
Gruhalakshmi pending amount: ಗೃಹಲಕ್ಷ್ಮಿ ಪೆಂಡಿಂಗ್ 2000 ಹಣ ಬಿಡುಗಡೆ..! ನಿಮ್ಮ ಮೊಬೈಲ್ ಮೂಲಕ ಲೈವ್ ನಲ್ಲಿ ಚೆಕ್ ಮಾಡಿ..! ಇಲ್ಲಿದೆ ನೋಡಿ ಲೈವ್ ಪ್ರೂಫ್..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಗೃಹಲಕ್ಷ್ಮಿ ಪೆಂಡಿಂಗ್ 2000 ಹಣ ಜಮಾ ಆಗಿದೆ ಇದು ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಬಹುದು.
ಹೌದು ನಿಮಗೆಲ್ಲ ತಿಳಿದೇ ಇರಬಹುದು ಈ ಮೊದಲು ಗೃಹಲಕ್ಷ್ಮಿ 11ನೇ ಕಂತಿನ ಹಣ ಬರದೆ ಇದ್ದಿದ್ದರಿಂದ ಲಕ್ಷಾಂತರ ಮಹಿಳಾ ಮನೆಗಳು ಬಹಳ ಆತಂಕದಲ್ಲಿದ್ದರು ಇದು ನಿಮಗೂ ಕೂಡ ತಿಳಿದೇ ಇರಬಹುದು ಹೀಗಾಗಿ ಇದಕ್ಕೆ ಹಣ ಬರದೆ ಇರಲು ಕಾರಣಗಳನ್ನು ಸರ್ಕಾರ ಕೂಡ ತಿಳಿಸಲಾಗಿದೆ ಕೆಲವೊಂದಿಷ್ಟು ತಾಂತ್ರಿಕ ದೋಷಗಳಿಂದ ಈ ರೀತಿ ಆಗಿದೆ ಎಂದು ಸರಕಾರ ಒಪ್ಪಿಕೊಂಡಿದೆ.
ಅಷ್ಟೇ ಅಲ್ಲ ಸರ್ಕಾರ ನಾವು ಆಗಸ್ಟ್ 10ನೇ ತಾರೀಖಿನಿಂದ ಹಿಡಿದು ಆಗಸ್ಟ್ 20ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ 11ನೇ ಕಂತಿನ ಹಣ ನೇರವಾಗಿ ಡಿ ಬಿ ಟಿ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದರು. ಅದರಂತೆ ಈಗ ಗೃಹಲಕ್ಷ್ಮಿ 11ನೇ ಕಂಚನ ಪೆಂಡಿಂಗ್ ಹಣ ಬಂದು ಜಮಾ ಆಗಿದೆ ನಿಮಗಂತೆಲೇ ಈ ಕೆಳಗಡೆ ಲೈಫ್ ನಲ್ಲಿ ತಿಳಿಸಲಾಗಿದೆ ಹೀಗಾಗಿ ಎಲ್ಲಾ ಸ್ನೇಹಿತರಲ್ಲಿ ಒಂದು ವಿನಂತಿ ಈ ಒಂದು ಲೇಖನವನ್ನ ನೀವು ಕೊನೆವರ್ಗು ಓದಿ ನಿಮಗೆ ಅಂತಲೇ ಈ ಕೆಳಗಡೆ ಲೈವ್ ನಲ್ಲಿ ಹೇಗೆ ಗೃಹಲಕ್ಷ್ಮಿ ಹಣ ಮಾಡಬೇಕು ಎಂದು ತಿಳಿಸಲಾಗಿದೆ.

ನಿಮಗೆಲ್ಲ ತಿಳಿದೇ ಇರಬಹುದು ಎಲೆಕ್ಷನ್ಗೆ ಮುನ್ನವೇ ಸರ್ಕಾರ ಪಂಚ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಈ ಎಲ್ಲ ಪಂಚ ಗ್ಯಾರೆಂಟಿ ಗಳು ನಿಮಗೂ ಕೂಡ ಬೇಕಾದರೆ ಅಂದರೆ ಜನಗಳಿಗೆ ಬೇಕಾದರೆ ನೀವು ನಮ್ಮನ್ನು ಆರಿಸಿ ತರಬೇಕು ಕರ್ನಾಟಕದಲ್ಲಿ ನೀವು ನಮ್ಮನ್ನ ಬಹುಮತದೊಂದಿಗೆ ಜಯಿಸಬೇಕು ಎಂದು ಮಾತು ಕೊಟ್ಟಿದ್ದರು ಈಗ ಅದೇ ಮಾದನಂತೆ ಕರ್ನಾಟಕದ ಜನತೆ ಕಾಂಗ್ರೆಸ್ ಸರ್ಕಾರವನ್ನ ಬಹುಮತದೊಂದಿಗೆ ಜಯಿಸಿದೆ.
ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಕೂಡ ಪಂಚ ಗ್ಯಾರಂಟಿಗಳನ್ನ ಜನರಿಗೆ ನೀಡಬೇಕು ಅಷ್ಟೇ ಅಲ್ಲದೆ ಈಗ ಈ ಎಲ್ಲ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ ಇದರಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳು ಬರುತ್ತವೆ ಮೊದಲನೆಯದಾಗಿ ಹೇಳಬೇಕೆಂದರೆ ಗೃಹಲಕ್ಷ್ಮಿ ಯೋಜನೆ, ಎರಡನೆಯದಾಗಿ ಹೇಳಬೇಕೆಂದರೆ ಗೃಹ ಜ್ಯೋತಿ ಯೋಜನೆ ಮೂರನೇದಾಗಿ ಹೇಳಬೇಕೆಂದರೆ ಅನ್ನಭಾಗ್ಯ ಯೋಜನೆ ಇನ್ನೂ ನಾಲ್ಕನೇದಾಗಿ ಹೇಳಬೇಕೆಂದರೆ ಯುವ ನಿಧಿ ಯೋಜನೆ 5ನೇದಾಗಿ ಹೇಳಬೇಕೆಂದರೆ ಅತ್ಯಂತ ಪ್ರಮುಖವಾದುದು ಶಕ್ತಿ ಯೋಜನೆ, ಉಚಿತ ಬಸ್ ಯೋಜನೆ.
ಈಗ ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಂದನೇ ಕಂತಿನಿಂದ ಹಿಡಿದು 10ನೇ ಕಂತಿನ ಹಣ ಕಂತು ಕಂತುಗಳ ಮುಖಾಂತರ ಸರಿಯಾಗಿ 10ನೇ ಕಂತಿನ ಹಣ ಬಂದಿತ್ತು ಆದರೆ ಹತ್ತನೇ ಕಂತಿನ ಹಣ ಬಂದ ನಂತರ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬರಲಿಲ್ಲ ಎರಡು ತಿಂಗಳು ಕಳೆದಾದರೂ ಹಣ ಬಂದಿಲ್ಲ ಇದರಿಂದ ಲಕ್ಷಾಂತರ ಮಹಿಳೆಯರು ಆತಂಕದಲ್ಲಿದ್ದರು ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತಾ ಅಥವಾ ಬಂದ್ ಮಾಡಿದ್ದಾರಾ ಎಂದು ಹಲವಾರು ಪ್ರಶ್ನೆಗಳು ಅವರಿಗೆ ಕಾಡುತ್ತಿತ್ತು.
ಸರ್ಕಾರ ಈ ಎಲ್ಲ ಮಹಿಳೆಯರಿಗೆ ನೋಡಿ ಇಷ್ಟು ದಿನ ತಡವಾಗಿದ್ದು ಕೆಲವೊಂದು ತಾಂತ್ರಿಕ ದೋಷಗಳಿಂದ ಹೀಗಾಗಿ ನಾವು ಅಗಸ್ಟ್ 10ನೇ ತಾರೀಖಿನಿಂದ ಹಿಡಿದು ಆಗಸ್ಟ್ 20ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿವೆ ಎಂದು ಹೇಳಿದ್ದಾರೆ ಈಗ ಅದರಂತೆ 11ನೇ ಕಂತಿನ ಹಣ ಬಂದು ಜಮಾವಾಗಿದೆ.
ಗೃಹಲಕ್ಷ್ಮಿ ಹಣ ಬರದಿರಲು ಕಾರಣಗಳೇನು..?

Table of Contents
ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಮೂಡಿರಬಹುದು ಹೌದಲ್ಲವೇ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬರದಿರಲು ಕಾರಣಗಳೇನು ಎಂಬ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಇಷ್ಟು ದಿನವಾದರೂ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಏಕೆ ಬಂದಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ.
ಕೆಲವೊಂದಿಷ್ಟು ಕಾರಣ ಹಾಗೂ ತಾಂತ್ರಿಕ ದೋಷಗಳಿಂದ ನಾವು ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಬ್ಬ ಮಹಿಳೆಯರಿಗೆ 11ನೇ ಕಂತಿನ ಹಣವನ್ನು ಜಮಾ ಮಾಡೋದು ತಡವಾಗಿದೆ ಎಂದು ಸೂಚಿಸಿದ್ದಾರೆ ಈ ಒಂದು ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹನ್ನೊಂದರ ಕಂತಿನ ಹಣ ಬಂದಿಲ್ಲ ಆದರೆ ಅಗಸ್ಟ್ ಹತ್ತನೇ ತಾರೀಖಿನಿಂದ ಹಿಡಿದು ಆಗಸ್ಟ್ 20ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬರಿಗೂ ಹನ್ನೊಂದನೇ ಕಂತಿನ ಹಣ ಬಂದು ಜಮಾ ಆಗುತ್ತೆ.
ಗೃಹಲಕ್ಷ್ಮಿ ಹಣ ಬರದೆ ಇದ್ದರೆ ಏನು ಮಾಡಬೇಕು..?
ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದ ಹಿಡಿದು 5ನೇ ಕಂತು ಅಥವಾ ಏಳನೇ ಕಂತು ಅಥವಾ ಒಂದು ಕಂತು ಹಣ ಬಂದು ಮುಂಬರುವಂತಹ ಕಂತುಗಳ ಹಣ ಬರದೆ ಇದ್ದರೆ ಇದಕ್ಕೆ ಕಾರಣ ನೀವೇ.
ಹೌದು ಏಕೆಂದರೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚಲಾವಣೆಯಲ್ಲಿ ಇಟ್ಟುಕೊಳ್ಳಬೇಕು ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇಂಥವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಇಷ್ಟೇ ಅಲ್ಲದೆ ಇದಕ್ಕೆ ಹಲವಾರು ರೀತಿಯ ಕಾರಣಗಳಿವೆ, ಬನ್ನಿ ತಿಳಿದುಕೊಂಡು ಬರೋಣ.
- ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು.
- ಆಧಾರ ಕಾರ್ಡ್ ನಲ್ಲಿ ಹೆಸರು ಇರುವಂತೆ ರೇಷನ್ ಕಾರ್ಡ್ ನಲ್ಲಿ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಇರಬೇಕು.
- ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಹೆಸರು ಮೊದಲಿರಬೇಕಾಗುತ್ತದೆ.
- ನಿಮ್ಮ ಬ್ಯಾಂಕ್ ಖಾತೆ ಚಲಾವಣೆಯಲ್ಲಿ ಇರಬೇಕು.
- ಈ ಮೇಲೆ ತಿಳಿಸುವ ಹಾಗೆ ನೀವು ಮಾಡಿದ್ದೆಯಾದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಹಣ ಬಂದು ಜಮಾ ಆಗುತ್ತೆ.
ಗೃಹಲಕ್ಷ್ಮಿ ಪೆಂಡಿಂಗ್ 11ನೇ ಕಂತಿನ ಹಣ ಲೈವ್ ನಲ್ಲಿ ಹೇಗೆ ನೋಡುವುದು..?

ಹಾಗಾದ್ರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ 11ನೇ ಕಂತಿನ ಹಣವನ್ನು ಲೈವ್ ನಲ್ಲಿ ನಿಮ್ಮ ಮೊಬೈಲ್ ಮೂಲಕವೇ ವೀಕ್ಷಿಸಬೇಕಾ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೇ ಇದೆ ನೀವು ಸರಿಯಾದ ಲೇಖನ ಓದಲು ಬಂದಿದ್ದೀರಿ ಬನ್ನಿ ಯಾರು ಕೂಡ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ಹಾಗೆ ಈ ಕೆಳಗಡೆ ಕೆಲವೊಂದಿಷ್ಟು ಸ್ಟೆಪ್ ಗಳನ್ನ ನೀಡಲಾಗಿದೆ ಈ ಸ್ಟೆಪ್ ಗಳಂತೆ ನೀವು ಮಾಡಿದ್ದೆಯಾದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಯ 11ನೆ ಕಂತಿನ ಹಣವನ್ನು ಚೆಕ್ ಮಾಡಬಹುದು.
1) ಮೊದಲನೇದಾಗಿ ಹೇಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಸರ್ಚ್ ಬಾರ್ ಇರುತ್ತೆ ಅಲ್ಲಿ ಸರ್ಚ್ ಮಾಡಿ DBT karnataka ಈ ರೀತಿ ನೀವು ಸರ್ಚ್ ಮಾಡಿದ್ದೆಯಾದಲ್ಲಿ ಈ ಕೆಳಗಡೆ ಒಂದು ಇಮೇಜ್ ಇದೆ, ಇದರಂತೆ ಒಂದು ಆಪ್ ಬರುತ್ತೆ ಇದನ್ನ ಇನ್ಸ್ಟಾಲ್ ಮಾಡಿಕೊಳ್ಳಿ.

2) ನಂತರ ಆಪ್ ಓಪನ್ ಮಾಡಿ ಇತರ ಕಾಣಿಸುತ್ತೆ ಅರ್ಥವಾಗದಿದ್ದರೆ ಈ ಕೆಳಗಡೆ ಗಮನಿಸಬಹುದು ಇಲ್ಲಿ ನಿಮಗೆ ಎಂಟರ್ ಆಧಾರ್ ನಂಬರ್ ಅಂತ ಇರುತ್ತೆ ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ನಂತರ ಕೆಳಗಡೆ ಒಂದು ಚಿಕ್ಕ ಬಾಕ್ಸ್ ಇರುತ್ತೆ ಅರ್ಥವಾಗದಿದ್ದರೆ ಈ ಕೆಳಗಡೆ ಬಾಣದ ಗುರುತಿನ ಮುಖಾಂತರ ತಿಳಿಸಲಾಗಿದೆ ಆ ಚಿಕ್ಕ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು ಗೆಟ್ ಓಟಿಪಿ ಅಂತ ಕ್ಲಿಕ್ ಮಾಡಿ.

3) ನಂತರ ನಿಮಗಿಲ್ಲಿ ಒಂದು ಓಟಿಪಿ ಬರುತ್ತೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವ ಮೊಬೈಲ್ ಸಂಖ್ಯೆ ಇದೆಯೇ ಅದೇ ನಂಬರಿಗೆ ಒಂದು ಓಟಿಪಿ ಬರುತ್ತೆ ಅದನ್ನ ಓಟಿಪಿಯನ್ನು ಎಂಟರ್ ಮಾಡಿ ಎಂಟರ್ ಮಾಡಿದ ನಂತರ ಕೆಳಗಡೆ ವೆರಿಫೈ ಓಟಿಪಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಥವಾಗದಿದ್ದರೆ ಈ ಕೆಳಗಡೆ ಒಂದು ಇಮೇಜ್ ನೀಡಲಾಗಿದೆ ಗಮನಿಸಿ.

4) ನಂತರ ನೀವಿಲ್ಲಿ ಒಂದು pin ಕ್ರಿಯೇಟ್ ಮಾಡಬೇಕಾಗುತ್ತದೆ ನೀವು ಯಾವಾಗಲಾದರೂ ಗೃಹಲಕ್ಷ್ಮಿ ಹಣ ಕಂತುಗಳ ಹಣ ಬಂದಿದೆ ಅಥವಾ ಇಲ್ಲವೇ ಎಂದು ಚೆಕ್ ಮಾಡಲು ಇದು ಮೂಲವಾಗಿರುತ್ತದೆ ತಪ್ಪದೇ ಒಂದು ಪಿನ್ ಕ್ರಿಯೇಟ್ ಮಾಡಿ 4 ಸಂಖ್ಯೆಯದು ಏಕೆಂದರೆ ನೀವು ಮತ್ತೊಮ್ಮೆ ನಮಗೆ ಗೃಹಲಕ್ಷ್ಮಿ ಹಣ ಬಂದಿದೆ ಅಥವಾ ಇಲ್ಲವೆಂದು ಚೆಕ್ ಮಾಡಲು ಈ ಒಂದು ಪೆನ್ ಬಹಳ ಸಹಾಯಕಾರಿ ಆಗುತ್ತೆ ಹೀಗಾಗಿ ನೀವು ಒಂದು ನಾಲ್ಕು ಸಂಖ್ಯೆಯ ಪಿನ್ ಕ್ರಿಯೇಟ್ ಮಾಡಿಕೊಳ್ಳಿ ನೆನಪಾಗದಿದ್ದರೆ ನೀವು ಒಂದು ಹಾಳೆಯಲ್ಲಿ ಬರೆದಿಟ್ಟುಕೊಳ್ಳಿ.

5) ನಂತರ ಐದನೆಯದಾಗಿ ನೀವಿಲ್ಲಿ ಈ ಕೆಳಗಡೆ ಗಮನಿಸಬಹುದು ನೇಮ್ ಅಂತ ಕೇಳುತ್ತೆ ನಿಮ್ಮ ಹೆಸರು ಹಾಕಬೇಕು ಅಡ್ರೆಸ್ ಈ ಕೆವೈಸಿ ಅಂತ ಇರುತ್ತೆ ನೀವು ಆಧಾರ್ ಕಾರ್ಡ್ ಸಂಖ್ಯೆ ಹಾಕಿದ್ದೀರಲ್ಲವೇ ಅದೇ ತಂದಿದ್ದಾನೆ ಅಲ್ಲಿರುವ ಅಡ್ರೆಸ್ ಇಲ್ಲಿ ಬರುತ್ತೆ ಹಾಗೆ ಈ ಕೆಳಗಡೆ ಮೊಬೈಲ್ ನಲ್ಲಿ ಸೂಚಿಸುವ ಹಾಗೆ ನೀವು ಪ್ರತಿಯೊಂದು ದಾಖಲೆಗಳನ್ನು ನೀಡಬೇಕು ಉದಾಹರಣೆಗೆ ಗಂಡು ಅಥವಾ ಹೆಣ್ಣು ಹಾಗೆ ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕಾಗುತ್ತದೆ ಇಷ್ಟೆಲ್ಲಾ ಆದ ನಂತರ ಗೊ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು.

6) ಈಗ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನ ಚೆಕ್ ಮಾಡಬಹುದು ಮೊದಲನೇದಾಗಿ ಆಪ್ ಮತ್ತೊಮ್ಮೆ ಓಪನ್ ಮಾಡಿ ಇಲ್ಲಿ ನಿಮಗೆ ಈ ತರಹ ಕಾಣಿಸುತ್ತೆ ಅರ್ಥವಾಗದಿದ್ದರೆ ಈ ಕೆಳಗಡೆ ಗಮನಿಸಬಹುದು ಒಂದು ಬಾಕ್ಸ್ ನಲ್ಲಿ ಪ್ರಾಣಭಾವಿಯನ್ನು ಆಯ್ಕೆ ಮಾಡಿ ಅಂತ ಇರುತ್ತೆ ಅಲ್ಲಿ ನಿಮ್ಮ ಹೆಸರನ್ನು ಆಯ್ಕೆ ಮಾಡಿ ನಂತರ ಕೆಳಗಡೆ ಒಂದು mpin ಅಂತ ಇರುತ್ತೆ ಈ ಮೇಲ್ಗಡೆ ಏನು ನಾಲ್ಕು ಸಂಖ್ಯೆಯ ಪಿನ್ ಕ್ರಿಯೇಟ್ ಮಾಡಿದ್ದೀರೋ ಅದನ್ನೇ ಇಲ್ಲಿ ಹಾಕಿ ಲಾಗಿನ್ ಎಂಬ ಬಟನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ಲಾಗಿನ್ ಆಗುತ್ತೆ.

7) ನಂತರದಲ್ಲಿ ಈ ಕೆಳಗಡೆ ಇಮೇಜ್ನಲ್ಲಿ ಗಮನಿಸಬಹುದು ಪಾವತಿ ಸ್ಥಿತಿ ಇದರಲ್ಲಿ ನಿಮಗೆ ರೂಪಾಯಿ ₹ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಬೇಕು ಅರ್ಥವಾಗದಿದ್ದರೆ ಈ ಕೆಳಗಿನ ಇಮೇಜ್ ಗಮನಿಸಿ.

8) ನಂತರ ನೀವಿಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವನ್ನು ಲೈವ್ ನಲ್ಲಿ ಚೆಕ್ ಮಾಡಬಹುದು ಈ ಮೇಲಿನ ಹಾಗೆ ನೀವು ಮಾಡಿದ್ದೆಯಾದಲ್ಲಿ ನಿಮಗಿಲ್ಲಿ ಗೃಹಲಕ್ಷ್ಮಿ ಎಂಬ ಆಪ್ಷನ್ ಕಾಣುತ್ತೆ ಮೊದಲನೇದಾಗಿ ಅದರ ಮೇಲೆ ಕ್ಲಿಕ್ ಮಾಡಬೇಕು.

9) ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದೆಯಾದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಅಂದರೆ ಪೆಂಡಿಂಗ್ ಹಣವನ್ನು ಲೈವ್ ನಲ್ಲಿ ಗಮನಿಸಬಹುದು ಈ ಒಂದು ಇಮೇಜ್ ಅಲ್ಲಿ ಗಮನಿಸಬಹುದು 10ನೇ ತಾರೀಕು ಆಗಸ್ಟ್ ತಿಂಗಳು 2024 ರಂದು ಜಮಾ ಆಗಿದೆ ಗೃಹಲಕ್ಷ್ಮಿ 11ನೇ ಕಂತಿನ ಹಣ 👇👇

ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಾವಿಲ್ಲಿ ನಿಮಗೆ ಅಂತಲೇ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ ಜಾಯಿನ್ ಆಗಿ.