gruhalakshmi New Rules: ಸೆಪ್ಟಂಬರ್ 14ರ ಒಳಗಡೆ ಈ ಕೆಲಸ ಮಾಡದೆ ಇದ್ದಲ್ಲಿ ಗೃಹಲಕ್ಷ್ಮಿ ಹಣ ಬರೋದಿಲ್ಲ..! ಸರ್ಕಾರದ ಅಧಿಕೃತ ಆದೇಶ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಸೆಪ್ಟೆಂಬರ್ 14 ಒಳಗಾಗಿ ಈ ಕೆಲಸ ಮಾಡದೆ ಇದ್ದಲ್ಲಿ ಗೃಹಲಕ್ಷ್ಮಿಯರಿಗೆ 2000 ಹಣ ಪಡೆದುಕೊಳ್ಳಲು ಬಹಳ ಕಷ್ಟ ಆಗುತ್ತೆ ಇಷ್ಟ ಅಲ್ಲದೆ ಹಣ ಕೂಡ ಬರುವುದಿಲ್ಲ.
ಹಾಗಾದ್ರೆ ಅಷ್ಟಕ್ಕೂ ಏನು ಸೆಪ್ಟೆಂಬರ್ 14ರ ವರೆಗೆ ಗೃಹಲಕ್ಷ್ಮಿ ಯೋಜನೆ ಪಡೆದುಕೊಳ್ಳುವವರಿಗೆ ಹೊಸ ರೂಲ್ಸ್ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಒಂದು ವೇಳೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಆಗಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ಹೌದು ಇನ್ನು ಮುಂದೆ ನೀವು ಸೆಪ್ಟಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆದುಕೊಳ್ಳಬೇಕಾದರೆ ಸರ್ಕಾರದ ಈ ಹೊಸ ರೂಲ್ಸ್ ಪಾಲಿಸಲೇಬೇಕಾಗುತ್ತದೆ ಹಾಗಾದರೆ ಅಷ್ಟಕ್ಕೂ ಏನಿದು ರೂಲ್ಸ್ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ವಿವರ.
ಗೃಹಲಕ್ಷ್ಮಿ ಯೋಜನೆಯ ಮುಖ್ಯ ಉದ್ದೇಶ..?
ನಿಮಗೆಲ್ಲ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದು 2023 ಅಗಸ್ಟ್ 30ರಂದು ನಿಮಗೆಲ್ಲ ತಿಳಿದಿರುವ ಹಾಗೆ ಮಹಿಳೆಯರಿಗೆ ಒಂದು ರೀತಿ ಆರ್ಥಿಕ ಬೆಂಬಲ ಸಿಕ್ಕಂತಾಗುತ್ತದೆ ಈ ಒಂದು ಯೋಜನೆಯಿಂದ ನಿಮಗೆಲ್ಲ ತಿಳಿದಿರುವ ಹಾಗೆ ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರೇ ಖಾತೆಗೆ ರೂ.2000 ಹಣ ಜಮಾ ಆಗುತ್ತದೆ.
ಈ ಒಂದು ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶ ಮಹಿಳೆಯರನ್ನು ಬೆಂಬಲಿಸಲು ಅವರಿಗೆ ಆರ್ಥಿಕವಾಗಿ ಸ್ವಲಂಬಿ ಮಾಡುವ ಉದ್ದೇಶದಿಂದ ಇಂದಿನ ದಿನಗಳಲ್ಲಿ ನೀವು ತಿಳಿದಿರಬಹುದು ಗೃಹಲಕ್ಷ್ಮಿ ಹಣದಿಂದ ಒಳ್ಳೆ ಒಳ್ಳೆಯ ಕೆಲಸಗಳು ಮಾಡಿಕೊಳ್ಳುತ್ತಿದ್ದಾರೆ ಇಂತಹ ನ್ಯೂಸ್ ಗಳನ್ನು ನೀವು ಈಗ ತಿಳಿದುಕೊಳ್ಳಬಹುದು ಅಷ್ಟೇ ಅಲ್ಲದೆ ಈ ಬಹಳ ವೈರಲಾಗುತ್ತಿದೆ ಗೃಹಲಕ್ಷ್ಮಿ ಹಣದಿಂದ ಇಂತಹ ಒಂದು ಕೆಲಸ ಮಾಡಿದೆ ಇಂಥ ಒಂದು ಕೆಲಸ ಆಗಿದೆ ನಮ್ಮ ಮನೆಗೆ ಎಂದು ಬಹಳ ನ್ಯೂಸ್ ವೈರಲ್ ಆಗ್ತಿದೆ ಇದು ನಿಮಗೂ ಕೂಡ ತಿಳಿದೇ ಇರಬಹುದು.
ಆದರೆ ನೀವು ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ಈ ಕೆಲಸ ಮಾಡದೆ ಇದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ 12ನೇ ಕಂಚಿನ ಹಣ ಬರುವುದು ಬಹಳ ಕಷ್ಟಕರವಾಗುತ್ತೆ ಒಂದು ವೇಳೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಯಾಗಿದ್ದರೆ ನಿಮಗಂತಲೇ ಈ ಕೆಳಗಡೆ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಈ ಕೆಲಸ ಮಾಡಿ..!
ಮೊದಲನೇದಾಗಿ ತಿಳಿಸುವುದಾದರೆ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 10ನೇ ಕಂಚಿನ ಹಣ ಬಂದಿದೆ ಆದರೆ 11ನೇ ಕಂತಿನ ಹಣ ಇನ್ನು ಬಹಳಷ್ಟು ಮಹಿಳೆಯರಿಗೆ ಬಂದಿಲ್ಲ ಹೀಗಾಗಿ ನೀವು ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ತಪ್ಪದೆ ಈ ಕೆಲಸ ಮಾಡಿಸಿಕೊಳ್ಳಿ ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ.
- ಮೊದಲನೇದಾಗಿ ತಿಳಿಸುವುದಾದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ. ಅಂದು ಬೆಳೆ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹೆಚ್ಚಾಗಿದ್ದರೆ ಈ ಕೂಡಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಇದರಿಂದ ಕೂಡ ಹಣ ಬರುವುದು ಬಹಳ ಪ್ರಾಬ್ಲಮ್ ಆಗುತ್ತೆ ಇದೆ ಒಂದೇ ಮುಖ್ಯ ಉದ್ದೇಶ.
- ಗಮನಿಸಿ ಹತ್ತು ವರ್ಷಗಳ ಕಾಲ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಖಂಡಿತ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
- ಒಂದು ವೇಳೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ 10 ವರ್ಷಗಳಾದರೂ ಆಧಾರ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಹಣ ಮುಂಬರುವ ಕಂತುಗಳ ಹಣ ಅಂದರೆ 12ನೇ ಕಂತಿನ ಹಣ ಬರುವುದಿಲ್ಲ.
ಆಧಾರ್ ಕಾರ್ಡ್ ಅಪ್ಡೇಟ್ ಹೇಗೆ ಮಾಡಿಸಬೇಕು..?
ನಿಮಗಾಗಿ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು ಇದರ ಮುನ್ನ ಈ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತೆ.
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವೋಟರ್ ಐಡಿ
- ಬ್ಯಾಂಕ್ ಪಾಸ್ ಬುಕ್
- ಜಾತಿ ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಈ ಮೇಲೆ ನೀಡಿರುವ ಲಿಂಕ್ ಮೂಲಕ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು ಅಥವಾ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗಿ ಉದಾಹರಣೆಗೆ ತಿಳಿಸುವುದಾದರೆ ಕರ್ನಾಟಕ ಒನ್,ಗ್ರಾಮ ಒನ್ ,ಬೆಂಗಳೂರು ಒನ್ ಅಥವಾ ಆನ್ಲೈನ್ ಸೆಂಟರ್ಗಳಿಗೆ ಹೋಗಿ ಅಪ್ ಡೇಟ್ ಮಾಡಿಸಿಕೊಳ್ಳಬಹುದು.