KSRTC Ticket Price

KSRTC ಬಸ್ ನಲ್ಲಿ ಪ್ರಯಾಣಿಸುವಂತಹ ಎಲ್ಲಾ ಮಹಿಳೆ ಮತ್ತು ಪುರುಷರಿಬ್ಬರಿಗೂ ಬೆಳ್ಳಂ ಬೆಳಗ್ಗೆ ಕಹಿ ಸುದ್ದಿ..! ಈ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು..!!

ಸಂಸ್ಕ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಯಾರೆಲ್ಲ ಕೆಎಸ್ಆರ್ಟಿಸಿ ಬಸ್ ಮೂಲಕ ಪ್ರಯಾಣಿಸುವಂತಿದ್ದೀರೋ ಇವರಿಗೆಲ್ಲರಿಗೂ ಬೆಳ್ಳಂಬೆಳಗ್ಗೆ ಕಹಿ ಸುದ್ದಿ ಎಂದು ಹೇಳಬಹುದು. KSRTC Ticket Price

 ಹೌದು, ಯಾರೆಲ್ಲ ಕೆಎಸ್ಆರ್ಟಿಸಿ ಬಸ್ ಮೂಲಕ ಉಚಿತವಾಗಿ ಪ್ರಯಾಣ ಮಾಡುತ್ತಿದ್ದೀರೋ ಹಾಗೆ ಪುರುಷರು ಹಣವನ್ನ ಪಾವತಿಸಿ ಪ್ರಯಾಣ ಮಾಡುವಂತಿದ್ದೀರೋ ನೀವು ಕೂಡ ಇಂದಿನ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಪ್ರಿಯರೆ ಬೇಕು ಈ ಕೆಳಗಡೆ ನಿಮಗಂತಲೆ ಕೆಎಸ್ಆರ್ಟಿಸಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ ಗಮನಿಸಿ. 

ಹೌದು ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ಅಂದರೆ ಒಂದು ವರ್ಷದ ಹಿಂದೆಯೇ ಕರ್ನಾಟಕದಲ್ಲಿ ಎಲೆಕ್ಷನ್ ಇತ್ತು ನಿಮಗೆಲ್ಲ ತಿಳಿದೇ ಇರಬಹುದು ಕಾಂಗ್ರೆಸ್ ಸರ್ಕಾರದವರು ಪಂಚ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದರು. ಈ ಎಲ್ಲ ಪಂಚೆ ಗ್ಯಾರಂಟಿಗಳು ಜನಗಳಿಗೆ ಬೇಕಾದರೆ ನೀವು ನಮ್ಮ ಪಕ್ಷವನ್ನು ಅಂದರೆ ಕಾಂಗ್ರೆಸ್ ಪಕ್ಷವನ್ನ ಆರಿಸಿ ಬಹುಮತದೊಂದಿಗೆ ತರಬೇಕೆಂದು ಕಾಂಗ್ರೆಸ್ನ ವಾದವಾಗಿತ್ತು ಈಗ ಅದರಂತೆ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಗೆದ್ದು ಕರ್ನಾಟಕದಲ್ಲಿ ಒಂದು ವರ್ಷ ಕಳೆದಿದೆ. 

KSRTC Ticket Price
KSRTC Ticket Price

ಕೊಟ್ಟಿರುವ ಮಾತಿನಂತೆ ಕಾಂಗ್ರೆಸ್ ಸರ್ಕಾರ ಎಲ್ಲಾ ಪಂಚ ಗ್ಯಾರಂಟಿಗಳನ್ನು ಜನಗಳಿಗೆ ನೀಡಬೇಕು ಅದು ನಿಮಗೂ ಕೂಡ ತಿಳಿದೇ ಇರಬಹುದು ಅಷ್ಟೇ ಅಲ್ಲದೆ ಈ ಎಲ್ಲ ಪಂಚ ಗ್ಯಾರಂಟಿಗಳನ್ನು ಜನಗಳಿಗೆ ಸರ್ಕಾರ ನೀಡುತ್ತಿದೆ ಇದರಲ್ಲಿ ಪ್ರಮುಖವಾಗಿ 5 ಪಂಚ ಗ್ಯಾರೆಂಟಿಗಳಿವೆ ಗ್ಯಾರಂಟಿಗಳು ಈ ಕೆಳಗಿನಂತಿವೆ ಗಮನಿಸಿ. 

  1. ಗೃಹಲಕ್ಷ್ಮಿ ಯೋಜನೆ 
  2. ಗೃಹ ಜ್ಯೋತಿ ಯೋಜನೆ 
  3. ಅನ್ನ ಭಾಗ್ಯ ಯೋಜನೆ 
  4. ಯುವನಿಧಿ ಯೋಜನೆ 
  5. ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣ 

ಈ ಮೇಲೆ ತಿಳಿಸಿರುವ ಹಾಗೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಎಲ್ಲ ಪಂಚ ಗ್ಯಾರಂಟಿಗಳನ್ನು ಜನಗಳಿಗೆ ನೀಡಿದೆ ಅಷ್ಟೇ ಅಲ್ಲದೆ ಈ ಎಲ್ಲ ಪಂಚ ಗ್ಯಾರಂಟಿಗಳನ್ನು ಜನಗಳು ಪಡೆಯುತ್ತಿದ್ದಾರೆ ಈ ಒಂದು ಯೋಜನೆಗಳಲ್ಲಿ ಉಚಿತ ಬಸ್ ಯೋಜನೆ ಅಂದರೆ ಶಕ್ತಿ ಯೋಜನೆ ಒಂದು ಪ್ರಮುಖ ಪಾತ್ರ ವಹಿಸುತ್ತದೆ. 

 ಆದರೆ ಇದೀಗ ಒಂದು ವರ್ಷ ಕಳೆದ ನಂತರ ಉಸ್ತುವಾರಿಸುವಂತಹ ಮಹಿಳೆಯರಿಗೂ ಹಾಗೂ ಹಣವನ್ನು ಕೊಟ್ಟು ಪಾವತಿಸಿ ಪ್ರಾಣಿಸುವಂತಹ ಪುರುಷರಿಗೂ ಸಹ ಬೆಳಂ ಬೆಳಗ್ಗೆ ಕಹಿ ಸುದ್ದಿ ಎಂದು ಹೇಳಬಹುದು ಹೌದು ಏಕೆಂದರೆ ಇದೀಗ ಕೆ ಎಸ್ ಆರ್ ಟಿ ಸಿ ಟಿಕೆಟ್ ದರ ಹೆಚ್ಚು ಮಾಡಲು ನಿರ್ಧಾರ ಮಾಡಿದೆ ಈ ಮಾಹಿತಿಯನ್ನು ನೀವು ಸಂಪೂರ್ಣ ವಿವರವಾಗಿ ತಿಳಿಯಲೇಬೇಕು ಏಕೆಂದರೆ ನೀವು ಕೂಡ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತೀರಿ ಮುಂಬರುವ ದಿನಮಾನಗಳಲ್ಲಿ ಎಷ್ಟು ಟಿಕೆಟ್ ದರ ಹೆಚ್ಚಾಗುತ್ತೆ ಎಂಬ ಮಾಹಿತಿ ನಿಮಗೂ ಕೂಡ ಮುಟ್ಟಬೇಕು ಹೀಗಾಗಿ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ. 

ಹಾಗೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆಯಾದಲ್ಲಿ ನೋಡಿ ನಾವಿಲ್ಲಿ ನಿಮಗಂತಲೇ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ schemeofkarnataka.com ಜಾಲತಾಣದಲ್ಲಿ ಪ್ರತಿದಿನ ನಿಮಗಂತಲೆ ಇದೇ ರೀತಿ ಮಾಹಿತಿಗಳನ್ನು ನಾವಿಲ್ಲಿ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ನೀವು ಕೂಡ ಬೇಗನೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವೆಲ್ಲಿ ನಿಮಗಂತಲೇ ಪ್ರತಿದಿನ ಸರ್ಕಾರಿ ಯೋಜನೆಯ ಅಧಿಕೃತ ಮಾಹಿತಿ, ಸರ್ಕಾರಿ ಹುದ್ದೆಗಳ ಅಧಿಕೃತ ಮಾಹಿತಿ, ಸರ್ಕಾರದ ಪ್ರತಿಯೊಂದು ಹೊಸ ಅಪ್ಡೇಟ್ಗಳನ್ನ ತಿಳಿಸುತ್ತದೆ ನಿಮ್ಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆಯಾದಲ್ಲಿ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

ಇದೀಗ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಕಾಂಗ್ರೆಸ್ ಸರ್ಕಾರ ಉಚಿತವಾಗಿ ಶಕ್ತಿ ಯೋಜನೆ, ಪ್ರಾರಂಭ ಮಾಡಿದ್ದರಿಂದ ನಮ್ಮ ರಾಜ್ಯದ ಸರ್ಕಾರಿ ಪ್ರಸ್ಕಳಲ್ಲಿ ಬಹಳಷ್ಟು ಜನಜಂಗುಳಿ ಹಾಗೂ ಸಾಕಷ್ಟು ಗಲಾಟೆಗಳು ಉಂಟಾಗುತ್ತಿವೆ ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಸಾಕಷ್ಟು ನಷ್ಟ ಕೂಡ ಅನುಭವಿಸಿದೆ ಈ ಒಂದು ಕಾರಣಕ್ಕಾಗಿ ಕೆಎಸ್ಆರ್ಟಿಸಿ ಬಸ್ ಪ್ರಯಾಣದ ದರ ಹೆಚ್ಚಿಗೆ ಮಾಡಲು ಸಾರಿಗೆ ಇಲಾಖೆ ಸಚಿವರಾದಂತಹ ರಾಮಲಿಂಗ ರೆಡ್ಡಿ ಅವರು ಅಧಿಕೃತವಾಗಿ ಇದರ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ. 

ಅಷ್ಟೇ ಅಲ್ಲದೆ ಈ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ 5900 ಕೋಟಿ ರೂಪಾಯಿ ನಷ್ಟಕ್ಕೆ ಇದು ಮಾಡಿದೆ ಕೆಎಸ್ಆರ್ಟಿಸಿನಲ್ಲಿ ಆದರೆ ಇದೀಗ ಸದ್ಯ ಸಾರಿಗೆ ಸಂಸ್ಥೆಗಳ ಪಾಡೇನು ಹಾಗೂ ಉಚಿತ ಬಸ್ ಪ್ರಯಾಣಿಸುವ ನಷ್ಟದ ಬಗ್ಗೆ ಉತ್ತರ ನೀಡುವಿರಾ ಎಂದು ಪ್ರತಿಪಕ್ಷದ ನಾಯಕರ ಆದಂತಹ ಆರ್ ಅಶೋಕ್  ವಿರುದ್ಧ ಈ ಒಂದು ಹೇಳಿಕೆಯನ್ನು ನೀಡಿದ್ದಾರೆ.

KSRTC ಟಿಕೆಟ್ ದರ ಏರಿಕೆ..! ( KSRTC Ticket Price )

ನಿಮಗೆಲ್ಲ ತಿಳಿದಿರುವ ಹಾಗೆ ಬಂದು ಬಾಂಧವರೇ ಕಳೆದ ಜುಲೈ 14ರಂದು ಕೆ ಎಸ್ ಆರ್ ಟಿ ಸಿ ಇಲಾಕೆಯ ಅಧ್ಯಕ್ಷರು ಆದಂತಹ ಗುಬ್ಬಿ ಶಾಸಕರು ಎಸ್ ಆರ್ ಶ್ರೀನಿವಾಸ್ ಇವರು ಕಳೆದ ತಿಂಗಳಿನಲ್ಲಿ ಒಟ್ಟು 295 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ ಇಷ್ಟೇ ಅಲ್ಲದೆ ಈ ಒಂದು ಕಾರಣದಿಂದಾಗಿ ಟಿಕೆಟ್ ದರವನ್ನು ಏರಿಸುತ್ತಿದ್ದರೆ ಮುಂಬರುವ ದಿನಮಾನಗಳಲ್ಲಿ ನಾವು ಸಾರಿಗೆ ಸಂಸ್ಥೆಯನ್ನು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

KSRTC Ticket Price
KSRTC Ticket Price

ಈ ಒಂದು ಕಾರಣದಿಂದಾಗಿ ಈಗ ಕೆ ಎಸ್ ಆರ್ ಟಿ ಸಿ ಬಸ್ಗಳ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ ಮೊನ್ನೆ ನಡೆದಂತಹ ಸಾರಿಗೆ ನಿಗಮದ ಸಭೆಯಲ್ಲಿ ಶೇಕಡ 15 ರಿಂದ 20 ರಷ್ಟು ಟಿಕೆಟ್ ದರವನ್ನು ಏರಿಕೆ ಮಾಡ್ಲಿದ್ದೇವೆ. ಎಂದು ತಿಳಿಸಿದ್ದಾರೆ ಉದಾಹರಣೆಗೆ ನಿಮಗೆ ತಿಳಿಸಬೇಕೆಂದರೆ ನಿಮ್ಮ ಊರಿನಿಂದ ಬೇರೆ ಊರಿಗೆ ಹೋಗಬೇಕೆಂದರೆ ಉದಾಹರಣೆ ಹಾಗೆ ಒಂದು ಎಕ್ಸಾಂಪಲ್ ಮೂಲಕ ಹೇಳಿ ತಿಳಿಸುವುದಾದರೆ ನಿಮ್ಮ ಊರಿನಿಂದ ಬೇರೆ ಊರಿಗೆ ಹೋಗಲು 50 ಕಿಲೋಮೀಟರ್ ದೂರವಿದ್ದರೆ ಇದಕ್ಕೆ ಕೆ ಎಸ್ ಆರ್ ಟಿ ಸಿ ನವರು ಈ ಮೊದಲು ರೂ. 60 ಪಡೆದುಕೊಳ್ಳುತ್ತಿದ್ದರು ಟಿಕೆಟ್ ದರ ಅಂತ ಅಂದುಕೊಳ್ಳಿ ಇದಕ್ಕೆ ಈ ಒಂದು 60 ರೂಪಾಯಿಗೆ ಶೇಕಡ 15 ರಿಂದ 20 ರಷ್ಟು ಟಿಕೆಟ್ ದರ ಹೆಚ್ಚಿಗೆ ಆಗಲಿದೆ ಅಂದರೆ ನೀವು ಈ ಮೊದಲು ರೂ.60 ಟಿಕೆಟ್ ಪಡೆದುಕೊಳ್ಳುತ್ತಿದ್ದೀರಿ   ಆದರೆ ಇದೀಗ ಈಗ ಟಿಕೆಟ್ ದರ ಹೆಚ್ಚಿಗೆ ಆದ ನಂತರ ಇದರ ದರ 69 ರೂಪಾಯಿ ಆಗಲಿದೆ ಇದು 15% ಗೆ ಒಂದು ವೇಳೆ 20 % ಟಿಕೆಟ್ ದರ ಹೆಚ್ಚಾದರೆ 72 ಆಗುತ್ತೆ. 

ನುಡಿ ಇದಕ್ಕೆ ಪ್ರಮುಖ ಕಾರಣ ಈಗ ನಾವು ಪಡೆದುಕೊಳ್ಳುತ್ತಿರುವ ಉಚಿತ ಬಸ್ ಯೋಜನೆ ಅಷ್ಟೇ ಅಲ್ಲದೆ ಸರ್ಕಾರದವರು ಪ್ರತಿಯೊಬ್ಬರನ್ನ ನೋಡಿಕೊಳ್ಳಬೇಕಾಗುತ್ತದೆ ಉಚಿತ ಬಸ್ ಪ್ರಾಣದಿಂದ ಹಿಡಿದು  ಹಣ ಪಾವತಿಸಿ ಪ್ರಾಣಿಸುವಂತಹ ಗ್ರಾಹಕರಿಂದ ಹಿಡಿದು ಸಾರಿಗೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಇಂತಿಷ್ಟು ಪೇಮೆಂಟ್ ನೀಡಬೇಕು ಹೀಗಾಗಿ ಪ್ರತಿಯೊಂದು ನೋಡಿಕೊಳ್ಳಬೇಕಾದರೆ ಹಣದ ಪ್ರಾಬ್ಲಮ್ ಎದುರಾಗುತ್ತೆ, ಈ ಒಂದು ಕಾರಣದಿಂದಾಗಿ  15 ರಿಂದ 20 ಪರ್ಸೆಂಟ್ ಹೆಚ್ಚಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಮುಂದಿನ ದಿನಮಾನಗಳಲ್ಲಿ ನೋಡಬೇಕು ಎಷ್ಟು ಪರ್ಸೆಂಟ್ ಏರಿಕೆ ಮಾಡುತ್ತಾರೆ ಟಿಕೆಟ್ ದರದಲ್ಲಿ. 

ಯಾವ ಕಾರಣಕ್ಕಾಗಿ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ..?

ನಿಮಗೆ ಅಷ್ಟೇ ಅಲ್ಲ ನಮಗೂ ಕೂಡ ಈ ತರಹ ಪ್ರಶ್ನೆ ಮಾಡುತ್ತೆ ಏಕೆ ಕೆ ಎಸ್ ಆರ್ ಟಿ ಸಿ ಬಸ್  ಟಿಕೆಟ್ ದರ ಏಕೆ ಏರಿಕೆ ಮಾಡಲಾಗುತ್ತಿದೆ ಎಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ ಬನ್ನಿ ಇದರ ಕುರಿತಾಗಿ ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಗಮನವಿಟ್ಟು ಓದಿ ಹಾಗೆ ಯಾವ ಕಾರಣಕ್ಕಾಗಿ ಎಂಬ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ. 

ಇದೀಗ ಪ್ರಸ್ತುತ ಕೆ ಎಸ್ ಆರ್ ಟಿ ಸಿ ಟಿಕೆಟ್ ದರ ಹೆಚ್ಚಿಗೆ ಮಾಡಲು ಪ್ರಮುಖ ಕಾರಣವೇನೆಂದರೆ ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಗುತ್ತಿರುವಂತಹ ನಷ್ಟ ಹಾಗೆ ಮುಂಬರುವಂತಹ ಅತಿ ದೊಡ್ಡ ನಷ್ಟ ಆಗಬಾರದೆಂದು ತಲೆಯಲ್ಲಿ ಇಟ್ಟುಕೊಂಡು ಅಂದರೆ ಮುಂದಾಲೋಚನೆಯಿಂದ ಒಂದು ನಿಧನ ಕೈಗೊಂಡಿದೆ ಹೀಗಾಗಿ ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ಗಳ ದರವನ್ನು ಹೆಚ್ಚಿಗೆ ಮಾಡಲಾಗುತ್ತದೆ ಈಗಾಗಲೇ ನಿಮಗೆ ತಿಳಿದಿರಬಹುದು ಶಕ್ತಿ ಯೋಜನೆ ಅಡಿ ಸಾರಿಗೆ ಸಂಸ್ಥೆಗಳು ಬಹಳ ಹಾಳಾಗಿವೆ ಒಂದು ಶಕ್ತಿ ಯೋಜನೆಯಿಂದ ಮಹಿಳೆಯರಲ್ಲಿ ಅತಿ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಇನ್ನೊಬ್ಬಸ್ ಗಳಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತಿವೆ. ಈ ಒಂದು ಕಾರಣದಿಂದಾಗಿ ಕೆಎಸ್ಆರ್ಟಿಸಿಗೆ ಮುಂಬರುವ ದಿನಮಾನಗಳಲ್ಲಿ ಮುಚ್ಚುವ ಪರಿಸ್ಥಿತಿ ಬರಬಾರದು ಇಂಥ ಪರಿಸ್ಥಿತಿ ಎದುರಾಗಬಾರದು ಎಂಬ ಕಾರಣವನ್ನು ಇಟ್ಟುಕೊಂಡು ಇದೀಗ ಟಿಕೆಟ್ ದರ ಹೆಚ್ಚಿಗೆ ಮಾಡಲು ಸರ್ಕಾರ ಮುಂದಾಗಿದೆ. 

ಎಷ್ಟು ಟಿಕೆಟ್ ದರ ಹೆಚ್ಚಾಗುತ್ತೆ..?

ನಿಮಗೂ ಕೂಡ ಇದೇ ರೀತಿ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಹಾಗಾದರೆ ಈಗ ಕೆ ಎಸ್ ಆರ್ ಟಿ ಸಿ ನವರು ಅಂದರೆ ಸರ್ಕಾರದವರು ಬಸ್ ಟಿಕೆಟ್ ಮಾಡುತ್ತಾರೆ ಇವರು ಯಾರಿಗೆ ಕೇಳುವುದಿಲ್ಲ ನೇರವಾಗಿ ಬಸ್ತಿ ಕೇಳಿದರೆ ಹೆಚ್ಚು ಮಾಡುತ್ತಾರೆ ಎಂದು ನಿಮಗೂ ಕೂಡ ಪ್ರಶ್ನೆ ಹುಟ್ಟುತ್ತೆ, ಅದರಂತೆ ಈಗ ಎಷ್ಟು ಪರ್ಸೆಂಟ್ ಏರಿಕೆ ಮಾಡುತ್ತಾರೆ ಟಿಕೆಟ್ ದರದಲ್ಲಿ ಎಂಬ ಪ್ರಶ್ನೆ ಮೂಡುತ್ತೆ ನಿಮಗಂತಲೇ ಈ ಕೆಳಗಡೆ ತಿಳಿಸಲಾಗಿದೆ ಗಮನವಿಟ್ಟು ಓದಿ. 

 ಈಗ ಟಿಕೆಟ್ ದರ ಹೆಚ್ಚಿಗೆ ಮಾಡುವ ಕುರಿತಾಗಿ ಈ ಮೇಲ್ಗಡೆ ನಿಮಗೆ ತಿಳಿಸಲಾಗಿದೆ ಈಗ ನಿಮಗೆ ಮತ್ತೊಮ್ಮೆ ತಿಳಿಸುವ ಅವಶ್ಯಕತೆ ಇಲ್ಲ ಏಕೆಂದರೆ ಈ ಮೇಲೆ ತಿಳಿಸಿರುವ ಹಾಗೆ ಕೆಎಸ್ಆರ್ಟಿಸಿನಲ್ಲಿ ಇದೇ ರೀತಿ ನಾವು ಕೈಬಿಟ್ಟಿದ್ದೆ ಯಾದಲ್ಲಿ ಇದೆ ಟಿಕೆಟ್ ತರ ಹೆಚ್ಚಿಗೆ ಮಾಡದೆ ಕೈಬಿಟ್ಟಿದ್ದೆ ಯಾದಲ್ಲಿ ಮುಂಬರುವ ಪರಿಸ್ಥಿತಿಯಲ್ಲಿ ನಾವು ಕೆಎಸ್ಆರ್ಟಿಸಿ ಬಸ್ಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತೆ ಹೀಗಾಗಿ ಈ ಒಂದು ನಿರ್ಧಾರ ಮಾಡಲಾಗಿದೆ. 

ಹಾಗಾದರೆ ಎಷ್ಟು ಪರ್ಸೆಂಟ್ ಟಿಕೆಟ್ ದರ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ತಿಳಿದುಕೊಳ್ಳಿ ನೋಡಿ ಈಗ ಸದ್ಯದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರವನ್ನು ಹೇಳಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಎಷ್ಟು ಪರ್ಸೆಂಟ್ ಎಂಬ ಮಾಹಿತಿ ತಿಳಿಸುವುದಾದರೆ ಶೇಕಡ 15 ರಿಂದ ಹಿಡಿದು 20ರಷ್ಟು ಟಿಕೆಟ್ ದರ ಏರಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ ಸರ್ಕಾರದವರು.

KSRTC Ticket Price
KSRTC Ticket Price

ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ  ನೀವು ಕೂಡ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುವಂತಿದ್ದರೆ ಈ ಒಂದು ಲೇಖನವನ್ನು ನಿಮ್ಮ ಬಂಧು ಬಾಂಧವರಿಗೂ ನಿಮ್ಮ ಸ್ನೇಹಿತ ಸ್ನೇಹಿತರಿಗೂ ಈ ಒಂದು ಲೇಖನವನ್ನ ಮುಟ್ಟಿಸಿ ಅವರಿಗೂ ಕೂಡ ಮುಂಬರುವ ದಿನಮಾನಗಳಲ್ಲಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಎಷ್ಟು ಹೆಚ್ಚಿಗೆ ಆಗುತ್ತೆ ಎಂಬ ಮಾಹಿತಿ ಮುಟ್ಟುತ್ತೆ.

ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ತಪ್ಪದೆ ಗಮನಿಸಿ ನಾವು ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತದೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿದ್ದಲ್ಲಿ ನೀವು ತಪ್ಪದೆ ಈ ಒಂದು ಚಿಕ್ಕ ಕೆಲಸ ಮಾಡಿ ಅದೇನೆಂದರೆ ಮೊದಲು ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಜಾಯಿನ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಸಿಗುತ್ತೆ ಹಾಗೆ ನೀವು ನಮ್ಮ schemeofkarnataka.com ಜಾಲತಾಣಕ್ಕೆ ಭೇಟಿ ನೀಡಿ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ. 

FAQ

ಶೇಕಡ 15 ರಿಂದ 20 ರವರೆಗೆ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತದೆ.

ಸಂಸ್ಥೆಯಲ್ಲಿ ಆಗುತ್ತಿರುವ ನಷ್ಟದ ಕಾರಣದಿಂದ…

Admin

Leave a Reply

Your email address will not be published. Required fields are marked *