KSRTC ಉಚಿತ ಬಸ್ ನಲ್ಲಿ ಪ್ರಯಾಣಿಸುವಂತಹ ಎಲ್ಲ ಮಹಿಳೆಯರಿಗೆ ಕಹಿ ಸುದ್ದಿ.! ರಾಜ್ಯದಲ್ಲಿ ಶಕ್ತಿ ಯೋಜನೆ ಬಂದ್.! ಎಲ್ಲ ಮಹಿಳೆಯರು ಇಂದೇ ತಿಳಿದುಕೊಳ್ಳಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲೇ ತಿಳಿಸುವುದು ಏನೆಂದರೆ KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಎಲ್ಲ ಮಹಿಳೆಯರಿಗೆ ಇದೊಂದು ಕಹಿ ಸುದ್ದಿ ಎನ್ನಬಹುದು.
ಹೌದು ಇನ್ಮುಂದೆ ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ ಬಂದ್ ಆಗುತ್ತೆ ಬನ್ನಿ ಇದರ ಕುರಿತಾಗಿ ಮಾಹಿತಿ ತಿಳಿದುಕೊಂಡು ಬರೋಣ ಎಷ್ಟು ನಿಜ ಹಾಗೂ ಎಷ್ಟು ಸುಳ್ಳು ಎಂಬ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ಒಂದು ವೇಳೆ ನೀವು ಕೂಡ ಉಚಿತವಾಗಿ ಬಸ್ ನಲ್ಲಿ ಪ್ರಾಣಿಸುವಂತಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಮಹಿಳೆಯರಿದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಪಂಚ ಗ್ಯಾರಂಟಿಗಳನ್ನ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು ಒಂದುವೇಳೆ ನಾವು ಕರ್ನಾಟಕದಲ್ಲಿ ನಮ್ಮ ಪಕ್ಷ ಗೆದ್ದರೆ ಮಾತ್ರ ಈ ಎಲ್ಲ ಪಂಚ ಗ್ಯಾರಂಟಿಗಳನ್ನು ನೀಡುತ್ತಿವೆ ಎಂದು ಈ ಮೊದಲು ಸರ್ಕಾರ ಮಾತು ಕೊಟ್ಟಿದ್ದು ಜನಗಳಿಗೆ ಇದರಂತೆ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕದ ಜನತೆಗಳು ಬಹುಮತದೊಂದಿಗೆ ಗೆಲ್ಲಿಸಿದೆ.
ಈಗ ಕೊಟ್ಟಿರುವ ಮಾತಂತೆ ಪಂಚ ಗ್ಯಾರೆಂಟಿಗಳನ್ನು ಜನಗಳಿಗೆ ನೀಡಬೇಕು. ಎಲ್ಲ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು ಪ್ರಮುಖವಾದ ಯೋಜನೆಯಾಗಿದೆ ಇದರ ಕುರಿತಾಗಿ ಇಂದಿನ ಈ ಒಂದು ಲೇಖನದಲ್ಲಿ ತಿಳಿದುಕೊಂಡು ಬರೋಣ ಬನ್ನಿ.
ಶಕ್ತಿ ಯೋಜನೆಗೆ ಕಹಿ ಸುದ್ದಿ..!
ನಿಮಗೆಲ್ಲ ತಿಳಿದಿರುವ ಹಾಗೆ ಇಲ್ಲಿವರೆಗೆ ಶಕ್ತಿ ಯೋಜನೆ ಪ್ರಾರಂಭವಾಗಿ ಒಂದು ವರ್ಷ ಕಳೆದಿದೆ ಈ ಒಂದು ಯೋಜನೆಯಿಂದಾಗಿ ಸರ್ಕಾರಿ ಬಸ್ಗಳಲ್ಲಿ ಅಂದರೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಸಾಕಷ್ಟು ರಷ್ ಉಂಟಾಗುತ್ತಿದೆ ಇದು ನಿಮಗೂ ಕೂಡ ತಿಳಿದೇ ಇರಬಹುದು.
ಇಷ್ಟೇ ಅಲ್ಲದೆ ಇನ್ನಿತರ ಸಮಸ್ಯೆಗಳಿಂದಾಗಿ ಬಸ್ಸುಗಳಲ್ಲಿ ಗಲಾಟೆ ಆಗಿರಬಹುದು ಇದರಿಂದಾಗಿ ಬಸ್ ನಲ್ಲಿ ಓಡಾಡುವಂಥ ಹಿರಿಯ ನಾಗರಿಕರಿಗೂ ಮತ್ತು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ ಇಷ್ಟ ಇಲ್ಲದೆ ಇದಕ್ಕೆ ಹಲವಾರು ಪ್ರಾಣಿಕರು ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಶಕ್ತಿ ಯೋಜನೆ ಕುರಿತು ಸಚಿವರ ಮಾತು:
ರಸ್ತೆ ಸಾರಿಗೆ ಸಂಚಾರ ಇಲಾಖೆಯ ಸಚಿವರು ಆದಂತಹ ರಾಮಲಿಂಗ ರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೆಲವಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ ಈಗ ಶಕ್ತಿ ಯೋಜನೆ ಪ್ರಾರಂಭವಾಗಿ ಒಂದು ವರ್ಷ ಕಳೆದಿದೆ ಇದರಿಂದಾಗಿ ಕೆಎಸ್ಆರ್ಟಿಸಿಗೆ ಬಹಳಷ್ಟು ನಷ್ಟ ಉಂಟಾಗಿದೆ ಒಂದು ವೇಳೆ ಇದೇ ತರ ಮುಂದುವರೆದರೆ ನಾವು ಮುಂದೊಂದು ದಿನ ರಸ್ತೆ ಸಾರಿಗೆ ಸಂಚಾರ ಇಲಾಖೆ ಅಂದರೆ ಕೆ ಎಸ್ ಆರ್ ಟಿ ಸಿ ಇಲಾಖೆಯನ್ನು ಮುಚ್ಚಿಕೊಂಡು ಹೋಗಬೇಕು ಎಂಬ ಮಾತನ್ನ ವ್ಯಕ್ತಪಡಿಸಿದ್ದಾರೆ. ಈ ಒಂದು ಮಾತಿನಿಂದ ಸಹ ಶಕ್ತಿ ಯೋಜನೆ ನಿಷೇಧ ಗೊಳಿಸುವ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದರ ಕುರಿತಾಗಿ ಅಧಿಕೃತ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಶಕ್ತಿ ಯೋಜನೆ ಕುರಿತು ಸಿದ್ದರಾಮಯ್ಯ ಅವರ ಅಭಿಪ್ರಾಯ ಏನು..?
ನೋಡಿ ಸಿಎಂ ಸಿದ್ದರಾಮಯ್ಯನವರು ತಿಳಿಸಿರುವ ಹಾಗೆ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯಾಗಿ ನಾವು ಶಕ್ತಿ ಯೋಜನೆಗೆ ನಿಷೇಧ ಗೊಳಿಸುವುದಿಲ್ಲ ಎಂದು ಹೇಳಿದ್ದಾರೆ ಎಲ್ಲ ಮಹಿಳೆಯರು ನೀವು ಆರಾಮವಾಗಿ ಪ್ರಯಾಣ ಮಾಡಬಹುದು ಬೇರೆ ಯಾವುದೇ ಮಾಹಿತಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.