BSNL Recharge Plan: ಮುಕೇಶ್ ಅಂಬಾನಿ ನಿದ್ದೆಗೆಡಿಸಿದೆ BSNL ಹೊಸ ರಿಚಾರ್ಜ್ ಪ್ಲಾನ್..! ಜಿಯೋ ಮತ್ತು ಏರ್ಟೆಲ್ ಗ್ರಾಹಕರು ತಪ್ಪದೆ ತಿಳಿಯಲೇಬೇಕು.!
ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ನಿಂದ ಜಿಯೋ ಮತ್ತು ಏರ್ಟೆಲ್ ಕಂಪನಿಯ ನಿದ್ದೆಗೆಡಿಸಿದೆ.
ಹೌದು ಒಂದು ವೇಳೆ ನೀವು ಕೂಡ ಜಿಯೋ ಮತ್ತು ಏರ್ಟೆಲ್ ಸಿಮ್ ಬಳಸುವಂತಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಅಷ್ಟೇ ಅಲ್ಲದೆ ಬಿಎಸ್ಎನ್ಎಲ್ ಹೊಸಾ ರಿಸಲ್ಟ್ ಪ್ಲಾನ್ ಏನು ಎಂಬುದನ್ನು ತಿಳಿದುಕೊಳ್ಳಲೇಬೇಕು ಒಂದು ವೇಳೆ ನೀವು ಈ ಹೊಸ ರಿಚಾರ್ಜ್ ಪ್ಲಾನ್ ತಿಳಿದುಕೊಂಡಿದ್ದೆ ಯಾದಲ್ಲಿ ನೀವು ಕೂಡ ಜಿಯೋದಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುತ್ತೀರಿ ಅಷ್ಟೇ ಅಲ್ಲದೆ ಏರ್ಟೆಲ್ ದಿಂದ bsnl ಗು ಸಹ ಪೋರ್ಟ್ ಮಾಡಿಸುತ್ತೀರಿ.
ಹಾಗಾದ್ರೆ ಅಷ್ಟಕ್ಕೂ ಏನಿದು ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಇದರಿಂದ ಏಕೆ ಅಂಬಾನಿ ತೆಗೆದೆ ಎಂಬ ಮಾಹಿತಿಯನ್ನು ತೆಗೆದುಕೊಂಡು ಬರೋಣ ಬನ್ನಿ ಒಂದು ವೇಳೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದೆ ಆದಲ್ಲಿ ನ್ಯೂ ತಪ್ಪದೇ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ಏಕೆಂದರೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹೀಗಾಗಿ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆಯವರೆಗೂ ಓದಿ ನೀವು ಕೂಡ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಏನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳಬಹುದು.
ನಿಮಗೂ ಸಹ ಇದೇ ರೀತಿ ಪ್ರಶ್ನೆ ಹುಟ್ಟಿರುತ್ತೆ ಹೌದಲ್ಲವೇ ಅಷ್ಟಕ್ಕೂ ಏನಿದು ಬಿಎಸ್ಎನ್ ನ ಹೊಸ ರಿಚಾರ್ಜ್ ಪ್ಲಾನ್..? ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ದರ ಎಷ್ಟು..? ಎಷ್ಟು ತಿಂಗಳಗಳವರೆಗೆ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಬರುತ್ತೆ..? ಈ ರೀತಿ ಹತ್ತು ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಲೇ ಇರುತ್ತದೆ ನಿಮಗೆ ಕೆಳಗಡೆ ಸಂಪೂರ್ಣ ವಿವರವಾಗಿ ಈ ಒಂದು ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಜಿಯೋ ರಿಲೈನ್ಸ್ ಎಂಟ್ರಿ ಕೊಟ್ಟ ನಂತರವೇ ನಮ್ಮ ದೇಶದಲ್ಲಿ ಇಂಟರ್ನೆಟ್ ಎಂಬ ಪದ ಮೂಲೆ ಮೂಲೆಗೂ ಮುಟ್ಟಿದೆ ಅಷ್ಟೇ ಅಲ್ಲದೆ 2016 ಈಚೆಗೆ ನಮ್ಮ ಭಾರತದಲ್ಲಿ ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರು ಇದ್ದಾರೆ. ಇದರಿಂದ ಡಿಜಿಟಲ್ಲಿಕರಣ ಆಗಿದೆ ನಮ್ಮ ಭಾರತದಲ್ಲಿ ಈ ಒಂದು ಡಿಜಿಟಲಿಕರಣದಲ್ಲಿ ಜಿಯೋ ಬಹಳ ಪ್ರಮುಖ ಪಾತ್ರ ವಹಿಸುತ್ತೆ.
ನಿಮಗೆ ತಿಳಿದಿರುವ ಹಾಗೆ ಈ ಮೊದಲು ಜಿಯೋ ಕಂಪನಿಯವರು ಹೊಸದಾಗಿ ಲಾಂಚ್ ಮಾಡಿದಾಗ ಉಚಿತವಾಗಿ ಆರು ತಿಂಗಳವರೆಗೆ ಇಂಟರ್ನೆಟ್ ಹಾಗೂ ಮತ್ತು ಕಾಲ್ಸ್ಗಳನ್ನ ನೀಡುತ್ತಿದ್ದರು. ಇದರಿಂದಾಗಿ ಅತಿ ಹೆಚ್ಚು ಜನಗಳು ಈ ಒಂದು ಜಿಯೋ ಉಚಿತವಾಗಿ ಸಿಗುವಂತಹ ನಿಮ್ಮ ಕಾರ್ಡ್ಗಳನ್ನು ಪಡೆದುಕೊಂಡು ಉಚಿತವಾಗಿ ಇಂಟರ್ನೆಟ್ ಮತ್ತು ಕಾಲ್ಸ್ ಗಳನ್ನು ಬಳಸುತ್ತಿದ್ದರು ಇಷ್ಟೇ ಅಲ್ಲದೆ ಮುಂದೆ ಬರುತ್ತಾ ಬರುತ್ತಾ ಈ ಒಂದು ಜಿಯೋ ಕಂಪನಿ ಆರು ತಿಂಗಳು ಇದ್ದಿದನ್ನ ಉಚಿತವಾಗಿ ಸಿಗುವುದಲ್ಲ ಮೂರು ತಿಂಗಳಿಗೆ ಬದಲಾಯಿಸಿತು ಅಂದರೆ ನಂತರ ಮೂರು ತಿಂಗಳವರೆಗೆ ಉಚಿತ ಇಂಟರ್ನೆಟ್ ಮತ್ತು ಕಾಲ್ಸ್ ಸಿಗುತ್ತೆ ಎಂದು ಮಾರ್ಕೆಟಿಂಗ್ ಮಾಡುವುದರ ಮೂಲಕ ಇದೀಗ ನಮ್ಮ ಇಡೀ ದೇಶದಲ್ಲಿಯೇ ಜಿಯೋ ಕಂಪನಿಯು ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ.
ಈಗ ಈ ಒಂದು ನಂಬರ್ ಒನ್ ಟೆಲಿಕಾಂ ಕಂಪನಿ ಗೆ ಸದ್ದು ಹೊಡೆಯಲು ಬಂದು ನಿಂತಿದೆ ಈ ಒಂದು ಬಿಎಸ್ಎನ್ಎಲ್ ಹೌದು ನೀವು ಇಂದಿನ ಈ ಒಂದು ಲೇಖನದಲ್ಲಿ ಬಿಎಸ್ಎನ್ಎಲ್ ನ ಕುರಿತಾಗಿ ತಿಳಿದುಕೊಳ್ಳಲೇಬೇಕು.
ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನಿಮಗಿನ್ನೂ ನೆನಪಾಗುತ್ತಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಪ್ರಚುತ ಇಂದಿನ ಈ ಒಂದು ಲೇಖನದಲ್ಲಿ ನಾವು ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಸಹ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಏಕೆಂದರೆ ನಾವಿಲ್ಲಿ ನಿಮಗೊಂದು ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ಹಾಗೆ ನೀವು ನಮ್ಮ scheme of karnataka.com ಜಾಲತಾಣ ಭೇಟಿ ನೀಡಿ ಏಕೆಂದರೆ ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ.
ಪ್ರಸಿದ್ಧ ನಮ್ಮ ಈ ಒಂದು ಜಾಲತಾಣದಲ್ಲಿ ನಾವು ನಮ್ಮೆಲ್ಲಾ ಸ್ನೇಹಿತರಿಗೆ ಹಾಗೂ ಬಂಧು ಬಾಂಧವರಿಗೆ ಸಹಾಯವಾಗಲೆಂದು ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಅಷ್ಟೇ ಅಲ್ಲದೆ ಸರ್ಕಾರದ ಪ್ರತಿಯೊಂದು ಅಪ್ಡೇಟ್ ಗಳ ಕುರಿತಾಗಿ ಪ್ರತಿಯೊಂದು ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ಉಚಿತವಾಗಿ ಸಿಗುವಂತಹ ಸೌಲಭ್ಯಗಳಿಗೆ ಜಾಯಿನ್ ಆಗಿ ಅಂದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
BSNL ಹಿನ್ನೆಲೆ..?
Table of Contents
ಒಂದು ವೇಳೆ ನೀವು ಈ ಮೊದಲೇ ಬಿಎಸ್ಎನ್ಎಲ್ ಎಂಬ ಹೆಸರನ್ನು ಕೇಳುವಂತಿದ್ದರೆ ಅಥವಾ ಈ ಮೊದಲು ಕೇಳದೆ ಇದ್ದಲ್ಲಿ ನೋಡಿ ಬಿಎಸ್ಎನ್ಎಲ್ ಪ್ರಾರಂಭವಾಗಿದ್ದು 2000ನೇ ಇದರ ಸ್ಥಾಪಕರು ಕೇಂದ್ರ ಸರ್ಕಾರ ಹೌದು ಈ ಒಂದು ಬಿಎಸ್ಎನ್ಎಲ್ಅನ್ನ ಕೇಂದ್ರ ಸರ್ಕಾರವೇ ನಡೆಸುತ್ತೆ ಇದರ ಹೆಡ್ ಕ್ವಾಟರ್ ದೆಹಲಿಯಲ್ಲಿದೆ.
ಬಿಎಸ್ಎನ್ಎಲ್ ಎಂಬುವುದು ನಮ್ಮ ದೇಶದ ಮೊದಲ ಟೆಲಿಕಾಂ ಕಂಪನಿ ಆಗಿದೆ ಇಷ್ಟೇ ಅಲ್ಲದೆ ಇಂದು ಸಹ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಸಿಂಬಳನ ಬಳಸುತ್ತಾರೆ ಜನಗಳು ಅಷ್ಟೇ ಅಲ್ಲದೆ ಈ ಒಂದು ಬಿಎಸ್ಎನ್ಎಲ್ ಇಂಟರ್ನೆಟ್ ಸೌಲಭ್ಯ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸಪೋರ್ಟ್ ನೀಡುತ್ತೆ ಬಿಎಸ್ಎನ್ಎಲ್ ವಿವಿಧ ಸೇವೆಗಳನ್ನ ಒದಗಿಸುತ್ತದೆ ನಿಮಗೆಲ್ಲ ಉದಾಹರಣೆ ಮೂಲಕ ತಿಳಿಸುವುದಾದರೆ ಲ್ಯಾಂಡ್ ಲೈನ್, ಆಪ್ಟಿಕಲ್ ಫೈಬರ್, ಮೊಬೈಲ್ ಬ್ರಾಡ್ ಬ್ಯಾಂಡ್, ಇನ್ನು ಇದೇ ರೀತಿ ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತೆ ಬಿಎಸ್ಎನ್ಎಲ್.
ಇಂದಿನ ದಿನಮಾನಗಳಲ್ಲಿ ಬಿಎಸ್ಎನ್ಎಲ್ ನಗರ ಪ್ರದೇಶದಲ್ಲಿ ಅಲ್ಲ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಬೆಳೆದ ನಿಂತಿದೆ ಹೌದು ಇನ್ನೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಜನಗಳು ಬಿಎಸ್ಎನ್ಎಲ್ ನೊಂದಿಗೆ ಜೊತೆಗಿದ್ದಾರೆ ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ಅತಿ ಹೆಚ್ಚು ಸಪೋರ್ಟ್ ಸಿಗುತ್ತೆ ನಗರ ಪ್ರದೇಶಕ್ಕೆ ಹೋಲಿಸಿದರೆ.
ಆದರೆ ಇತ್ತೀಚಿನ ಕೆಲವೊಂದಿಷ್ಟು ದಿನಮಾನಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಜನಗಳಿಗೆ ಫೋರ್ ಜಿ ಹಾಗೂ ನೀಡಬೇಕೆಂದು ಮುಂದಾಗಿದೆ ಟಾಟಾ ಕಂಪನಿಯ ಜೊತೆಗೆ ಟೈ ಅಪ್ ಆಗಿದೆ ಇದರಿಂದ ಈಗ ಬಿಎಸ್ಎನ್ಎಲ್ ಫೋರ್ ಜಿ ಮತ್ತು ಫೈವ್ ಜಿ ಲಾಂಚ್ ಮಾಡಲು ಮುಂದಾಗಿದೆ ಟಾಟಾ ಕಂಪನಿಯ ಸಹಾಯದೊಂದಿಗೆ.
ಟಾಟಾ ಕಂಪನಿ ಸರಿಯಾಗಿ ಟೈ ಆಫ್ ಆದ ನಂತರ ಕೆಲವೇ ತಿಂಗಳು ಅಥವಾ ವರ್ಷಗಳ ಒಳಗಾಗಿ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಮಾಡುತ್ತೆ ಹಾಗೂ ಫೈವ್ ಜಿ ಕೂಡ ಲಾಂಚ್ ಮಾಡುತ್ತೆ ನೋಡಿ ಇದರಿಂದ ಮುಖ್ಯವಾಗಿ ಬಿಎಸ್ಎನ್ಎಲ್ ನಿಂದ ಜಿಯೋ ಕಂಪನಿಗೆ ಹತ್ತಿ ದೊಡ್ಡ ಹೊಡೆತ ಬೀಳುತ್ತೆ ಅಷ್ಟೇ ಅಲ್ಲದೆ ಏರ್ಟೆಲ್ ಕಂಪನಿಗೂ ಸಹ ಅತಿ ದೊಡ್ಡ ಹೊಡೆದ ಬೀಳುತ್ತೆ.
ಬನ್ನಿ ಬಂಧುಗಳೇ BSNL ಹೊಸ ರಿಚಾರ್ಜ್ ಪ್ಲಾನ್ ಕುರಿತಾಗಿ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ.
BSNL ಹೊಸ ರಿಚಾರ್ಜ್ ಪ್ಲಾನ್..!
ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ವಿವರಿಸಲಾಗಿದೆ ಎಲ್ಲ ಬಂದು ಬಾಂಧವರು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನೀವು ಕೂಡ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ತಿಳಿದುಕೊಳ್ಳಿ.
ಒಂದು ಬಿಎಸ್ಎನ್ಎಲ್ ಹೊಸ ಯೋಜನೆ ಅಡಿಯಲ್ಲಿ 160 ದಿನಗಳ ವರೆಗೆ ಮಾನ್ಯತೆ ಪಡೆದಿದೆ ಇಷ್ಟೆ ಅಲ್ಲದೆ ಈ ಒಂದು 160 ದಿನಗಳಲ್ಲಿ ಬಳಕೆದಾರರಿಗೆ ಒಟ್ಟಾರೆಯಾಗಿ 320GB ಡೇಟಾ ಸಿಗಲಿದೆ ಈ ಒಂದು ರಿಚಾರ್ಜ್ ಪ್ಲಾನ್ ದರ 997 ಹೌದು ಕೇವಲ 997 ಪ್ರಾರಂಭ ಆಗುತ್ತೆ ನಿಮಗೆ ಈ ಒಂದು 997 ನಲ್ಲಿ 160 ದಿನಗಳವರೆಗೆ ಉಚಿತ ಕರೆ ಮತ್ತು 320GB ಡೇಟಾ ಕೂಡ ಸಿಗಲಿದೆ.
ಒಂದು ಯೋಜನೆಯ ಮೂಲಕ ಎಲ್ಲಾ ಗ್ರಾಹಕರು ಅನಿಯತವಾಗಿ ಕರೆ ಮಾಡಬಹುದು ಮತ್ತು ಅಷ್ಟೇ ಅಲ್ಲದೆ ಹೈ ಸ್ಪೀಡ್ ಇಂಟರ್ನೆಟ್ ಕೂಡ ಸಿಗುತ್ತೆ ಇದು ನಮ್ಮ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಭಾರತ ತುಂಬೆಲ್ಲ ಮಾನ್ಯ ಪಡೆದಿದೆ.
ನೋಡಿ ಒಂದು ವೇಳೆ ಇಂತಹ ರಿಚಾರ್ಜ್ ಪ್ಲಾನಗಳನ್ನು ತಿಳಿದುಕೊಂಡ ನಂತರ ನೀವು ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತೀವಿ ಎಂದಾದರೆ ಸ್ವಲ್ಪ ನಿಲ್ಲಿ ನೋಡಿ ಇನ್ನುವರೆಗೂ ಬಿ ಎಸ್ ಏನ್ ಎಲ್ 4G ಲಾಂಚ್ ಆಗಿಲ್ಲ ಒಂದು ವೇಳೆ ಈಗ ನೀವು ಪೋರ್ಟ್ ಮಾಡಿದ್ದೆಯಾದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ ಸಾಮಾನ್ಯವಾಗಿ ಕಾಲ್ಗಳು ಆರಾಮಾಗಿ ಬರುತ್ತೆ ಆದರೆ ಇಂಟರ್ನೆಟ್ ಸೌಲಭ್ಯ ಬಹಳ ಕೆಟ್ಟದಾಗಿದೆ. ನಗರ ಪ್ರದೇಶಗಳಲ್ಲಿ ಇದರ ಹೊಡೆದ ಬಹಳ ಬೀಳುತ್ತೆ ಹೀಗಾಗಿ ನೀವು ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತೀವಿ ಎಂದಾದರೆ ಕೆಲವೊಂದಿಷ್ಟು ಅಂದರೆ 2 ರಿಂದ 3 ತಿಂಗಳುಗಳವರೆಗೆ ಕಾಯಿರಿ ಇದಾದ ನಂತರವೇ ಬಿಎಸ್ಎನ್ಎಲ್ ನವರು ಅಧಿಕೃತವಾಗಿ 4G ಲಾಂಚ್ ಮಾಡುತ್ತಾರೆ ಅವಾಗ ನೀವು ಆರಾಮಾಗಿ ನಿಮ್ಮ ಸಿಮ್ ಗಳನ್ನ ಇಡಲಾಗಿರಬಹುದು ಅಥವಾ ಜಿಯೋ ಆಗಿರಬಹುದು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಕೊಳ್ಳಬಹುದು. ಅತ್ಯಂತ ಕಡಿಮೆ ದರ ಇರುತ್ತೆ ಹಾಗೂ ರಿಚಾರ್ಜ್ ತರ ಕೂಡ ಬಹಳ ಕಡಿಮೆ ಇರುತ್ತೆ ಇಷ್ಟೇ ಅಲ್ಲದೆ ನಿಮಗಿಲ್ಲಿ ಈ ಒಂದು ಬಿಎಸ್ಎನ್ಎಲ್ ರಿಚಾರ್ಜ್ ದರ ಚೀಪ್ ಅಂಡ್ ಬೆಸ್ಟ್ ದರದಲ್ಲಿ ಇರುತ್ತೆ.
ಶೀಘ್ರವೇ ಪ್ರಾರಂಭವಾಗಲಿದೆ BSNL 5G..!
ಹೌದು ಈ ಮೇಲೆ ತಿಳಿಸುವ ಹಾಗೆ ಬಿಎಸ್ಎನ್ಎಲ್ ಫೈಜಿ ಶೀಘ್ರವೇ ಬಿಡುಗಡೆಯಾಗಲಿದೆ ಹೌದು ಇನ್ನೂವರೆಗೂ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆಗಿಲ್ಲ ಇನ್ನೂ ಕೆಲವೇ ತಿಂಗಳುಗಳಲ್ಲಿ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆಗುತ್ತೆ ಲಾಂಚ್ ಆದ ಕೆಲವು ತಿಂಗಳುಗಳ ನಂತರ ಸರಿಯಾಗಿ ಇಂಟರ್ನೆಟ್ ಬರುತ್ತದೆ ಅಥವಾ ಇಲ್ಲವೇ ಪ್ರತಿಯೊಂದು ಟೆಸ್ಟ್ ಆದ ನಂತರವೇ ಬಿಎಸ್ಎನ್ಎಲ್ ಫೈಜಿ ಲಾಂಚ್ ಮಾಡುತ್ತಾರೆ.
ನೋಡಿ ನಿಮಗೆಲ್ಲ ತಿಳಿಸುವುದಾದರೆ ಬಿಎಸ್ಎನ್ಎಲ್ 5ಜಿ ಯಾವಾಗ ಲಾಂಚ್ ಆಗುತ್ತೆ ಎಂಬ ಮಾಹಿತಿ ತಿಳಿಸುವುದಾದರೆ ಕನಿಷ್ಠ ಆರು ತಿಂಗಳ ಹಿಂದೆ ಒಂದು ವರ್ಷ ಹಿಡಿಯಬಹುದು ಏಕೆಂದರೆ ಟವರ್ ಗಳು ಬಹಳ ಕಮ್ಮಿ ಇವೆ ಹೀಗಾಗಿ ಟವರ್ ಗಳ ಸಂಖ್ಯೆ ಹೆಚ್ಚು ಮಾಡಿಕೊಂಡು ಬಿಎಸ್ಎನ್ಎಲ್ ಮೊದಲು 4G ಲಾಂಚ್ ಮಾಡುತ್ತಾರೆ ನಂತರವೇ ಇಡೀ ದೇಶದಾದ್ಯಂತ ಸರಿಯಾದ ರೆಸ್ಪಾನ್ಸ್ ಬಂದ ನಂತರ ಫೈವ್ ಜಿ ಲಾಂಚ್ ಮಾಡುತ್ತಾರೆ.
ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೀವು ವೋಟ್ ಮಾಡಲು ಬಯಸುವಂತಿದ್ದರೆ ನೀವು ಗ್ರಾಮೀಣ ಪ್ರದೇಶದಲ್ಲಿ ಇದ್ದೀರಾ ಎಂದಾದರೆ ಬಿಎಸ್ಎನ್ಎಲ್ ಗೆ ವೋಟ್ ಮಾಡಿಸುವುದು ಸ್ವಲ್ಪ ಸ್ಲೋ ಆಗಿ ಇಂಟರ್ನೆಟ್ ಬರುತ್ತೆ ಒಂದು ವೇಳೆ ನೀವು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದೀರಿ ಎಂದಾದರೆ ಬಿಎಸ್ಎನ್ಎಲ್ ಗೆ ಇಂದಿನ ಈ ಪ್ರಸ್ಥಿತಿಯಲ್ಲಿ ನೀವು ವೋಟ್ ಮಾಡಿಸಿದ್ದೆ ಆದಲ್ಲಿ ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳುವುದಾದರೆ ಸ್ವಲ್ಪ ಕಷ್ಟಕರವಾಗುತ್ತೆ ಮನೆಯಲ್ಲಿದ್ದಾಗ ಇಂಟರ್ನೆಟ್ ಸೌಲಭ್ಯ ಸರಿಯಾಗಿ ಬರೋದೇ ಇಲ್ಲ.
ಹೀಗಾಗಿ ನೀವು ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆದ ನಂತರವೇ ನಿಮ್ಮ ಸಿಮ್ ಗಳನ್ನು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸಿ ಹಾಗಾದ್ರೆ ಯಾವಾಗ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಅಲ್ಲಿಯವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
FAQ
ಎಷ್ಟು ದಿನಗಳವರೆಗೆ ಬರುತ್ತೆ Bsnl ಹೊಸ ರಿಚಾರ್ಜ್ ಪ್ಲಾನ್..?
150 ದಿನಗಳವರೆಗೆ.
ಹೊಸ ರೀಚಾರ್ಜ್ ಪ್ಲಾನ್ ದರ..?
₹997