pm awas yojana 2.0 urban

ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ..! ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ..! ಉಚಿತ ಮನೆ ನಿಮ್ಮದಾಗಿಸಿಕೊಳ್ಳಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಸರ್ಕಾರದ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದೆ ಯಾದಲ್ಲಿ ಸಿಗಲಿದೆ ಉಚಿತ ಮನೆ ಭಾಗ್ಯ. 

ಹೌದು ನಮಗೂ ಕೂಡ ಒಂದು ಉಚಿತ ಮನೆ ಬೇಕು ನಾವು ಬಹಳ ಬಡವರಿದ್ದೇವೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದಾದರೆ ಈ ಒಂದು ಲೇಖನ ನಿಮ್ಮ ನಂತರ ಇದೆ ಹಾಗೆ ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. 

ಹಾಗೆ ನೀವು ನಿಜವಾಗಿಯೂ ಸಹ ಈ ಒಂದು ಉಚಿತ ಮನೆ ಭಾಗ್ಯಕ್ಕೆ ಅರ್ಜಿ ಸಲ್ಲಿಸುವುದಾದರೆ ಈ ಒಂದು ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ. 

 ಯೋಜನೆ ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಈ ಯೋಜನೆಯ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೆಯಾದಲ್ಲಿ ಸಿಗಲಿದೆ  ಮನೆ ಭಾಗ್ಯ ಹಾಗಾದ್ರೆ ಏನೆಲ್ಲಾ ಸಿಗುತ್ತೆ ಎಂಬ ಮಾಹಿತಿ ತಿಳಿದುಕೊಳ್ಳಬೇಕೆ ಹಾಗೆ ಎಲ್ಲರಿಗೂ ಮುಂಚಿತವಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕೆ ಹಾಗಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನಿಮಗಾಗಿಯೇ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ. 

 ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 :

pm awas yojana 2.0 urban
pm awas yojana 2.0 urban

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಈ ಒಂದು ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ ಒಟ್ಟಾರೆಯಾಗಿ ಈ ಯೋಜನೆ ಅಡಿಯಲ್ಲಿ 1 ಕೋಟಿ ಮನೆ ನಿರ್ಮಾಣ ಮಾಡಿಸಲು ಗುರಿ ಹೊಂದಿದೆ ಕೇಂದ್ರ ಸರ್ಕಾರದ್ದು.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಅರ್ಹತೆಗಳು ಇರುತ್ತವೆ. ಆ ಅರ್ಹತೆಗಳೇನು ಯಾವುದು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ಈ ಒಂದು ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

  • ಆರ್ಥಿಕವಾಗಿ ಹಿಂದುಳಿದಿರುವಂತಹ ದುರ್ಬಲ ವರ್ಗದವರು ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವವರು. 
  • ವರ್ಷ ಆದಾಯ 3 ಲಕ್ಷದಿಂದ ಹಿಡಿದು 6 ಲಕ್ಷ ರೂಪಾಯಿಗಳ ವರೆಗೆ ಇರುವಂತಹ ಕುಟುಂಬದವರು.
  • ಮಧ್ಯಮ ಆದಾಯ ಸಮೂಹ ಹೊಂದಿರುವಂತವರು. ಉದಾಹರಣೆಗೆ ತಿಳಿಸುವುದಾದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಆರು ಲಕ್ಷದಿಂದ ಹಿಡಿದು 12 ಲಕ್ಷ ರೂಪಾಯಿಗಳ ನಡುವೆ ಇರುವವರು ಹಾಗೆ 12 ಲಕ್ಷ ರುಪಾಯಿ ದಿಂದ ಹಿಡಿದು 18 ಲಕ್ಷ ರೂಪಾಯಿಗಳ ನಡುವೆ ಇರುವವರು. 
  •  ಮಹಿಳೆಯರಿಗೆ ಮೊದಲ ಆದ್ಯತೆ ಇರುತ್ತೆ. 
  • ಸ್ವಂತ ಮನೆ ಇಲ್ಲದವರು ಅಥವಾ ಗುಡಿಸಿನಲ್ಲಿ ವಾಸಿಸುವವರು.
  • ಅರ್ಜಿ ಸಲ್ಲಿಸುವುದಾದರೆ ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ ಇರುತ್ತೆ.

ಅರ್ಜಿ ಸಲ್ಲಿಸಿದರೆ ಯಾರಿಗೆ ಎಷ್ಟು ಸಬ್ಸಿಡಿ ಸಿಗುತ್ತೆ..?

ಒಂದು ವೇಳ ಒಂದು ವೇಳೆ ನೀವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇದಕ್ಕೆ ಅರ್ಜಿ ಸಲ್ಲಿಸಿದರೆ ಎಷ್ಟು ಸಬ್ಸಿಡಿ ಹಾಗೂ ಯಾರಿಗೆ ಎಷ್ಟೆಷ್ಟು ಸಬ್ಸಿಡಿ ದೊರೆಯುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕು. 

  • EWS ವರ್ಗದವರಿಗೆ ನಿಮ್ಮ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಒಳಗಡೇ ಇದ್ದರೆ ನಿಮಗೆ 6.5% ಸಬ್ಸಿಡಿ ಸಿಗುತ್ತೆ.
  • ನಿಮ್ಮ ಮನೆಯ ವಾಸಿಗ ಆದಾಯ 3 ಲಕ್ಷದಿಂದ ಹಿಡಿದು ಆರು ಲಕ್ಷ ವರೆಗೆ ಇದ್ದರೆ ಇಂಥವರಿಗೆ 6.5% ಸಬ್ಸಿಡಿ. 
  • ಹಾಗೆ ಮನೆ ಆದಾಯ 6 ಲಕ್ಷದಿಂದ ಹಿಡಿದು 12 ಲಕ್ಷದವರೆಗೆ ಇದ್ದರೆ 4% ಸಬ್ಸಿಡಿ.
  • ವಾರ್ಷಿಕ ಆದಾಯ 12 ಲಕ್ಷದಿಂದ ಹಿಡಿದು 18 ಲಕ್ಷ ರೂಪಾಯಿಗಳವರೆಗೆ ಇದ್ದರೆ 3% ಪರ್ಸೆಂಟ್ ಸಬ್ಸಿಡಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  • ಸ್ವಂತ ಮನೆ ಮನೆ ಇಲ್ಲದಿದ್ದವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಆಗಿರುತ್ತಾರೆ.
  • ಈ ಮೇಲ್ಗಡೆ ತಿಳಿಸಿರುವ ಹಾಗೆ ಆದಾಯದ ನಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

  ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು..?

  • ವೈಯಕ್ತಿಕ ದಾಖಲಾತಿ ಅಂದರೆ ಆಧಾರ ಕಾರ್ಡ್, ವೋಟರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋಗಳು. 
  • ಬ್ಯಾಂಕ್ ದಾಖಲೆಗಳು ಗಮನಿಸಿ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಇರಬೇಕು ಮತ್ತು ಆರು ತಿಂಗಳ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಬೇಕಾಗುತ್ತೆ. 
  • ನಮ್ಮ ಹತ್ತಿರ ಸ್ವಂತ ಮನೆ ಇಲ್ಲ ಎಂದು ಪ್ರಮಾಣ ಪತ್ರ ನೀಡಬೇಕು. 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!

ಈ ಕೆಳಗಡೆ ನಿಮಗಾಗಿಯೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ. 

ಅಥವಾ ಬೆಸ್ಟ್ ಮೆಥಡ್ ತಿಳಿಸುವುದಾದರೆ ಹತ್ತಿರ ಇರುವಂತಹ ಸೇವಾಕೇಂದ್ರ ಗಳಿಗೆ ಹೋಗಿ, ಉದಾಹರಣೆಗೆ ಕರ್ನಾಟಕ ಒನ್, ಬೆಂಗಳೂರು ಒನ್, ಶಿಸೇವಾ ಕೇಂದ್ರಗಳಿಗೆ ಹೋಗಬಹುದು ಅಥವಾ ಆನ್ಲೈನ್ ಸೆಂಟರ್ ಗಳಿಗೆ ಹೋಗಿ.

Admin

Leave a Reply

Your email address will not be published. Required fields are marked *