PF Account: ಪಿಎಫ್ ಅಕೌಂಟ್ ಇದ್ದವರಿಗೆ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ..! ಈ ಮಾಹಿತಿ ಎಲ್ಲರೂ ತಿಳಿಯಲೇಬೇಕು..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಪಿಎಫ್ ಅಕೌಂಟ್ ಇದ್ದವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಹೌದು ನಿಮ್ಮ ಹತ್ತಿರ ಪಿಎಫ್ ಅಕೌಂಟ್ ಇದ್ದರೆ ನಿಮಗೂ ಕೂಡ ಗುಡ್ ನ್ಯೂಸ್ ಎಂದು ಹೇಳಬಹುದು ಈ ಒಂದು ಮಾಹಿತಿಯನ್ನು ಕೇಂದ್ರ ಸರ್ಕಾರವೇ ಅಧಿಕೃತವಾಗಿ ಹೊರಡಿಸಿದೆ ಯಾರೆಲ್ಲ ಪಿಎಫ್ ಅಕೌಂಟ್ ಹೊಂದಿದ್ದೀರೋ ಇವರಿಗೆಲ್ಲರಿಗೂ ಗುಡ್ ನ್ಯೂಸ್ ಎಂದು ತಿಳಿಸಿದೆ.
ಹಾಗಾದ್ರೆ ಅಷ್ಟಕ್ಕೂ ಏನಿದೆ ಪಿಎಫ್ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ನಿಮಗಂತಲೇ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಹೀಗಾಗಿ ಯಾರು ಕೂಡ ಈ ಒಂದು ಲೇಖನವನ್ನ ಅರ್ಧಂಬರ್ಧ ಓದಬೇಡಿ ಈ ಲೇಖನವನ್ನು ಕೊನೆವರೆಗೂ ಓದಿ.
PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ..?
ನಿಮಗೆಲ್ಲ ತಿಳಿದಿರುವ ಹಾಗೆ ನಾವು ನಮ್ಮ ಪಿಎಫ್ ಅಕೌಂಟ್ ನಲ್ಲಿ ಹಣವನ್ನ ಸಂಗ್ರಹಣೆ ಮಾಡಿ ಇಟ್ಟಿರುತ್ತೇವೆ ಇದು ನಿಮಗೂ ಕೂಡ ತಿಳಿದಿರಬಹುದು ಆದರೆ ನಾವು ನಮಗೆ ಬೇಕಾದಾಗ ಪಿಎಫ್ ಅಕೌಂಟ್ ನಲ್ಲಿರುವ ಹಣವನ್ನು ತೆಗೆದುಕೊಳ್ಳಬೇಕಾದರೆ ಬಹಳ ಕಷ್ಟ ಆಗುತ್ತಿತ್ತು.
ಅಂದರೆ ನಿಮಗೆಲ್ಲ ತಿಳಿಸುವುದಾದರೆ ಈ ಮೊದಲು ನಾವು ಪಿಎಫ್ ಅಕೌಂಟ್ ಮುಖಾಂತರ ಹಣ ತೆಗೆದುಕೊಳ್ಳುವುದಾದರೆ ಕಚೇರಿಯಿಂದ ಕಚೇರಿಗೆ ಬ್ಯಾಂಕಿನಿಂದ ಬ್ಯಾಂಕಿಗೆ ಬಹಳ ಅರಿಯ ಬೇಕಾಗಿತ್ತು ಆದರೆ ಇದೀಗ ಇನ್ನ ಮುಂದೆ ಹೇಗೆ ನಡೆಯುವುದಿಲ್ಲ ಇದಕ್ಕೆ ಗುಡ್ ನ್ಯೂಸ್ ನೀಡಿದೆ ಕೇಂದ್ರ ಸರ್ಕಾರ.
ಹಾಗಾದ್ರೆ ಯಾವುದು ಈ ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ನಮ್ಮ ಕೇಂದ್ರ ಸರ್ಕಾರ ಈ ಒಂದು ಮಹತ್ವದ ಕ್ರಮದಿಂದ ಇದೀಗ ಒಟ್ಟು 78 ಲಕ್ಷ EPS ಪಿಂಚಣಿ ದಾರಿಗೆ ಬಹಳ ನೆರವಾಗಲಿದೆ.
ಕೇಂದ್ರದ ಕಾರ್ಮಿಕ ಸಚಿವರಾದಂತಹ ಮನ್ಸುಕ್ ಮಾಂಡವಿಯ ಮಹತ್ವದ ಘೋಷಣೆ ಮಾಡಿದ್ದಾರೆ ನಿಮಗೆಲ್ಲ ತಿಳಿದಿರುವ ಹಾಗೆ ಕೇಂದ್ರದ ಪಿಂಚಣಿ ಪಾವತಿ ವ್ಯವಸ್ಥೆ CPPS ಅನುಮತಿ ನೀಡಿದೆ ಪಿಎಫ್ ಅಕೌಂಟ್ ನಲ್ಲಿರುವ ಹಣವನ್ನು ತೆಗೆದುಕೊಳ್ಳಲು.
ಈ ಒಂದು ಅನುಮತಿಯಿಂದ ಪಿಎಫ್ ಅಕೌಂಟ್ ಇದ್ದವರು ನಿಮ್ಮ ಹಣವನ್ನು ನಮ್ಮ ದೇಶದ ಯಾವುದೇ ಬ್ಯಾಂಕಿನಿಂದ ಅಥವಾ ಯಾವುದೇ ಶಾಖೆಯಲ್ಲಿ ಇಲ್ಲವೇ ನೀವು ಯಾವುದೇ ರಾಜ್ಯದಲ್ಲಿ ಬೇಕಾದರೂ ನಿಮ್ಮ ಪಿಂಚಣಿ ಹಣವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಹಾಗಾದ್ರೆ ಈ ಒಂದು ಯೋಜನೆ ಯಾವಾಗಿಂದ ಜಾರಿಯಾಗುತ್ತೆ ಎಂಬ ಸಹಜವಾದ ಪ್ರಶ್ನೆ ಕೂಡ ಕಾಡುತ್ತೆ ನಿಮಗಂತಲೇ ಈ ಕೆಳಗಡೆ ಈ ಒಂದು ಪಿಎಫ್ ಅಕೌಂಟ್ ಇದ್ದವರು ಯಾವಾಗಿನಿಂದ ಹಣ ತೆಗೆದುಕೊಳ್ಳಬಹುದು ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
ಈ ಒಂದು ಹೊಸ ರೂಲ್ಸ್ ಯಾವಾಗಿಂದ ಪ್ರಾರಂಭವಾಗುತ್ತದೆ..?
ಹೌದು ನಿಮ್ಮ ಹತ್ತಿರ ಪಿಎಫ್ ಅಕೌಂಟ್ ನಲ್ಲಿ ಹಣವಿದ್ದರೆ ನೀವು ಜನವರಿ ಒಂದು 2025 ರಿಂದ ನಮ್ಮ ದೇಶದ ಯಾವುದೇ ಬ್ಯಾಂಕ್ ಮೂಲಕ ಅಥವಾ ಯಾವುದೇ ಶಾಖೆಯ ಮೂಲಕ ಪಿಎಫ್ ಅಕೌಂಟ್ ಅಲ್ಲಿರುವ ಹಣವನ್ನು ತೆಗೆದುಕೊಳ್ಳಬಹುದು ಅಂದರೆ ನಿಮ್ಮ ಪಿಂಚಣಿಯ ಹಣವನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಕಾರ್ಮಿಕ ಸಚಿವರಾದ ಮನ್ಸುಕ್ ಮಾಂಡವಿಯ ತಿಳಿಸಿದ್ದಾರೆ.
CPPF ವ್ಯವಸ್ಥೆಯಿಂದ ನಿಮ್ಮ ಪಿಂಚಣಿಯ ಹಣವನ್ನು ನೀವು ಯಾವುದೇ ಸಮಯದಲ್ಲಿ ಅಥವಾ ಯಾವುದೇ ಬ್ಯಾಂಕ್ ಶಾಖೆಗೆ ತೆರಳಿ ವೆರಿಫಿಕೇಶನ್ ಮಾಡುವ ಅವಶ್ಯಕತೆ ಇಲ್ಲ ನೇರವಾಗಿ ನಿಮ್ಮ ಪಿಂಚಣಿ ಹಣವನ್ನು ಯಾವುದೇ ಬ್ರಾಂಚ್ ಗೆ ಹೋಗಿ ಸೌಲಭ್ಯ ಪಡೆದುಕೊಳ್ಳಬಹುದು ಇದು ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.
ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ನಮ್ಮ ಪಿಎಫ್ ಅಕೌಂಟ್ ಅಲ್ಲಿ ಹಣ ಇದ್ದರೆ ಹಣ ತೆಗೆಸಬೇಕಾದರೆ ಬಹಳ ತೊಂದರೆ ಆಗುತ್ತಿತ್ತು ಅಂದರೆ ಕಚೇರಿಯಿಂದ ಕಚೇರಿಗೆ ಬ್ಯಾಂಕಿಂದ ಬ್ಯಾಂಕಿಗೆ ಬಹಳ ಓಡಾಡಬೇಕಾಗಿತ್ತು ಆದರೆ ಇದೀಗ ಹೀಗಿಲ್ಲ ಜನವರು ಒಂದು 2025 ರಿಂದ ನಿಮಗೆ ಯಾವ ಬ್ಯಾಂಕ್ ಮೂಲಕವೇ ಬೇಕಾದರೂ ಪಿಎಫ್ ಅಕೌಂಟ್ ನಲ್ಲಿರುವ ಹಣವನ್ನು ತೆಗೆಸಿಕೊಳ್ಳಬಹುದು.
ಈ ಒಂದು ಹೊಸ ಯೋಜನೆಯಿಂದ ನಿಮಗೆ ಮುಂದೆ ಭವಿಷ್ಯಕ್ಕೆ ಬೇಕಾಗುವಂತ ಹಣವನ್ನು ನೇರವಾಗಿ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಇರಕ್ ಅಂತಲೇ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದ್ದು ಇದಕ್ಕೆ ನಿಮಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಇನ್ನು ಕೊನೆಯದಾಗಿ ಈ ಒಂದು ಪಿ ಎಫ್ ಅಕೌಂಟ್ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಮೊದಲು ನೀವು ಹಣ ತೆಗೆದುಕೊಳ್ಳಬೇಕೆಂದರೆ ಬಹಳ ಕಷ್ಟ ಆಗುತ್ತಿತ್ತು ಆದರೆ ಇದೀಗ ಕೇಂದ್ರ ಸರಕಾರ ಈ ರೂಲ್ಸ್ ಗೆ ಮುಕ್ತಿ ಹಾಡಿದ್ದಾರೆ ಇನ್ನು ಮುಂದೆ ಜನವರಿ ಒಂದು 2025 ರಿಂದ ನೀವು ನೇರವಾಗಿ ಯಾವುದೇ ಬ್ಯಾಂಕ್ ಮೂಲಕ ಪಿಎಫ್ ಅಕೌಂಟ್ ನಲ್ಲಿರುವ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.
ಹೊಸ ರೂಲ್ಸ್ ನಿಂದ ಆಗುವ ಲಾಭಗಳೇನು..?
ನಿಮಗೆಲ್ಲ ತಿಳಿದಿರುವ ಹಾಗೆ ಈ ಮೇಲೆ ತಿಳಿಸಿರುವ ಹಾಗೆ ಈ ಮೊದಲು ಪಿಎಫ್ ನಲ್ಲಿರುವ ಅಕೌಂಟ್ ನ ಹಣ ತೆಗಿಸಬೇಕಾದರೆ ಬಹಳ ಕಷ್ಟವಾಗುತ್ತಿತ್ತು ಆದರೆ ಇದೀಗ ನೀವು ಯಾವುದೇ ಬ್ಯಾಂಕಿನಲ್ಲಿ ಹೋಗಿ ನಿಮ್ಮ ಪಿಎಫ್ ಅಕೌಂಟ್ ನಲ್ಲಿರುವ ಪಿಂಚಣಿ ಹಣವನ್ನು ತೆಗೆಸಿಕೊಳ್ಳಬಹುದು ಈ ಒಂದು ಯೋಜನೆ ಪ್ರಾರಂಭವಾಗುವುದು ಜನವರಿ ಒಂದು 2025 ರಿಂದ.
ಇದರಿಂದಾಗಿ ನೀವು ಈ ಮೊದಲ ಹಾಗೆ ಯಾವುದೇ ಕಚರಿಂದ ಕಚೇರಿಗೆ ಬ್ಯಾಂಕ್ನಿಂದ ಬ್ಯಾಂಕ್ ಅಲೆಯಬೇಕಿಲ್ಲ ನೇರವಾಗಿ ನಿಮಗೆ ಇಷ್ಟು ಬಿದ್ದಾಗ ನೇರವಾಗಿ ಬ್ಯಾಂಕಿಗೆ ಹೋಗಿ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು ನೀವು ನಮ್ಮ ದೇಶದ ಯಾವುದೇ ಮೂಲೆಯಲ್ಲಿ ಹೋಗಿ ಬೇಕಾದರೂ ಹಣವನ್ನು ಪಡೆದುಕೊಳ್ಳಬಹುದು ಇದು ಸರ್ಕಾರದ ಒಂದು ಹೊಸ ರೂಲ್ಸ್ ಆಗಿದೆ.
ಇಷ್ಟೇ ಅಲ್ಲದೆ ಇದರ ಕುರಿತಾಗಿ ಇನ್ನು ಹೊಸ ವರ್ಷದಿಂದ ಈ ಒಂದು ಯೋಜನೆ ಜಾರಿಯಾಗುತ್ತಿದೆ ಇದರ ಬೆನ್ನಲ್ಲೇ ಈಗ ಆಧಾರ್ ಬೆಸ್ಟ್ ಪೇಮೆಂಟ್ ಸಿಸ್ಟಮ್ ವ್ಯವಸ್ಥೆ ಕೂಡ ಜಾರಿಯಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವರಾದಂತ ಮನ್ಸುಕ್ ಮಾಂಡವಿಯಾ ತಿಳಿಸಿದ್ದಾರೆ.