KSRTC new rules

KSRTC ಬಸ್ ನಲ್ಲಿ ಪ್ರಯಾಣ ಮಾಡುವಂತಹ ಎಲ್ಲಾ ಮಹಿಳೆಯರಿಗೆ & ಪುರುಷರಿಗೆ ರಾತ್ರೋರಾತ್ರಿ ಹೊಸ ರೂಲ್ಸ್.! ಇಂದು ರಾಜ್ಯದಾದ್ಯಂತ ಜಾರಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಇದೀಗ ಕೆ ಎಸ್ ಆರ್ ಟಿ ಸಿ ಅಂದರೆ ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿಯಾಗಿದೆ. 

ಒಂದು ವೇಳೆ ನೀವು ಕೂಡ ಸರ್ಕಾರದಿಂದ ಸಿಗುವಂತಹ ಈ ಒಂದು ಉಚಿತ ಬಸ್ ಸೌಲಭ್ಯಕ್ಕೆ ಚಲಿಸುವಂತಿದ್ದರೆ ಶಕ್ತಿ ಯೋಜನೆ ಅಡಿಯಲ್ಲಿ ನೀವು ಫಲಾನುಭವಿಗಳು ಯಾಗಿದ್ದೆ ಯಾದಲ್ಲಿ ಈ ಒಂದು ಹೊಸ ರೂಲ್ಸ್ ಬಗ್ಗೆ ತಿಳಿದುಕೊಳ್ಳಲೇಬೇಕು. 

ಒಂದು ವೇಳೆ ನಿಮ್ಮ ಮನೆಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುವಂತಿದ್ದರೆ ಈ ಒಂದು ಲೇಖನ ನಿಮಗಾಗಿ ಇದೆ ದಯವಿಟ್ಟು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಸರ್ಕಾರ ಹೊಸ ರೂಲ್ಸ್ ತಂದಿದೆ ಇದನ್ನ ಪಾಲಿಸಲೇಬೇಕು.

ನೋಡಿ ನಿಮಗೂ ಸಹ ಪ್ರತೀ ದಿನ ಇದೆ ತರನಾದಂತಹ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ನಿಮಗೂ ಸಹ ಇದೇ ತರನಾದ ಮಾಹಿತಿಗಳನ್ನು ಒದಗಿಸುತ್ತೇವೆ ಅದು ಕೂಡ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒಂದೇ ಕ್ಲಿಕ್ ನಲ್ಲಿ ಬರುತ್ತೆ.

ನಿಮಗೆಲ್ಲ ತಿಳಿದಿರುವ ಹಾಗೆ ಈ ಒಂದು ಪಂಚ ಗ್ಯಾರಂಟಿ ಘೋಷಣೆ ಮಾಡಿದ ನಂತರವೇ ಮಹಿಳೆಯರಿಗೆ ಉಚಿತವಾಗಿ ಶಕ್ತಿ ಯೋಜನೆಯಡಿಯಲ್ಲಿ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆ ಗಂಡು ಮಕ್ಕಳಿಗೆ ಯುವ ನಿಧಿ ಹಾಗೆ ಮನೆಗೆ ಅನ್ನ ಭಾಗ್ಯ ಯೋಜನೆ ಮತ್ತು ಗೃಹ ಜ್ಯೋತಿ ಯೋಜನೆ ಇವೆಲ್ಲವೂ ಜಾರಿಯಾಗಿದ್ದಾವೆ ಇದರಲ್ಲಿ ಅತ್ಯಂತ ಹೆಚ್ಚು ಪಾಪುಲರ್ ಆಗುವುದು ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣ ಯೋಜನೆ. 

ಬನ್ನಿ ಇದರ ಕುರಿತಾಗಿ ಇಂದಿನ ಈ ಒಂದು ಲೇಖನದಲ್ಲಿ ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಕೆಎಸ್ಆರ್ಟಿಸಿ ಹೊಸ ರೂಲ್ಸ್ ತಂದಿದೆ ಪ್ರತಿಯೊಬ್ಬ ಮಹಿಳೆಯರು ಈ ಒಂದು ರೂಲ್ಸ್ ಪಾಲಿಸಬೇಕಾಗುತ್ತದೆ. 

KSRTC ಹೊಸ ರೂಲ್ಸ್ ಜಾರಿಗೆ..!

KSRTC new rules
KSRTC new rules

ಇದೀಗ ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಕೆ ಎಸ್ ಆರ್ ಟಿ ಸಿ ಗೆ ಸಾಕಷ್ಟು ನಷ್ಟ ಉಂಟಾಗಿದೆ ಹೀಗಾಗಿ ಬಸ್ ನಲ್ಲಿ ಪ್ರಯಾಣಿಸುವಂತಹ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಕುರಿತು ಮಾಹಿತಿನ ಒದಗಿಸಲಾಗಿದೆ ಇಷ್ಟೇ ಅಲ್ಲದೆ ಖಾಸ್ಗಿ ಜಾಲತಾಣಗಳಲ್ಲಿ ಈ ಒಂದು ಮಾಹಿತಿ ಪ್ರಕಟಣೆಯಾಗಿದೆ. ಒಂದು ವಿಷಯದಿಂದ ನಿಜವಾಗಿಯೂ ಟಿಕೆಟ್ ದರ ಏರಿಕೆಯಾಗುತ್ತಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ, ನೋಡಿ ಹೌದು ಕೆಎಸ್ಆರ್ಟಿಸಿ ಅಧಿಕೃತ  ಸೂಚನೆಯಂತೆ ಶೇಕಡ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆಯಾಗುತ್ತದೆ ಇದು ಒಂದು ರೀತಿಯ ಕಹಿ ಸುದ್ದಿ ಎನ್ನಬಹುದು ಆದರೆ ನಮ್ಮ ರಾಜ್ಯದಲ್ಲಿ ಕೆಎಸ್ಆರ್ಟಿಸಿ ಉಳಿಯಬೇಕಾದರೆ ಇದನ್ನ ಮಾಡಲೇಬೇಕಾಗುತ್ತದೆ.

KSRTC ಬಸ್ ನಲ್ಲಿ ಪ್ರಯಾಣಿಸುವಂತ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿಗೆ..!  

ಇದೀಗ ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಕೆಲವಷ್ಟು ಹೊಸ ರೂಲ್ಸ್ ಗಳನ್ನ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ ಹೌದು ಉಚಿತವಾಗಿ ಪ್ರಾಣಿಸುವುದರ ಜೊತೆಗೆ ನಿಮಗೆ ಉಸಿತವಾಗಿ  ಟಿಕೆಟ್ ನೀಡುತ್ತಾರೆ ಇದರ ಜೊತೆಗೆ ನೀವು ತೆಗೆದುಕೊಂಡು ಹೋಗಿರುವಂತಹ ಲಗೇಜ್ ಗಳಿಗೆ ಟಿಕೆಟ್ ದರವನ್ನು ಸಹ ನೀಡಬೇಕಾಗುತ್ತೆ ಎಂದು ಹೊಸ ರೂಲ್ಸ್ ಜಾರಿಗೆ ಆಗಿದೆ. 

ಇಷ್ಟೇ ಅಲ್ಲದೆ ಮಹಿಳೆಯರಿಗೆ ಇನ್ನೂ ಹಲವಾರು ಹೊಸ ರೂಲ್ಸ್ ಗಳನ್ನ ಜಾರಿಗೆ ತಂದಿದೆ ಮಹಿಳೆಯರಿಗೆ ಸೀಟ್ಗಳ ಮೇಲೆ ನಿಗಾ ಎಡಲಾಗಿದೆ ಹಾಗೆ ಬಸ್ಸುಗಳಲ್ಲಿ ಯಾವುದೇ ತರಹದ ಗಲಾಟೆ ಮಾಡದೆ ಸಾಧ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೊರಡಿಸಿದೆ ಶಾಂತತೆಯನ್ನು ಕಾಪಾಡಿಕೊಳ್ಳದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇಷ್ಟಕ್ಕೂ ಏಕೆ ಮಹಿಳೆಯರಿಗೆ ಹೊಸ ರೂಲ್ಸ್ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನೋಡಿ ಈ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಬಹಳಷ್ಟು ನಷ್ಟ ಉಂಟಾಗಿದೆ ಇದರಿಂದ ನಷ್ಟವನ್ನು ಅನುಭವಿಸಿದ ಸಾರಿಗೆ ಇಲಾಖೆ ಟಿಕೆಟ್ ದರ ಏರಿಕೆ ಮಾಡುವುದರ ಮೂಲಕ ನಷ್ಟವನ್ನು ಲಾಭವಾಗಿ ಪರಿವರ್ತಿಸಬೇಕಾಗುತ್ತದೆ ಕೆಎಸ್ಆರ್ಟಿಸಿ ನಿಜವಾಗಿಯೂ ನಮ್ಮ ಕರ್ನಾಟಕದಲ್ಲಿ ಸರ್ವಿಸ್ ನೀಡಬೇಕಾಗಿದ್ದರೆ ಹಾಗೆ ಕೆಎಸ್ಆರ್ಟಿಸಿ ನಮ್ಮ ಕರ್ನಾಟಕದಲ್ಲಿ ಉಳಿಯಬೇಕಾಗಿದ್ದರೆ ಈ ಒಂದು ಕಾರಣದಿಂದಾಗಿ ಮಾಡಲಾಗಿದೆ ಒಂದು ವೇಳೆ ಟಿಕೆಟ್ ದರ ಹೆಚ್ಚಿಗೆ ಮಾಡದೆ  ಇದ್ದಲ್ಲಿ ಕೆ ಎಸ್ ಆರ್ ಟಿ ಸಿ ಸಂಪೂರ್ಣ ಮುಚ್ಚಿ ಹೋಗುತ್ತೆ. 

Admin

Leave a Reply

Your email address will not be published. Required fields are marked *