Google pay loan: ಗೂಗಲ್ ಪೇ ಇಂದ ಸಿಗಲಿದೆ 1 ಲಕ್ಷ ರೂ. ವರೆಗೆ ಸಾಲ..! ನೇರವಾಗಿ ಬ್ಯಾಂಕ್ ಖಾತೆಗೆ..! ಇಂದೇ ಈ ರೀತಿ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಗೂಗಲ್ ಪೇ ಮೂಲಕ ನೀವು 15000 ದಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು ಹೌದು ಗೂಗಲ್ ಪೇ ಮೂಲಕ ಇದು ಸಾಧ್ಯ ಇದೆ. Google pay loan
ಹಾಗಾದ್ರೆ ನೀವು ಕೂಡ ಗೂಗಲ್ ಪೇ ಮೂಲಕವೇ ಸಾಲ ಪಡೆದುಕೊಳ್ಳಲು ಮುಂದಾದರೆ ನೀವು ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ. ಇಂದಿನ ಈ ಒಂದು ಲೇಖನ ನಿಮಗಂತಲೇ ಇದೆ ಈ ಕೆಳಗಡೆ ನಿಮಗಾಗಿಯೇ ನಾನು ಗೂಗಲ್ ಪೇ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಹಾಗಾದ್ರೆ ನೀವು ಕೂಡ ಗೂಗಲ್ ಪೇ ಮೂಲಕ ಅರ್ಜಿ ಸಲ್ಲಿಸಿ 15000 ದಿಂದ ಹಿಡಿದು ರೂ. 1 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬೇಕೇ..? ಹಾಗಿದ್ದರೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಲೇಬೇಕು ನಿಮಗಂತಲೇ ಈ ಕೆಳಗಡೆ ಏಕೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಹಾಗೆ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬ ಮಾಹಿತಿಯನ್ನು ನೀಡಲಾಗಿದೆ ತಪ್ಪದೆ ಗಮನಿಸಿ.
ನೋಡಿ ನೀವು ಕೂಡ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿನಗೆ ಪ್ರಮುಖವಾದ ಲೇಖನದ ಒಂದು ಅಂಶವನ್ನು ತಿಳಿಸುತ್ತೇನೆ ನೋಡಿ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇಲ್ಲಿ ನಿಮಗೆ ನಿಮ್ಮ ಸಿಬಿಲ್ ಸ್ಕೋರ್ ಸರಿಯಾಗಿ ಇರಬೇಕು ಅಂದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಗೆ ಇರಬೇಕಾಗುತ್ತದೆ ಈ ಒಂದು ವಿಷಯದಲ್ಲಿ ಮಾತ್ರ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತೆ ಎಷ್ಟು ನಿಮ್ಮ ಸಿಬಿಲ್ ಸ್ಕೋರ್ ಜಾಸ್ತಿ ಇರುತ್ತೋ ಅಷ್ಟು ನಿಮಗೆ ಲೋನ್ ಜಾಸ್ತಿ ಸಿಗುತ್ತೆ.
ಹಾಗೆ ಇನ್ನೊಂದು ಈ ಒಂದು ಲೋನ್ ಬಗ್ಗೆ ತಿಳಿಸುವುದಾದರೆ ಇಲ್ಲಿ ನಿಮಗೆ ಬ್ಯಾಂಕ್ ನ ಹಾಗೆ ಹತ್ತರಿಂದ ಹದಿನೈದು ದಿನ ಅಥವಾ 20 ದಿನ ಅಥವಾ ಒಂದು ತಿಂಗಳವರೆಗೆ ಕಾಣಿಸುವುದಿಲ್ಲ ಹಾಗೆ ನೀವು ನಿಮ್ಮ ಮೊಬೈಲ್ ಮೂಲಕವೇ ನೀವು ಕೂತ ಜಗದಲ್ಲಿಯೇ ನಿಮ್ಮ ಮನೆಯ ಮೂಲಕವೇ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ನೀವು ಬ್ಯಾಂಕಿಗೆ ಹೋಗಿ ಲೋನ್ ಪಡೆದುಕೊಳ್ಳಬೇಕು ಎಂದರೆ ಸಾಕು, ನಿಮಗೆ ಬ್ಯಾಂಕ್ನಿಂದ ಮನೆಗೆ ಮನೆಯಿಂದ ಬ್ಯಾಂಕಿಗೆ ಅಲೆದು ಅಳಿತು ಸುಸ್ತು ಮಾಡುತ್ತಾರೆ ಅಷ್ಟೇ ಅಲ್ಲದೆ ಹಲವಾರು ದಾಖಲೆಗಳನ್ನು ಕೇಳುತ್ತಾರೆ ಇನ್ನು ಮುಖ್ಯವಾಗಿ ಕಾಗದ ಪತ್ರಗಳನ್ನು ಕೇಳುತ್ತಾರೆ ಅಡವಾಗಿ ಇಟ್ಟುಕೊಳ್ಳಲು ಇಲ್ಲಿ ಹೀಗಲ್ಲ ನಿಮಗೆ ನೇರವಾಗಿ ಹೇಳುತ್ತಾರೆ ಲೋನ್ ಸಿಗುತ್ತಾ ಅಥವಾ ಇಲ್ಲ ಎಂಬುದನ್ನ 24 ಗಂಟೆಯ ಒಳಗಾಗಿ ತಿಳಿಸುತ್ತಾರೆ.
Table of Contents
ಗೂಗಲ್ ಪೇ ಮೂಲಕ ಸಾಲ ತೆಗೆದುಕೊಂಡರೆ ಆಗುವ ಪ್ರಯೋಜನಗಳೇನು..? ( Google pay loan )
ನಿಮಗೂ ಸಹ ಈ ಮೇಲೆ ತಿಳಿಸಿರುವ ಹಾಗೆ ನಾವು ಗೂಗಲ್ ಪೇ ಮೂಲಕ ಸಾಲ ತೆಗೆದುಕೊಂಡರೆ ಆಗುವಂತಹ ಪ್ರಯೋಜನಗಳೇನು ಎಂಬ ಪ್ರಶ್ನೆ ಮೂಡಿರುತ್ತೆ ಸಹಜವಾಗಿಯೇ ಹೌದಲ್ಲವೇ ನಿಮಗಂತಲೇ ಈ ಕೆಳಗಡೆ ನಾವು ಗೂಗಲ್ ಪೇ ಮೂಲಕ ಸಾಲ ತೆಗೆದುಕೊಂಡರೆ ಆಗುವಂತೆ ಪ್ರಯೋಜನಗಳೇನು ಇದರ ಕುರಿತಾಗಿ ಮಾಹಿತಿಯನ್ನು ಒದಗಿಸಲಾಗಿದೆ ಬನ್ನಿ ತಿಳಿದುಕೊಂಡು ಬರೋಣ.
ಮೊಟ್ಟೆ ಮೊದಲನೆಯದಾಗಿ ನಿಮಗೆಲ್ಲ ತಿಳಿಸುವುದಾದರೆ ಗೂಗಲ್ ಪೇ ಮೂಲಕ ಸಾಲ ಪಡೆದುಕೊಳ್ಳುವುದು ಬಹಳ ಸುಲಭ ಹಾಗೆ ನಿಮಗೆ ಬಹಳ ದಿನಗಳ ಕಾಲ ಕಾಡಿಸುವುದಿಲ್ಲ ಬ್ಯಾಂಕ್ ನ ಹಾಗೆ ಹಾಗೆ ಕಾಗದಪತ್ರಗಳನ್ನು ಕೂಡ ಹಿಡಿಸುವುದಿಲ್ಲ ಅಡವಾಗಿ ಇಲ್ಲಿ ನಿಮಗೆ ನೇರವಾಗಿ ಹೇಳುತ್ತಾರೆ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವೇ ಎಂದು ತಿಳಿಸುತ್ತಾರೆ ಮೆಸೇಜ್ ಮೂಲಕ.
ಇಲ್ಲದೆ ನೀವು ನಿಮ್ಮ ಮನೆಯ ಮೂಲಕವೇ ಅಥವಾ ನಿಮ್ಮ ಹತ್ತಿರ ಫೋನ್ ಇದ್ದರೆ ಸಾಕು ನಿಮ್ಮ ಫೋನಿನ ಮೂಲಕವೇ ನೀವು ಗೂಗಲ್ ಪೇ ಮೂಲಕ ಅರ್ಜಿ ಸಲ್ಲಿಸಬಹುದು ಲೋನ್ ಪಡೆದುಕೊಳ್ಳಬಹುದು ಇದೊಂದು ಸೌಕರ್ಯ ಎಂದು ಹೇಳಬಹುದು.
ಇನ್ನು ಎರಡನೇದಾಗಿ ನಿಮಗೆಲ್ಲಾ ತಿಳಿಸುವುದಾದರೆ ನೋಡಿ ನೀವು ಗೂಗಲ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಮುಂದಾದರೆ ಬಹಳ ಸುಲಭ ಪ್ರೊಸೆಸ್ ಆಗಿರುತ್ತೆ ಸಾಲ ಪಡೆದುಕೊಳ್ಳಲು ಬೇರೆ ಬೇರೆ ಬ್ಯಾಂಕ್ ತರಹ ನಿಮಗಿಲ್ಲಿ ಕಾಡಿಸುವುದಿಲ್ಲ ಅಂದರೆ ಹತ್ತು ದಿನಗಳವರೆಗೆ ಅಥವಾ ಒಂದು ತಿಂಗಳವರೆಗೆ ಸಿಗುತ್ತೆ ಎಂದು ಬ್ಯಾಂಕ್ ನ ಹಾಗೆ ಲೇಟ್ ಮಾಡುವುದಿಲ್ಲ ಏನೇ ಇದ್ದರೂ 24 ಗಂಟೆಯ ಒಳಗಾಗಿ ನಿಮಗೆ ಮೆಸೇಜ್ ಮೂಲಕ ತಿಳಿಸುತ್ತಾರೆ.
ಹೇಗೆಂದರೆ ನಿಮಗೆ ಎಷ್ಟು ಹಣ ಅಂದರೆ ನಿಮಗೆ ಎಷ್ಟು ಸಾಲ ಬೇಕೆಂದು ನಮೂದಿಸಿದ್ದೀರೋ ಅಷ್ಟು ಸಾಲ ಬರುತ್ತೆ ನೀವು ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ ಅಥವಾ ಅರ್ಹರು ಆಗಿಲ್ಲಾ ಎಂದಾದರೆ ನಿಮಗೆ 24 ಗಂಟೆಯ ಒಳಗಾಗಿ ನಿಮಗೆ ಲೋನ್ ಸಿಗುವುದಿಲ್ಲ ಎಂಬ ಮೆಸೇಜ್ ಬರುತ್ತೆ ಈ ಗೂಗಲ್ ಪೇ ಮೂಲಕ.
ನೋಡದಾಗಿ ಪ್ರಮುಖವಾಗಿ ತಿಳಿಸುವುದಾದರೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಗೆ ಇರಬೇಕಾಗುತ್ತೆ ನಿಮ್ಮ ಸಿಬಿಲ್ ಸ್ಕೋರ್ ಎಷ್ಟು ಹೆಚ್ಚಿಗೆ ಇರುತ್ತೋ ಅಷ್ಟು ಲೋನ್ ಹೆಚ್ಚಿಗೆ ಸಿಗುತ್ತೆ.
ನೀವು ಮೊದಲ ಬಾರಿಗೆ ಈ ಸಿಬಿಲ್ ಸ್ಕೋರ್ ಎಂಬ ಮಾಹಿತಿ ಕೇಳುವಂತಿದ್ದರೆ ಅಥವಾ ಇದರ ಬಗ್ಗೆ ಅರ್ಥವಾಗದಿದ್ದರೆ ಅರ್ಥ ಮಾಡಿಸುತ್ತೇನೆ ನೋಡಿ ಇದೊಂದು ಲೋನ್ ಪಡೆದುಕೊಳ್ಳಲು ಮೂಲ ಆಗಿರುತ್ತೆ ನೀವು ಈ ಮೊದಲು ಬೇರೆ ಬ್ಯಾಂಕ್ ನನ್ನಾಗಲಿ ಅಥವಾ ಬೇರೆ ಪ್ಲಾಟ್ಫಾರಂ ಗಳಾಗಲಿ ಸಾಲ ಪಡೆದುಕೊಂಡರೆ ಸರಿಯಾಗಿ ಸಾಲ ಕಟ್ಟಿದ್ದಾರೆ ನಿಮ್ಮ ಸಿವಿಲ್ ಸ್ಕೋರ್ ಗ್ರೀನ್ ನಲ್ಲಿ ಇರುತ್ತೆ ಒಂದು ವೇಳೆ ರೆಡ್ನಲ್ಲಿ ಇದ್ದರೆ ನಿಮಗೆ ಸಾಲ ಸಿಗುವುದಿಲ್ಲ ಹೀಗಾಗಿ ಬಳಕೆದಾರರಿಗೆ ಸಿಬಿಲ್ ಸ್ಕೋರ್ ಬಳಸುತ್ತಾರೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಸ್ಕೋರ್ 720ರಿಂದ 750 ಇರಬೇಕಾಗುತ್ತೆ.
ಒಂದು ವೇಳೆ ನೀವು ಮೊದಲ ಬಾರಿಗೆ ಸಿಬಿಲ್ ಸ್ಕೋರ್ ಎಂಬ ಮಾಹಿತಿಯನ್ನು ಕೇಳುವಂತಿದ್ದರೆ ಹಾಗೆ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನಿಮಗಂತಲೇ ಈ ಕೆಳಗಡೆ ಹೇಗೆ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕೆಂದು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡುವುದು..?
ನೋಡಿ ಈ ಒಂದು ಲೇಖನದಲ್ಲಿ ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು ಎಂದು ತಿಳಿಸುವುದಾದರೆ ಈ ಒಂದು ಲೇಖನ ಬಹಳ ಉದ್ದವಾಗಿದೆ ನಿಮಗೂ ಕೂಡ ಓದಲು ಇಂಡಸ್ಟ್ ಆಗುವುದಿಲ್ಲ ಹೀಗಾಗಿ ನೀವು ತಪ್ಪದೆ ನಿಮ್ಮ ಮೊಬೈಲ್ ನಲ್ಲಿರುವ ಯೌಟ್ಯೂಬ್ ಆಪ್ ಓಪನ್ ಮಾಡಿ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ಕನ್ನಡದಲ್ಲಿ ಈ ರೀತಿ.
ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು..? ಈ ರೀತಿ ನೀವು ಸರ್ಚ್ ಮಾಡಿದ್ದೆಯಾದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಲೈವ್ ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದು ವಿಡಿಯೋ ನೋಡಿಕೊಂಡು.
ಗೂಗಲ್ ಪೇ ಇಂದ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳೇನು..?
ಹಾಗಾದರೆ ಈ ಮೇಲ್ಗಡೆ ಸಿಬಿಲ್ ಸ್ಕೋರ್ ಮಾಹಿತಿ ತಿಳಿದುಕೊಂಡರೆ ಈಗ ನಾವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವಂತಹ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಮೊದಲು ನಿಮಗೆಲ್ಲಾ ತಿಳಿಸುವುದಾದರೆ ನೋಡಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಅಥವಾ ಬಯಸುವಂತಿದ್ದರೆ ನಿಮಗೆ ಕನಿಷ್ಠ ಇಂತಿಷ್ಟು ವಯಸ್ಸು ಅಂತ ಇರಬೇಕು ಹೀಗಾಗಿ ಇವರಿಗಿಂತಲೇ ಗೂಗಲ್ ಪೇ ನವರು ಒಂದು ವಯಸ್ಸನ್ನ ನಿಗದಿ ಮಾಡಿದ್ದಾರೆ ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 57 ವರ್ಷದ ಒಳಗಡೆ ಇರಬೇಕಾಗುತ್ತೆ ಇಂತಹ ವ್ಯಕ್ತಿಗಳು ಮಾತ್ರ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಹರು.
- ನೀವು ಅರ್ಜಿ ಸಲ್ಲಿಸಲು ಬಯಸಿದರೆ ನೀವು ನಮ್ಮ ಭಾರತೀಯ ಪ್ರಜೆಯಾಗಿರಬೇಕಾಗುತ್ತದೆ.
- ಇನ್ನೊಂದು ಬಹು ಮುಖ್ಯವಾದ ಸಂಗತಿ ಏನೆಂದರೆ, ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಸಿವಿಲ್ ಸ್ಕೋರ್ 720ರಿಂದ ಹಿಡಿದು 750 ಇರಬೇಕಾಗುತ್ತೆ ಇಂಥವರು ಮಾತ್ರ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಹರು ಆಗಿರುತ್ತಾರೆ. ಇದೊಂದು ಬಹಳ ಮುಖ್ಯವಾದ ಸಂಗತಿ.
- ಇಷ್ಟೇ ಅಲ್ಲದೆ ನೀವು ಪ್ರತಿ ತಿಂಗಳು ಎಷ್ಟು ಹಣ ಸಂಪಾದಿಸುತ್ತೀರಿ ಹಾಗೆ ಆದಾಯದ ಮೂಲ ಏನು ಎಂಬುದನ್ನು ಪಡೆದುಕೊಳ್ಳುವಾಗ ತಿಳಿಸಬೇಕಾಗುತ್ತದೆ.
ಈ ಮೇಲೆ ತಿಳಿಸಿರುವ ಹಾಗೆ ನೀವು ಪ್ರತಿಯೊಂದು ಅರ್ಹತೆಗಳನ್ನು ಹೊಂದಿದ್ದೆಯಾದಲ್ಲಿ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬಹುದು.
ಈ ಮೇಲೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೀರಿ. ಈಗ ನಾವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗಾಗಿ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.
ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?
ಈ ಕೆಳಗಡೆ ನಿಮಗಂತೆಲೇ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ತಪ್ಪದೇ ಗಮನಿಸಿ.
- ಮೊದಲು ಪ್ಯಾನ್ ಕಾರ್ಡ್
- ಎರಡನೇದಾಗಿ ಆಧಾರ್ ಕಾರ್ಡ್
- ಮೂರನೇದಾಗಿ ಬ್ಯಾಂಕ್ ಹೇಳಿಕೆ
ಈ ಮೇಲೆ ತಿಳಿಸಿರುವ ಹಾಗೆ ಈ ಮೂರು ಪ್ರಮುಖ ದಾಖಲೆಗಳನ್ನು ನೀವು ಹೊಂದಿರಬೇಕಾಗುತ್ತದೆ. ಇಷ್ಟೇ ಅಲ್ಲದೆ ನೀವು ಗೂಗಲ್ ಪೇ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಅಲ್ಲಿ ಇನ್ನೂ ಹಲವಾರು ರೀತಿಯ ದಾಖಲೆಗಳನ್ನು ಕೇಳಿದ್ದೆ ಆದಲ್ಲಿ ನೀವು ತಪ್ಪದೆ ದಾಖಲೆಗಳನ್ನು ಒದಗಿಸಬೇಕು.
ಇಲ್ಲಿ ನೀವು ಪ್ರತಿಯೊಂದು ದಾಖಲೆಗಳನ್ನು ಒರಿಜಿನಲ್ ನೀಡಬೇಕಾಗುತ್ತದೆ ಒಂದು ವೇಳೆ ನೀವು ಡುಬ್ಲಿಕೇಟ್ ದಾಖಲೆಗಳು ನೀಡಿದೆ ಆದಲ್ಲಿ ಸ್ವಲ್ಪ ಪ್ರಾಬ್ಲಮ್ ಆಗುತ್ತೆ ಹೀಗಾಗಿ ದಾಖಲೆಗಳನ್ನು ನೀಡುವ ಮುನ್ನ ಎಚ್ಚರಿಕೆಯಿಂದ ಸರಿಯಾದ ದಾಖಲೆಗಳನ್ನು ನೀಡಿ.
ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ..?
ಈ ಮೇಲ್ಗಡೆ ನಾವು ಈಗ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಈಗ ನಾವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಮೊದಲು ತಿಳಿಸುವುದಾದರೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ಗೂಗಲ್ ಆಪ್ ಬಳಸುತ್ತಿರಬೇಕು.
- ಬಳಸದಿದ್ದರೆ ಪ್ಲೇ ಸ್ಟೋರ್ ಮೂಲಕ ಗೂಗಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಹೇಗೆ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕು. ಎಂದು ಅರ್ಥವಾಗುತ್ತಿದ್ದರೆ ಯೂಟ್ಯೂಬ್ ನಲ್ಲಿ ಕನ್ನಡದಲ್ಲಿ ಸರ್ಚ್ ಮಾಡಿ ಗೂಗಲ್ ಪೇ ಅಕೌಂಟ್ ಹೇಗೆ ಕ್ರಿಯೇಟ್ ಮಾಡಬೇಕು ಈ ರೀತಿ ಸರ್ಚ್ ಮಾಡಿದ್ದೆಯಾದಲ್ಲಿ ಹಲವಾರು ವಿಡಿಯೋಗಳು ಬರುತ್ತೆ ಇದನ್ನ ನೋಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬಹುದು.
- ನಂತರ ಆಪ್ ಓಪನ್ ಮಾಡಿ ಈ ಮೇಲೆ ತಿಳಿಸಿರುವ ಹಾಗೆ ಅಕೌಂಟ್ ಕ್ರಿಯೇಟ್ ಆದ ನಂತರ ಇಲ್ಲಿ ನಿಮಗೆ ಒಂದು ಸಾಲದ ಸೆಕ್ಷನ್ಸ್ ಸಿಗುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ಹಲವಾರು ಕಂಪನಿಗಳು ಕೋರುತ್ತೆ ಉದಾಹರಣೆಗೆ ತಿಳಿಸುವುದಾದರೆ Bajaj financial, money view personal loan app, ಈ ರೀತಿ ಹಲವಾರು ಕಂಪನಿಗಳು ಇರುತ್ತೆ ಇಲ್ಲಿ ನಿಮಗೆ ಇಲ್ಲಿ ಯಾವುದಾದರೂ ಒಂದು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮಗಿಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀಡಬೇಕು ನೀಡಿದ ನಂತರ ಎಷ್ಟು ಹಣ ಬೇಕೆಂದು ತಪ್ಪದೆ ನಮೂದಿಸಬೇಕು.
- ಸಬ್ಮಿಟ್ ಮಾಡುವ ಮುನ್ನ ನಾನು ಸರಿಯಾದ ದಾಖಲೆಗಳನ್ನು ನೀಡಿದ್ದೇನೆ ಇಲ್ಲವೇ ಎಂದು ಗಮನಿಸಿ. ನಂತರವೇ ಸಬ್ಮಿಟ್ ಮಾಡಿ.
- 24 ಗಂಟೆ ಒಳಗಾಗಿ ನಿಮಗೆ ಸಾಲ ಸಿಗುತ್ತಾ ಅಥವಾ ಇಲ್ಲವೇ ಎಂಬ ಮಾಹಿತಿ ದೊರೆಯುತ್ತೆ. ಸಾಲ ಸಿಗುತ್ತೆ ಎಂದಾದರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುತ್ತೆ ಸಿಗುವುದಿಲ್ಲ ಎಂದಾದರೆ ಹಣ ಬರೋದಿಲ್ಲ ಹಾಗೆ ಮೆಸೇಜ್ ಕೂಡ ಮಾಡುತ್ತಾರೆ.
- ನೀವು ಪಡೆದುಕೊಂಡಿರುವಂತಹ ಸಾಲಕ್ಕೆ ತಿಂಗಳ ತಿಂಗಳ ಬಡ್ಡಿ ಹಣ ನೀಡಬೇಕಾಗುತ್ತದೆ ಹಾಗೆ ಹಣ ಕೂಡ ಪಾವತಿಸಬೇಕು.
ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೂಲಕ ಲೋನ್ ತೆಗೆದುಕೊಳ್ಳಿ.
ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆಲ್ಲರಿಗೂ ಧನ್ಯವಾದಗಳು.
FAQ
ಗೂಗಲ್ ಪೇ ಮೂಲಕ ಲೋನ್ ಸಿಗುತ್ತಾ..?
ಹೌದು ಸಿಗುತ್ತೆ.
ಸಿಬಿಲ್ ಸ್ಕೋರ್ ಎಷ್ಟಿರಬೇಕು..?
720 ರಿಂದ 750