
ಮನೆ ಇಲ್ಲದವರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ..! ಸಿಗಲಿದೆ ಉಚಿತ ಮನೆ ಭಾಗ್ಯ..! ಒಟ್ಟು 1 ಕೋಟಿ ಮನೆ ನಿರ್ಮಾಣ..! ಇಂದೆ ಅರ್ಜಿ ಸಲ್ಲಿಸಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಮನೆ ಇಲ್ಲದವರಿಗೆ ಸಿಗಲಿದೆ ಉಚಿತ ಮನೆ ಭಾಗ್ಯ ಹೌದು ನೀವು ಸರಿಯಾಗಿ ಈ ಲೇಖನವನ್ನು ಓದಿದ್ದೀರಿ ಇಂದಿನ ಈ ಲೇಖನ ನಿಮಗಂತಲೆ ಇದೆ ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.
ನಿಮ್ಮ ಹತ್ತಿರ ಸ್ವಂತ ಮನೆ ಇಲ್ಲವಾ ಅಥವಾ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ ಹಾಗಿದ್ದರೆ ಇಂದಿನ ಈ ಲೇಖನ ನಿಮಿಗಂತಲೆ ಇದೆ ಏಕೆಂದರೆ ಸರ್ಕಾರ ಒಟ್ಟು ಒಂದು ಕೋಟಿ ಮನೆ ನಿರ್ಮಾಣ ಮಾಡುತ್ತಿದೆ ಈ ಒಂದು ಕೋಟಿ ಮನೆಗಳಲ್ಲಿ ನಿಮ್ದು ಕೂಡ ಒಂದು ಮನೆ ಆಗುತ್ತೆ ಹೀಗಾಗಿ ಇಂದಿನ ಈ ಲೇಖನ ಕೊನೆವರ್ಗು ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಒಂದು ಕೋಟಿ ಮನೆ ನಿರ್ಮಾಣ ಆಗುವುದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ಹಾಗಾದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ನಿಮ್ಮದಾಗಿಸಿಕೊಳ್ಳಬೇಕೆಂದರೆ ಇಂದಿನ ಈ ಲೇಖನ ನಿಮಿತ್ತಲೇ ಇದೆ ಯಾರು ಕೂಡ ಈ ಲೇಖನವನ್ನ ಅರ್ಧಂಬರ್ಧ ಓದದೆ ಕೊನೆಯವರೆಗೂ ಓದಿ ನಿಮಗೆಂತಲೇ ಏನೆಲ್ಲ ಬೇಕಾಗುತ್ತೆ ಅರ್ಜಿ ಸಲ್ಲಿಸಲು ಎಂಬ ಸಂಪೂರ್ಣ ವಿವರಣೆಯನ್ನು ಈ ಕೆಳಗಿನ ನೀಡಲಾಗಿದೆ ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಬಗ್ಗೆ ತಿಳಿದುಕೊಂಡು ಬರೋಣ.

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0..!
Table of Contents
ನಿದ್ರೆ ಹಿಂದೂ ಹಲವಾರು ಜನಗಳು ಬಾಡಿಗೆ ಮನೆಯಲ್ಲಿ ಅಥವಾ ಸಣ್ಣಪುಟ್ಟ ಗುಡಿಸಲು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಮನೆಯಿಂದ ಹಾನಿಯಾದರೆ ಅಥವಾ ಇನ್ನಾವುದೇ ತೊಂದರೆಗಳಿಂದ ಉಂಟಾದಾಗ ಅವರಿಗೆ ವಾಸಿಸಲು ಸರಿಯಾದ ಮನೆ ಇರುವುದಿಲ್ಲ ಬಹಳ ಕಷ್ಟ ಪಡುತ್ತಿದ್ದಾರೆ ಇಂಥವರಿಗಿಂತಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.4 ಮೂಲಕ ಒಟ್ಟು ಒಂದು ಕೋಟಿ ಮನೆ ನಿರ್ಮಾಣ ಮಾಡುವುದರ ಮೂಲಕ ಮನೆ ಕಟ್ಟಿಕೊಡಲು ಸರ್ಕಾರ ಇದೀಗ ಮುಂದಾಗಿದೆ.
ಸ್ವಂತ ಮನೆ ಇಲ್ಲದವರಿಗೆ ಹಾಗೂ ಆಶ್ರಯ ಇಲ್ಲದವರಿಗೂ ಸಿಹಿ ಸುದ್ದಿ ಎನ್ನಬಹುದು ಏಕೆಂದರೆ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಬನ್ನಿ ನಿಮಗೆ ಕೂಡ ಇದೇ ರೀತಿ ಮಾಹಿತಿಗಳನ್ನ ಬೇಕಾದರೆ ಪ್ರತಿದಿನ ನೀವು ನಮ್ಮ ಜಾಲತಾಣ ಭೇಟಿ ನೀಡಿ.
ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ ನೋಡಿ ಪ್ರಸ್ತುತ ಈ ನಮ್ಮ ಸ್ಕೀಮ್ ಆಫ್ ಕರ್ನಾಟಕ.ಕಂ ಜಾಲತಾಣದಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ನಾವು ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರಿ ಉದ್ಯೋಗಗಳ ಬಗ್ಗೆ ಅಧಿಕೃತ ಮಾಹಿತಿ ಬೇಕಾಗಿದ್ದಾರೆ ಅದು ಕೂಡ ಎಲ್ಲರಿಗಿಂತ ಮುಂಚಿತವಾಗಿ ಹಾಗಿದ್ದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಜಾಯಿನ್ ಆಗಿ ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಆರ್ಟಿಕಲ್ ಲಿಂಕ್ ಗಳು ನಿಮಗೆ ಬರುತ್ತೆ ನೀವು ಎಲ್ಲರಿಗಿಂತ ಮುಂಚಿತವಾಗಿ ಆರ್ಟಿಕಲ್ ಓದಿ ಹುದ್ದೆಗಳಿಗೆ ಅಥವಾ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಇದರ ಲಾಭ ಕೂಡ ನೀವು ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಗರ ಪ್ರದೇಶಗಳಿಗೆ (PMAY-U):

ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ಮಾಡಿದ್ದು ಕೇಂದ್ರ ಸರ್ಕಾರ ಶ್ರೀಮಾನ್ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ, ಇಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಕೂಡ ಅಪ್ಡೇಟ್ ಮಾಡಿದ್ದಾರೆ ಅದೇ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅನುಮೋದನೆ ನೀಡಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ 2.0 ಮೂಲಕ ಒಟ್ಟಾರೆಯಾಗಿ ಒಂದು ಒಂದು ಕೋಟೆ ಮನೆ ನಿರ್ಮಾಣ ಆಗುತ್ತೆ ಈ ಒಂದು ಒಂದು ಕೋಟಿ ಮನೆ ನಿರ್ಮಾಣ 2024 25 ರಿಂದ ಹಿಡಿದು 2028 29ರ ನಡುವೆ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಮೂಲಕ ಒಟ್ಟಾರೆಯಾಗಿ ಒಂದು ಕೋಟಿ ಮನೆ ನಿರ್ಮಾಣ ಮಾಡಿಸುವ ಗುರಿ ಹೊಂದಿದೆ ಕೇಂದ್ರ ಸರ್ಕಾರ.
ಇಷ್ಟೇ ಅಲ್ಲದೆ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ಹಾಗೂ ಮಧ್ಯಮ ವರ್ಗ ಮತ್ತು ನಗರದ ಬಡ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಗುರಿ ಹೊಂದಿರುವ ಸರ್ಕಾರಿ ಉಪಕ್ರಮವಾಗಿದೆ ಈ ಒಂದು ಯೋಜನೆ ಈ ಯೋಜನೆಯ ಮೂಲಕ ಸ್ವಂತ ಮನೆ ಇಲ್ಲದಿದ್ದವರಿಗೆ ಸ್ವಂತ ಮನೆ ಮಾಡಿಸಿಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಮುಖ್ಯ ಉದ್ದೇಶಗಳೇನು..?
ನಿಮಗೂ ಕೂಡ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಮುಖ್ಯ ಉದ್ದೇಶಗಳೇನು ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತದೆಯೇ ಆಗಿದ್ದರೆ ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ ಮಾಹಿತಿ.
ಪ್ರಸ್ತುತ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಯೋಜನೆ ಮೂಲಕ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವಂತಹ ಫಲಾನುಭವಿಗಳಿಗೆ ಅದರಲ್ಲಿಯೂ ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ವಾಸವಿರಲು ವಸತಿ ಘಟಕಗಳನ್ನು ನಿರ್ಮಿಸಿಕೊಳ್ಳಲಾಗುತ್ತದೆ ಇದು ಕೂಡ ಮುಖ್ಯ ಉದ್ದೇಶವಾಗಿದೆ ಈ ಯೋಜನೆಯದು.
ಇಷ್ಟ ಇಲ್ಲದೆ ಮನೆಗಳನ್ನು ಕರದಿಸಲು ಅಥವಾ ಬಾಡಿಗೆ ಮನೆಗಳನ್ನಾಗಿ ನೀಡುವ ಅನುಮೋದನೆ ಕೂಡ ಮಾಡಿಕೊಡುತ್ತೆ ಸರ್ಕಾರ ಈ ಒಂದು ಯೋಜನೆಯಿಂದಾಗಿ ಬಡವರು ಹಾಗೂ ಮಾಧ್ಯಮ ವರ್ಗದ ಜನಗಳಿಗೆ ತಮ್ಮ ಜೀವನದ ಉತ್ತಮ ರೀತಿಯಲ್ಲಿ ಸಾಗಿಸಲು ಬಹಳ ಸಹಾಯಕಾರಿಯಾಗುತ್ತೆ ಅಷ್ಟೇ ಅಲ್ಲದೆ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ಜೀವನವನ್ನು ಸುಖಮವಾಗಿ ಸಾಗಿಸಲು ಸಹಾಯ ಮಾಡುತ್ತೆ ಎಂದು ಹೇಳಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಪಡೆಯಲು ಯಾರು ಅರ್ಹರು..?
ಬನ್ನಿ ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಈ ಯೋಜನೆಯ ಪಡೆಯಲು ಯಾರು ಅರ್ಹರು ಎಂಬ ಮಾಹಿತಿಯನ್ನು ನಿಮಗೂ ಕೂಡ ತಿಳಿದುಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲದೆ ಈ ಪ್ರಶ್ನೆ ನಿಮ್ಮನ್ನ ಕೊರಗುತ್ತಲೇ ಇರುತ್ತೆ ಬನ್ನಿ ಇದರ ಕುರಿತಾಗಿ ಯಾರು ಅರ್ಹರಾಗಿರುತ್ತಾರೆ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಯೋಜನೆಗೆ ಎಂದು ತಿಳಿದುಕೊಂಡು ಬರೋಣ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಧಿಕೃತ ವೆಬ್ಸೈಟ್ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ಯಾರೆಲ್ಲ ಅರ್ಹರಾಗಿರುತ್ತಾರೆ ಎಂಬ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಹಂತ ಹಂತವಾಗಿ ನೀಡಲಾಗಿದೆ ಹೀಗಾಗಿ ಎಲ್ಲಾ ನನ್ನ ಸ್ನೇಹಿತರಿಗೆ ತಿಳಿಸುವುದು ಏನೆಂದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಹಾಗೆ ಹಂತ ಹಂತವಾಗಿ ಈ ಕೆಳಗಡೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬ ಮಾಹಿತಿಯನ್ನು ನೀಡಲಾಗಿದೆ ತಪ್ಪದೇ ಗಮನಿಸಿ.
- ಸ್ಲಂ ನಿವಾಸಿಗಳು
- Sc,st, ಅಲ್ಪಸಂಖ್ಯಾತರು
- ವಿಕಲಚೇತನರು
- ವಿಧವೆಯರು
- ಸಮಾಜದ ಇತರೆ ಹಿಂದುಳಿದ ವರ್ಗದ ಜನಗಳು ಅಂದರೆ ಅಂಚಿನಲ್ಲಿರುವಂತಹ ಜನರಿಗೆ ವಿಶೇಷ ಗಮನ ಕೂಡ ನೀಡಲಾಗುತ್ತೆ.
- ಬೀದಿಬದಿ ವ್ಯಾಪಾರಿಗಳು
- ಸಪಾಯಿ ಕರ್ಮಿ
- ಕುಶಲಕರ್ಮಿ
- ಅಂಗರುವಾಡಿ ಕಾರ್ಯಕರ್ತೆಯರು
- ಇನ್ನು ಹಲವಾರು ಜನಗಳಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು
ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು..?

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಗರ ಪ್ರದೇಶಗಳಲ್ಲಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಪಡೆದುಕೊಳ್ಳಬೇಕಾದರೆ ನಿಮಗೆಂತಲೇ ಈ ಕೆಳಗಡೆ ತಿಳಿಸಿದ್ದೇನೆ ಗಮನವಿಟ್ಟು ಓದಿ ನಂತರವೇ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಗರ ಪ್ರದೇಶ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಆರ್ಥಿಕವಾಗಿ ದುರ್ಬಲ ಆಗಿರುವ ಜನಗಳಿಗೆ ಅಂದರೆ EWS
- ಕಡಿಮೆ ಆದಾಯ ಗುಂಪು ಹೊಂದಿರುವಂತಹ ಜನಗಳಿಗೆ LIG
- ಮಧ್ಯಮ ಆದಾಯ ಗುಂಪು ಹೊಂದಿರುವಂತಹ ದಿನಗಳಿಗೆ MIG
- ನಮ್ಮ ದೇಶದಲ್ಲಿ ಯಾರು ಬಡವರು ಹಾಗೂ ಮನೆಹೊಂದಿಲ್ಲದಿದ್ದರೂ ಕೂಡ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ಇಲ್ಲಿವರೆಗೆ ನೀವು ಈ ಲೇಖನವನ್ನ ಓದಿದ್ದೆಯಾದಲ್ಲಿ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಆಗಿ ಹಾಗೆ ನೋಟಿಫಿಕೇಶನ್ ಗೆ allow ಅಂತ ಕೊಟ್ಟು ಸಹಕರಿಸಿ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಗಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.
- Ews ವರ್ಗದವರ ಕುಟುಂಬಗಳ ವಾರ್ಷಿಕ ಆದಾಯ 3, ಒಳಗಡೆ ಇರಬೇಕಾಗುತ್ತೆ
- LIG ಕಡಿಮೆ ಆದಾಯ ಹೊಂದಿರುವಂತಹ ಕುಟುಂಬಗಳ ವಾರ್ಷಿಕ ಆದಾಯ 3 ರಿಂದ 6 ಲಕ್ಷದ ಒಳಗಡೆ ಇರಬೇಕಾಗುತ್ತದೆ.
- ಮಧ್ಯಮ ವರ್ಗದ ಕುಟುಂಬಗಳಿಗೆ ನಿಮ್ಮ ವಾರ್ಷಿಕ ಆದಾಯ 6-9 ಲಕ್ಷದ ಒಳಗಡೆ ಇರಬೇಕಾಗುತ್ತೆ.
ಈ ಯೋಜನೆಯಿಂದ ಎಷ್ಟು ಹಣಕಾಸಿನ ನೆರವು ದೊರೆಯುತ್ತೆ..?
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಗರ ಪ್ರದೇಶದ ಯೋಜನೆ ಅಡಿಯಲ್ಲಿ ಒಟ್ಟು ಒಂದು ಕೋಟಿ ಬಡ ವರ್ಗದ ದಿನಗಳಿಗೆ ಹಾಗೂ ಮಾಧ್ಯಮ ವರ್ಗದ ಜನಗಳಿಗೆ ಆರ್ಥಿಕ ಸಹಾಯವಾಗಲೆಂದು ಮನೆ ನಿರ್ಮಾಣ ಮಾಡುತ್ತಾರೆ.
ನೋಡಿ ಒಟ್ಟಾರೆಯಾಗಿ ಇದಕ್ಕೆ ಕೇಂದ್ರ ಸರ್ಕಾರ 2.30 ಲಕ್ಷ ಕೋಟಿ ರೂಪಾಯಿ ಒಳಗಾಗಿ ಒಟ್ಟು ಒಂದು ಕೋಟಿ ಮನೆ ನಿರ್ಮಾಣ ಮಾಡಲು ಮುಂದಾಗಿದೆ ಇಲ್ಲಿ ಕೇಂದ್ರ ಸರ್ಕಾರದವರು ಈ ಸಹಾಯವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳ ಮೂಲಕ ಹಣವನ್ನು ರವಾನಿಸಲಾಗುತ್ತದೆ.
ಬಡ್ಡಿ ಸಹಾಯಧನ ಯೋಜನೆ ಕೂಡ ಸಿಗುತ್ತೆ..!
ಆರ್ಥಿಕವಾಗಿ ಹಿಂದುಳಿದಿರುವಂತಹ ಇಡುಗುಲಿಯಸ್ ವರ್ಗದವರಿಗೆ ಮತ್ತು ಆದಾಯದ ಗುಂಪು ಕಡಿಮೆ ಇರುವಂತಹ ವರ್ಗದವರಿಗೆ ಮತ್ತು ಮಧ್ಯಮ ಆದಾಯ ಹೊಂದಿರುವಂತಹ ಗುಂಪುಗಳಿಗೆ ಇದರ ಅಡಿಯಲ್ಲಿ ಬರುವಂತಹ ಪ್ರತಿಯೊಬ್ಬ ವ್ಯಕ್ತಿಗಳಿಗೆ 25 ಲಕ್ಷಗಳವರೆಗಿನ ಗೃಹ ಸಾಲವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಇದಕ್ಕಂತೆ 4% ಬಡ್ಡಿ ಹಾಗೂ ಸಬ್ಸಿಡಿ ಕೂಡ ಒದಗಿಸಲಾಗುತ್ತದೆ.
ಹೀಗಾಗಿ ಈ ಮೇಲ್ಗಡೆ ಸಂಪೂರ್ಣ ವಿವರವಾಗಿ ನಿಮಗೆ ಮಾಹಿತಿ ತಿಳಿಸಿದ್ದೇನೆ ಯಾರಿಲ್ಲ ಅರ್ಜಿ ಸಲ್ಲಿಸಬಹುದು ಏನು ಎಂಬುದರ ಪ್ರತಿಯೊಂದು ವಿವರವಾಗಿ ತಿಳಿಸಿದ್ದೇನೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಂತಲೇ ಈ ಕೆಳಗಡೆ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಇಷ್ಟ ಅಲ್ಲದೆ ಈಗ ಅರ್ಜಿ ಕಾರ್ಯಕ್ರಮವಾಗಿದೆ ಬೇಗ ಬೇಗ ಅರ್ಜಿ ಸಲ್ಲಿಸಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಈ ಕೆಳಗಿನ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಇದರ ಮೇಲೆ ಕ್ಲಿಕ್ ಮಾಡಿ
ಅಥವಾ ಒಂದು ವೇಳೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಆಗದಿದ್ದರೆ ನೀವು ಸಿಂಪಲ್ ಆಗಿ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್,ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ.
FAQ
ಉಚಿತವಾಗಿ ಮನೆ ಸಿಗುತ್ತಾ..?
ಹೌದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0ದಲ್ಲಿ ಸಿಗುತ್ತೆ.
ನಗರ ಪ್ರದೇಶ ಜನಗಳಿಗೆ ಉತ್ತಮ ಮನೆ ಸಿಗುತ್ತಾ..?
ಹೌದು ಸಿಗುತ್ತೆ, ಈ ಯೋಜನೆ ಅಡಿಯಲ್ಲಿ.