ದಾವಣಗೆರೆ ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..! SSLC & PUC ಪಾಸ್ ಆದರೆ ಸಾಕು..! ಇಂದೆ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ದಾವಣಗೆರೆ ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಹೌದು ಇದೀಗ ದಾವಣಗೆರೆ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ.
ಹಾಗಾದರೆ ನೀವು ಕೂಡ ದಾವಣಗೆರೆ ಅಂಗನವಾಡಿ ಇಲಾಖೆಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾ ನೀವು ಹತ್ತನೇ ತರಗತಿ ಮತ್ತು ಪಿಯುಸಿ ಪಾಸ್ ಆದರೆ ಸಾಕಾಗುತ್ತೆ ಬನ್ನಿ ಇಂದಿನ ಈ ಲೇಖನದಲ್ಲಿ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.
ಒಟ್ಟಾರೆಯಾಗಿ ದಾವಣಗೆರೆಯಲ್ಲಿ ಒಟ್ಟು 237 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ನಿಮಗೆ ಯಾವುದೇ ತರಹದ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಮಾತ್ರ ಇರುತ್ತೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಈ ಲೇಖನವನ್ನು ಕೊನೆತನಕ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಹಾಗೆ ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ schemeofkarnataka.com ಜಾಲತಾಣದಲ್ಲಿ ನಾವು ಪ್ರತಿ ದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ಹೇಳುತ್ತೇವೆ ನಿಮಗೂ ಕೂಡ ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಆದಲ್ಲಿ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ ಮತ್ತು ನೋಟಿಫಿಕೇಶನ್ allow ಅಂತ ಕೊಟ್ಟು ಸಹಕರಿಸಿ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಕಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಸಿಗುತ್ತೆ.
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024:
Table of Contents
ದಾವಣಗೆರೆ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನಿಯಮಗಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ನೀಡಲಾಗಿದೆ ಎಲ್ಲ ಅಭ್ಯರ್ಥಿಗಳು ಗಮನವಿಟ್ಟು ಈ ಲೇಖನವನ್ನು ಕೊನೆವರೆಗೂ ಓದಿ.
ಇಲಾಖೆ ಹೆಸರೇನು..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಇಲಾಖೆ ಹೆಸರು ತಿಳಿಸಬೇಕೆಂದರೆ ಈ ಕೆಳಗಿನಂತೆ ನೀಡಲಾಗಿದೆ ಗಮನಿಸಿ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ.
ಉದ್ಯೋಗದ ಹೆಸರೇನು..?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಹೊರಡಿಸಿರುವಂತಹ ನೋಟಿಫಿಕೇಶನ್ ಪ್ರಕಾರವಾಗಿ ನಿಮಗೆಲ್ಲರಿಗೂ ಹುದ್ದೆ ಹೆಸರು ತಿಳಿಸಬೇಕೆಂದರೆ ಈ ಮೇಲೆ ತಿಳಿಸಿರುವ ಹಾಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದೆ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಹೊರಡಿಸಿರುವಂತಹ ನೋಟಿಫಿಕೇಶನ್ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನೀಡಬೇಕಾದರೆ ನೋಡಿ ದಾವಣಗೆರೆಯಲ್ಲಿ ಒಟ್ಟು 237 ಹುದ್ದೆಗಳು ಖಾಲಿ ಇದೆ ಇಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ತಿಂಗಳ ಸಂಬಳ ಎಷ್ಟು ನೀಡುತ್ತಾರೆ..?
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ ಅಧಿಕೃತ ಆದಿ ಸೂಚನೆ ಹೊರಡಿಸಿರುವ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ತಿಳಿಸುವುದಾದರೆ ನೋಡಿ ನಿಯಮಗಳ ಪ್ರಕಾರವಾಗಿ ಪ್ರತಿ ತಿಂಗಳ ವೇತನ ನೀಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ನೀವು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ.
ಉದ್ಯೋಗದ ಸ್ಥಳ ಎಲ್ಲಿ..?
- ಉದ್ಯೋಗ ಸ್ಥಳ ದಾವಣಗೆರೆ ಕರ್ನಾಟಕ ಇದು ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಿರುವ ಅಧಿಕೃತ ಮಾಹಿತಿ ಆಗಿರುತ್ತೆ.
ಹೇಗೆ ಅರ್ಜಿ ಸಲ್ಲಿಸಬೇಕು..?
- ಎಲ್ಲ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅಧಿಕೃತ ಮಾಹಿತಿಯಿಂದ ನಿಮಗೆ ತಿಳಿಸಬೇಕೆಂದರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ.
ದಾವಣಗೆರೆ ಅಂಗನವಾಡಿ ಇಲಾಖೆ ಹುದ್ದೆಯ ಸಂಪೂರ್ಣ ವಿವರಣೆ:
ದಾವಣಗೆರೆ ಅಂಗನವಾಡಿ ಇಲಾಖೆ ಹುದ್ದೆಗಳ ಸಂಪೂರ್ಣ ವಿವರಣೆ ಈ ಕೆಳಗಿನಂತೆ ನೀಡಲಾಗಿದೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಷ್ಟೆಷ್ಟು ಹುದ್ದೆಗಳ ಸಂಖ್ಯೆ ಕಾಲಿ ಇದೆ ಎಂಬ ಮಾಹಿತಿ ನೀಡಲಾಗಿದೆ ಗಮನಿಸಿ. ಇದು ತಿಳಿಸುವ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ.
- ಅಂಗನವಾಡಿ ಸಹಾಯಕಿ ಒಟ್ಟು 198 ಹುದ್ದೆಗಳು ಖಾಲಿ ಇದೆ
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 39 ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ತಿಳಿಸಬೇಕೆಂದರೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಗಮನವಿಟ್ಟು ಓದಿ.
- ಅರ್ಜಿ ಪ್ರಾರಂಭ 6-8-2024
- ಅರ್ಜಿ ಕೊನೆಯಾಗುತ್ತೆ 9-9-2024
ಎಷ್ಟು ಅರ್ಜಿ ಶುಲ್ಕ ಇರುತ್ತೆ..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅರ್ಜಿ ಸಲ್ಲಿಸಲು ಎಷ್ಟು ಅರ್ಜಿ ಶುಲ್ಕ ಇರುತ್ತೆ ಎಂಬ ಪ್ರಶ್ನೆಗೆ ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಮಾಹಿತಿ ಗಮನಿಸಿ.
- GEN, OBC, EWS ಅಭ್ಯರ್ಥಿಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ
- SC, ST ಈ ಅಭ್ಯರ್ಥಿಗಳಿಗೂ ಸಹ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ.
ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಇಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ತೆಗೆದುಕೊಳ್ಳುವುದಿಲ್ಲ.
ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕೆಂದರೆ ಹಾಗೆ ಸರ್ಕಾರಿ ಯೋಜನೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಬೇಕೆಂದರೆ ತಪ್ಪದೆ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ.
ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕಾಗುತ್ತೆ..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಲ್ಲಿ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಅಥವಾ ವಯಸ್ಸು ಎಷ್ಟಿರಬೇಕು ಎಂಬ ಪ್ರಶ್ನೆ ಮೂಡುತ್ತೆ ನಿಮ್ಮೆಲ್ಲ ಪ್ರಶ್ನೆಗೆ ಈ ಕೆಳಗಿನಂತೆ ವಿವರಿಸಲಾಗಿದೆ ಮಾಹಿತಿ ಗಮನಿಸಿ.
ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಲೇಖನವನ್ನು ನೀವು ಕೊನೆವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತರಿಗೆ ತಪ್ಪದೆ ಇಂದಿನ ಈ ಲೇಖನ ಶೇರ್ ಮಾಡಿ ಅವರಿಗೆ ಕೂಡ ಇಂದಿನ ಈ ಲೇಖನ ಬಹಳ ಸಹಾಯಕಾರಿಯಾಗುತ್ತೆ ಏಕೆಂದರೆ ಇದೊಂದು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಾಗಿದೆ ದಯವಿಟ್ಟು ಇದನ್ನ ಬಹಳ ಜನಗಳಿಗೆ ಶೇರ್ ಮಾಡಿ.
- ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಪೂರೈಸಿರಬೇಕು
- ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷಗಳ ಒಳಗಡೆ ಇರಬೇಕಾಗುತ್ತದೆ.
- ಒಂದು ವೇಳೆ ನಿಮ್ಮ ವಯಸ್ಸು ಎನ್ನುವವರೆಗೂ 19 ವರ್ಷ ಪೂರೈಸುತ್ತಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ ಹಾಗೆ 35 ವರ್ಷ ಮೇರೆದರೆ ನೀವು ಕೂಡ ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ ಈ ಮೇಲೆ ತಿಳಿಸಿರುವ ಹಾಗೆ 19 ವರ್ಷ ಪೂರೈಸಿರಬೇಕು ಹಾಗೆ 35 ವರ್ಷದ ಒಳಗಡೆ ಇದ್ದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.
ವಯೋಮಿತಿ ಸಡಿಲಿಕೆ ಕೂಡ ಮಾಡಿದ್ದಾರೆ..!
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳಿಗೆ ಪ್ರಯೋಮಿತಿ ಸಡಿಲಿಕೆ ಮಾಡಿದ್ದಾರೆ ಎದರ ಕುರಿತಾಗಿ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- OBC ಅಭ್ಯರ್ಥಿಗಳಿಗೆ 3 ವರ್ಷ
- SC,ST ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿದುಕೊಳ್ಳುವುದಾದರೆ ನಿಮಗಂತಲೇ ಈ ಕೆಳಗಡೆ ಮಾಹಿತಿ ನೀಡಲಾಗಿದೆ ಗಮನವಿಟ್ಟು ಲೇಖನ ಓದಿ ಶೈಕ್ಷಣಿಕ ಅರ್ಹತೆ ತಿಳಿದುಕೊಳ್ಳಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ ಈಗ ನೀವು ಕೊನೆ ಹಂತಕ್ಕೆ ಬಂದಿದ್ದೀರಿ.
- ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿರಬೇಕು ಕಡ್ಡಾಯವಾಗಿ.
- 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಭಾರತದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ತೇರ್ಗಡೆಯಾಗಿರಬೇಕು.
ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ದಾವಣಗೆರೆ ಅಂದ್ರವಾಡಿ ಇಲಾಖೆ ನೇಮಕಾತಿ ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಹುದ್ದೆಗಳ ಪ್ರಕಾರವಾಗಿ ಯಾವ್ಯಾವ ಹುದ್ದೆಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ನಿಮ್ಮೆಲ್ಲ ಪ್ರಶ್ನೆಗೆ ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ ಅಭ್ಯರ್ಥಿಗಳು ಗಮನವಿಟ್ಟು ಲೇಖನವನ್ನು ಕೊನೆವರೆಗೂ ಓದಿ.
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಅಥವಾ ಎಸ್ ಎಸ್ ಎಲ್ ಸಿ ಅಥವಾ ಡಿಪ್ಲೋಮಾ ಮುಗಿಸಬೇಕು.
- ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಮುಗಿಸಿರಬೇಕಾಗುತ್ತದೆ.
ಇನ್ನು ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ವಿವರವಾಗಿ ಅಧಿಕೃತ ಆಧಿ ಸೂಚನೆಯನ್ನು ಓದಿ.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗಾಗುತ್ತೆ..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳಬೇಕು ಎಂಬ ಕುತೂಹಲ ನಿಮಗಂತಲೇ ಇರುತ್ತೆ ನಿಮಗಂತಲೆ ನಾನು ಈ ಕೆಳಗಡೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಎಂಬ ಮಾಹಿತಿಯನ್ನು ಹಂತ ಹಂತವಾಗಿ ನೀಡುತ್ತೇನೆ.
- ಮೆರಿಟ್ ಪಟ್ಟಿ
- ಸಂದರ್ಶನ
- ಆಯ್ಕೆ
ನೋಡಿ ನಿಮಗೆ ಇನ್ನೂ ಅರ್ಥವಾಗುತ್ತಿದ್ದಾರೆ ಅರ್ಥ ಮಾಡಲು ಬಯಸುತ್ತೇನೆ ನೀವು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಅಥವಾ ನೀವು ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಒಂದು ಮೇರಿಟ್ ಪಟ್ಟಿಯನ್ನು ತಯಾರು ಮಾಡುತ್ತಾರೆ ಇಲ್ಲಿ ಯಾರು ಹೆಚ್ಚು ಅಂಕ ಪಡೆದುಕೊಂಡಿರುತ್ತಾರೋ ಅವರನ್ನು ಮೊದಲು ಆಯ್ಕೆ ಮಾಡುತ್ತಾರೆ ನಂತರ ಇವರಿಗೆ ಸಂದರ್ಶನ ಕೊನೆದಾಗಿ ಆಯ್ಕೆ ಮಾಡಲಾಗುತ್ತೆ. ಇನ್ನು ಹೆಚ್ಚಿನ ಹಾಗೂ ಅಧಿಕೃತ ಮಾಹಿತಿ ಗೋಸ್ಕರ ನಿಮಗೆ ಈ ಕೆಳಗಡೆ ಪಿಡಿಎಫ್ ಲಿಂಕ್ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಓದಿ ಬಿಡುತ್ತದೆ ಅಧಿಕೃತ ಅಧಿಸೂಚನೆಯಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಎಲ್ಲ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆ ಪಿಡಿಎಫ್ ಡೌನ್ಲೋಡ್ ಲಿಂಕ್ ಹಾಗೂ ಅಧಿಕೃತ ಜಾಲತಾಣದ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ನಿಮಗಂತಲೇ ಈ ಕೆಳಗಡೆ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮ್ಮೆಲ್ಲರಿಗೂ ಧನ್ಯವಾದಗಳು ಈಗ ನೀವು ಕೊನೆ ಹಂತಕ್ಕೆ ಬಂದಿದ್ದೀರಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಆನ್ಲೈನ್ ಅರ್ಜಿ ಲಿಂಕ್ ನೀಡಿದ್ದೇನೆ ಗಮನಿಸಿ ಹಾಗೆ ಅಧಿಕೃತ ಜಾಲತಾಣ ಲಿಂಕ್ ಕೂಡ ನೀಡಿದ್ದೇನೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದಿನ ಹಂತಕ್ಕೆ ಸಾಗಬಹುದು.
ಅಧಿಕೃತ ಅಧಿಸೂಚನೆ ಪಿಡಿಎಫ್ ಇಮೇಜ್ 👇👇
ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ 👇👇
ಅಧಿಕೃತ ವೆಬ್ಸೈಟ್ 👇👇
Click here
http://karnemakaone.kar.nic.in/
FAQ
ಕರ್ನಾಟಕದಲ್ಲಿ ಸದ್ಯ ಎಲ್ಲಿ ಹುದ್ದೆಗಳು ಖಾಲಿ ಇದೆ..?
ಕರ್ನಾಟಕದಲ್ಲಿ ಸದ್ಯ ದಾವಣಗೆರೆಯಲ್ಲಿ ಹುದ್ದೆಗಳು ಖಾಲಿ ಇದೆ.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರಾ..?
ಹೌದು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ.