ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..! 1476 ಬೃಹತ್ ಹುದ್ದೆಗಳ ನೇಮಕಾತಿ.! SSLC & PUC ಜಸ್ಟ್ ಪಾಸಾದರೆ ಸಾಕು..!!
ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಏನೆಂದರೆ ಇದೀಗ ಅಂಗನವಾಡಿ ಇಲಾಖೆಯಲ್ಲಿ ಒಟ್ಟು 1476 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ.
ಹೌದು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅಥವಾ ನೀವು ಈ ಲೇಖನವನ್ನ ಓದುವಂತಿದ್ದರೆ ತಪ್ಪದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದೊಂದು ಗೋಲ್ಡನ್ ಅಪರ್ಚುನಿಟಿ ಎನ್ನಬಹುದು ಹೀಗಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರೋ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ.
ನಿಮಗೂ ಸಹ ತಿಳಿದೇ ಇರಬಹುದು ನಾವು ಒಂದು ಯಾವುದೇ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತೆ ಉದಾಹರಣೆಗೆ ತಿಳಿಸುವುದಾದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವೇತನ ನೀಡುತ್ತಾರೆ..? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಮ್ಮಣ್ಣ ಕಾಡುತ್ತಲೇ ಇರುತ್ತವೆ. ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
ಕರ್ನಾಟಕ ಅಂಗನವಾಡಿ ಇಲಾಖೆ ನೇಮಕಾತಿ 2024:
ಕರ್ನಾಟಕ ಅಂಗನವಾಡಿ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
ಇಲಾಖೆ ಹೆಸರೇನು..?
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
ಒಟ್ಟು ಎಷ್ಟು ಹುದ್ದೆಗಳಿವೆ..?
- ಆದಿ ಸೂಚನೆಯಂತೆ ತಿಳಿಸುವುದಾದರೆ ಒಟ್ಟು 1476 ಹುದ್ದೆಗಳಿವೆ.
ಯಾವ ಯಾವ ಹುದ್ದೆಗಳು ಖಾಲಿ ಇದೆ. ?
- ಅಂಗನವಾಡಿ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸುವ ಬಗೆ ಹೇಗೆ..?
- ಅಂಗನವಾಡಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಉದ್ಯೋಗದ ಸ್ಥಳ ಎಲ್ಲಿ..?
- ಈ ಕೆಳಗಡೆ ನಿಮಗಾಗಿಯೇ ನಮ್ಮ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ ಗಮನಿಸಿ.
- ಪ್ರಸ್ತುತ ಕರ್ನಾಟಕದಲ್ಲಿ ಮಂಡ್ಯ, ರಾಮನಗರ, ಉಡುಪಿ, ದಕ್ಷಿಣ ಕನ್ನಡ, ರಾಯಚೂರು ಈ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳು ಖಾಲಿ ಇದೆ.
ಜಿಲ್ಲಾವಾರು ಹುದ್ದೆಗಳ ವಿವರ:
- ಮಂಡ್ಯದಲ್ಲಿ 341 ಹುದ್ದೆಗಳು
- ದಕ್ಷಿಣ ಕನ್ನಡ 335 ಹುದ್ದೆಗಳು
- ರಾಮನಗರ 216 ಹುದ್ದೆಗಳು
- ಉಡುಪಿ 193 ಹುದ್ದೆಗಳು
- ರಾಯಚೂರು 391 ಹುದ್ದೆಗಳು
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- ಅಧಿಕೃತ ಆದಿ ಸೂಚನೆಯಂತೆ ಎಲ್ಲಾ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿಯುಸಿ ಪಾಸ್ ಆಗಿರಬೇಕು ಹಾಗೆ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಭಾಷೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕಾಗುತ್ತದೆ.
- ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ತರಗತಿಯಲ್ಲಿ ಪಾಸ್ ಆಗಿದ್ದರೆ ಸಾಕು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
- ಅಂಗನವಾಡಿ ಕಾರ್ಯಕರ್ತೆ ಮತ್ತು ಸಾಹಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಕನಿಷ್ಠ 18 ವರ್ಷ ಪೂರೈಸಿರಬೇಕು ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತದೆ.
- ಒಂದು ವೇಳೆ ವಿಕಲಚೇತನ ಅಭ್ಯರ್ಥಿ ಇದ್ದರೆ ಹತ್ತು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಈ ಒಂದು ಹುದ್ದೆಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ.
ಪರೀಕ್ಷೆ ಇಲ್ಲದೆ ನೇಮಕಾತಿ ಹೇಗೆ..?
ಈಗ ನಾವು ಪರೀಕ್ಷೆ ಇಲ್ಲದೆ ನೇಮಕಾತಿ ಹೇಗೆ ಎಂಬ ತಿಳಿದುಕೊಂಡು ಬರೋಣ ಬನ್ನಿ.
- ನೋಡಿ ನೀವು ಈ ಮೊದಲೇ ಅಂಗನವಾಡಿಯಲ್ಲಿ ಹಾಗೆ ಸಹಾಯಕಿ ಎಂದು ಕೆಲಸ ಮಾಡುವಂತಿದ್ದರೆ ನಿಮ್ಮನ್ನೇ ಸದರಿ ಸಹಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ನೀವು ಇಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು ನಿಮ್ಮ ವಯೋಮಿತಿ 45 ವರ್ಷದ ಒಳಗಡೆ ಇರಬೇಕಾಗುತ್ತೆ ಹಾಗೆ ಅಂಗನವಾಡಿ ಕೇಂದ್ರದಿಂದ ನಿಮ್ಮ ಮನೆ 3 km ವ್ಯಾಪ್ತಿ ಒಳಗಡೆ ಇರಬೇಕಾಗುತ್ತೆ.
- ಇನ್ನು ಎರಡನೇದಾಗಿ ತಿಳಿಸಿಕೊಳ್ಳುವುದಾದರೆ ನೀವು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಎಷ್ಟು ವೇತನ ನೀಡುತ್ತಾರೆ..?
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ರೂ.10,000
- ಅಂಗನವಾಡಿ ಸಹಾಯಕಿ ಹುದ್ದೆಗೆ 5,000
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು..?
ಈ ಕೆಳಗಡೆ ತಿಳಿಸಿರುವ ದಿನಾಂಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಗಿರುತ್ತೆ ಗಮನಿಸಿ.
- ಮಂಡ್ಯ 20/9/2024
- ದಕ್ಷಿಣ ಕನ್ನಡ, ರಾಯಚೂರು, ರಾಮನಗರ 29/9/2024.
- ಉಡುಪಿ 30/9/2024.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಮಂಡ್ಯ ಜಿಲ್ಲೆ ಅಂಗನವಾಡಿ ಹುದ್ದೆಗಳ ಅಧಿಕೃತ ಆದಿ ಸೂಚನೆ ಪಿಡಿಎಫ್ 👇👇
ದಕ್ಷಿಣ ಕನ್ನಡ ಅಂಗನವಾಡಿ ಹುದ್ದೆಗಳ ಅಧಿಕೃತ ಅತಿ ಸೂಚನೆ ಪಿಡಿಎಫ್ 👇👇
ರಾಮನಗರ ಅಂಗನವಾಡಿ ಹುದ್ದೆಗಳ ಅಧಿಕೃತ ಅತಿ ಸೂಚನೆ ಪಿಡಿಎಫ್ 👇👇
ರಾಯಚೂರು ಅಂಗನವಾಡಿ ಹುದ್ದೆಗಳ ಅಧಿಕೃತ ಅತಿ ಸೂಚನೆ ಪಿಡಿಎಫ್ 👇👇
ಉಡುಪಿ ಅಂಗನವಾಡಿ ಹುದ್ದೆಗಳ ಅಧಿಕೃತ ಅತಿ ಸೂಚನೆ ಪಿಡಿಎಫ್ 👇👇
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ 👇👇