Google pay loan

Google Pay Loan: ಗೂಗಲ್ ಪೇ ಮೂಲಕ 5 ನಿಮಿಷದಲ್ಲಿ 2 ಲಕ್ಷಗಳ ವರೆಗೆ ಸಾಲ ಪಡೆದುಕೊಳ್ಳಿ.! ಈ ಕೂಡಲೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಗೂಗಲ್ ಪೇ ಮೂಲಕ ಕೇವಲ ಐದು ನಿಮಿಷದಲ್ಲಿ ನಾವು ಲಕ್ಷಗಟ್ಟಲೆ ಲೋನ್ ಪಡೆದುಕೊಳ್ಳಬಹುದು. 

ಹೌದು ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕು ಅಥವಾ ನಿಮಗೆ ಲೋನಿನ ಅವಶ್ಯಕತೆ ಇದೆಯೇ..? ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಹೀಗಾಗಿ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಗೂಗಲ್ ಪೇ ಲೋನ್ ಕುರಿತಾಗಿ ಸಂಪೂರ್ಣ ವಿವರವನ್ನು ತಿಳಿಸಲಾಗಿದೆ. 

ನೀವು ಕೂಡ ಲೋನ್ ಪಡೆದುಕೊಳ್ಳಲು ಮುಂದಾದರೆ ನೋಡಿ ನಿಮಗೆ ಎಚ್ಚರಿಕೆಯನ್ನು ನೀಡುತ್ತೇನೆ. ಈ ಒಂದು ಲೇಖನ ಕೇವಲ ಮಾಹಿತಿಯಗೋಸ್ಕರ ತಿಳಿಸಲಾಗಿದೆ ನೀವು ಲೋನ್ ಪಡೆದುಕೊಳ್ಳಬೇಕಾಗಿದ್ದರೆ ನೀವು ನಿಮ್ಮ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಬೇಕು ಹಾಗೇನು ಈ ಒಂದು ಫ್ರಾಡ್ ಆಪ್ ಅಂತ ಅಂದುಕೊಳ್ಳಬೇಡಿ ಇದೊಂದು ಗೂಗಲ್ನ ಆಪ್ ಆಗಿದೆ ನಿನಗೆ ಎಷ್ಟು ಬೇಕೋ ಅಷ್ಟು ಲಕ್ಷಗಳ ಸಾಲ ಪಡೆದುಕೊಳ್ಳಬಹುದು ಸಾಲ ಪಡೆದುಕೊಳ್ಳುವುದು ನಿಮ್ಮ ರಿಸ್ಕ್ ಮೇಲೆ ಬಿಟ್ಟಿರೋದು ಎಂಬ ಮಾಹಿತಿಯನ್ನು ತಿಳಿಸಿದ್ದೇವೆ ಅಷ್ಟೇ. 

Google pay loan
Google pay loan

ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಅರ್ಹತೆಗಳು ಏನು..?

  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಪ್ರಜೆ ನಮ್ಮ ಭಾರತೀಯನಾಗಿರಬೇಕು. 
  • ನಿಮ್ಮ ವಯಸ್ಸು ಕನಿಷ್ಠ 21 ವರ್ಷದಿಂದ ಹಿಡಿದು ಗರಿಷ್ಠ 57 ವರ್ಷದ ಒಳಗಡೆ ಇರಬೇಕಾಗುತ್ತದೆ. 
  • ಇಲ್ಲಿ ಗಮನಿಸಿ ನಿಮ್ಮ ಸಿಬಿಲ್ ಸ್ಕೋರ್ 600 ಕ್ಕಿಂತ ಜಾಸ್ತಿ ಇರಬೇಕು ಇಂಥವರಿಗೆ ಮಾತ್ರ ಲೌನ್ ಸಿಗುತ್ತೆ. 
  • ನಿಮ್ಮ ಆದಾಯ ಮೂಲಗಳನ್ನು ತಿಳಿಸಬೇಕು ಲೋನ್ ಪಡೆದುಕೊಳ್ಳುವಾಗ. 

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?

  • ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಹೇಳಿಕೆ 
  • ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರುವುದು 
  • ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋ 

ಸಿಬಿಲ್ ಸ್ಕೋರ್ ಸರಿಯಾಗಿ ಇರಬೇಕು..!

ನೋಡಿ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಗೂಗಲ್ ನವರು ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೆ ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚು ಇದ್ದರೆ ನಿಮಗೆ ಕಡಿಮೆ ಸಾಲ ಸಿಗುತ್ತೆ. 

ಹಾಗಾದ್ರೆ ಗೂಗಲ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು..?

  • ಮೊದಲನೆಯದಾಗಿ ನೀವು ಗೂಗಲ್ ಪೇ ಆಪ್ ಬಳಸುತ್ತಿರಬೇಕು. 
  • ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
  • ನಂತರ ಆಪ್ ಓಪನ್ ಮಾಡಿ.
  • ಇಲ್ಲಿ ಕೆಳಗಡೆ ನಿಮಗೊಂದು ಪರ್ಸನಲ್ ಲೋನ್ ಎಂಬ ಒಂದು ಆಪ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಇಲ್ಲಿ ಹಲವಾರು ಕಂಪನಿಗಳು ಇರುತ್ತೆ ಈ ಎಲ್ಲ ಕಂಪನಿಗಳು ಲೋನ್ ನೀಡುವ ಕಂಪನಿಗಳಾಗಿರುತ್ತವೆ, ನಿಮಗೆ ಯಾವುದಾದರೂ ಒಂದು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. 
  • ನಂತರ ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ಒದಗಿಸಬೇಕು ಕೊನೆಗೆ ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ದಾಖಲೆ ನಾನು ಸರಿಯಾಗಿ ನೀಡಿದ್ದೇನೆ ಎಂದು ಗಮನಿಸಿ ಸಬ್ಮಿಟ್ ಮಾಡಿ.
  • ಕೊನೆದಾಗಿ 24 ಗಂಟೆ ಒಳಗಾಗಿ ನೀವು ಎಷ್ಟು ಲೋನ್ ಪಡೆದುಕೊಳ್ಳಬೇಕು ಎಂದು ನಮೂದಿಸಿದ್ದೀರೋ ಅಷ್ಟು ಲೋನ್ ನಿಮ್ಮ ಕಾಲಿಗೆ ಬರುತ್ತೆ ಇಲ್ಲದಿದ್ದರೆ ಮೆಸೇಜ್ ಹಾಕುತ್ತಾರೆ ಬರುವುದಿಲ್ಲ ಅಂತ ಕೇವಲ 24 ಗಂಟೆ ಒಳಗಾಗಿ. 

ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಬೇಕು ನಾವು ಯಾರು ಅರ್ಹರಲ್ಲ. 

Admin

Leave a Reply

Your email address will not be published. Required fields are marked *