,000 ಒಳಗಡೆ ಆದಾಯವನ್ನು ಹೊಂದಿರಬೇಕಾಗುತ್ತದೆ ಇಂತಹ ಗಂಡ ಹೆಂಡತಿಯರಿಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನಿಮ್ಮ ಆದಾಯ ಪ್ರಮಾಣ ಪತ್ರದಲ್ಲಿ 15000 ಅಂತ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ ಒಂದು ವೇಳೆ ಜಾಸ್ತಿ ಇದ್ದರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.
- ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸುವಂತಿದ್ದರೆ ಈ ಮೊದಲು ನೀವು ಯಾವುದೇ ತರಹದ ಸರಕಾರಿ ಸೌಲಭ್ಯವನ್ನು ಪಡೆದಿರಬಾರದು ಇಂಥವರು ಮಾತ್ರ ಈ ಒಂದು ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಗಂಡ ಹೆಂಡತಿಯರು ನೀವು ಕಡ್ಡಾಯವಾಗಿ ಈ ಶ್ರಮ ಕಾರ್ಡ್ ಹೊಂದಿರಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಗಂಡ ಹೆಂಡತಿರಿಬ್ಬರಿಗೂ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ೪೦ ವರ್ಷ ಮೀರಬಾರದು ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನಿಮಗೆ 18 ವರ್ಷ ಪೂರೈಸಿರಬೇಕು ಹಾಗೂ ೪೦ ವರ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಒಂದು ಯೋಜನೆಯಿಂದಾಗುವ ಪ್ರಯೋಜನಗಳೇನು..?
ಹಾಗಾದರೆ ನೀವು ಕೂಡ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಈ ಒಂದು ಯೋಜನೆಯಿಂದಾಗುವ ನಮಗೆ ಪ್ರಯೋಜನಗಳೇನು ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ಈ ಕೆಳಗಡೆ ಈ ಒಂದು ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ ಗಮನವಿಟ್ಟು ಓದಿ.
- ಈ ಒಂದು ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಿದ್ದರೆ ದಯವಿಟ್ಟು ಗಮನಿಸಿ 18 ವರ್ಷ ತುಂಬಿರಬೇಕು ಹಾಗೂ ೪೦ ವರ್ಷದ ಒಳಗೆ ಇರಬೇಕಾಗುತ್ತದೆ.
- ಇಲ್ಲಿ ನೀವು ಈ ಒಂದು ಯೋಜನೆಗೆ ಪ್ರತಿ ತಿಂಗಳು ಇಂತಿಷ್ಟು ಹಣ ಹಾಕಬೇಕಾಗುತ್ತೆ ಅಥವಾ ಪ್ರತಿ ವರ್ಷಕ್ಕೆ ಇಂತಿಷ್ಟು ಹಣ ಹಾಕಬೇಕಾಗುತ್ತದೆ ನೀವು ಎಷ್ಟು ಹಣ ಹಾಕುತ್ತೀರೋ ಅದರ ಆಧಾರದ ಮೇಲೆ ನಿಮಗೆ ಗಂಡನಿಗೆ 3000 ಹಾಗೂ ಹೆಂಡತಿಗೆ 3000 ಅಂದರೆ ಒಟ್ಟಾರೆಯಾಗಿ 6,000 ಸಿಗುತ್ತೆ ನಿಮಗೆ ವಯಸ್ಸಾದ ನಂತರ ಪ್ರತಿ ತಿಂಗಳು.
- ಒಂದು ವೇಳೆ ಆ 60 ವರ್ಷ ಆದ ನಂತರ ಅಥವಾ ಯಾವುದೇ ಕಾರಣದಿಂದ ಮೃತಪಟ್ಟಿದ್ದೆಯಾದಲ್ಲಿ ನಿಮಗೆ 50ರಷ್ಟು ಹಣವನ್ನ ಅಂದರೆ ಪಿಂಚಣಿಯನ್ನು ಪಡೆಯಬಹುದಾಗಿರುತ್ತದೆ ನಿಮ್ಮ ಸಂಗಾತಿಯು.
- ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದ್ದರೆ ಈಗ ಸದ್ಯ ದುಡಿಯುವ ವಯಸ್ಸಿನಲ್ಲಿ ನೀವು ಪ್ರತಿ ತಿಂಗಳು ಇದಕ್ಕೆ ಸರ್ಕಾರ ನಿಗದಿಪಡಿಸಿರುವಷ್ಟು ಹಣವನ್ನು ತುಂಬುತ್ತಾ ಹೋಗಿದ್ದೆ ಯಾದಲ್ಲಿ ಮುಂದೆ ಮದುವೆ ಜೀವನದಲ್ಲಿ ಅಂದರೆ 60 ವರ್ಷ ಆದ ನಂತರ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು ಇದರಿಂದ ನೀವು ಆರಾಮವಾಗಿ ಜೀವನ ನಡೆಸಬಹುದು.
ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಪ್ರಧಾನಮಂತ್ರಿ ಶ್ರಮ ಯೋಗಿ ಮನದನ್ ಯೋಜನೆಗೆ ಯೋಜನೆಗೆ ಹೇಗೆ ಅರಬಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿಯೂ ಮೂಡಿದರೆ ನಿಮಗಂತಲೇ ಈ ಕೆಳಗಡೆ ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನೀಡಲಾಗಿದೆ ಗಮನವಿಟ್ಟು ಓದಿ ನಂತರವೇ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.
- ನಿಮ್ಮ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗಬಹುದು ಅಥವಾ ಆನ್ಲೈನ್ ಸೆಂಟ್ರಲ್ ಬೆಳಗ್ಗೆ ಹೋಗಬಹುದು.
- ಉದಾಹರಣೆಗೆ ನಿಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮಒನ್, ಹಾಗೂ ಇನ್ನಿತರ ಸೇವಾ ಕೇಂದ್ರಗಳಿಗೆ ಹೋಗಿ ಪ್ರಧಾನಮಂತ್ರಿ ಶ್ರಮ ಯೋಗಿ ಮಾನದನ್ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದೆ ಆದಲ್ಲಿ ಅವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುತ್ತಾರೆ.
ನೀವು ಕೂಡ ನಿಜವಾಗಿಯೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಈ ಮೇಲೆ ತಿಳಿದಿರುವ ಹಾಗೆ ನೀವು ಮಾಡಿದ್ದೆ ಆದಲ್ಲಿ ನೀವು ಪ್ರಧಾನಮಂತ್ರಿ ಶ್ರಮ ಯೋಗಿ ಮನದನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಮೇಲೆ ತಿಳಿಸಿರುವಂತೆ ಮಾಡಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
ಆದರೆ ನೀವು ಕೂಡ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಡುವುದನ್ನು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಇದಕ್ಕೆ ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ಪಡೆದಿರಬೇಕಲ್ಲವೇ ಹಾಗಿದ್ದರೆ ಇಂದಿನ ಏಲೀಕರಣ ಇದೆ ಈ ಕೆಳಗಡೆ ಯಾವೆಲ್ಲ ದಾಖಲೆಗಳು ಬೇಕು ಎಂಬ ಮಾಹಿತಿ ಒದಗಿಸಲಾಗಿದೆ ಗಮನವಿಟ್ಟು ಓದಿ.
- ಮನೆಗಾಗಿ ಹೇಳಬೇಕೆಂದರೆ ರೇಷನ್ ಕಾರ್ಡ್ ಗಂಡ ಹಾಗೂ ಹೆಂಡತಿಯರಿಬ್ಬರದ್ದು.
- ಗಂಡ ಮತ್ತು ಹೆಂಡತಿ ಇಬ್ಬರ ಆಧಾರ್ ಕಾರ್ಡ್
- ಅರ್ಜಿದಾರರ ಫೋಟೋ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ
- ಒಂದು ವೇಳೆ ನೀವು ಅರ್ಜಿ ಸಲ್ಲಿಸಲು ಹೋಗಿದ್ದರೆ ಇನ್ನೂ ಇತರೆ ದಾಖಲೆಗಳನ್ನು ಕೇಳಿದರೆ ತಪ್ಪದೆ ನೀಡಬೇಕಾಗುತ್ತದೆ.
ಈ ಮೇಲೆ ತಿಳಿಸಿರುವ ಹಾಗೆ ನೀವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದೆ ಆದಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮನದನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಇಲ್ಲಿಯರಿಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತದೆ.
FAQ
ಈ ಯೋಜನೆ ಹೆಸರೇನು..?
ಪ್ರಧಾನಮಂತ್ರಿ ಶ್ರಮ ಯೋಗಿ ಮನದನ್ ಯೋಜನೆ
ಅರ್ಜಿ ಸಲ್ಲಿಸಲು ವಯಸ್ಸು ಎಷ್ಟಿರಬೇಕು..?
18 ರಿಂದ 40 ರ ಒಳಗಡೆ.