Jio New Plan: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್..! ಅತಿ ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಏಕೆಂದರೆ ಇದೀಗ ಜಿಯೋ ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಾದ್ರೆ ನೀವು ಕೂಡ ಈ ಒಂದು ಜಿಯೋ ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಈ ಕೆಳಗಡೆ ನಿಮಗಂತೆಲೆ ಸಂಪೂರ್ಣ ವಿವರವಾಗಿ ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಕುರಿತಾಗಿ ತಿಳಿಸಲಾಗಿದೆ.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನೋಡಿ schemeofkarnataka.com ಜಾಲತಾಣದಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ತರನಾದ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಇಷ್ಟೆ ಇಲ್ಲದೆ ನೀವಿಲ್ಲಿ ಸರ್ಕಾರಿ ಯೋಜನೆ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಅಪ್ಡೇಟ್ಗಳ ಕುರಿತಾಗಿ ತಿಳಿದುಕೊಳ್ಳಬಹುದು.
ಜಿಯೋ ಕೇವಲ ಒಂದು 198 ರೂಪಾಯಿಗಳಲ್ಲಿ 14 ದಿನಗಳವರೆಗೆ ಡೇಟಾ ಮತ್ತು ನಿಯಮಿತ ಕರೆ ಹಾಗೂ ಎಸ್ಎಂಎಸ್ ನೀಡಿದೆ. ಇಷ್ಟೇ ಅಲ್ಲದೆ ಇಲ್ಲಿ ಕೇವಲ ಒಂದೇ ಆಯ್ಕೆ ಅಲ್ಲ ಇದಕ್ಕಿಂತ ಮತ್ತಿನ್ನೆರಡು ಆಯ್ಕೆಗಳಿವೆ ಎರಡು ಆಯ್ಕೆಗಳ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಇದೆ ನೋಡಿ ಮಾಹಿತಿ.
ಜಿಯೋ ₹198 ರಿಚಾರ್ಜ್ ಪ್ಲಾನ್ ವಿಶೇಷತೆ ಏನು..?
- ಮೊದಲನೇದಾಗಿ ತಿಳಿಸುವುದಾದರೆ ಕಡಿಮೆ ವೆಚ್ಚ ಹೌದು ಕೇವಲ ಒಂದು 198 ರೂಪಾಯಿಗೆ ಕೈಗೆಟಕುವ ಬೆಲೆಯಾಗಿದೆ.
- ಎರಡನೇದಾಗಿ ತಿಳಿಸುವುದಾದರೆ ಅನಿಯಮಿತ ಕರೆ ಅಂದರೆ ನಿಮಗೆ ಎಷ್ಟು ಬೇಕಾದರೆಷ್ಟು ಕರೆ ಮಾಡಬಹುದು ಅನ್ ಲಿಮಿಟೆಡ್.
- ಪ್ರತಿದಿನ 2 GB ಡೇಟಾ ಸಿಗುತ್ತೆ ಆರಾಮಾಗಿ ಯೂಸ್ ಮಾಡಬಹುದು ಎರಡು ಜಿಬಿ ಡೇಟಾ.
- ಉಚಿತವಾಗಿ ಜಿಯೋ ಸಿನಿಮಾ ಜಿಯೋ ಟಿವಿ ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತೆ.
- ಇಲ್ಲಿ ನೀವು ಜಿಯೋ ಕ್ಲೌಡ್ ಮುಖಾಂತರ 100gb ಡೇಟಾ ಅಪ್ಲೋಡ್ ಮಾಡಬಹುದು ಪ್ಲಾನ್ ಇರುವವರಿಗೆ ಮಾತ್ರ.
ಇತರೆ ಹೊಸ ಜಿಯೋ ಪ್ಲಾನ್ ಗಳು..!
ರೂಪಾಯಿ ಒಂದು 1999 ಯೋಜನೆ ಅಡಿಯಲ್ಲಿ ನಿಮಗೆ 18 ದಿನಗಳ ವರೆಗೆ ಮಾನ್ಯತೆ ಪಡೆದಿದೆ ಹಾಗೆ ಇನ್ನು ಇತರೆ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ರೂಪಾಯಿ 189 ರೂಪಾಯಿ ಪ್ಲಾನ್ ಸಹ ಬಹಳ ಜನಪ್ರಿಯವಾಗಿದೆ. ಈ ಯೋಜನೆಯಡಿಯಲ್ಲಿ ನಿಮಗೆ 28 ದಿನಗಳವರೆಗೆ ಮಾನ್ಯತೆ ಸಿಗುತ್ತೆ 28 ದಿನಗಳ ವರೆಗೆ 2GB ಡೇಟಾ ಮಾತ್ರ ಪಡೆದುಕೊಳ್ಳುತ್ತೀರಿ.
ಬೆಸ್ಟ್ ಜಿಯೋ ರಿಚಾರ್ಜ್ ಪ್ಲಾನ್ ಯಾವುದು..?
ನಿನಗೆ ಕೇವಲ ಡೇಟಾ ಮಾತ್ರ ಬೇಕಾಗಿದ್ದರೆ ನೀವು 199 ಬಳಸಬಹುದು ಒಂದು ವೇಳೆ ಹೆಚ್ಚಿನ ವ್ಯಾಲಿಡಿಟಿ ಬೇಕಾದರೆ 199 ದಿಂದ 189 ರೂಪಾಯಿ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು.
5g ದಾರಿಗೆ ಗುಡ್ ನ್ಯೂಸ್..!
- ಈ ಮೇಲ್ಗಡೆ ತಿಳಿಸುವ ಹಾಗೆ ಪ್ರತಿಯೊಂದು ಯೋಜನೆಗಳಲ್ಲಿ ಉಚಿತವಾಗಿ 5G ಡೇಟಾ ಸಿಗಲಿದೆ ಮತ್ತು ಅಷ್ಟೇ ಅಲ್ಲದೆ ಜಿಯೋ ತನಗೆ ಬೇಕಾದಾಗ ಅಂದರೆ ಕಾಲಕಾಲಕ್ಕೆ ಯೋಜನೆಗಳನ್ನು ಬದಲಾಯಿಸುತ್ತದೆ.
ನಿಮಗೆ ಅತಿ ಕಡಿಮೆ ಡೇಟ ಬೇಕಾದರೆ ಕೇವಲ 198 ರೂಪಾಯಿಯ ರಿಚಾರ್ಜ್ ಪ್ಲಾನ್ ಬಳಸಿಕೊಳ್ಳಬಹುದು ಇದು ಬೆಸ್ಟ್ ಪ್ಲಾನ್ ಎಂದು ಹೇಳಬಹುದು.