ಸರ್ಕಾರದ ಮತ್ತೊಂದು ಹೊಸ ಗ್ಯಾರಂಟಿ..! ಸಿಗಲಿದೆ ಉಚಿತ ಹೊಲಿಗೆ ಯಂತ್ರ..! ಇಂದೆ ಅರ್ಜಿ ಸಲ್ಲಿಸಿ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಈಗ ಸರ್ಕಾರ ಮತ್ತೊಂದು ಹೊಸ ಗ್ಯಾರಂಟಿ ನೀಡಿದೆ ಹೌದು ಇದೀಗ ನಮ್ಮ ಕರ್ನಾಟಕ ಸರ್ಕಾರವೇ ಮತ್ತೊಂದು ಹೊಸ ಗ್ಯಾರಂಟಿ ಜಾರಿಗೆ ಮಾಡಿದೆ ಅದು ಬೇರೆ ಯಾವುದೇ ಅಲ್ಲ ಅದೇ ಉಚಿತ ಹೊಲಿಗೆ ಯಂತ್ರ ಯೋಜನೆ.
ಹೌದು ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ನಮ್ಮ ಎಲ್ಲ ಕರ್ನಾಟಕದ ಜನತೆಗಳು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು ಹೌದು ಒಂದು ವೇಳೆ ನೀವು ಕೂಡ ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಬೇಕಾ..? ಬನ್ನಿ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಿಂತಲೂ ಇದೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನವಿಟ್ಟು ಈ ಒಂದು ಲೇಖನವನ್ನ ಕೊನೆವರೆಗೂ ಓದಿ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸರಕಾರದ ಯಾವುದೇ ಒಂದು ಉಚಿತ ಯೋಜನೆಯನ್ನ ಪಡೆಯಲು ಮುಂದಾದರೆ ಯಾವೆಲ್ಲ ಪ್ರಶ್ನೆಗಳು ಉಂಟಾಗುತ್ತವೆ ಎಂಬ ಸಹಜವಾದ ಪ್ರಶ್ನೆಯು ಸಹ ನಿಮಗೆ ಮೂಡಿರುತ್ತೆ ಹೌದಲ್ಲವೇ ನಿಮ್ಮೆಲ್ಲ ಈ ಸಹಜವಾದ ಪ್ರಶ್ನೆಗಳಿಗೆ ನಿಮಗಂತಲೇ ಇದೆ ಈ ಕೆಳಗಡೆ ಉತ್ತರ ಹಾಗೆ ನೀವು ಈ ಒಂದು ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಬಹುದು.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ..? ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಯಾವಾಗ..?
ಈ ರೀತಿ ಈ ಮೇಲೆ ತಿಳಿಸಿರುವ ಹಾಗೆ 10 ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇನೆ ಇವಂದು ಲೇಖನವನ್ನ ಕೊನೆಯವರೆಗೂ ಓದಿ ನಿಮಗಂತಲೇ ಇದೆ ಇಂದಿನ ಲೇಖನ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಬೇಡಿ ಪೂರ್ಣವಾಗಿ ಓದಿ ನಂತರವೇ ನೀವೊಂದು ಉಚಿತ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿ.
ಪ್ರಸ್ತುತ ಯೊಂದು ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಿರುವ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಲು ಸರ್ಕಾರ ನೀಡಲು ಮುಂದಾಗಿದೆ ಹಾಗೆ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಸರ್ಕಾರದವರು ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ನೀವೆಲ್ಲರೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೆ ಈ ಒಂದು ಯೋಜನೆಯ ಲಾಭ ಕೂಡ ಪಡೆದುಕೊಳ್ಳಬಹುದು.
ನೀವು ಅರ್ಜಿ ಸಲ್ಲಿಸಲು ಬಯಸಿದ್ದೆ ಯಾದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಮೊದಲು ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಈಗ ಅರ್ಜಿ ಕಾರ್ಯ ಕೂಡ ಪ್ರಾರಂಭವಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಪ್ರತಿಯೊಂದು ದಾಖಲೆಗಳೊಂದಿಗೆ ಈ ಕೆಳಗಡೆ ತಿಳಿಸಲಾಗಿದೆ ಯಾವೆಲ್ಲ ಅರ್ಹತೆಗಳು ಇರುತ್ತೆ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಈ ಕೆಳಗಡೆ ತಿಳಿಸಿರುವ ಹಾಗೆ ನೀವು ದಾಖಲೆಗಳನ್ನು ಸರಿ ಮಾಡಿಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಬಹುದು ಪ್ರಸ್ತುತ ಈ ಒಂದು ಯೋಜನೆ ಪ್ರಾರಂಭ ಮಾಡಿದ್ದು ಕರ್ನಾಟಕ ಸರ್ಕಾರ.
ಉಚಿತ ಹೊಲಿಗೆ ಯಂತ್ರ ಯೋಜನೆ 2024 ಕರ್ನಾಟಕ:
ಇದೀಗ ಕರ್ನಾಟಕ ಸರ್ಕಾರ ಉಚಿತ ಹೊಲಿಗೆ ಯಂತ್ರ ಯೋಜನೆ ಪ್ರಾರಂಭ ಮಾಡಿದೆ ಈಗ ನಾವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅಗತ್ಯ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಈ ಕೆಳಗಡೆ ಅಗತ್ಯ ದಾಖಲೆಗಳ ಬಗ್ಗೆ ವಿವರಣೆಯನ್ನು ಒದಗಿಸಲಾಗಿದೆ ತಪ್ಪದೆ ಗಮನಿಸಿ ನಂತರವೇ ಅರ್ಜಿ ಸಲ್ಲಿಸಲು ಮುಂದಾಗಿ.
- ಅರ್ಜಿ ಸಲ್ಲಿಸಲು ಬಯಸಿದರೆ ಅಭ್ಯರ್ಥಿಯ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಯ ಜನ್ಮ ದಿನಾಂಕ ನಮೂದಿಸಿರುವಂತಹ ದಾಖಲೆ ಬೇಕಾಗಿರುತ್ತೆ ಉದಾಹರಣೆಗೆ ತಿಳಿಸುವುದಾದರೆ ವರ್ಗಾವಣೆ ಪ್ರಮಾಣ ಪತ್ರ ಅಥವಾ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ಇನ್ನಿತರ ಪ್ರಮಾಣ ಪತ್ರಗಳು ಬೇಕಾಗುತ್ತೆ.
- ವಿದ್ಯಾರ್ಹತೆ ಪ್ರಮಾಣ ಪತ್ರ ಬೇಕಾಗುತ್ತದೆ ಅಂದರೆ ಅಂಕಪಟ್ಟಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
- ಪಡಿತರ ಚೀಟಿ ಬೇಕಾಗುತ್ತೆ
- ಅರ್ಜಿ ಸಲ್ಲಿಸಲು ಬಯಸುವುದಾದರೆ ಆಯಾ ಗ್ರಾಮ ಪಂಚಾಯಿತಿಯ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ನೀವು ಟೈಲರಿಂಗ್ ವೃತ್ತಿ ಮಾಡುತ್ತಿದ್ದೀರಿ ಎಂಬ ದೃಡೀಕರಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ.
- ಒಂದು ವೇಳೆ ನಿಮ್ಮ ಮನೆಯಲ್ಲಿ ಸರ್ಕಾರಿ ನಗುರು ಇದ್ದರೆ ಅಥವಾ ನೀವು ಅವರಿಂದ ಅವಲಂಬಿತರಾಗಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಈ ಮೇಲೆ ತಿಳಿಸಿರುವ ಹಾಗೆ ನೀವು ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ ಇನ್ನೊಂದನ್ನ ಗಮನಿಸಿ ನೀವು ಅರ್ಜಿ ಸಲ್ಲಿಸಲು ಬಯಸುವುದಾದರೆ ನಿಮ್ಮ ಮನೆಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಹೋಗುತ್ತಿರಬಾರದು ಅಥವಾ ಅವರಿಂದ ನೀವು ಅವಲಂಬಿತರಾಗಿರಬಾರದು.
ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ:
ಒಂದು ವೇಳೆ ನೀವು ಕುಶಲಕರ್ಮಿಗಳಾಗಿದ್ದಲ್ಲಿ ನಿಮಗೂ ಕೂಡ ಉಚಿತವಾಗಿ ಹೊಲಿಗೆ ಯಂತ್ರ ಸಿಗುತ್ತೆ, ನಿಮಗೆ ಅರ್ಜಿ ಸಲ್ಲಿಸಲು ಬೇಕಾದರೆ ಪ್ರಮುಖವಾದ ದಾಖಲೆಗಳ ಬಗ್ಗೆ ಮಾಹಿತಿ ಇರಬೇಕಾಗುತ್ತದೆ ಹೀಗಾಗಿ ನಿಮಗಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸಲು ಯಾವೆಲ್ಲ ಪ್ರಮುಖ ದಾಖಲೆಗಳು ಬೇಕಾಗುತ್ತೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
- ರೇಷನ್ ಕಾರ್ಡ್
- ಸ್ವಯಂ ದೃಢೀಕರಿಸಿದ ಪಾಸ್ವರ್ಡ್ ಗಾತ್ರದ ಫೋಟೋ ಹಾಗೂ ಪತ್ರ.
- ಜಾತಿ ಆದಾಯ ಪ್ರಮಾಣ ಪತ್ರ
- ಗ್ರಾಮ ಪಂಚಾಯಿತಿಯಲ್ಲಿ ದೃಢೀಕರಿಸಿದ ಪ್ರಮಾಣ ಪತ್ರ ಬೇಕಾಗುತ್ತದೆ.
- ವೋಟರ್ ಐಡಿ ಬೇಕಾಗುತ್ತೆ ಅಂದರೆ ಮತದಾರರ ಗುರುತಿನ ಚೀಟಿ.
- ಒಂದು ವೇಳೆ ನೀವು ಮರ ಕೆಲಸ ಮಾಡುವಂತಿದ್ದರೆ ಅಥವಾ ದೋಬಿ ಅಥವಾ ಇತ್ಯಾದಿ ಕಸುವಿನ ಕೆಲಸ ಅಥವಾ ಕುಶಲಕರ್ಮಿಯಾಗಿದ್ದಲ್ಲಿ ನೀವು ಆಯಾ ಗ್ರಾಮ ಪಂಚಾಯಿತಿಗೆ ಹೋಗಿ ಅಥವಾ ಕಾರ್ಮಿಕ ಇಲಾಖೆಯಿಂದ ನಾವು ಇಂತಹ ಕೆಲಸ ಮಾಡುತಿದ್ದೇವೆ ಎಂದು ಅವರಿಗೆ ಮಾಹಿತಿ ನೀಡಿ ದೃಢೀಕರಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ.
- ಒಂದು ವೇಳೆ ನೀವು ಅಂಗವಿಕಲರಾಗಿದ್ದರೆ ವಿಕಲ ವೇತನದ ಪ್ರಮಾಣ ಪತ್ರ ಬೇಕಾಗುತ್ತದೆ.
ಹಾಗಾದ್ರೆ ನಾವು ಕೂಡ ಅರ್ಜಿ ಸಲ್ಲಿಸಲು ಮುಂದಾದರೆ ಸಪರೇಟ್ ಆಗಿ ಜಿಲ್ಲೆಯವರು ಕರೆಯುತ್ತಾರೆ ಅರ್ಜಿ ಸಲ್ಲಿಸಲು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನಿಮಗಂತಲೇ ಈ ಕೆಳಗಡೆ ಯಾವ ಯಾವ ಜಿಲ್ಲೆಗಳಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ಜಿಲ್ಲೆಗಳಿಗೆ ಅವಕಾಶವನ್ನು ಒದಗಿಸಲಾಗಿದೆ ಎಂಬುದನ್ನು ಗಮನಿಸಿ.
ಈ ಕೆಳಗಡೆ ಕೆಲವೊಂದಿಷ್ಟು ಜಿಲ್ಲೆಗಳ ಹೆಸರು ನಿಗದಿಪಡಿಸಲಾಗಿದೆ ಇಂತಹ ಜಿಲ್ಲೆಯವರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು.!
ಈ ಕೆಳಗಡೆ ಉಚ್ಚೆ ಹೊಲಿಗೆ ಅಂತ ಪಡೆದುಕೊಳ್ಳಲು ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಎಂಬ ಮಾಹಿತಿಯನ್ನು ನಿಗದಿಪಡಿಸಲಾಗಿದೆ ದಯವಿಟ್ಟು ಗಮನಿಸಿ ನಂತರವೇ ಈ ಕೆಳಗಡೇ ನಿಗದಿಪಡಿಸಲು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಜಿಲ್ಲೆಗಳ ಕುರಿತಾಗಿ ಸಂಪೂರ್ಣ ವಿವರಣೆ ಹಾಗೂ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಗಮನಿಸಿ ಈ ಕೆಳಗಡೆ ತಿಳಿಸಿರುವ ಜಿಲ್ಲೆಯವರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗದಗ ಜಿಲ್ಲೆ:
ಗದಗ್ ಜಿಲ್ಲೆಯವರು ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ನಿಮಗೆ ಅರ್ಜಿ ಪ್ರಾರಂಭವಾಗುತ್ತೆ ದಿನಾಂಕ 9-08-2024
ಹಾಗೆ ಗದಗ್ ಜಿಲ್ಲೆಯವರೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 8-9-2024
ಬೀದರ ಜಿಲ್ಲೆ
ಬೀದರ್ ಜಿಲ್ಲೆಯವರಿಗೆ ಅರ್ಜಿ ಪ್ರಾರಂಭವಾಗುತ್ತೆ 27-08-2024
ಬೀದರ ಜಿಲ್ಲೆಯವರೆಗೆ ಅರ್ಜಿ ಕೊನೆಯಾಗುತ್ತೆ 25-09-2024
ದಕ್ಷಿಣ ಕನ್ನಡ ಜಿಲ್ಲೆ:
ದಕ್ಷಿಣ ಕನ್ನಡ ಜಿಲ್ಲೆಯ ವರೆಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತೆ 7-8-2024
ದಕ್ಷಿಣ ಕನ್ನಡ ಜಿಲ್ಲೆಯವರೆಗೆ ಅರ್ಜಿ ಕೊನೆ 7-9-2024
ಚಿಕ್ಕಬಳ್ಳಾಪುರ ಜಿಲ್ಲೆ:
ಚಿಕ್ಕಬಳ್ಳಾಪುರ ಜಿಲ್ಲೆಗೆ ಅರ್ಜಿ ಕಾರ್ಯಾ ಪ್ರಾರಂಭ 15-7-2024
ಅರ್ಜಿ ಕೊನೆ 31-7-2024
ಉಡುಪಿ ಜಿಲ್ಲೆ:
ಉಡುಪಿ ಜಿಲ್ಲೆಯವರೆಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತೆ ಅದನ್ನು 10-7-2024
ಉಡುಪಿ ಜಿಲ್ಲೆಯವರೆಗೆ ಅರ್ಜಿ ಕೊನೆ 31-8-2024
ಚಿಕ್ಕಮಗಳೂರು ಜಿಲ್ಲೆ:
ಚಿಕ್ಕಮಗಳೂರು ಜಿಲ್ಲೆ ಅರ್ಜಿ ಕಾರ್ಯ ಪ್ರಾರಂಭ 12-7-2024
ಚಿಕ್ಕಮಗಳೂರು ಜಿಲ್ಲೆ ಅರ್ಜಿ ಕೊನೆ 31-8-2024
ತುಮಕೂರು ಜಿಲ್ಲೆ:
ತುಮಕೂರು ಜಿಲ್ಲೆಯವರಿಗೆ ಅರ್ಜಿ ಕೊನೆ ದಿನಾಂಕ 5-8-2024.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ಈ ಕೆಳಗಡೆ ಜಿಲ್ಲೆಗಳ ಪ್ರಕಾರವಾಗಿ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಲಾಗಿದೆ ಆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆಯಾ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು.
ಬೀದರ್ ಜಿಲ್ಲೆ:
ಅರ್ಜಿ ಸಲ್ಲಿಸಲು ಬಯಸಿದರೆ ನಿಮಗಂತೆ ಇದೆ ನೋಡಿ ಈ ಕೆಳಗಡೆ ಡೈರೆಕ್ಟ್ ಲಿಂಕ್.
ಹೊಲಿಗೆ ಯಂತ್ರ ಆನ್ಲೈನ್ ಅರ್ಜಿ 👇👇
ಟುಲ್ ಕಿಟ್ ಆನ್ ಅರ್ಜಿ ಲಿಂಕ್ 👇👇
ಅಧಿಕೃತ ವೆಬ್ಸೈಟ್ 👇👇
Bidar.nic.in
ಗದಗ ಜಿಲ್ಲೆ:
ಗದಗ ಜಿಲ್ಲೆಯವರು ಅರ್ಜಿ ಸಲ್ಲಿಸಲು ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಡೈರೆಕ್ಟ್ ಲಿಂಕ್.
ಹೊಲಿಗೆ ಯಂತ್ರ ಆನ್ಲೈನ್ ಅರ್ಜಿ 👇👇
ಟುಲ್ ಕಿಟ್ ಆನ್ ಅರ್ಜಿ ಲಿಂಕ್ 👇👇
ಅಧಿಕೃತ ವೆಬ್ಸೈಟ್👇👇
gadag.nic.in
ದಕ್ಷಿಣ ಕನ್ನಡ ಜಿಲ್ಲೆ:
ದಕ್ಷಿಣ ಕನ್ನಡದವರು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಡೆದೆ ನೋಡಿ ಡೈರೆಕ್ಟ್ ಲಿಂಕ್.
ಹೊಲಿಗೆ ಯಂತ್ರ ಆನ್ಲೈನ್ ಅರ್ಜಿ 👇👇
ಟುಲ್ ಕಿಟ್ ಆನ್ ಅರ್ಜಿ ಲಿಂಕ್ 👇👇
ಅಧಿಕೃತ ವೆಬ್ಸೈಟ್ 👇👇
Zpdk.karnataka.nic.in
ಚಿಕ್ಕಬಳ್ಳಾಪುರ ಜಿಲ್ಲೆ
ಚಿಕ್ಕಬಳ್ಳಾಪುರ ಜಿಲ್ಲೆಯವರು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ಈ ಕೆಳಗಡೆ ಡೈರೆಕ್ಟ್ ಲಿಂಕ್ ಮತ್ತು ಅಧಿಕೃತ ನೀಡಲಾಗಿದೆ ಗಮನಿಸಿ.
ಹೊಲಿಗೆ ಯಂತ್ರ ಆನ್ಲೈನ್ ಅರ್ಜಿ 👇👇
ಟುಲ್ ಕಿಟ್ ಆನ್ ಅರ್ಜಿ ಲಿಂಕ್ 👇👇
ಅಧಿಕೃತ ವೆಬ್ಸೈಟ್ 👇👇
Chikkaballapur.nic.in
ತುಮಕೂರು ಜಿಲ್ಲೆ
ಹೊಲಿಗೆ ಯಂತ್ರ ಆನ್ಲೈನ್ ಅರ್ಜಿ 👇👇
ಟುಲ್ ಕಿಟ್ ಆನ್ ಅರ್ಜಿ ಲಿಂಕ್ 👇👇
ಅಧಿಕೃತ ವೆಬ್ಸೈಟ್ 👇👇
Tumkur.nic.in
FAQ
ಯಾರು ಈ ಯೋಜನೆ ನೀಡುತ್ತಿದ್ದಾರೆ..?
ಕರ್ನಾಟಕ ಸರ್ಕಾರ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ..?
ಈ ಮೇಲ್ಗಡೆ ತಿಳಿಸಿರುವ ಜಿಲ್ಲೆಯವರು ಮಾತ್ರ ನೀಡಿರುವ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಬಹುದು.