
KSRTC New Rules:ಉಚಿತ ಬಸ್ ಪ್ರಯಾಣ ಮಾಡುತ್ತಿರುವಂತಹ ಎಲ್ಲ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿ..! ಎಲ್ಲ ಮಹಿಳೆಯರು ತಪ್ಪದೆ ತಿಳಿಯಲೇಬೇಕು.!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಿಮಗೆಲ್ಲ ತಿಳಿಸುವುದು ಏನೆಂದರೆ ಇದೀಗ ಕೆ ಎಸ್ ಆರ್ ಟಿ ಸಿ ರಾಜದಾದ್ಯಂತ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿಗೆ ಮಾಡಿದೆ ಹೌದು ನಿಮ್ಮ ಮನೆಯಲ್ಲಿ ಕೂಡ ರಾಜ್ಯ ಸರ್ಕಾರದ ವತಿಯಿಂದ ಸಿಗುವಂತಹ ಉಚಿತ ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿದ್ದರೆ ಇಂದಿನ ಈ ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು.
ಅಷ್ಟೇ ಅಲ್ಲದೆ ಈ ಉಚಿತ ಯೋಜನೆ ಪಡೆದುಕೊಂಡು ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರು ಸಹ ಇಂದಿನ ಈ ಲೇಖನವನ್ನು ಓದಬೇಕು ಏಕೆಂದರೆ ಸರ್ಕಾರ ಅಂತಹ ಹೊಸ ರೂಲ್ಸ್ ಏನನ್ನು ಜಾರಿಗೆ ಮಾಡಿದೆ ಎಂಬುದರ ಕುರಿತಾಗಿ ನಿಮಗಂತಲೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಈ ಮೊದಲು ಕಾಂಗ್ರೆಸ್ ಸರ್ಕಾರ ಚುನಾವಣೆಗು ಮುನ್ನ ಪಂಚ ಗ್ಯಾರಂಟಿಗಳನ್ನು ಜಾರಿಗೆ ಮಾಡುತ್ತೇವೆ ಎಂದು ಘೋಷಿಸಿದ್ದರು. ಆದರೆ ಒಂದು ಶರತ್ತಿನ ಮುಖಾಂತರ ಅದೇನೆಂದರೆ ನಾವು ಚುನಾವಣೆಯಲ್ಲಿ ಗೆದ್ದರೆ ಮಾತ್ರ ಈ ಎಲ್ಲ ಪಂಚೆ ಗ್ಯಾರಂಟಿಗಳನ್ನು ನಿಮಗೆ ನೀಡುತ್ತೇವೆ ಎಂದು ಜನಸಾಮಾನ್ಯರಿಗೆ ಮಾಹಿತಿ ತಿಳಿಸಿದರು ಇದು ನಿಮಗೂ ಕೂಡ ತಿಳಿದೆ ಇರಬಹುದು ಈಗ ಹೇಳಿದ ಮಾತಂತೆ ನಡೆದುಕೊಳ್ಳಬೇಕು ಅದರಂತೆ ನಮ್ಮ ರಾಜ್ಯದಲ್ಲಿ ಈಗ ಪ್ರಸಿದ್ಧವಾಗಿದ್ದು ಗೃಹಲಕ್ಷ್ಮಿ ಯೋಜನೆ ಇದು ಕೂಡ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದೆ ಈಗ ಈ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆಯ ಕುರಿತಾಗಿ ಇಂದಿನ ಈ ಲೇಖನದಲ್ಲಿ ಸರ್ಕಾರ ಕೆ ಎಸ್ ಆರ್ ಟಿ ಸಿ ಬಸ್ ಮೂಲಕ ಪ್ರಯಾಣಿಸುವಂತಹ ಮಹಿಳೆಯರಿಗೆ ಹೊಸ ರೋಲ್ಸ್ ಗಳನ್ನು ಜಾರಿಗೆ ತಂದಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ನೀಡಲಾಗಿದೆ.

ನಿಮಗೆಲ್ಲ ತಿಳಿದೇ ಇರಬಹುದು ಈ ಒಂದು ಉಚಿತ ಬಸ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಒಂದು ಪೈಸೆ ಕೂಡ ತೆಗೆದುಕೊಳ್ಳುವುದಿಲ್ಲ ಸಂಪೂರ್ಣ ಉಚಿತವಾಗಿರುತ್ತೆ ಪ್ರಯಾಣ ಮಾಡಲು ಆದರೆ ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡಲು ರಾಜದಾದ್ಯಂತ ಮಹಿಳೆಯರಿಗೆ ಮತ್ತು ಪುರುಷರಿಬ್ಬರಿಗೂ ಇದೀಗ ನಮ್ಮ ರಾಜ್ಯ ಸರ್ಕಾರ ಹೊಸ ರೂಲ್ಸ್ ಗಳನ್ನ ಇಡಿ ರಾಜ್ಯದಾರಿಯಂತ ಜಾರಿ ಮಾಡಿದೆ ಹಾಗಾದ್ರೆ ಏನದು ಈ ಹೊಸ ಬನ್ನಿ ಈ ಒಂದು ಮಾಹಿತಿಯ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬಣ್ಣ ಇದು ಕೇವಲ ಹೆಣ್ಣು ಮಕ್ಕಳಿಗೆ ಅಷ್ಟೇ ಅಲ್ಲ ಗಂಡು ಮಕ್ಕಳಿಗೂ ಸಹ ಈ ಯೋಜನೆ ಅನ್ವಯಿಸುತ್ತದೆ ಬನ್ನಿ ಇದೇ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಗೆ..!
Table of Contents
ಹೌದು ಸ್ನೇಹಿತರೆ ಇದರ ಕುರಿತಾಗಿ ನಿಮಗೂ ಕೂಡ ತಿಳಿದೇ ಇರಬಹುದು ಇದೀಗ ಇಡೀ ರಾಜ್ಯದಂತೆ ಅಷ್ಟೇ ಅಲ್ಲ ಇಡೀ ದೇಶದಾದ್ಯಂತ ದಿನೇ ದಿನೇ ಇತ್ತೀಚಿನ ದಿನವೂ ಸಹ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾಕಷ್ಟು ಹೆಚ್ಚಳ ಆಗುತ್ತಿದೆ ಇದು ನಿಮಗೂ ಕೂಡ ತಿಳಿದೇ ಇರಬಹುದು ಇದರ ಒಂದು ಹಿನ್ನೆಲೆಯಿಂದಾಗಿ ಇದೀಗ ಪ್ರಯಾಣಿಕರಿಗಾಗಿ ಉಚಿತ ಬಸ್ ಸೇವೆಯನ್ನು ಶಕ್ತಿ ಯೋಜನೆ ಮುಖಾಂತರ ನಮ್ಮ ರಾಜ್ಯ ಸರ್ಕಾರ ಮಹಿಳೆಯರಿಗಿಂತಲೇ ಉಚಿತ ಬಸ್ ಪ್ರಯಾಣ ಸೇವೆಯನ್ನು ಪ್ರಾರಂಭ ಮಾಡಿದೆ ಈಗ ಕನಿಷ್ಠವಾದರೂ ಒಂದು ವರ್ಷ ಕಳೆದಿದೆ, ಈ ಉಚಿತ ಸೇವೆ ಪ್ರಾರಂಭವಾಗಿ ಹೌದಲ್ಲವೇ ಈಗ ಒಂದು ವರ್ಷ ಆದ ನಂತರ ಕೆಲವೊಂದಿಷ್ಟು ಉಚಿತ ಬಸ್ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದ್ದು ಇದರಲ್ಲಿ ಪ್ರಮುಖವಾಗಿ ಸೀಟುಗಳ ಸಮಸ್ಯೆ ಕೂಡ ಉಂಟಾಗಿದೆ.
ಬನ್ನಿ ಇಂತಹ ಎಲ್ಲ ಸಮಸ್ಯೆಗಳಿಗೆ ಇದೀಗ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಇದಕ್ಕಂತಲೆ ಕೆಲವೊಂದಿಷ್ಟು ಹೊಸ ಕಾನೂನು ನಿಯಮಗಳನ್ನು ಜಾರಿಗೆ ತಂದಿದೆ ಹಾಗಾದ್ರೆ ಅಷ್ಟಕ್ಕೂ ಏನಿದು ಹೊಸ ನಿಯಮಗಳು ಎಂಬುದರ ಕುರಿತಾಗಿ ನಿಮ್ಮಲ್ಲಿಯೂ ಕೂಡ ಕುತೂಹಲ ಇದ್ದರೆ ನೀವು ಇಂದಿನ ಈ ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ತಪ್ಪದೇ ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತಹ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆಯ ಹೊಸ ನಿಯಮಗಳು ಗೊತ್ತಾಗುತ್ತದೆ ಹೀಗಾಗಿ ನೀವು ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ.
ಹಾಗೆ ನೀವು ಇಲ್ಲಿಯವರೆಗೆ ಈ ಲೇಖನವನ್ನು ಓದಿದ್ದರೆ ನಿಮಗಿನ್ನು ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಸ್ಕೀಮ್ ಆಫ್ ಕರ್ನಾಟಕ ಡಾಟ್ ಕಾಮ್ ಜಾಲತಾಣದಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಆಗಿರಬಹುದು ಅಥವಾ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಆಗಿರಬಹುದು ಅಥವಾ ಸರಕಾರದಿಂದ ಬಂದಿರುವಂತಹ ಯಾವುದೇ ರೀತಿಯ ಹೊಸ ಅಪ್ಡೇಟ್ಗಳನ್ನ ನಿಮಗೊಂದು ತಲೆ ತಿಳಿಸುತ್ತಲೇ ಹೇಳುತ್ತೇವೆ ಹೀಗಾಗಿ ಉಚಿತವಾಗಿ ಸಿಗುವಂತಹ ಸೌಲಭ್ಯಗಳನ್ನು ನೀವು ಎಂದಿಗೂ ಮರೆಯಬಾರದು ಬಿಡಬಾರದು ಹೀಗಾಗಿ ತಪ್ಪದೆ ನೀವು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತೆ.
ಉಚಿತ ಬಸ್ ಪ್ರಯಾಣಕ್ಕೆ ಹೊಸ ರೂಲ್ಸ್ ಜಾರಿ..!

ಬನ್ನಿ ಸ್ನೇಹಿತರೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ಈಗ ನೀವು ಕೊನೆಯದಾಗಿ ಉಚಿತ ಬಸ್ ಪ್ರಯಾಣಿಕೆ ಯಾವೆಲ್ಲಾ ಹೊಸ ರೂಲ್ಸ್ ಗಳನ್ನ ಜಾರಿಗೆ ಮಾಡಿದ್ದಾರೆ ಎಂಬ ಮಾಹಿತಿ ನಿಮಗೆ ನಾನು ಈ ಕೆಳಗಡೆ ಒದಗಿಸಿದ್ದೇನೆ. ಹೀಗಾಗಿ ನೀವೆಲ್ಲರೂ ಇಂದಿನ ಈ ಲೇಖನದಲ್ಲಿ ಈ ಭಾಗದಲ್ಲಿ ಗಮನವಿಟ್ಟು ಈ ಲೇಖನವನ್ನು ಓದಿ ಪ್ರಾರಂಭದಿಂದ ಕೊನೆವರೆಗೂ ಓದಿ ನಂತರವೇ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವಂತಹ ಹೊಸ ರೂಲ್ಸ್ ಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತೆ ಇಲ್ಲದಿದ್ದರೆ ನೀವು ಅರ್ಧಂಬರ್ಧ ಲೇಖನ ಓದಿದ್ದರೆ ಅರ್ಥವಾಗುವುದಿಲ್ಲ ಇದರಲ್ಲಿ ನಿಮ್ಮ ಒಂದು ವಿನಂತಿ ಅಂತ ಅಂದುಕೊಳ್ಳಿ.
- ಮೊದಲನೇದಾಗಿ ಎಲ್ಲ ಮಹಿಳೆ ಹಾಗೂ ಪುರುಷರಿಗೆ ತಿಳಿಸಬೇಕೆಂದರೆ ಕರ್ನಾಟಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಜಾರಿಗೆ ತಂದಿರುವಂತಹ ಹೊಸ ರೂಲ್ಸ್ ಗಳು ಈ ಕೆಳಗಿನಂತಿದೆ ತಪ್ಪದೆ ಗಮನವಿಟ್ಟು ಗಮನಿಸಿ.
- ಮೊದಲನೇದಾಗಿ ತಿಳಿಸಬೇಕೆಂದರೆ ಉಚಿತ ಬಸ್ಗಳಲ್ಲಿ ಅಥವಾ ನೀವು ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಚಲಿಸುವಂತಿದ್ದರೆ ನೀವು ಬಸ್ಸಿನಲ್ಲಿ ಫೋನುಗಳ ಮುಖಾಂತರ ಜೋರಾಗಿ ಮಾತನಾಡುವುದು ಮಾಡಬಾರದು ಇದು ಕೂಡ ಹೊಸ ಕೆಎಸ್ಆರ್ಟಿಸಿ ಬಸ್ ಗಳ ರೂಲ್ಸ್ ಗಳಲ್ಲಿ ಒಂದಾಗಿದೆ.
- ಹಾಗೆ ಎರಡನೆಯದಾಗಿ ತಿಳಿಸಬೇಕೆಂದರೆ ಈ ಒಂದು ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಅಥವಾ ಉಚಿತ ಬಸ್ಗಳಲ್ಲಿ ರೂಲ್ಸ್ ಗಳನ್ನ ಜಾರಿಗೆ ತಂದಿದೆ ಇದರಲ್ಲಿ ಎರಡನೇದಾಗಿ ನಿಮಗೆ ತಿಳಿಸಬೇಕೆಂದರೆ ಜೋರಾಗಿ ಸಂಗೀತ ಅಂದರೆ ನೀವು ಜೋರಾಗಿ ಹಾಡನ್ನು ಹಚ್ಚಬಾರದು ಇದು ಕೂಡ ಒಂದಾಗಿದೆ.
- ಇನ್ನು ನಿಮಗೆ ಮೂರನೇದಾಗಿ ತಿಳಿಸಬೇಕೆಂದರೆ ಸರಕಾರ ಜಾರಿಗೆ ತಂದಿರುವಂತಹ ಹೊಸ ರೂಲ್ಸ್ ಮತ್ತು ನಿಯಮಗಳು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಅನ್ವಯಿಸುತ್ತೆ ಈ ಇಂತಹ ಬಸ್ಸುಗಳಲ್ಲಿ ನೀವು ಗಲಾಟೆ ಮಾಡುವುದಾಗಲಿ ಮಾಡಬಾರದು ಅಥವಾ ಬಸ್ಸಿನಲ್ಲಿ ವಿಡಿಯೋ ಸಹ ಮಾಡಬಾರದು ಅಥವಾ ನೀವು ಇನ್ನಿತರೆ ಯಾವುದೇ ತರಹದ ತೊಂದರೆಗಳನ್ನು ಉಂಟುಮಾಡುದಾಗಿರಬಹುದು ಈ ಎಲ್ಲ ಸಮಸ್ಯೆಗಳನ್ನು ಮಾಡಬಾರದು ಎಂದು ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಹೊಸ ರೂಲ್ಸ್ ಎಂದು ಜಾರಿಗೆ ಮಾಡಿದೆ.
- ಈ ಮೇಲೆ ತಿಳಿಸುವ ಹಾಗೆ ಕರ್ನಾಟಕ ಸರ್ಕಾರ ಇಂತಹ ಸಮಸ್ಯೆಗಳನ್ನು ತಡೆಯುವಲು ಸಲುವಾಗಿ ಇಂತಹ ನಿಯಮಗಳನ್ನ ರೂಲ್ಸ್ ಗಳನ್ನ ಜಾರಿಗೆ ತಂದಿದ್ದೇವೆ ಎಂದು ಸ್ಪಷ್ಟವಾಗಿ ಮಾಹಿತಿ ಒದಗಿಸಿಕೊಂಡಿದೆ ಕರ್ನಾಟಕ ಸರ್ಕಾರ.
ಈ ಮೇಲಗಡೆ ತಿಳಿಸಿರುವಂತಹ ನೇಮಗಳ ಪ್ರಕಾರವಾಗಿ ಬಸ್ಸುಗಳಲ್ಲಿ ಚಲಿಸುತ್ತಿರುವಂತಹ ಎಲ್ಲ ಮಹಿಳೆ ಮತ್ತು ಪುರುಷರಿಗೆ ಬಸ್ಸಿನಲ್ಲಿ ಶ್ರದ್ದೆಯಿಂದ ಪ್ರಯಾಣ ಮಾಡುವುದು ಹಾಗೆ ಕಂಡಕ್ಟರ್ ಅಥವಾ ಚಾಲಕನ ಎದುರಿಸುವ ಹಕ್ಕುಗಳನ್ನು ಪಡೆದಿರುತ್ತಾರೆ ಎಂದು ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ.

ನಿಮಗಂತಲೇ ಈ ಮೇಲ್ಗಡೆ ಸಂಪೂರ್ಣ ವಿವರವಾಗಿ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿರುವಂತಹ ಮಹಿಳೆ ಮತ್ತು ಪುರುಷರಿಬ್ಬರಿಗೂ ಹೊಸ ರೂಲ್ಸ್ ನಿಯಮಗಳನ್ನು ಜಾರಿಗೆ ಮಾಡಿದೆ ಒಂದು ವೇಳೆ ಈ ರೂಲ್ಸ್ ಮತ್ತು ನಿಯಮಗಳಿಗೆ ಸರಿಯಾಗಿ ನಡೆಯದೆ ಕೊಡದೆ ಇರುವವರನ್ನ ಬಸ್ನಿಂದ ಇಳಿಸುವುದಾಗಿ ತಿಳಿಸಲಾಗಿದೆ ಹೀಗಾಗಿ ಏಕೆ ಬೇಕು ಈ ಎಲ್ಲಾ ರಿಸ್ಕ್ ಹೀಗಾಗಿ ನಿಮ್ಮ ಊರು ಬರುವ ತನಕ ಸುಮ್ಮನಿದ್ದರೆ ನಿಮಗೆ ಬಹಳ ಸಾಕಾಗುತ್ತದೆ.
ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಇಷ್ಟೇ ಅಲ್ಲದೆ ನಿಮಗಂತಲೇ ಈ ಮೇಳಗಳೇ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಮೇಲೆ ತಿಳಿಸಿರುವ ಹಾಗೆ ನೀವು ಕೂಡ ರೂಲ್ಸ್ ಮತ್ತು ನಿಯಮಗಳನ್ನು ತಪ್ಪದೇ ಗಮನಿಸಿ ಅವುಗಳನ್ನು ಪಾಲಿಸಿ. ಇಲ್ಲದಿದ್ದರೆ ನಿಮಗೆ ಬಸ್ಸಿನಿಂದ ಕೆಳಗೆ ಇಳಿಸುತ್ತಾರೆ ಹೀಗಾಗಿ ನೋಡಿ ಸುಮ್ಮನೆ ನಿಮ್ಮ ಊರು ಬರುವತನಕ ಶ್ರದ್ಧೆಯಿಂದ ಇದ್ದರೆ ಸುಲಭವಾಗಿ ನಿಮ್ಮೂರನ್ನು ನೀವು ಸೇರಬಹುದು.
ಈ ಮೇಲ್ಗಡೆ ತಿಳಿಸಿರುವ ಹಾಗೆ ಬಸ್ಸಿನಲ್ಲಿ ಫ್ರೆಂಡ್ಸ್ ತ್ತಿರುವಂತಹ ಮಹಿಳೆ ಮತ್ತು ಪುರುಷರಿಬ್ಬರಿಗೂ ಈ ಮೇಲಿನ ನಿಯಮಗಳನ್ನು ಪಾಲಿಸಿ ಎಂದು ಕರ್ನಾಟಕ ಸರ್ಕಾರ ಟೀಚರ್ ಆಗಿದೆ ಹಾಗೆ ಬಸ್ಸಿನಲ್ಲಿ ಶಾಂತತೆಯಿಂದ ಪ್ರಯಾಣ ಮಾಡಿ ಎಂದು ಸರಕಾರ ತಿಳಿಸಿದೆ ಹೀಗಾಗಿ ನೀವು ನಿಮ್ಮ ಊರು ಬರುವವರೆಗೂ ಶಾಂತತೆಯಿಂದ ಪ್ರಯಾಣ ಮಾಡಿ ನಿಮ್ಮ ಊರನ್ನು ಸೇರಿಕೊಳ್ಳಿ ಇದು ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ತಿಳಿಸಲಾಗಿದೆ.
ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ ನೋಡಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಾರೆ ಸಿಂಪಲ್ ಆಗಿ ನಿಮಗಂತಲೇ ವಾಟ್ಸಪ್ ಗ್ರೂಪ್ ಗಳಲ್ಲಿ ನೀಡುತ್ತೇವೆ ಹಾಗೂ ಟೆಲಿಗ್ರಾಂ ಚಾನೆಲ್ ಗಳ ಲಿಂಕ್ ಕೂಡ ನೀಡುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು.
ಅಷ್ಟೇ ಅಲ್ಲದೆ ಇದೀಗ ಕರ್ನಾಟಕ ಸರ್ಕಾರ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವಂತಹ ಮಹಿಳೆ ಮತ್ತು ಪುರುಷರಿಬ್ಬರಿಗೂ ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ ಈ ನಿಯಮ ಕುಡಿತಾಗಿ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ನಿಮ್ಮ ಅನಿಸಿಕೆಗಳನ್ನ ಹೋದರೆ ನಾವು ಕಾಯ್ತಾ ಇದ್ದೇವೆ ಹಾಗೆ ತಪ್ಪದೆ ನೀವು ನಿಮ್ಮ ಅನಿಸಿಕೆ ಏನೆಂಬುದನ್ನ ಈ ಹೊಸ ರೂಲ್ಸ್ ಗಳ ಮುಖಾಂತರ ನಮಗೆ ತಿಳಿಸಿ ತಪ್ಪದೆ ಕಮೆಂಟ್ ಮಾಡಿ ನಾವು ನಿಮ್ಮ ಅನಿಸಿಕೆಯನ್ನು ತಿಳಿಯಲು ಇಷ್ಟಪಡುತ್ತೇವೆ ಏಕೆಂದರೆ ಹೊಸ ರೂಲ್ಸ್ ಗಳು ಬಂದ ನಂತರ ಬಸ್ ನಲ್ಲಿ ಪ್ರಯಾಣಿಸುತ್ತಿರುವಂತಹ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಯಾವ ರೀತಿಯ ಉಚಿತ ಬಸುಗಳ ಬಗ್ಗೆ ಅನಿಸಿಕೆ ಇದೆ ಎಂಬ ಮಾಹಿತಿ ನಾವು ಕೂಡ ಪಡೆದುಕೊಳ್ಳಬೇಕಾಗಿದೆ.
ನೋಡಿ ನೀವು ಕೂಡ ಇಲ್ಲಿಯವರೆಗೆ ಈ ಲೇಖನ ಓದಿದ್ದೆ ಆದಲ್ಲಿ ತಪ್ಪದೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತ ಸ್ನೇಹಿತರಿಗೂ ಶೇರ್ ಮಾಡಿ ಏಕೆಂದರೆ ಈ ಒಂದು ಲೇಖನದಿಂದ ಅವರಿಗೂ ಕೂಡ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ತಂದಿರುವ ಹೊಸ ರೂಲ್ಸ್ ರೆಗ್ಯುಲೇಷನ್ ಗೊತ್ತಾಗುತ್ತೆ ಇಲ್ಲಿಯವರಿಗೆ ಈ ಒಂದು ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕವಾದ ಧನ್ಯವಾದಗಳು.
ನೋಡಿ ಸರಕಾರ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಸಂಬಂಧಪಟ್ಟಂತೆ ಹಾಗೂ ಬಸ್ನಲ್ಲಿ ಪ್ರಯಾಣಿಸುವಂತಹ ಪ್ರಾಣಿಕರಿಗಂತಲೇ ವಿವಿಧ ರೀತಿಯ ಹಾಗೂ ಹೊಸ ಹೊಸ ರೀತಿಯ ರೂಲ್ಸ್ ಗಳನ್ನ ತೆಗೆದುಕೊಂಡು ಬರುತ್ತಿಲೆ ಇರುತ್ತೆ ಎಲ್ಲಾ ರೋಲ್ಸ್ ಗಳನ್ನು ನಾವು ತಪ್ಪದೇ ಪಾಲಿಸಲೇಬೇಕು ಅಷ್ಟೇ ಅಲ್ಲದೆ ಈ ಎಲ್ಲ ರೂಲ್ಸ್ ಗಳಿಗೆ ನಾವು ಬದ್ಧರಾಗಬೇಕಾಗುತ್ತದೆ ಒಂದು ವೇಳೆ ಈ ರೂಲ್ಸ್ ಗಳ ವಿರುದ್ಧ ನಾವು ನಡೆದಿದ್ದೆ ಆದಲ್ಲಿ ನಮಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಸರ್ಕಾರದವರು ಹೀಗಾಗಿ ನೋಡಿ ತಪ್ಪದೆ ಗಮನಿಸಿ ಯಾರೆಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಚಲಿಸುತ್ತಿರೋ ಇವರೆಲ್ಲರೂ ಈ ಮೇಲೆ ತಿಳಿಸಿರುವ ಹಾಗೆ ಪ್ರತಿಯೊಂದು ಪ್ರತಿಯೊಂದನ್ನು ಪಾಲಿಸಿ. ಸುಮ್ಮನೆ ಏಕೆ ತೆಗೆದುಕೊಳ್ಳುತ್ತೀರಿ ರಿಸ್ಕ್.
FAQ
ಸರ್ಕಾರ ಹೊಸ ರೂಲ್ಸ್ ತಂದಿದೆ ಬಸ್ಗಳಿಗೆ ಸಂಬಂಧಪಟ್ಟಂತೆ..?
ಹೌದು ತಂದಿದೆ ಈ ಎಲ್ಲ ರೂಲ್ಸ್ಗಳಿಗೆ ನಾವು ಪಾಲಿಸಬೇಕು.
ಬಸ್ನಲ್ಲಿ ಕೂತಾಗ ರೂಲ್ಸ್ ಪಾಲಿಸದಿದ್ದರೆ ಏನಾಗುತ್ತೆ..?
ಬಾಸ್ ನಿಂದ ಇಂತಹ ವ್ಯಕ್ತಿಗಳನ್ನ ಯಾರು ರೂಲ್ಸ್ ಪಾಲಿಸುವುದಿಲ್ಲ ಅವರನ್ನು ಕೆಳಗಿಳಿಸಲಾಗುವುದು.