Gruhalakshmi Update: ಇನ್ನು ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದ್..! ಇಂದೆ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಗೃಹಲಕ್ಷ್ಮಿ ಯೋಜನೆ ಹಣ ಇಂತವರಿಗೆ ಇನ್ನು ಮುಂದೆ ಹಣ ಬಂದ್ ಆಗಲಿದೆ. ಹೌದು ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುವಂತಿದ್ದರೆ ಇಂದಿನ ಈ ಒಂದು ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುವ ಮಹಿಳೆಯರಿದ್ದರೆ ಇಂದಿನ ಈ ಒಂದು ಲೇಖನ ಗ್ರಂಥಲೆ ಇದೆ ಈ ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಮೊದಲೇ ಬೇಕು ಇದೀಗ ಸರ್ಕಾರ ಕೆಲವೊಂದಿಷ್ಟು ಜನಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಮಾಡಲು ಮುಂದಾಗಿದೆ ಇದರ ಕುರಿತಾಗಿ ನೀವು ಕೂಡ ಮಾಹಿತಿಯನ್ನು ತಿಳಿದುಕೊಳ್ಳಿ.
ಸಮಸ್ತ ಜನತೆಗೆ ನಮಸ್ಕಾರ ಪ್ರಸ್ತುತ ಈ ಒಂದು ಲೇಖನದಲ್ಲಿ ಕುರಿಸುವುದು ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಯಾರೆಲ್ಲ ಪ್ರತಿ ತಿಂಗಳು 2000 ಹಣ ಪಡೆದುಕೊಳ್ಳುತ್ತಿದ್ದೀರೋ ಅವರಿಗೆಲ್ಲ ಒಂದು ರಿಕ್ಷಾ ಎಂದು ಹೇಳಬಹುದು ಏಕೆಂದರೆ ಇದೀಗ ಗೃಹಲಕ್ಷ್ಮಿ ಹಣ ಕೊಡದುಕೊಳ್ಳುವವರಿಗೆ ಸರ್ಕಾರ ಹಣ ಬಂದು ಮಾಡಲು ಮುಂದಾಗಿದೆ ಆದರೆ ಇದು ಪ್ರತಿಯೊಬ್ಬರಿಗೂ ಅಲ್ಲ ಅದರಲ್ಲಿ ನೀವು ಕೂಡ ಬರಬಹುದು ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ಯಾವ ಕಾರಣಕ್ಕಾಗಿ ಗೃಹಲಕ್ಷ್ಮಿ ಹಣ ಬಂದು ಆಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ಆತ್ನಿ ಬಂಧುಗಳೇ ಹಾಗೆ ನನ್ನೆಲ್ಲ ಸ್ನೇಹಿತರ ನಿಮಗೆಲ್ಲ ತಿಳಿದೇ ಇರಬಹುದು ನಮ್ಮ ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು ಒಂದುವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಮಾತ್ರ ಇಂದು ಸಹ ತಿಳಿಸಿತ್ತು. ಈಗ ಪ್ರಕಾರವಾಗಿ ಪಂಚ ಗ್ಯಾರಂಟಿಗಳನ್ನು ಪಡೆದುಕೊಳ್ಳಬೇಕಾದರೆ ಕರ್ನಾಟಕ ಜನತೆ ಕಾಂಗ್ರೆಸ್ ಸರ್ಕಾರವನ್ನು ನಮ್ಮ ಕರ್ನಾಟಕದಲ್ಲಿ ಜಯಿಸಿತು ಬಹುಮತದೊಂದಿಗೆ ಅಷ್ಟೇ ಅಲ್ಲದೆ ಈಗ ಕಳೆದು ಒಂದು ವರ್ಷ ಆಗಿದೆ ಇದರಲ್ಲಿ ನೀಡಿದಂತಹ ಪಂಚ ಗ್ಯಾರಂಟಿಗಳನ್ನು ನೀಡಬೇಕು ಹೌದಲ್ಲವೇ ಹೀಗಾಗಿ ಈ ಎಲ್ಲ ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಪ್ರಸಿದ್ಧವಾದಂತಹ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.
ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಅಂದರೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೇರವಾಗಿ dbt ಮುಖಾಂತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಈ ಮೊದಲು ಹತ್ತನೇ ಕಂತಿನ ಹಣ ಪ್ರತಿಯೊಬ್ಬರಿಗೂ ಬಂದಿತ್ತು ಆದರೆ ಇನ್ನೂ ಕೆಲವರಿಗು 10ನೇ ಕಂತಿನ ಹಣ ಬಂದಿರಲಿಲ್ಲ ಕೆಲವು ಕಾರಣಗಳಿಂದ ಬಂದಿರಲಿಲ್ಲ ಹತ್ತನೇ ಕಂತಿನ ಹಣ ಬಂದ ನಂತರ 11ನೇ ಕಂತಿನ ಹಣ 12ನೇ ಕಂತಿರಹಣ ಬರಲೇ ಇಲ್ಲ ಬಹಳ ಮಹಿಳೆಯರು ಹಣ ಬರುತ್ತೋ ಅಥವಾ ಇಲ್ಲವೇ ಹಣ ಬರುವುದೇ ಗೊತ್ತಾಗುತ್ತೆ ಎಂದು ಭ್ರಮೆಯಲ್ಲಿದ್ದರು ಹಾಗೂ ಆತಂಕದಲ್ಲಿದ್ದರು ಇವರಿಗೆ ಕರ್ನಾಟಕ ಸರ್ಕಾರ ನಾವು ಆಗಸ್ಟ್ 10 ಅಥವಾ ಅಗಸ್ಟ್ 20ರ ತಾರೀಖಿನ ಒಳಗಾಗಿ 11ನೇ ಕಂತೆನ ಹಣ ಜಮಾ ಮಾಡುತ್ತಿವೆ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಇಷ್ಟು ದಿನ ಏಕೆ ತಡವಾಗಿದೆ ಎಂದು ಕೂಡ ತಿಳಿಸಿದ್ದಾರೆ ಕೆಲವು ತಾಂತ್ರಿಕ ದೋಷಗಳಿಂದ ಲೇಟಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ನೀವು ಕೂಡ ಪ್ರತಿ ತಿಂಗಳು 2000 ಹಣ ಪಡೆಯುವಂತಿದ್ದರೆ ಇನ್ನು ಮುಂದೆ 2000 ಹಣ ಪಡೆದುಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಈ ಹೊಸ ನಿಯಮಗಳಿಗೆ ನೀವು ಪಾಲಿಸಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ 2000 ಹಣ ಬರುತ್ತೆ ಇಲ್ಲದಿದ್ದರೆ ಗೃಹಲಕ್ಷ್ಮಿ 2,000 ಹಣ ಬರುವುದಿಲ್ಲ ಹಾಗಾದರೆ ಅಷ್ಟಕ್ಕೂ ಏನಿದು ಗೃಹಲಕ್ಷ್ಮಿ 2,000 ಹಣ ಬರುವುದಿಲ್ಲ ಇದಕ್ಕೆ ಯಾವ ನಿಯಮಗಳಿವೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆ ಎಂದರೇನು..?
Table of Contents
ನೋಡಿ ಈ ಮೊದಲು ಬಾರಿಗೆ ನೀವು ಗೃಹಲಕ್ಷ್ಮಿ ಯೋಜನೆಯ ಎಂಬ ಹೆಸರು ಕೇಳುವಂತಿದ್ದರೆ ಅಥವಾ ಈ ಮೊದಲೇ ಕೇಳಿದ್ದರೆ ನಿಮಗೆ ಗುಡ್ ನೈಟ್ ನೋಡಿ ಗೃಹಲಕ್ಷ್ಮಿ ಯೋಜನೆ ಎಂದರೆ ನಮ್ಮ ಕರ್ನಾಟಕದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಒಂದು ರೀತಿಯ ಆರ್ಥಿಕ ಶಕ್ತಿಯ ಮುಖಾಂತರ ಪ್ರತಿ ತಿಂಗಳು ಇಂತಿಷ್ಟು ಹಣ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ ಪ್ರತಿ ತಿಂಗಳು 2000 ಹಣ.
ಒಟ್ಟು ನಮ್ಮ ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈಗ ಇಂತಹ ಮಹಿಳೆಯರಿಗೆ ಅಂದರೆ ಫಲಾನುಭವಿಗಳಿಗೆ ಕೆಲವೊಂದಿಷ್ಟು ನಿಯಮಗಳನ್ನು ಜಾರಿಗೆ ತರಲಾಗಿದೆ ಈ ನಿಯಮಗಳಿಗೆ ಒಪ್ಪಿಕೊಂಡಿದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ 2000 ಹಣ ಬರುತ್ತೆ ಇಲ್ಲದಿದ್ದರೆ ಎರಡು ಸಾವಿರದ ಬರುವುದಿಲ್ಲ.
ಗೃಹಲಕ್ಷ್ಮಿ ಹಣ ಬರದೆ ಇರಲು ಕಾರಣಗಳೇನು..?
ನೋಡಿ ಗೃಹಲಕ್ಷ್ಮಿ ಏಕೆ ಹಣ ಬರುವುದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಸಹ ಹುಟ್ಟುತ್ತೆ ನಿಮ್ಮ ಈ ಪ್ರಶ್ನೆಗಳಿಗೆ ಈ ಕೆಳಗಿನಸಿದ ನೋಡಿ ಸಂಪೂರ್ಣ ಮಾಹಿತಿ ಏಕೆ ಹಣ ಬರುವುದಿಲ್ಲ ಎಂಬುದಕ್ಕೆ ಈ ಕೆಳಗಿದೆ ಕಾರಣಗಳು.
- ನೀವು ಫಲಾನುಭವಿಯಾಗಿದ್ದು ನಿಮ್ಮ ಪತಿ ಯಾವುದೇ ರೀತಿಯ ತೆರಿಗೆದಾರನಾಗಿರಬಾರದು ಅಥವಾ ನೀವೇ ಪ್ರಧಾನಭವಿಯಾಗಿದ್ದು ನೀವೇ ಸರಕಾರಕ್ಕೆ ತೆರಿಗೆಯನ್ನು ಕಟ್ಟುವಂತಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಒಂದು ವೇಳೆ ಅರ್ಜಿ ಸಲ್ಲಿಸಿದರು ಕೂಡ ನಿಮ್ಮ ಅರ್ಜಿ ರದ್ದಾಗುತ್ತದೆ ಹಣ ಬರುವುದು ಮುಂದೆ ಕೂಡ ರದ್ದಾಗುತ್ತೆ.
- ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ ಸಾಮಾನ್ಯವಾಗಿ ಸರ್ಕಾರದವರು ಆಧಾರ ಕಾರ್ಡ್ ಕೆವೈಸಿ ಮಾಡಿ ಎಂದು ಹೇಳುತ್ತಾರೆ ಆಧಾರ್ ಕಾರ್ಡ್ ಈಕೆ ವಾಯ್ಸಿ ಬೇರೆ ಯಾವುದೇ ಅಲ್ಲ ಅದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಎಂದರ್ಥ.
- ನಿಮ್ಮ ರೇಷನ್ ಕಾರ್ಡ್ ಸತ್ರಿಯ ವಾಗಿದ್ದರೆ ಅಂದರೆ ಚಲಾವಣೆಯಲ್ಲಿ ಇರಬೇಕಾಗುತ್ತದೆ ನಿಮ್ಮ ರೇಷನ್ ಕಾರ್ಡ್ ಒಂದುವೇಳೆ ನಿಮ್ಮ ರೇಷನ್ ಕಾರ್ಡ್ ಚಲಾವಣೆ ಗಿರದಿದ್ದರೆ ನೀವು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಅರ್ಹರ ಆಗುವುದಿಲ್ಲ ರದ್ದಾಗುತ್ತೆ.
- ನಿಮ್ಮ ರೇಷನ್ ಕಾರ್ಡ್ ನಲ್ಲಿ ಮಹಿಳೆಯನ್ನ ಮುಖ್ಯಸ್ಥೆಯನ್ನಾಗಿ ಮಾಡಬೇಕು ಅಂದರೆ ಮೊದಲ ಫೋಟೋ ಮಹಿಳೆದ್ದಾಗಿರಬೇಕು ಇಂಥದ್ದು ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತೆ ಇಲ್ಲದಿದ್ದರೆ ಬರುವುದಿಲ್ಲ.
ಫಲಾನುಭವಿಗಳು ಯಾವುದೇ ತರಹದ ತೆರಿಗೆದಾರರಾಗಿರಬಾರದು..?
ಅಂದುಕೊಳ್ಳಿ ನಿಮ್ಮ ಮನೆಯಲ್ಲಿ ನಾಲ್ಕು ಜನಗಳ ಫ್ಯಾಮಿಲಿ ಇದೆ, ಇದರಲ್ಲಿ ತಂದೆ ತಾಯಿ 2 ಮಕ್ಕಳು ಈ ರೀತಿ ಇದ್ದರೆ ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮಿ ಮೊದಲು ನಿಮಗೆ ಸಿಗಬಹುದು ಆದರೆ ನಂತರ ಕೆಲವೊಂದಿಷ್ಟು ಹೊಸ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಹೇಗೆಂದರೆ ವಿವರಿಸುತ್ತೇನೆ ಕೇಳಿ. ನೀವು ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ ನಿಮ್ಮ ಪತಿ ಸರಕಾರದಕ್ಕೆ ತೆರಿಗೆಯನ್ನು ಪಾವತಿಸುವಂತಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ನೀವು ಅನರ್ಹರು ಎಂದು ಗುರುತಿಸಲಾಗುವುದು.
ಹಾಗೆ ಒಂದು ವೇಳೆ ನಿಮ್ಮ ಪತಿ ಅಥವಾ ನೀವು ಸರ್ಕಾರಿ ಕೆಲಸದಲ್ಲಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುವಂತಿದ್ದರೆ ಸುಳ್ಳು ದಾಖಲೆಗಳನ್ನು ನೀಡಿ ಇಂತವರನ್ನು ಕೂಡ ರದ್ದು ಮಾಡಲಾಗುತ್ತದೆ. ಇನ್ನೊಂದು ಗಮನದಲ್ಲಿ ಇಟ್ಟುಕೊಳ್ಳಿ ನಿಮ್ಮ ಮನೆಯಲ್ಲಿ ಯಾವುದೇ ತರಹದ ವ್ಯಕ್ತಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವಂತಿರಬಾರದು ಇಂತಹ ವ್ಯಕ್ತಿ ಇದ್ದಿದ್ದೇ ಆದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ.
ಆಧಾರ್ ಕಾರ್ಡ್ e kyc ಮಾಡಿಸಿ..!
ನೋಡಿ ಸಾಮಾನ್ಯವಾಗಿ ಹೇಳ್ಬೇಕಂದ್ರೆ ಈ ಕೆವೈಸಿ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಎಂದರ್ಥ ಸಾಮಾನ್ಯವಾಗಿ ನಿಮಗೆ ಹೇಳಬೇಕಂದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರದೆ ಇದ್ದರೆ ನೀವು ಸರ್ಕಾರದ ಯಾವುದೇ ಯೋಜನೆ ಯಾಗಲಿ ಪಡೆದುಕೊಳ್ಳಲು ಸಾಧ್ಯವಿಲ್ಲ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಆಧಾರ್ ಕಾರ್ಡ್ ಎಂಬುದು ಬಹಳ ಮುಖ್ಯಕರವಾದ ಸಂಗತಿ ಇದರ ಮೂಲಕ ಸರ್ಕಾರ ಅವರಿಗೆ ಗೊತ್ತಾಗುತ್ತೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನ ಹೀಗಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಒಂದನೇ ಗಂದಿನ ಹಣ ಬಂದು ಎರಡನೇ ಕಂತಿನ ಹಣ ಬಂದು ಇನ್ನುಳಿದಂತಹ ಕಂಠಿನ ಹಣ ಬರದೆ ಇದ್ದರೆ ಕೆಲವೊಮ್ಮೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರು ಕೂಡ ಕೆಲವೊಮ್ಮೆ ಲಿಂಕ್ ಆಗದೆ ಇರುತ್ತೆ ಹೀಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಬ್ಯಾಂಕಿಗೆ ಹೋಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ ಇದೊಂದು ಕೂಡ ಕಾರಣವಾಗುತ್ತೆ ಇದನ್ನ ಗಮನದಲ್ಲಿ ಇಟ್ಟುಕೊಳ್ಳಿ.
ಹಾಗೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇದೊಂದನ್ನ ಗಮನದಲ್ಲಿ ಇಟ್ಟುಕೊಳ್ಳಿ. ನಿಮ್ಮ ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಂತಹ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಹತ್ತಿರ ಇರುವಂತಹ ನೀವು ಎಲ್ಲಿ ರೇಷ್ಮೆ ಪಡೆದುಕೊಳ್ಳುತ್ತಿರೋ ಅಲ್ಲಿ ಹೋಗಿ ಈ ಕೆವೈಸಿ ಮಾಡಿಸಬೇಕು ಅಥವಾ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ರೇಷನ್ ಕಾರ್ಡಿಗೆ ಎಂದಾದರೆ ಅವರೇ ಮಾಡಿಕೊಡುತ್ತಾರೆ.
ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ನೇರವಾಗಿ ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ಹೇಳಿದರೆ ಆಧಾರ್ ಕಾರ್ಡ್ ಜೆರಾಕ್ಸ್ ಮೂಲಕ ಲಿಂಕ್ ಮಾಡಿಕೊಡುತ್ತಾರೆ.
ಪಡಿತರ ಚೀಟಿಯಲ್ಲಿ ಮಹಿಳೆಯು ಮುಖ್ಯಸ್ಥೆ ಆಗಿರಬೇಕು..!
ಹೌದು ನೀವು ಕೂಡ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರುತ್ತೀರಿ ರೇಷನ್ ಕಾರ್ಡ್ ನಲ್ಲಿ ಮೊದಲ ಪುಟದಲ್ಲಿ ಕಡ್ಡಾಯವಾಗಿ ಮಹಿಳೆಯ ಅಂದರೆ ಯಜಮಾನಿಯ ಫೋಟೋ ಕಡ್ಡಾಯವಾಗಿ ಇರಲೇಬೇಕಾಗುತ್ತದೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಕಠಿಣವಾಗುತ್ತೆ.
ಈ ಮೇಲೆ ತಿಳಿಸಿರುವ ಹಾಗೆ ಈ ಮಾಹಿತಿಯನ್ನು ಕೂಡ ನೀವು ಪರಿಶೀಲಿಸಿಕೊಳ್ಳಿ.
ಒಂದೇ ಹೆಸರು ಹೊಂದಿರಬೇಕಾಗುತ್ತದೆ..!
ನೀವು ಒಂದೇ ಹೆಸರನ್ನ ಒಪ್ಪಿಸಬೇಕು ಪ್ರತಿಯೊಂದು ದಾಖಲೆಗಳಲ್ಲಿ ಒಂದೇ ಹೆಸರು ಒಂದೇ ಅಡ್ರೆಸ್ ಇರಬೇಕಾಗುತ್ತೆ ಇಂಥವರನ್ನ ಗುರುತಿಸಲು ಸಹಾಯವಾಗುತ್ತೆ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಇವೆಲ್ಲವುಗಳಲ್ಲಿ ಒಂದೇ ಹೆಸರು ಹೊಂದಿರಬೇಕಾಗುತ್ತದೆ.
ಒಂದು ವೇಳೆ ಆಧಾರ್ ಕಾರ್ಡ್ ಅಲ್ಲಿ ಹೆಸರು ಇರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಇರದಿದ್ದರೆ ತಪ್ಪಾಗುತ್ತೆ ಹೀಗಾಗಿ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗಿ ಸರಿ ಮಾಡಿಕೊಳ್ಳಬಹುದು.
ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಇದರಂತೆ ನೀವು ಮಾಡಿದ್ದೆ ಆದಲ್ಲಿ ಬಾಕಿ ಇರುವಂತಹ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತೆ ಇನ್ನುವರೆಗೂ ಗೃಹಲಕ್ಷ್ಮಿ ಯೋಜನೆ ಹಣ ಬರೆದೆ ಇದ್ದರೂ ಕೂಡ ಬರುತ್ತೆ ನೀವು ಇನ್ನುವರೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ಹತ್ತಿರ ಇರುವಂತಹ ಸೇವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ಇನ್ನು ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವಿಲ್ಲಿ ಪ್ರತಿ ದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತೀ ದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.
FAQ
ಗೃಹಲಕ್ಷ್ಮಿ ಹಣ ಏಕೆ ಬಂದ್ ಆಗುತ್ತೆ.?
ಒಂದು ವೇಳೆ ನೀವೇ ಫಲಾನುಭವಿ ಯಾಗಿದ್ದಾರೆ ಗೌರ್ಮೆಂಟ್ಗೆ ಟ್ಯಾಕ್ಸ್ ಕಟ್ಟುವಂತಿದ್ದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ.
ಇನ್ನಷ್ಟು ಕಾರಣಗಳೇನು ಹಣ ಬರೆದಿರಲು..?
ಒಂದೇ ಹೆಸರು ಇರಬೇಕು ಆಧಾರ್ ಕಾರ್ಡ್ ನಲ್ಲಿರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಇರಬೇಕಾಗುತ್ತೆ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಸಹ.