e-shram card 3000pension yojana online apply 2024

ಈ ಒಂದು ಕಾರ್ಡ್ ಇದ್ದರೆ ಸಿಗುತ್ತೆ ಪ್ರತಿ ತಿಂಗಳು 3000..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ನಿಮ್ಮ ಹತ್ತಿರ ಈ ಒಂದು ಕಾರ್ಡ್ ಇದ್ದರೆ ನಿಮಗೂ ಕೂಡ ಪ್ರತಿ ತಿಂಗಳು ಸಿಗುತ್ತೆ 3000 ಹೌದು ನೀವು ಸರಿಯಾಗಿ ಓದಿದ್ದೀರಿ ನಿಮ್ಮ ಹತ್ತಿರ ಈ ಒಂದು ಕಾರ್ಡ್ ಇದ್ದರೆ ನಿಮಗೆ ಪ್ರತಿ ತಿಂಗಳು ಸಿಗುತ್ತೆ 3000. 

ಹಾಗಾದರೆ ಯಾವುದು ಈ ಕಾರ್ಡ್ ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಹಾಗೆ ನಿಮಗೂ ಕೂಡ ಪ್ರತಿ ತಿಂಗಳು 3000 ಹಣ ಬೇಕಾದರೆ ಇಂದಿನ ಈ ಲೇಖನವನ್ನ ಕೊನೆಯವರೆಗೂ ಹಾಗೆ ನೀವು ಕೂಡ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000  ಪಡೆದುಕೊಳ್ಳಬಹುದು ಬನ್ನಿ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ನಾವು ಕೂಡ ಹೇಗೆ 3000 ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ನಿಮ್ಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಎಲ್ಲ ಅಭ್ಯರ್ಥಿಗಳು ಈ ಲೇಖನವನ್ನ ಕೊನೆಯವರೆಗೂ ಓದಿ. 

ನೀವು ಕೂಡ ಪ್ರತಿ ತಿಂಗಳು 3000 ಹಣ ಸಿಗುತ್ತೆ ಎಂದು ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮಗೆ ಇನ್ನೂವರೆಗೂ ಇದರ ಬಗ್ಗೆ ತಿಳಿಸದಿದ್ದರೆ ಬಹಳ ಕಷ್ಟಕರವಾಗುತ್ತದೆ ನೋಡಿ ಈ ಒಂದು ಯೋಜನೆಯ ಮೂಲಕ ನಿಮಗೆ ಪ್ರತಿ ತಿಂಗಳು 3000 ಹಣ ನೆರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ ಅದೇ ಬೇರೆ ಯಾವುದೇ ಅಲ್ಲ ಅದೇ ಈ ಶ್ರಮ ಕಾರ್ಡ್ ಯೋಜನೆ ಹೌದು ಈ ಒಂದು ಈ ಶ್ರಮ ಕಾರ್ಡ್ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ್ದೆಯಾದಲ್ಲಿ ಪ್ರತಿ ತಿಂಗಳು 3000 ಪಡೆದುಕೊಳ್ಳಬಹುದು ಹಾಗಾದರೆ ನಮಗೂ ಕೂಡ ರೂ.3,000 ಬರುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ಬನ್ನಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಈ ಕೆಳಗಡೆ ಉತ್ತರ ಸಿಗಲಿದೆ. 

e-shram card 3000pension yojana online apply 2024
e-shram card 3000pension yojana online apply 2024

ಅಷ್ಟೇ ಅಲ್ಲದೆ ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗೆ 3000 ರೂಪಾಯಿ ಪ್ರತಿ ತಿಂಗಳು ಪಡೆದುಕೊಳ್ಳಲು ಯಾರಿಲ್ಲ ಅರ್ಹರಾಗಿರುತ್ತಾರೆ ಎಂಬ ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತೆ ನೋಡಿ ನಿಮ್ಮೆಲ್ಲ ಇಂತಹ ಹಲವಾರು ಪ್ರಶ್ನೆಗಳಿಗೆ ನಿಮಗಿಂತಲೇ ಸಂಪೂರ್ಣ ವಿವರವಾಗಿ ಈ ಕೆಳಗಡೆ ಮಾಹಿತಿ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಲೇಖನವನ್ನ ಕೊನೆವರೆಗೂ ಓದಿ ಹಾಗೆ ಯಾರು ಅರ್ಹರು ಎಂಬ ಮಾಹಿತಿಯನ್ನು ತಿಳಿದುಕೊಂಡ ನಂತರವೇ ಈ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿ. 

ನಿಮಗೆಲ್ಲ ತಿಳಿದೇ ಇರಬಹುದು ನಮ್ಮ ಕೇಂದ್ರ ಸರ್ಕಾರ ಹಾಗು ನಮ್ಮ ರಾಜ್ಯ ಸರ್ಕಾರ ಎರಡು ಸಮ್ಮಿಶ್ರವಾಗಿ ಬಡವರಿಗಂಟಲೆ ಹಾಗೂ ಹಿಂದುಳಿದ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವಂತಹ ಜನಗಳಿಗೆ ಆರ್ಥಿಕವಾಗಿ ಸದೃಢನಾಗಿಸುವ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ ಇರುತ್ತದೆ ಇದರಲ್ಲಿ ಈ ಶ್ರಮ ಕಾರ್ಡ್ ಯೋಜನೆ ಕೂಡ ಒಂದಾಗಿದೆ. 

ಬನ್ನಿ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗುತ್ತಿದ್ದರೆ ನೆನಪು ಮಾಡಲು ಬಯಸುತ್ತೇನೆ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಹಾಗೆ ಎಲ್ಲರಿಗಿಂತ ಮುಂಚಿತವಾಗಿ ಆರ್ಟಿಕಲ್ ಲಿಂಕಗಳು ನಿಮಗೆ ದೊರೆಯುತ್ತೆ ಜಾಯಿನ್ ಆಗುವುದನ್ನ ಮರೆಯಬೇಡಿ.

ಪ್ರಸ್ತುತ ಈ ನಮ್ಮ schemeofkarnataka.com ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಎಲ್ಲರಿಗೂ ಮುಂಚಿತವಾಗಿ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಹಾಗೆ ನೋಟಿಫಿಕೇಶನ್ ಗೆ allow ಅಂತ ಕೊಟ್ಟು ಸಹಕರಿಸಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ ಹಾಗೆ ಇನ್ನು ಕೆಲವೊಂದಿಷ್ಟು ಆರ್ಟಿಕಲ್ ಅಪಡೇಟ್ ಮಾಡಿ ತಿಳಿಸಿರಬೇಕಾಗುತ್ತದೆ ಇಂತಹ ಮಾಹಿತಿಗಳು ಕೂಡ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಸಿಗುತ್ತೆ ಹೀಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ನೋಟಿಫಿಕೇಶನ್ allow ಮಾಡುವುದನ್ನು ಮರೆಯಬೇಡಿ. 

 ಈ ಶ್ರಮ ಕಾರ್ಡ ಎಂದರೇನು..? 

(What is e shram card)

ನೀವು ಮೊದಲ ಬಾರಿಗೆ ಈಶ್ಮ ಕಾರ್ಡ್ ಎಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ಅಥವಾ ಈಶ್ಮ ಕಾರ್ಡ್ ಎಂಬ ಪದವನ್ನು ನೀವು ಮೊದಲ ಬಾರಿಗೆ ಓದುತ್ತಿದ್ದರೆ ನೋಡಿ ನಿಮಗಂತಲೇ ಈ ಸಮ ಕಾರ್ಡ್ ಏನೆಂಬುವುದು ಎಂಬ ಮಾಹಿತಿ ನೀಡಿದ್ದೇನೆ. 

e-shram card 3000pension yojana online apply 2024
e-shram card 3000pension yojana online apply 2024

ಈ ಒಂದು ಈ ಶ್ರಮ ಕಾರ್ಡ್ ಯೋಜನೆ. ಕೇಂದ್ರ ಸರ್ಕಾರ ಜಾರಿಗೆ ಮಾಡಿದೆ ಇದರ ಮುಖ್ಯ ಉದ್ದೇಶ ಶ್ರಮಿಕ ವರ್ಗದವರಿಗೆ ಯೋಜನೆಗಳನ್ನು ನೀಡುವುದು ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದಂತಹ ವರ್ಗದವರಿಗೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಉದಾಹರಣೆಗೆ ಹೇಳಬೇಕೆಂದರೆ ನೀವು ಕೂಲಿ ಕಾರ್ಮಿಕರಾಗಿದ್ದರೆ ಅಥವಾ ಕಟ್ಟಡ ಕಾರ್ಮಿಕರಾಗಿದ್ದಾರೆ ಅಥವಾ ಸರ್ಕಾರಿ ಉದ್ಯೋಗ ಬಿಟ್ಟು ಇನ್ನಿತರೆ ಉದ್ಯೋಗ ಮಾಡುವಂತಿದ್ದರೆ ನೀವು ಆರ್ಥಿಕವಾಗಿ ಹಿಂದುಳಿದಿರುವಂತಹ ಜನಗಳಿಗೆ ಇದೊಂದು ಒಂದು ರೀತಿಯ ಆರ್ಥಿಕವಾಗಿ ಸಿಗುವಂತಹ ಸೌಲಭ್ಯವಾಗಿದೆ ಅಷ್ಟೇ ಇಲ್ಲದೆ ಇದು ಹಿರಿಯರಿಗೆ ಒಂದು ರೀತಿಯ ಬೆನ್ನೆಲುಬು ಆಗಿದೆ. 

ಹೌದು ಏಕೆಂದರೆ ನೀವು ಈ ಶ್ರಮ ಕಾರ್ಡ್ ಮಾಡಿಸಿದ ನಂತರ ನಿಮಗೆ 60 ವಯಸ್ಸು  ದಾಟಿದ ನಂತರವೇ ಪ್ರತಿ ತಿಂಗಳು 3000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತೆ ಇದೊಂದು ಪಿಂಚಣಿ ಯೋಜನೆಯಾಗಿದೆ. ಒಂದು ವೇಳೆ ನಾನು ಇನ್ನುವರೆಗೂ ಈಶ್ವ ಕಾರ್ಡ್ ಮಾಡಿಸಿಲ್ಲ ಎಂದಾದರೆ ತಪ್ಪದೆ ನೀವು ಈಶ್ಮ ಕಾರ್ಡ್ ಮಾಡಿಸಬಹುದು ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಬಹುದು ಅಥವಾ ನಿಮಗಂತಲೆ ಈ ಕೆಳಗಡೆ ಡೈರೆಕ್ಟ್ ಲಿಂಕ್ ಇರುತ್ತೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಈ ಶ್ರಮ  ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.     

ನಮಗೂ ಕೂಡ ಪ್ರತಿ ತಿಂಗಳು 3000 ಹಣ ಬರುತ್ತಾ..? 

ನೋಡಿ  ಸಾಮಾನ್ಯವಾಗಿ ಈ ಒಂದು ಕಾರ್ಡ್ ಇದ್ದರೆ ಸರ್ಕಾರ 3000 ಹಣ ನೀಡುತ್ತೆ ಎಂದಾದರೆ ಜನರು ನಾವು ಕೂಡ ಅರ್ಜಿ ಸಲ್ಲಿಸುತ್ತೇವೆ ಎಂದು ಮುಂದಾಗುತ್ತಾರೆ ನೋಡಿ ನಿಮಗೆಲ್ಲ ನಿರ್ದಿಷ್ಟವಾಗಿ ಇಂದಿನ ಈ ಲೇಖನದಲ್ಲಿ ಪ್ರತಿ ತಿಂಗಳು ಹೇಗೆ 3000 ಬರುತ್ತೆ ಎಂಬುದರ ಕುರಿತಾಗಿ ಈ ಕೆಳಗಡೆ ನೀಡಿದ್ದೇನೆ ಮಾಹಿತಿ ಗಮನವಿಟ್ಟು  ಓದಿ.

 ನೋಡಿ ಈ ಒಂದು ಯೋಜನೆ ಆರ್ಥಿಕವಾಗಿ ಹಿಂದುಳಿದಿರುವಂತಹ ಜನಗಳಿಗೆ ಬಡವರ್ಗದ ಜನಗಳಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಈ ಒಂದು ಈಶ್ಮ ಕಾರ್ಡ್ ಯೋಜನೆ ಬಹಳ ಸಹಾಯಕಾರಿಯಾಗುತ್ತೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಒಂದು ವೇಳೆ ನೀವು ಅರ್ಜಿ ಸಲ್ಲಿಸದೆ ಇದ್ದಲ್ಲಿ ಈ ಕೆಳಗಡೆ ನಿಮಗೊಂದು ಡೈರೆಕ್ಟ್ ಲಿಂಕ್ ನೀಡಿರುತ್ತೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

 ಹಾಗಾದರೆ 3,000 ಹಣ ಯಾರಿಗೆ ಸಿಗುತ್ತೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನೋಡಿ ಈ 3000 ಸಿಗುವ ಹಣ ಇದು ಪ್ರತಿ ತಿಂಗಳು ಸಿಗುತ್ತೆ  ಅಷ್ಟೇ ಅಲ್ಲದೆ ಇದು ಕೇವಲ 60 ವರ್ಷ ದಾಟಿದ ಹಿರಿಯರಿಗೆ ಮಾತ್ರ ಸಿಗುತ್ತೆ. ಇನ್ನುಳಿದಿರುವಂತಹ ಜನಗಳಿಗೆ ಇದು ಸಿಗುವುದಿಲ್ಲ.

 ಏಕೆಂದರೆ 60 ವರ್ಷ ದಾಟಿದ ನಂತರ ಅವರ ಆರ್ಥಿಕ ಭದ್ರತೆಗಾಗಿ ಒದಗಿಸುವ ಉದ್ದೇಶದಿಂದ ಈ ಒಂದು ಈಶ್ಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಎಂಬ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ಮಾಡಿದೆ 60 ವರ್ಷ ದಾಟಿದ ನಂತರ ಅರಗು ಮರವು ಪ್ರಾರಂಭವಾಯಿತು ಈ ಒಂದು ಕಾರಣದಿಂದ ಹಾಗೂ ಅರವು ಮರವು ಮರವು ವಯಸ್ಸು ಇರುವುದರಿಂದ ಸರ್ಕಾರ ಈ ನಿರ್ಧಾರ ಕೈ ಗೊಂಡಿದೆ.

 ಒಂದು ವೇಳೆ ನಿಮಗೆ 60 ವರ್ಷ ದಾಟಿದ್ದೇ ಯಾದಲ್ಲಿ ನಿಮಗೆ ಪ್ರತಿ ತಿಂಗಳು ರೂ.3,000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ  3000 ಹಣ ಜಮಾ ಆಗಬೇಕೆಂದರೆ ನೀವು ಈಗಾಗಲೇ ಈಶ್ಮ ಕಾರ್ಡ್ ಮಾಡಿಸಬೇಕಾಗುತ್ತದೆ  ಹಾಗಾದರೆ ಉಚಿತವಾಗಿ ಸಿಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನೋಡಿ ಈ ಒಂದು ಈಶ್ಮ ಕಾರ್ಡ್ ಯೋಜನೆಗೆ ವರ್ಷಕ್ಕೆ 50 ರೂಪಾಯಿಯಂತೆ ಹಣ ಕಟ್ಟಬೇಕು  ಒಂದು ವೇಳೆ ನಿಮಗೆ ತಿಂಗಳಿಗೆ 10,000 ಹಣ ಬರಬೇಕೆಂದರೆ   ಇನ್ನು ಹೆಚ್ಚಿನ ಹಣವನ್ನು ನೀವು ವರ್ಷಕ್ಕೆ ಕಟ್ಟಬೇಕಾಗುತ್ತದೆ.

ಈ ಶಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು.?

e-shram card 3000pension yojana online apply 2024
e-shram card 3000pension yojana online apply 2024

 ಈ ಸಲ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರೆಂಬ ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವಂತಹ ಜನಗಳು ಈ ಒಂದು ಈ ಶ್ರಮ  ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವುದು.

 ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ  : 

 ದಿನನಿತ್ಯ ಬೀದಿ ಬದಿಗಳಲ್ಲಿ ತರಕಾರಿ ಮಾರುವವರಾಗಿರಬಹುದು ಅಥವಾ ವ್ಯಾಪಾರಿಗಳಾಗಿರಬಹುದು ಇಂಥವರು ಈ ಒಂದು ಈ ಶ್ರಮ ಕಾಡು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ  ಏಕೆಂದರೆ ಇವರಿಗೆ ಪ್ರತಿ ತಿಂಗಳು ಅಥವಾ ಪ್ರತಿದಿನ ನಮಗೆ ಇಂತಿಷ್ಟು ಹಣ ಬರುತ್ತೆ ಎಂಬ ಗ್ಯಾರಂಟಿ ಇರುವುದಿಲ್ಲ ಹಾಗಾಗಿ ಇಂಥವರನ್ನ ಕೂಡ ಅಡ್ಡಿ ಸಲ್ಲಿಸಲು ಅರ್ಹರು ಮಾಡಿದ ಸರ್ಕಾರ.

 ಯಾರೇ ಆಗಲಿ ನಿಮಗೆ ಪ್ರತಿ ತಿಂಗಳು 3000 ಹಣ ಬೇಕೆಂದರೆ ನಿಮಗೆ 60 ವರ್ಷ ದಾಟಿರಬೇಕಾಗುತ್ತದೆ  ಹಾಗೆ ನೀವು ಈ ಶ್ರಮ ಕಾರ್ಡ್ ಮಾಡಿಸಬೇಕಾಗುತ್ತದೆ.

 ಆಟೋ ಓಡಿಸುವರು :

 ಪ್ರತಿನಿತ್ಯ ಜೀವನವನ್ನು ಸಾಗಿಸಲು ಆಟೋರಿಕ್ಷಾ  ತಮ್ಮ ಜೀವನಕ್ಕೆ ಆಧಾರವಾಗಿ ಮಾಡಿಕೊಂಡಿರುತ್ತಾರೆ ಇಂಥವರು ಕೂಡ ಈ ಒಂದು ಈ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರು ಅಸಂಘಟಿತ  ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲ್ಪಡುತ್ತಾರೆ.

 ಗಾರೆ ಕೆಲಸ ಮಾಡುವವರು: 

 ಸಾಮಾನ್ಯವಾಗಿ ಕಾರ್ಯ ಕೆಲಸ ಎಂದಾದರೆ ನಿಮಗೆ ನೆನಪಾಗಬಹುದು ಮನೆ ಕಟ್ಟಿಕೊಡುವವರು ಇವರಿಗೂ ಸರ್ಕಾರ ಈಶಮ ಕಾರ್ಡ್ ಮಾಡಲು ಅವಕಾಶ ನೀಡಿದೆ ಇವರು ಕೂಡ ಈ ಸಲ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರವೇ ಇವರಿಗೆ 60 ವರ್ಷ ಆದ ನಂತರ ಪ್ರತಿ ತಿಂಗಳು 3000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಸರ್ಕಾರದವರು ಹಾಕುತ್ತಾರೆ.

  ಕೂಲಿ ಕಾರ್ಮಿಕರು: 

 ದಿನಗೂಲಿಗಾಗಿ ಕೆಲಸ ಮಾಡುವಂತಹ ಜನಗಳು ಯಾವುದೇ ಸಣ್ಣಪುಟ್ಟ ಕೆಲಸವನ್ನು ಮಾಡುತ್ತಿರುವಂತಹ ಜನಗಳು ಇವರು ಕೂಲಿ ಕಾರ್ಮಿಕರು ಅಥವಾ ದಿನಗೂಲಿಗಾಗಿ ಕೆಲಸ ಮಾಡುವವರು  ಎಂಬ ವರ್ಗದಲ್ಲಿ ಬರುತ್ತಾರೆ ಹಾಗೆ ನರೇಗಾದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಕೂಡ ಮತ್ತು ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 ಇತರೆ ಕೂಲಿ ಕಾರ್ಮಿಕರು : ಉದಾಹರಣೆಗೆ ಹೇಳಬೇಕೆಂದರೆ ಟೆಲರಿಂಗ್ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ  ತಮ್ಮ ಜೀವನವನ್ನು ನಡೆಸಲು ಇನ್ನೊಬ್ಬರ ಹತ್ತಿರ ಪ್ರತಿ ತಿಂಗಳು ಇಂತಿಷ್ಟೆ ಸಿಗುತ್ತೆ ಪ್ರತಿದಿನ ಇದ್ದಷ್ಟು ಸಿಗುತ್ತೆ ಎಂದು ಕೆಲಸ ಮಾಡುವವರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 ಈ ಶ್ರಮ  ಕಾರ್ಡ್ ಯೋಜನೆಯಿಂದಾಗುವ ಲಾಭಗಳೇನು..?

  1.  ಮೊದಲನೇದಾಗಿ ಹೇಳಬೇಕೆಂದರೆ ಅರವತ್ತು ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣ ಸಿಗುತ್ತೆ 
  2.  ಈಶಮ ಕಾರ್ಡ್ ಇರುವಂತಹ ವ್ಯಕ್ತಿ ಮೃತಪಟ್ಟಿದ್ದರೆ ಮನೆಯವರಿಗೆ 2,00,000 ವಿಮೆ ಸಿಗುತ್ತೆ.
  3.  ಕೆಲಸ ಮಾಡುವ ಸಂದರ್ಭದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಅಂಗವಿಕಲರಾದರೆ ಯಾವುದೇ ಕಾರಣದಿಂದಾಗಿ ಇವರಿಗೆ  ಅಥವಾ ಅಂಗ ಕಳೆದುಕೊಂಡರೆ ಇವರಿಗೆ ಒಂದು ಲಕ್ಷ ಆರ್ಥಿಕ ನೆರವು ಸಿಗುತ್ತೆ.

 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  1.  18 ವರ್ಷ ಪೂರೈಸ ಇರಬೇಕು ಹಾಗೆ 59 ವರ್ಷದ ಒಳಗಡೆ ಇರಬೇಕು.
  2.  ಭಾರತೀಯರಾಗಿರಬೇಕು 
  3.  ಅಸಂಗಟಿತ ವಲಯದಲ್ಲಿ ಕೂಲಿ ಕಾರ್ಮಿಕರು ಆಗಿರಬೇಕು ಈ ಮೇಲ್ಗಡೆ ವಿವರವಾಗಿ ತಿಳಿಸಲಾಗಿದೆ.
  4.  ಆಧಾರ್ ಕಾರ್ಡ್ ವಿವರ  

 ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳೇನು..?

  •  ಆಧಾರ್ ಕಾರ್ಡ್ 
  •  ಮೊಬೈಲ್ ನಂಬರ್
  •  ರೇಷನ್ ಕಾರ್ಡ್ 
  •  ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್ 
  •  ಜಾತಿ ಆದಾಯ ಪ್ರಮಾಣ ಪಾತ್ರ 
  •  ಬ್ಯಾಂಕ್ ಖಾತೆ ವಿವರಗಳು.

 ಹೇಗೆ ಅರ್ಜಿ ಸಲ್ಲಿಸಬೇಕು..? 

 ನಿಮಗಂತಲೆ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

 ಇದರ ಮೇಲೆ ಕ್ಲಿಕ್ ಮಾಡಿ

 ಅಥವಾ ಹತ್ತಿರದ ಆನ್ಲೈನ್ ಸೆಂಟರಗಳಿಗೆ ಭೇಟಿ ನೀಡಿ  ಅರ್ಜಿ ಸಲ್ಲಿಸಬಹುದು.  

FAQ

60 ವರ್ಷ ಆದಮೇಲೆ.

E ಶ್ರಮ ಕಾರ್ಡ್ ಯೋಜನೆ.

Admin

Leave a Reply

Your email address will not be published. Required fields are marked *