ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024..! ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ..! ಇಂದೆ ಅರ್ಜಿ ಸಲ್ಲಿಸಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಬೆಂಗಳೂರು ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಿದ್ದೇನೆ ಹಾಗೆ ನೀವು ಕೂಡ ಈ ಲೇಖನವನ್ನು ಕೊನೆವರೆಗೂ ಓದಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ ಬೆಂಗಳೂರು ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ ನೀವು ಕೂಡ ಅರ್ಜಿ ಸಲ್ಲಿಸಬೇಕಾದರೆ ಇಂದಿನ ಈ ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಹಾಗೆ ನಂತರವೇ ಹುದ್ದೆಗಳಿಗೆ ಅರ್ಧಿಸಲಿಸಬಹುದು ಬನ್ನಿ ಸಮಯವನ್ನ ವ್ಯರ್ಥ ಮಾಡದೆ ಇಂದಿನ ಈ ಉದ್ಯೋಗದ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮಲ್ಲಿ ಸಹಜವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ನಿಮಗೆಲ್ಲ ತಿಳಿಸಬೇಕೆಂದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವೇತನ ನೀಡುತ್ತಾರೆ..? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೆ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಹಾಗಾಗಿ ಎಲ್ಲಾ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯವರೆಗೂ ಓದಿ.
ನೀವು ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮಗೆ ಇನ್ನು ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ schemeofkarnataka.com ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಅದರಲ್ಲಿಯೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ತಪ್ಪದೇ ಜಾಯಿನ್ ಆಗಿ.
ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024:
Table of Contents
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾವಿದ್ದೇವೆ ನಿಮಗಂತೆ ತಪ್ಪದೆ ನೀವು ಕಮೆಂಟ್ ಮಾಡಿ ನಾವು ನಿಮಗೆ ತಪ್ಪದೆ ರಿಪ್ಲೈ ಮಾಡುತ್ತೇವೆ.
ಹುದ್ದೆಗಳ ಹೆಸರೇನು..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ಹುದ್ದೆಗಳ ಹೆಸರು ಏನೆಂಬ ಮಾಹಿತಿ ತಿಳಿಸುವುದಾದರೆ ಈ ಕೆಳಗಿನಂತಿದೆ ಗಮನಿಸಿ.
- ವಿವಿಧ ಹುದ್ದೆಗಳು
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ತಿಳಿಸುವುದಾದರೆ ನಿಮಗಂತಲೇ ಈ ಕೆಳಗಿನಂತೆ ತಿಳಿಸಲಾಗಿದೆ.
- ಒಟ್ಟು 7,951 ಹುದ್ದೆಗಳು ಖಾಲಿ ಇದೆ.
- 17 ಹುದ್ದೆಗಳಿಗೆ ಮಾತ್ರ ಆರ್‌ಆರ್‌ಬಿ ಗೋರಕ್ ಪುರ್ ಉತ್ತರ್ ಪ್ರದೇಶ್ ಮಾತ್ರ .
ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಅಭ್ಯರ್ಥಿಗಳೇ ಹಾಗೂ ಬಂಧು ಬಾಂಧವರೇ ನೀವು ಕೂಡ ರೈಲ್ವೆ ಇಲಾಖೆ ನೇಮಕಾತಿ 2024 ಅಷ್ಟೇ ಅಲ್ಲದೆ ಅದರಲ್ಲಿಯೂ ಇಂದಿನ ಈ ಲೇಖನವನ್ನು ಓದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನಿಮಗಂತಲೇ ಇದೆ ಈ ಕೆಳಗಿನ ಮಾಹಿತಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಉದ್ಯೋಗದ ಸ್ಥಳ ಎಲ್ಲಿ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಎಲ್ಲಾ ಅಭ್ಯರ್ಥಿಗಳಿಗೆ ಉದ್ಯೋಗ ಸ್ಥಳ ಎಲ್ಲಿ ಎಂಬ ಮಾಹಿತಿ ತಿಳಿಸುವುದಾದರೆ ನಿಮಗಂತೆ ಈ ಕೆಳಗಡೆ ನಿರ್ದಿಷ್ಟವಾಗಿ ನೀಡಿದ್ದೇನೆ ಗಮನಿಸಿ.
- ಇಡೀ ಭಾರತದ ತುಂಬ ಹುದ್ದೆಗಳು ಖಾಲಿ ಇದೆ.
ಹುದ್ದೆಗಳ ಸಂಪೂರ್ಣ ವಿವರಣೆ..!
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ ಇದರ ಕುರಿತಾಗಿ ಹುದ್ದೆಗಳ ಸಂಪೂರ್ಣ ವಿವರಣೆಯನ್ನ ಅಂದರೆ ಯಾವ ಯಾವ ರಾಜ್ಯದಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇದೆ ಹಾಗೂ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ನಿಮಗೆ ಈ ಕೆಳಗಡೆ ನೀಡಲಾಗಿದೆ ದಯವಿಟ್ಟು ಗಮನಿಸಿ.
ಪ್ರಸ್ತುತ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದಾದರೆ ಇಲ್ಲಿ ರಾಸಾಯನಿಕ ಸುಪ್ರವೈಸರ್, ಸಂಶೋಧನೆ ಮತ್ತು ಧಾತು ವಿಜ್ಞಾನ ಶುಪ್ರವೈಸರ್ ಹುದ್ದೆಗಳಿವೆ.
ಎಷ್ಟು ವೇತನ ನೀಡುತ್ತಾರೆ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ ಅಭ್ಯರ್ಥಿಗಳಿಗೆ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ಖಚಿತಪಡಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿ ಕೊಡಿ ನೀಡಲಾಗಿದೆ ತಪ್ಪದೆ ಗಮನಿಸಿ.
- ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭದಿಂದ 44,900 ಅಂತೆ ನೀಡಲಾಗುತ್ತೆ ಇದು ಪ್ರತಿ ತಿಂಗಳಿಗೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಎಂಬ ಸಹಜವಾದ ಪ್ರಶ್ನೆಗಳು ಮೂಡುತ್ತೆ ನಿಮಗಂತಲೆ ಈ ಕೆಳಗಡೆ ಮಾಹಿತಿ ನೀಡಿದ್ದೇನೆ ಗಮನಿಸಿ.
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 36 ವರ್ಷದ ಒಳಗಡೆ ಇರಬೇಕು ಇಂತಹ ಅಭ್ಯರ್ಥಿಗಳು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಒಂದು ವೇಳೆ ನಿಮ್ಮ ವಯಸ್ಸು ಇನ್ನುವರೆಗೂ 18 ಆಗದಿದ್ದರೆ ಅಥವಾ 36 ವರ್ಷ ಮೀರಿದರೆ ನೀವು ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ ಇದನ್ನ ತಪ್ಪದೆ ನೆನಪಿನಲ್ಲಿ ಇಟ್ಟುಕೊಳ್ಳಿ.
ಒಟ್ಟು ಎಷ್ಟು ಹುದ್ದೆಗಳಿವೆ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿ ತಿಳಿಸುವುದಾದರೆ ನಿಮಗಂತೆ ಈ ಕೆಳಗೆ ನೀಡಲಾಗಿದೆ ಗಮನಿಸಿ.
- ಒಟ್ಟು 7934 ಹುದ್ದೆಗಳು ಖಾಲಿ ಇದೆ.
ಹುದ್ದೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ..!
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ ಇಲ್ಲಿಯವರೆಗೆ ನೀವು ಓದಿದರೆ ಈಗ ಗಮನವಿಟ್ಟು ಲೇಖನ ಓದಿ ನೀವು ಈಗ ಕೊನೆ ಹಂತಕ್ಕೆ ಬಂದಿದ್ದೀರಿ ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಹುದ್ದೆಗಳ ಸಂಪೂರ್ಣ ವಿವರವನ್ನು ತಿಳಿದುಕೊಂಡು ಬರೋಣ.
- ಪ್ರಸ್ತುತ ರಾಸಾಯನಿಕ ಸೂಪರ್ವೈಸರ್ ಹಾಗೂ ಸಂಶೋಧನಾ ಮತ್ತು ಧಾತು ವಿಜ್ಞಾನ ಸೂಪರ್ವೈಸರ್ ಹಾಗೂ ಸಂಶೋಧನಾ ಹುದ್ದೆಗಳು ಖಾಲಿ ಇದೆ
- ಇಲ್ಲಿ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 44,900 ಅಂತೆ ವೇತನ ನೀಡಲಾಗುತ್ತೆ.
- ಅಷ್ಟೇ ಅಲ್ಲದೆ ಇಲ್ಲಿ ಡಿಪೋಟ ಮೆಟೀರಿಯಲ್ ಸೂಪರ್ಡೆಂಟ್ ಹಾಗೂ ಜೂನಿಯರ್ ಇಂಜಿನಿಯರ್ ಮತ್ತು ರಾಸಾಯನಿಕ ಹಾಗೂ ಧಾತು ವಿಜ್ಞಾನ ಸಹಾಯಕ ಹುದ್ದೆಗಳಿಗೆ ಪ್ರತಿ ತಿಂಗಳು 36,400 ನೀಡುತ್ತಾರೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ..?
ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ತಿಳಿಸಬೇಕೆಂದರೆ ಈ ಕೆಳಗಿನದಿದೆ ನೋಡಿ ಮಾಹಿತಿ.
- ಎಲ್ಲ ಅಭ್ಯರ್ಥಿಗಳಿಗೆ ರೂ. 500 ಇರುತ್ತೆ ಅರ್ಜಿ ಶುಲ್ಕ
- ಇನ್ನುಳಿದಂತಹ sc,st, ಹಾಗೂ ಮಾಜಿ ಸೈನಿಕರು ಮತ್ತು ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಮತ್ತು ಟ್ರಾನ್ಸ್ ಜೆಂಡರ್ ಹಾಗೂ ಈ ಡಬ್ಲ್ಯೂ ಎಸ್ ಈ ಎಲ್ಲಾ ಅಭ್ಯರ್ಥಿಗಳಿಗೆ 250 ರೂಪಾಯಿ.
ಆಯ್ಕೆ ವಿಧಾನ ಹೇಗಾಗುತ್ತೆ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಆಯ್ಕೆ ವಿಧಾನ ಹೇಗಾಗುತ್ತೆ ಎಂಬ ಕುತೂಹಲಕರವಾದ ಸಂಗತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಹಾಗೆ ನೀವು ಇಲ್ಲಿವರೆಗೆ ಈ ಮಾಹಿತಿ ಓದಿದ್ದರೆ ನಿಮಗೆ ಇನ್ನೊಂದು ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ.
ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಾವು ನಿಮಗಂತರೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ನೀಡುತ್ತೇವೆ ಹಾಗೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ತಪ್ಪದೆ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಹಾಗೆ ನೋಟಿಫಿಕೇಶನ್ allow ಕೊಟ್ಟು ಸಹಕರಿಸಿ.
ಹಾಗಾದರೆ ನಾವು ವಿಷಯಕ್ಕೆ ಬರೋದಾದ್ರೆ ಆಯ್ಕೆ ವಿಧಾನ ಹೇಗಾಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನಿಮಗಂತಲೇ ಈ ಕೆಳಗಡೆ ಹಂತ ಹಂತವಾಗಿ ತಿಳಿಸಲಾಗಿದೆ ಎಲ್ಲ ಅಭ್ಯರ್ಥಿಗಳು ಇಂದಿನ ಈ ಲೇಖನ ಈ ಹಂತದಲ್ಲಿ ಗಮನವಿಟ್ಟು ಓದಿ ಮುಂದೆ ಅರ್ಜಿ ಸಲ್ಲಿಸಲು ಮುಂದಾಗಿ.
- ಮೊದಲನೇದಾಗಿ ಅಭ್ಯರ್ಥಿಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ.
- ಇನ್ನು ಪರೀಕ್ಷೆ ಕುರಿತಾಗಿ ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನಾನು ನಿಮಗಿಂತಲೇ ಈ ಕೆಳಗಡೆ ನೋಟಿಫಿಕೇಶನ್ ಡೌನ್ಲೋಡ್ ಲಿಂಕ್ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಪಿಡಿಎಫ್ ಪ್ರಾರಂಭದಿಂದ ಕೊನೆವರೆಗೂ ಸಮಾಧಾನದಿಂದ ಓದಿ.
- ನಂತರವೇ ನಿಮಗೆ ಯಾವುದೇ ತರದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾವಿದ್ದೇವೆ ನಿಮಗಂತಲೆ ತಪ್ಪದೇ ಕಮೆಂಟ್ ಮಾಡಿ ಹೆಚ್ಚಿನ ಮಾಹಿತಿಗೆ ಆಯ್ಕೆ ವಿಧಾನದ ಕುರಿತಾಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಆಧಿ ಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ತಿಳಿಸುವುದಾದರೆ ನಿಮಗಂತೆ ಈ ಕೆಳಗಡೆ ಅರ್ಜಿ ಪ್ರಾರಂಭ ಹಾಗೂ ಅರ್ಜಿ ಕೊನೆ ದಿನಾಂಕಗಳನ್ನು ತಿಳಿಸಲಾಗಿದೆ ತಪ್ಪದೆ ಗಮನಿಸಿ.
- ಅರ್ಜಿ ಪ್ರಾರಂಭವಾಗುತ್ತೆ 30 ಜುಲೈ 2024
- ಅರ್ಜಿ ಕೊನೆಯಾಗುತ್ತೆ 29 ಆಗಸ್ಟ್ 2024.
ಈ ಮೇಲೆ ಕಳಿಸುವ ಮಾಹಿತಿ ಅಧಿಕೃತವಾಗಿರುತ್ತೆ ಇಲ್ಲಿಯವರೆಗೆ ನೀವು ಈ ಲೇಖನ ಓದಿದ್ದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 29 ಆಗಸ್ಟ್ 2024 ಇದೆ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ನಿಮಗೆ ಇನ್ನೂ ಹೆಚ್ಚಿನ ಹಾಗೂ ಅಧಿಕೃತ ಮಾಹಿತಿ ಬೇಕಾಗಿದ್ದರೆ ನಾನು ನಿಮಗೆ ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ನೀಡಿದ್ದೇನೆ ಅಂದರೆ ಅಧಿಕೃತ ಅಧಿಸೂಚನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ನಿಮಗೆ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ಸ್ ನೀಡಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದಿ ಹಾಗೆ ಅರ್ಜಿ ಸಲ್ಲಿಸುವ ಲಿಂಕ್ ಕೂಡ ನೀಡಿದ್ದೇನೆ ತಪ್ಪದೆ ಗಮನಿಸಿ ನೋಡಿ.
ನೋಟಿಫಿಕೇಶನ್ pdf 👇👇
ಅರ್ಜಿ ಸಲ್ಲಿಸುವ ಲಿಂಕ್👇👇
FAQ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಒಟ್ಟು 7,951 ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ..?
ಆನ್ಲೈನ್ ಮೂಲಕ.