
PhonePe Loan: ಕೇವಲ 5 ನಿಮಿಷದಲ್ಲಿ ಫೋನ್ ಪೇ ಮೂಲಕ 5 ಲಕ್ಷ ಸಾಲ ಪಡೆದುಕೊಳ್ಳಿ..! ಇಂದೆ ಈ ರೀತಿ ಅರ್ಜಿ ಸಲ್ಲಿಸಿ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಎಲ್ಲಾ ಸ್ನೇಹಿತರಿಗೂ ಹಾಗೂ ಬಂಧು ಬಾಂಧವರಿಗೂ ತಿಳಿಸುವುದು ಏನೆಂದರೆ ಫೋನ್ ಪೇ ಮೂಲಕ ನೀವು ಲಕ್ಷಗಳ ವರೆಗೆ ಸಾಲ ಪಡೆದುಕೊಳ್ಳಬಹುದು.
ಹೌದು ಫೋನ್ ಪೇ ಮೂಲಕ 15,000 ದಿಂದ ಹಿಡಿದು 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು ಹಾಗಾದರೆ ನಾವು ಕೂಡ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಹೀಗಾಗಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣ ದೂರವಾಗಿ ಇಳಿಸಲಾಗಿದೆ ಹಾಗೆ ನೀವು ಕೂಡ ಅರ್ಜಿ ಸಲ್ಲಿಸಿ 15000 ದಿಂದ ಹಿಡಿದು 5 ಲಕ್ಷದವರೆಗೆ ಪಡೆದುಕೊಳ್ಳಬಹುದು.
ನಿಮಗೆಲ್ಲಾ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಒಂದು ಯಾವುದೇ ಆನ್ಲೈನ್ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಮಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ಈ ಒಂದು ಲೋನ್ ಪಡೆದುಕೊಳ್ಳಲು ಸಿಬಿಲ್ ಸ್ಕೋರ್ ಎಷ್ಟಿರಬೇಕು..? ಇಷ್ಟೇ ಅಲ್ಲ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕಾಗುತ್ತೆ..? ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳೇನು..?
ಈ ಮೇಲೆ 10 ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಲಾಗಿದೆ ನೀವು ಕೂಡ ಈ ಕೆಳಗೆ ಸೂಚಿಸುವ ಹಾಗೆ ಮಾಡಿದೆ ಯಾದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ 15000 ದಿಂದ ಹಿಡಿದು 5 ಲಕ್ಷದವರೆಗೆ ಲೋನ್ ಪಡೆದುಕೊಳ್ಳಬಹುದು.
ಹಾಗಾದ್ರೆ ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನದಲ್ಲಿ ಫೋನ್ ಪೇ ಲೋನ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಒಂದು ಲೇಖನವನ್ನ ಸಂಪೂರ್ಣವಾಗಿ ಕೊನೆವರೆಗೂ ಓದಿ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಬ್ಯಾಂಕಿಗೆ ಸಾಲ ಪಡೆದುಕೊಳ್ಳಲು ಹೋದರೆ ಬ್ಯಾಂಕ್ನವರು ನಮ್ಮ ಕಾಲಲ್ಲಿರುವ ಚಪ್ಪಲಿ ಕಿತ್ತುಹಾಗೆ ಓಡಾಡಿಸುತ್ತಾರೆ ಅಷ್ಟೇ ಅಲ್ಲ 15 ದಿನ ಬ್ಯಾಂಕ್ ಸುತ್ತಿದರು ಸಹ ಕೆಲವೊಂದು ಸಮಯದಲ್ಲಿ ನಮಗೆ ಸಾಲ ಸಿಗುವುದಿಲ್ಲ ಈಗ ಇದನ್ನೇ ಫೋನ್ ಪೇ ಬಳಸಿಕೊಂಡಿದೆ ಆದರೆ ಇವರು ಇಷ್ಟು ಸಮಯವನ್ನು ಪಡೆದುಕೊಳ್ಳುವುದಿಲ್ಲ ಕೇವಲ 24 ಗಂಟೆ ಒಳಗಾಗಿ ನಿಮಗೆ ಹಣ ಬರುತ್ತೋ ಅಥವಾ ಇಲ್ಲವೇ ಎಂಬುದನ್ನ ನೇರವಾಗಿ ವಿಸ್ತರ ಹಣ ಬಂದರೆ ನೇರವಾಗಿ ನಿಮಗೆ ಎಷ್ಟು ಸಾಲ ಬೇಕು ಎಂಬುದನ್ನ ನೀವು ನಿರ್ಧರಿಸುತ್ತೀರಿ ಅಷ್ಟು ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತೆ ಒಂದು ವೇಳೆ ಹಣ ಬರದಿದ್ದರೆ ನಿಮಗೆ ಮೆಸೇಜ್ ಮಾಡುತ್ತಾರೆ.
ಹಾಗೆ ನೀವು ಪಡೆದುಕೊಂಡಿರುವಂತಹ ಹಣದ ಆಧಾರದ ಮೇಲೆ ಎಷ್ಟು ಸಾವಿರ ಹಣ ಪಡೆದುಕೊಂಡಿದ್ದೀರಿ ಅಥವಾ ಎಷ್ಟು ಲಕ್ಷ ಹಣ ಪಡೆದುಕೊಂಡಿದ್ದಿರೋ ಅದರ ಮೇಲೆ ಬಡ್ಡಿ ಕೂಡ ಇರುತ್ತೆ ನೀವು ಪ್ರತಿ ತಿಂಗಳು ಬಡ್ಡಿ ಕೂಡ ಕಟ್ಟಬೇಕಾಗುತ್ತೆ ಅಷ್ಟೇ ಅಲ್ಲದೆ ಸಾಲವನ್ನು ಕೂಡ ಹಿಂದಿರುಗಿಸಬೇಕಾಗುತ್ತದೆ ನೀಡಿದ ಅವಧಿಯಲ್ಲಿ.
ಫೋನ್ ಪೇ ಮೂಲಕ ಸಾಲ ತೆಗೆದುಕೊಂಡರೆ ಆಗುವ ಪ್ರಯೋಜನೆಗಳೇನು..?

Table of Contents
ನಿಮ್ಗೂ ಸಹ ಇದೇ ರೀತಿ ಪ್ರಶ್ನೆಗಳು ಮುಡಿರುತ್ತವೆ ಹೌದಲ್ಲವೇ ನಾವು ಒಂದುವೇಳೆ ಫೋನ್ ಪೇ ಮೂಲಕ ಸಾಲ ತೆಗೆದುಕೊಂಡರೆ ನಮಗೆ ಆಗುವಂತಹ ಪ್ರಯೋಜನಗಳೇನು ಎಂಬ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಲೆ ಇರುತ್ತವೆ ಅಷ್ಟೇ ಅಲ್ಲದೆ ನೀವು ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಬೇಕಾದರೆ ಯಾವುದೇ ಬ್ಯಾಂಕಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ಇಷ್ಟೇ ಅಲ್ಲದೆ ನೀವು ಎಲ್ಲಿಯೂ ಸಹ ಪ್ರಯಾಣಿಸುವಂತಿಲ್ಲ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ನೀವು ಕುಂತಲ್ಲಿಯೇ ಸಹ ಅರ್ಜಿ ಸಲ್ಲಿಸಿ ಲೋನ್ ಗೆ ಅಪ್ಲೈ ಮಾಡಬಹುದು ಇನ್ನು ನಾವು ಎರಡನೇದಾಗಿ ತಿಳಿಸಬೇಕೆಂದರೆ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳುವುದು ಬಹಳ ಸುಲಭವಾಗಿರುತ್ತೆ ಆದರೆ ಇದೇ ಸಾಲವನ್ನು ನೀವು ಬ್ಯಾಂಕ್ ನಲ್ಲಿ ತೆಗೆದುಕೊಳ್ಳಲು ಹೋದರೆ ಅವರು 108 ವಿಚಾರಗಳನ್ನು ಮಾಡುತ್ತಾರೆ ಅಷ್ಟೇ ಅಲ್ಲದೆ ಕೆಲವೊಂದು ಬಾರಿ ಪತ್ರಗಳನ್ನು ಕೂಡ ಇಡಬೇಕಾಗುತ್ತದೆ ಆದರೆ ಎಲ್ಲಿ ಹೀಗಿಲ್ಲ ನೀವು ಕುಂತ ಜಗದಲ್ಲಿಯೇ ಫೋನ್ ಪೇ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು ಇಲ್ಲಿ ಪ್ರಮುಖವಾಗಿ ಒಂದು ಅಂಶ ಇರಬೇಕಾಗುತ್ತದೆ ಅದೇ ಇಲ್ಲಿ ನಿಮ್ಮ CIBIL ಸ್ಕೋರ್ ಹೆಚ್ಚಾದಷ್ಟು ನಿಮಗೆ ಹೆಚ್ಚು ಸಾಲ ಪಡೆಯುವ ಸಾಧ್ಯತೆಗಳು ಅತಿ ಹೆಚ್ಚು ಇರುತ್ತವೆ.
ಹಾಗಾದರೆ ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಫೋನ್ ಪೆ ಮೂಲಕ ಲೋನ್ ಪಡೆದುಕೊಳ್ಳಲು ನಮಗೆ ಇರಬೇಕಾಗಿರುವ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ನಾವು ಫೋನ್ ಪೇ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಸಹ ಹುಟ್ಟುತ್ತೆ ಹೌದಲ್ಲವೇ ನಿಮಗೆ ಕೆಳಗಡೆ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ ಈ ಒಂದು ಲೇಖನವನ್ನು ಗಮನವಿಟ್ಟು ಓದಿ.
ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?

ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ ಒಂದು ಲೇಖನವನ್ನು ಕೊನೆವರೆಗೂ ಓದಿ.
ಈ ಕೆಳಗಡೆ ತಿಳಿಸಿರುವ ಹಾಗೆ ನೀವು ಅರ್ಹತಾ ಮಾನದಂಡಗಳನ್ನ ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಂತಹ ವ್ಯಕ್ತಿಗೆ ಕನಿಷ್ಠ 21 ವರ್ಷ ಪೂರೈಸಬೇಕು ಹಾಗೆ ಗರಿಷ್ಠ 58 ವರ್ಷಗಳ ಒಳಗಡೆ ಇರಬೇಕಾಗುತ್ತದೆ ಇದು ಕಡ್ಡಾಯವಾಗಿರುತ್ತೆ.
- ಫೋನ್ ಪೇ ಮೂಲಕ ನೀವು ಸಾಲ ಪಡೆದುಕೊಳ್ಳುವುದಾದರೆ ಹಾಗೆ ಅರ್ಜಿ ಸಲ್ಲಿಸುವಂತಹ ಆದರೆ ನೀವು ನಮ್ಮ ಭಾರತೀಯ ಪ್ರಜೆಯಾಗಿರಬೇಕು.
- ಈ ಒಂದು ಫೋನ್ ಪೇ ಮೂಲಕ ಮೂಲಕ ನೀವು ಸಾಲ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಉತ್ತಮ ಆಗಿರಬೇಕಾಗುತ್ತದೆ ಅಂದರೆ ನಿಮ್ಮ ಸಿಬಿಲ್ ಸ್ಕೋರ್ 700 ರಿಂದ 750ಕ್ಕಿಂತ ಹೆಚ್ಚಿರಬೇಕು ಇಂಥವರಿಗೆ ಮಾತ್ರ ಫೋನ್ ಪೇ ಮೂಲಕ ಸಾಲ ಸಿಗುತ್ತೆ, ಈ ಒಂದು ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ.
- ನೀವು ಎಲ್ಲಿಂದ ಆದಾಯವನ್ನು ಪಡೆದುಕೊಳ್ಳುತ್ತಿದ್ದೀರಿ ಎಂಬುದನ್ನು ಸಹ ಇಲ್ಲಿ ನೀವು ನೀಡಬೇಕಾಗುತ್ತದೆ ಹಾಗೆ ಇಲ್ಲಿ ನೀವು ನೀಡುವಂತಹ ಮಾಹಿತಿ ಅಂದರೆ ನಿಮ್ಮ ಆದಾಯ ಮೂಲವೂ ಸ್ವಲ್ಪ ಉತ್ತಮ ಆಗಿರಬೇಕಾಗುತ್ತದೆ.
ಹಾಗಾದರೆ ಈ ಒಂದು ಲೇಖನವನ್ನು ನೀವು ಇಲ್ಲಿಗೆ ಓದಿದರೆ ಹಾಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಸಾಲ ಪಡೆದುಕೊಳ್ಳಲು ಮುಂದಾದರೆ ಇದಕ್ಕೆ ಬೇಕಾಗಿರುವ ದಾಖಲೆಗಳೇನು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನಿಮಗೆ ಈ ಕೆಳಗಡೆ ನಾವು ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಬೇಕಾದರೆ ನಮಗೆ ಬೇಕಾಗಿರುವ ದಾಖಲೆಗಳನ್ನು ಎಂಬ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?

ಈ ಕೆಳಗಡೆ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬೇಕಾಗಿರುವಂತಹ ದಾಖಲೆಗಳ ಬಗ್ಗೆ ವಿವರಿಸಲಾಗಿದೆ ಗಮನವಿಟ್ಟು ಓದಿ ಹಾಗೆ ಈ ದಾಖಲೆಗಳು ಕಡ್ಡಾಯವಾಗಿರುತ್ತೆ ನೀವು ದಾಖಲೆಗಳನ್ನು ವರ್ಜಿನಲ್ ಆಗಿ ನೀಡಬೇಕಾಗುತ್ತದೆ ಡುಬ್ಲಿಕೇಟ್ ಹಾಕಿ ನೀಡಬಾರದು ಒಂದು ವೇಳೆ ನೀವು ದಾಖಲೆಗಳನ್ನು ಡುಬ್ಲಿಕೇಟ್ ಆಗಿ ನೀಡಿದ್ದೆ ಯಾದಲ್ಲಿ ನಿಮ್ಮ ಲೋನ್ ಪ್ರಾಜೆಕ್ಟ್ ಆಗುತ್ತೆ ಹೀಗಾಗಿ ಒರಿಜಿನಲ್ ಡಾಕ್ಯುಮೆಂಟ್ ಗಳನ್ನು ನೀಡಬೇಕು.
ಈ ಕೆಳಗಡೆ ತಿಳಿಸಿರುವ ಹಾಗೆ ಈ ಪ್ರಮುಖವಾಗಿ ಮೂರು ದಾಖಲೆಗಳು ನಿಮ್ಮ ಹತ್ತಿರ ಇರಲೇಬೇಕಾಗುತ್ತದೆ.
- ಪ್ಯಾನ್ ಕಾರ್ಡ್
- ಬ್ಯಾಂಕ್ ಹೇಳಿಕೆ (ಡ್ರಾಫ್ಟ್)
- ಆಧಾರ್ ಕಾರ್ಡ್
ಈ ಮೇಲೆ ತಿಳಿಸುವ ಮಾಹಿತಿ ಕೇವಲ ಮುಖ್ಯವಾಗಿ ಬೇಕಾಗಿರುವಂತಹ ಮಾಹಿತಿ ಗೋಸ್ಕರ ಒದಗಿಸಲಾಗಿದೆ ನೋಡಿ ನೀವು ಅರ್ಜಿ ಸಲ್ಲಿಸಲು ಮುಂದಾದಾಗ ಬಾಂಬೆ ಮೂಲಕ ಇನ್ನೂ ಹಲವಾರು ರೀತಿಯ ದಾಖಲೆಗಳನ್ನು ಕೇಳುತ್ತಾರೆ ನೀವು ಅಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀಡಿದ್ದೆ ಯಾದಲ್ಲಿ ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಹರಿದ್ದೀರಿ ಎಂದರ್ಥ.
ಇನ್ನೊಂದನ್ನ ಗಮನಿಸಿ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮಗೆ 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 58 ವರ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದನ್ನು ಗಮನಿಸಿ.
ಹಾಗಾದರೆ ನೀವು ಇಲ್ಲಿವರೆಗೆ ಈ ಒಂದು ಲೇಖನವನ್ನು ಓದಿದ್ದರೆ ನಮಗೆ ಇರಬೇಕಾಗಿರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಂಡ ನಂತರ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡ ನಂತರ ಈಗ ನಾವು ಫೋನ್ ಪೇ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ಈ ಕೆಳಗಡೆ ಫೋನ್ ಪೇ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಲೋನ್ ಪಡೆದುಕೊಳ್ಳಲು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?

ಈ ಕೆಳಗಡೆ ನಿಮಗೊಂದುಲೇ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ತಪ್ಪದೆ ಗಮನಿಸಿ.
- ಮೊದಲನೇದಾಗಿ ನಿಮಗೆ ತಿಳಿಸಬೇಕೆಂದರೆ ನೋಡಿ ನೀವು ಮೊದಲು ಫೋನ್ ಪೇ ಆಪ್ ಬಳಸುತ್ತಿರಬೇಕು.
- ಒಂದು ವೇಳೆ ನೀವು ಫೋಟೋ ಆಪ್ ಬಳಸದಿದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಫೋನ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಆಪ್ ಡೌನ್ಲೋಡ್ ಆದ ನಂತರ ಅಕೌಂಟ್ ಅನ್ನ ಕ್ರಿಯೇಟ್ ಮಾಡಿಕೊಳ್ಳಿ ಹೇಗೆ ಕ್ರಿಯೇಟ್ ಮಾಡಿಕೊಳ್ಳಬೇಕು. ಎಂದು ಅರ್ಥವಾಗದಿದ್ದರೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದರೆ ಸಿಗುತ್ತೆ ಕನ್ನಡದಲ್ಲಿ ಸರ್ಚ್ ಮಾಡಿದರೆ ಸಿಗುತ್ತೆ ಹೇಗೆಂದರೆ ಫೋನ್ ಪೇ ಅಕೌಂಟ್ ಹೇಗೆ ಮಾಡಬೇಕೆಂದು ಸರ್ಚ್ ಮಾಡಿದರೆ ನಿಮಗೆ ವಿವರವಾಗಿ ಮಾಹಿತಿ ಸಿಗುತ್ತೆ.
- ಇಷ್ಟೆಲ್ಲ ಆದ ನಂತರ ಈ ಮೇಲೆ ತಿಳಿಸಿರುವ ಹಾಗೆ ನೀವು ಅಕೌಂಟ್ ಕ್ರಿಯೇಟ್ ಮಾಡಿಕೊಂಡು ನಂತರವೇ ಮತ್ತೊಮ್ಮೆ ಆಪ್ ಓಪನ್ ಮಾಡಿ ನಂತರ ನಿಮಗಿಲ್ಲಿ ಸಾಲದ ವಿಭಾಗ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ವಿವಿಧ ಕಂಪನಿ ಇರುತ್ತೆ ಉದಾಹರಣೆಗೆ ಹೇಳಬೇಕೆಂದರೆ money view, Mahindra finance, ಈ ರೀತಿ ವಿವಿಧ ಕಂಪನಿಗಳು ಇರುತ್ತೆ ನಿಮಗೆ ಯಾವ ಬೇಕು ಆ ಒಂದು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ಇಲ್ಲಿ ನಿಮಗೆ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಹಾಗೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ನಮೂದಿಸಬೇಕು ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಿದ ನಂತರವೇ ಒಂದು ಬಾರಿ ನಾನು ಸರಿಯಾಗಿ ದಾಖಲೆಗಳನ್ನು ನೀಡಿದ್ದೇನೆ ಹಾಗೂ ಸರಿಯಾದ ಎಷ್ಟು ಸಾಲ ಬೇಕು ಎಂದು ನಮೂದಿಸಿದ್ದೇನೆ ಎಂದು ಸರಿಯಾಗಿ ಮತ್ತೊಮ್ಮೆ ನೋಡಿದ ನಂತರ ಸಬ್ಮಿಟ್ ಮಾಡಿ.
- ಈ ಮೇಲೆ ತಿಳಿಸುವ ಹಾಗೆ ನೀವು ಮಾಡಿದ್ದೆ ಆದಲ್ಲಿ 24 ಗಂಟೆ ಒಳಗಾಗಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತೆ ನೀವು ಅರಳಾಗಿದ್ದರೆ ಒಂದು ವೇಳೆ ಹಣ ಬರದೆ ಇದ್ದರೆ ನೀವು ಅರ್ಹರಲ್ಲ ಎಂದರ್ಥ ಅಥವಾ ನೀವು ಹಾಕಿರುವಂತಹ ಲೋನ್ ಅಪ್ಲಿಕೇಶನ್ ರಿಜೆಕ್ಟ್ ಆಗಿದೆ ಎಂದರ್ಥ.
- ಇಲ್ಲಿ ಪ್ರಮುಖ ಪಾತ್ರ ವಹಿಸುವುದು ಸಿಬಿಲ್ ಸ್ಕೋರ್ ಅರ್ಜಿ ಸಲ್ಲಿಸೋ ಮುನ್ನ ನೀವು ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿ ನಂತರವೇ ಲೋನ್ ಗೋಸ್ಕರ ಅರ್ಜಿ ಸಲ್ಲಿಸಿ.
- ಅಷ್ಟೇ ಅಲ್ಲದೆ ನೀವು ಸಾಲ ಪಡೆದುಕೊಂಡ ನಂತರ ಪ್ರತಿ ತಿಂಗಳು ಹಣವನ್ನ ಕಟ್ಟಬೇಕಾಗಿತ್ತು ಬಡ್ಡಿ ಸಮೇತ.
ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ
ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ನೀವು ಪಡೆದುಕೊಂಡಿರುವಂತಹ ಲೋನ್ಗೆ ನೀವೇ ಜವಾಬ್ದಾರರಾಗಿರುತ್ತೀರಿ.
FAQ
ಎಷ್ಟು ಸಾಲ ಸಿಗುತ್ತೆ ಫೋನ್ ಪೇ ಮೂಲಕ..?
15 ಸಾವಿರದಿಂದ 5 ಲಕ್ಷ
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
21 ವರ್ಷದಿಂದ ಹಿಡಿದು 58 ವರ್ಷದ ಒಳಗಡೆ