
New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಿಹಿ ಸುದ್ದಿ..! ಈ ದಿನ ಎಲ್ಲರೂ ಅರ್ಜಿ ಸಲ್ಲಿಸಿ..! ಉಚಿತ ರೇಷನ್ ಕಾರ್ಡ್ ನಿಮ್ಮದಾಗಿಸಿಕೊಳ್ಳಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಉಚಿತ ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದೆ ಹಾಗೆ ಯಾವ ದಿನದಿಂದ ಅರ್ಜಿ ಆಹ್ವಾನ ಪ್ರಾರಂಭ ಆಗುತ್ತೆ ಎಂಬುದನ್ನು ತಿಳಿದುಕೊಳ್ಳಿ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಹಾಗೆ ನೀವು ಕೂಡ ಉಚಿತವಾಗಿ ಸಿಗುವಂತಹ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕೆ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗದ್ದಲೆ ಇದೆ ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬೇಕು ಮತ್ತು ತಿದ್ದುಪಡಿಕೆ ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನಿಮಗಂತಲೇ ಈ ಕೆಳಗಡೆ ಒದಗಿಸಲಾಗಿದೆ ತಪ್ಪದೆ ಗಮನಿಸಿ.
ನಿಮಗೇನು ತಿಳಿದಿರುವ ಹಾಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನವ ದಂಪತಿಗಳು ಅಂದರೆ ಈಗಷ್ಟೇ ಮದುವೆ ಆಗಿರುವಂತಹ ದಂಪತಿಗಳು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಆಗುತ್ತಿದ್ದು ಮಾಡಿಸಲು ಕಾಯುತ್ತಿದ್ದಾರೆ.
ಸಮನಾಗಿ ತಿದ್ದುಪಡಿ ಎಂದರೆ ನಿಮ್ಮ ಮನೆಯಲ್ಲಿ ರೀತಿ ಮರಣ ಸಂಭವಿಸಿದ್ದೆಯಾದಲ್ಲಿ ಅಥವಾ ನವದಂಪತಿ ಬೇರೆ ರೇಷನ್ ಕಾರ್ಡ್ ಬೇಕೆಂದರೆ ಇಂತಹ ಸಮಯದಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಹಾಗೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಹೆಸರನ್ನು ತಿದ್ದುಪಡಿ ಮಾಡಬಹುದು.

ಹೌದು ಬಂದು ಬಾಂಧವರೇ ಇದೀಗ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿ ಇರುವಂತಹ ಹೆಸರುಗಳನ್ನು ರದ್ದು ಮಾಡಿಸಲು ಬಹಳಷ್ಟು ಜನ ಕಾಯುತ್ತಿದ್ದಾರೆ ಎಂದು ಹೇಳಬಹುದು ಇದಕ್ಕೆ ರಾಜ್ಯ ಸರ್ಕಾರ ಕಡೆಯಿಂದ ಸಹ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ರದ್ದು ಆಗು ತಿದ್ದುಪಡಿ ಮಾಡಲು ಅವಕಾಶ ನೀಡಿದೆ.
ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಯಾದಲ್ಲಿ ನೋಡಿ ನಾವಿಲ್ಲಿ ನಿಮಗಂತಲೇ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೆ ಸರಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಮತ್ತು ಸರಕಾರದಿಂದ ಬರುವಂತಹ ಪ್ರತಿಯೊಂದು ಅಪ್ಡೇಟ್ ಗಳನ್ನ ಪಡೆದುಕೊಳ್ಳಬೇಕಾದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಹಾಗೆ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಿ ಮತ್ತೆ ಜಾಲತಾಣವನ್ನು ಪ್ರತಿದಿನ ಭೇಟಿ ನೀಡಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಗಳು ನಿಮಗೆ ದೊರೆಯಬೇಕೆಂದರೆ ಪ್ರತಿದಿನ ನಮ್ಮ schemeofkarnataka.com ಜಾಲತನ ಭೇಟಿ ನೀಡಿ ಹಾಗೆ ಆರ್ಟಿಕಲ್ ಗಳು ನೇರವಾಗಿ ನಿಮಗೆ ಬೇಕೆಂದರೆ ತಕ್ಷಣ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ.?
Table of Contents
ಹಾಗಾದರೆ ನೀವು ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸಿದ್ದೆ ಯಾದಲ್ಲಿ ನಿಮಗಂತಲೆ ಈ ಕೆಳಗಡೆ ನೋಡಿ ಸಂಪೂರ್ಣ ವಿವರಣೆ.
ಬಹಳಷ್ಟು ಜನ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಹಾಗೂ ಹೆಸರುಗಳನ್ನು ತಿದ್ದುಪಡಿ ಮಾಡಲು ಕಾಯುತ್ತಿದ್ದಾರೆ ಏಕೆಂದರೆ ಈಗ ಸರ್ಕಾರದ ಯೋಜನೆಗಳನ್ನು ಪಡೆಯಬೇಕೆಂದರೆ ರೇಷನ್ ಕಾರ್ಡ್ ಎಂಬುವುದು ಬಹಳ ಮುಖ್ಯವಾದ ದಾಖಲೆಯಾಗಿರುತ್ತೆ ರೇಷನ್ ಕಾರ್ಡ್ ಇದ್ದರೆ ಸಾಕು, ಸರ್ಕಾರದ ಯೋಜನೆಗಳು ಕೂಡ ನಾವು ಪಡೆದುಕೊಳ್ಳಬಹುದು ಹೀಗಾಗಿ ಜನಗಳು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಚೇರಿ ಕಚೇರಿ ಅಲೆಯುತ್ತಿದ್ದಾರೆ.
ನಿಮಗೆಲ್ಲ ತಿಳಿಸಬೇಕೆಂದರೆ ನಮ್ಮ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಇದೆ ಈ ಪಂಚ ಗ್ಯಾರಂಟಿಗಳ ಲಾಭ ಪಡೆದುಕೊಳ್ಳಬೇಕೆಂದರೆ ನಿಮಗೆ ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತೆ. ಹೀಗಾಗಿ ಹಲವಾರು ಜನ ಹೊಸ ರೇಷನ್ ಕಾರ್ಡಿಗೆ ಅರ್ಪಿಸಲ್ಲಿಸಲು ಕಾಯುತ್ತಿದ್ದಾರೆ ಎಂದು ನಿಮಗೆಲ್ಲ ತಿಳಿಸಬಹುದು.

ಈಗಾಗಲೇ ನಮ್ಮ ರಾಜ್ಯ ಸರ್ಕಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡೆ ಮಾಡಲು ಅವಕಾಶವನ್ನು ನೀಡಿದೆ ಹೌದು ಬಂದು ಬಾಂಧವರೇ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಅವಕಾಶ ನೀಡಿತ್ತು ಈ ಮೊದಲು ಹಾಗೆ ಜೂನ್ ಮತ್ತು ಅಗಸ್ಟ್ ತಿಂಗಳಲ್ಲಿಯೂ ಸಹ ಅವಕಾಶ ನೀಡಿತ್ತು ಆದರೆ ಸಾಕಷ್ಟು ಜನರಿಗೆ ಸರ್ವ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾಗಲಿ ಅಥವಾ ತಿದ್ದುಪಡಿ ಮಾಡಿಸುವುದಾಗಲಿ ಆಗಲಿಲ್ಲ.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಯಾವಾಗ ಪ್ರಾರಂಭವಾಗುತ್ತೆ..?
ನಿಮಗೂ ಕೂಡ ಇದೇ ತರಹ ಪ್ರಶ್ನೆ ನೋಡಿರುತ್ತೆ ಹೌದಲ್ಲವೇ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ ಎಂಬ ಪ್ರಶ್ನೆ ನಿಮ್ಮನ್ನ ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ನಿಮಗೆ ಈ ಕೆಳಗಡೆ ನೋಡಿ ಮಾಹಿತಿ.
ಈ ಮೊದಲು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ದಿನಾಂಕ ಬಂದು ಆಗಸ್ಟ್ ಹತ್ತಿರ ತನಕ ಅವಕಾಶ ನೀಡಲಾಗಿತ್ತು ಇದಾದ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾಗಲಿ ಹಾಗೂ ತಿದ್ದುಪಡಿ ಮಾಡುವುದಾಗಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಇಷ್ಟೇ ಇಲ್ಲದೆ ಇದೀಗ ನಮ್ಮ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ 2,90,000 ಅರ್ಜಿಗಳನ್ನ ಸ್ವೀಕರಿಸಲಾಗಿದೆ ಇಷ್ಟೇ ಅಲ್ಲದೆ ಈ ಎಲ್ಲ ಎರಡು ಲಕ್ಷ ತೊಂಬತ್ತು ಸಾವಿರ ಜನಗಳಿಗೆ ಹೊಸ ರೇಷನ್ ಕಾರ್ಡ್ ನೀಡಬೇಕೆಂದರೆ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಇಷ್ಟೇ ಅಲ್ಲದೆ ಇದೀಗ ದಾಖಲೆಗಳ ಪರಿಶೀಲನೆ ಕೂಡ ಪ್ರಾರಂಭಿಸಿದೆ ಕರ್ನಾಟಕ ಸರ್ಕಾರ ಮುಂದಿನ ತಿಂಗಳು ಅಂದರೆ ಸಪ್ಟಂಬರ್ ತಿಂಗಳಿನಿಂದ ಹೊಸ ರೇಷನ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ.
ಹೌದು, ಎರಡು ಲಕ್ಷ ತೊಂಬತ್ತು ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ ಇವೆಲ್ಲ ಜನಗಳಿಗೆ ಇವರ ಎಲ್ಲಾ ದಾಖಲೆಗಳನ್ನು ಪರಿಶೀಲನೆಯಾದ ನಂತರ ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಅರ್ಜಿ ಸಲ್ಲಿಸಿದವರಿಗೆ ನೇರವಾಗಿ ರೇಷನ್ ಕಾರ್ಡ್ ಗಳನ್ನು ವಿವರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರು ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಕೆ ಎಚ್ ಮುನಿಯಪ್ಪ ಅವರು ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಿಮಗೆಲ್ಲ ತಿಳಿಸುವುದಾದರೆ ನೋಡಿ ಸೆಪ್ಟೆಂಬರ್ ಮೂರನೇ ವಾರದಲ್ಲಿ ಅಥವಾ ಸೆಪ್ಟೆಂಬರ್ ಹತ್ತನೇ ತಾರೀಖಿನಿಂದ ಹಿಡಿದು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.
ಒಂದು ವೇಳೆ ನೀವು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು ಹಾಗೂ ತಿದ್ದುಪಡಿ ಮಾಡಬೇಕು ಎಂದಾದರೆ ನೋಡಿ ಉಚಿತವಾಗಿ ಸಿಗುವಂತಹ ಸೌಲಭ್ಯಗಳನ್ನು ನೀವು ಯಾವಾಗಲೂ ಬಿಡಬಾರದು ಹೀಗಾಗಿ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಏಕೆಂದರೆ ನಾವು ಮುಂಬರುವ ದಿನಮಾನಗಳಲ್ಲಿ ಇಂತಹ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದಾಗಲಿ ಅಥವಾ ತಿದ್ದುಪಡಿ ಮಾಡುವುದಾಗಲಿ ಅಥವಾ ಸರಕಾರದ ಪ್ರತಿಯೊಂದು ಯೋಜನೆ ಕುರಿತಾಗಿ ನಿಮಗೆ ತಿಳಿಸಬೇಕೆಂದರೆ ಹಾಗೂ ನಿಮಗೂ ಈ ಮಾಹಿತಿ ತಿಳಿಯಬೇಕಾದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ. ಏಕೆಂದರೆ ನಾವಿಲ್ಲಿ ನಿಮಗಂತಲೇ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳು ದೊರೆಯುತ್ತೆ ಕೂಡಲೇ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ದಾಖಲೆಗಳೇನು..?
ಹಾಗಾದ್ರೆ ನಾವು ಈ ಮೇಲ್ಗಡೆ ನಾವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ ಎಂದು ತಿಳಿದುಕೊಂಡಿರುವ ಆದರೆ ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಬೇಕಾಗಿರುವಂತಹ ಪ್ರಮುಖ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್.
- ಜಾತಿ ಆದಾಯ ಪ್ರಮಾಣ ಪತ್ರ ಪ್ರತಿಯೊಬ್ಬರದ್ದು ಬೇಕಾಗುತ್ತೆ.
- ಒಂದು ವೇಳೆ ನಿಮ್ಮ ಮನೆಯಲ್ಲಿ ಆರು ವರ್ಷಕ್ಕಿಂತ ಚಿಕ್ಕ ಮಗುವಿದ್ದರೆ ಆ ಮಗುವಿನ ಜನನ ಪ್ರಮಾಣ ಪತ್ರ ಬೇಕಾಗುತ್ತೆ.
- ಮೊಬೈಲ್ ಸಂಖ್ಯೆ ಬೇಕಾಗುತ್ತೆ.
- ಇತ್ತೀಚಿನ ಭಾವಚಿತ್ರಗಳು.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?

ಹಾಗಾದರೆ ಇಲ್ಲಿವರೆಗೆ ಈ ಮೇಲೆ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳ ಬಗ್ಗೆ ತಿಳಿದುಕೊಂಡಿದ್ದೀರಾ ಹಾಗಾದ್ರೆ ಈಗ ನಾವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ಇಂದಿನ ಈ ಒಂದು ಲೇಖನ ನಿಮಿತ್ತ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.
ಆತ್ಮೀಯ ಬಂಧು ಬಾಂಧವರೇ ನಿಮಗೆಲ್ಲಾ ಈ ಮೇಲೆ ತಿಳಿಸುವ ಹಾಗೆ ಈ ಮೊದಲ ನಿಮಗೆ ಅರ್ಥವಾಗಿದೆ ಎಂದುಕೊಳ್ಳುತ್ತೇನೆ ನೋಡಿ ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಂದರೆ ಸೆಪ್ಟೆಂಬರ್ ಹತ್ತನೇ ತಾರೀಖಿನ ಒಳಗಾಗಿ 290,000 ಜನ ಗಳಿಗೆ ರೇಷನ್ ಕಾರ್ಡ್ ನೀಡುತ್ತಾರೆ ಯಾರು ಅರ್ಜಿ ಸಲ್ಲಿಸಿ ಸರಿಯಾದ ದಾಖಲೆಗಳ ನೀಡುತ್ತಾರೆ ಇಂಥವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ಗಳನ್ನು ನೀಡಲಾಗುವುದು ಸೆಪ್ಟೆಂಬರ್ ಹತ್ತನೇ ತಾರೀಖಿನ ನಂತರ ಅಥವಾ ಸೆಪ್ಟೆಂಬರ್ ಮೂರನೇ ವಾರದಲ್ಲಿ ಅಥವಾ 10ನೇ ತಾರೀಕಿನ ನಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತೆ.
ಈಗ ನಾವು ಯಾವಾಗಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಕಾರ್ಯ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿವೆ. ನಂತರ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನೋಡಿ ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಬಯಸಿದರೆ ದಯವಿಟ್ಟು ಹೇಳುತ್ತೇನೆ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಈ ತಪ್ಪನ್ನು ಮಾಡಲೇಬೇಡಿ ಏಕೆಂದರೆ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಮುಂದಾದರೆ ಬಹಳಷ್ಟು ತೊಂದರೆಗಳು ಉಂಟಾಗುತ್ತೆ ಹೀಗಾಗಿ ನೀವು ಈ ಚಿಕ್ಕ ಕೆಲಸ ಮಾಡಿ.
ಅದೇನೆಂದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಹೋಗಿ ಅಥವಾ ಒನ್ ಆಫ್ ದ ಬೆಸ್ಟ್ ಮೆಥಡ್ ಅಂದರೆ ಹತ್ತಿರ ಇರುವಂತಹ ಕರ್ನಾಟಕ ಒನ್ ,ಬೆಂಗಳೂರು ಒನ್,ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ ಸಪ್ಟಂಬರ್ 10ನೇ ತಾರೀಖಿನ ನಂತರ ಅಥವಾ ಮೂರನೇ ವಾರದಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾಗಲಿ ಅಥವಾ ತಿದ್ದುಪಡಿ ಮಾಡಿಸುವುದಾಗಲಿ ಮಾಡಬಹುದು.
ನಿಮಗೆ ನಿರ್ದಿಷ್ಟ ದಿನಾಂಕ ಬೇಕಾದರೆ ದಯವಿಟ್ಟು ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಇಂತಹ ಮಾಹಿತಿಗಳನ್ನ ತಪ್ಪದೇ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಯಾವ ದಿನಾಂಕದಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತೆ ಎಂದು ನಿರ್ದಿಷ್ಟವಾಗಿ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಈ ಒಂದು ಲೇಖನ ನೀವು ಇಲ್ಲಿಯವರೆಗೆ ಓದಿದ್ದೆ ಆದಲ್ಲಿ ತಪ್ಪದೆ ಈ ಒಂದು ಲೇಖನವನ್ನ ನಿಮ್ಮ ಬಂಧು ಬಾಂಧವರಿಗೆ ಹಾಗೂ ನಿಮ್ಮ ಸ್ನೇಹಿತ ಸ್ನೇಹಿತೆಯರಿಗೆ ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಇಂದಿನ ಈ ಒಂದು ಲೇಖನ ಸಹಾಯವಾಗುತ್ತೆ ಹಾಗೆ ಅವರು ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಬಹುದು.
FAQ
ಹೊಸ ರೇಷನ್ ಕಾರ್ಡ್ ಗೆ ಯಾವಾಗಿನಿಂದ ಅರ್ಜಿ ಸಲ್ಲಿಸಬೇಕು..?
ಸೆಪ್ಟಂಬರ್ 10 ತಾರೀಖಿನ ನಂತರ ಅಥವಾ ಮೂರನೇ ವಾರದಂದು.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ರೇಷನ್ ಕಾರ್ಡ್ ಮಾಡಿಸಲು ಬೇಕಾಗಿರುವ ದಾಖಲೆಗಳೇನು..?
ಆರು ವರ್ಷದ ಒಳಗಿನ ಚಿಕ್ಕ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ನೀಡಬೇಕು.