Anna Bhagya Scheme: ಇನ್ನು ಮುಂದೆ ಅಕ್ಕಿ ಹಣ ಬರುವುದಿಲ್ಲ..! ಬೆಳ್ಳಂಬೆಳಿಗ್ಗೆ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ..! ರೇಷನ್ ಕಾರ್ಡ್ ಹೊಂದಿದವರು ತಪ್ಪದೆ ತಿಳಿಯಲೇಬೇಕು..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಇದೀಗ ರಾಜ್ಯ ಸರ್ಕಾರ ಇನ್ನು ಮುಂದೆ ಅಕ್ಕಿ ಹೆಣ ಬಂದ್ ನೀಡುವುದು ಎಂದು ತಿಳಿಸಲಾಗಿದೆ ಹಾಗಾದ್ರೆ ಅಷ್ಟಕ್ಕೂ ಏಕೆ ಅಕ್ಕಿ ಹಣ ನೀಡುವುದು ಬಂದಾಗುತ್ತೆ..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.
ನಿಮಗೆಲ್ಲಾ ತಿಳಿದಿರುವ ಹಾಗೆ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಉದಾಹರಣೆಗೆ ತಿಳಿಸಬೇಕೆಂದರೆ ಈ ಪಂಚ ಗ್ಯಾರಂಟಿಗಳು ಮೊದಲನೆಯದಾಗಿ ಹೇಳಬೇಕೆಂದರೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವ ನಿಧಿ ಯೋಜನೆ ಎಲ್ಲ ಪಂಚ ಗ್ಯಾರಂಟಿಗಳನ್ನು ಒದಗಿಸುವುದಾಗಿ ಸರ್ಕಾರ ಮಾತೋಪ್ಪಿತ್ತು ಅಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೆದ್ದು ಕೊಟ್ಟಿರುವ ಮಾತಂತೆ ಎಲ್ಲ ಪಂಚೆ ಗ್ಯಾರಂಟಿಗಳನ್ನು ಜಾರಿಗೆ ಮಾಡಬೇಕಾಗಿತ್ತು.
ಇಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ ಈ ಒಂದು ವರ್ಷದಲ್ಲಿ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳ ನಡೆಸಿ ಕೊಡಬೇಕಾಗುತ್ತೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ಮಾಡಿತ್ತು. ಇದು ನಿಮಗೂ ಕೂಡ ತಿಳಿದಿರಬಹುದು ಇದರಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಮೂಲಕ ಪ್ರತಿ ತಿಂಗಳು ಮಹಿಳಾ ಮನೆಗಳು 2000 ಪಡೆದುಕೊಳ್ಳಬಹುದು.
ಎಲ್ಲ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ ಈ ಮೊದಲು ಅಂದರೆ ಕಾಂಗ್ರೆಸ್ ಸರ್ಕಾರ ಇರುವ ಮೊದಲು ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ಹೊಂದಿದವರಿಗೂ ಅಥವಾ ರೇಷನ್ ಕಾರ್ಡ್ ಹೊಂದಿದವರಿಗೆ 5 ಕೆ.ಜಿ ಅಕ್ಕಿ ಬರುತ್ತಿತ್ತು ಆದರೆ ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನಾವು ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುತ್ತಿವೆ ಎಂದು ಗ್ಯಾರೆಂಟಿ ನೀಡುತ್ತೇವೆ ಎಂದು ತಿಳಿಸಿದರು ಇವರ ಗ್ಯಾರಂಟಿಗಳನ್ನು ಪಡೆದುಕೊಳ್ಳಲು ಜನರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ ಈಗ ಕೊಟ್ಟ ಮಾತಿನಂತೆ ಸರ್ಕಾರ ಕೂಡ ಪ್ರತಿ ಒಬ್ಬ ಮನುಷ್ಯನಿಗೆ 10 ಕೆಜಿ ಅಕ್ಕಿ ನೀಡಬೇಕು ಈ ಮೊದಲು 5 ಕೆ.ಜಿ ಅಕ್ಕಿ ನೀಡುತ್ತಿತ್ತು ಸರ್ಕಾರ ಇದಕ್ಕೆ ಇನ್ನಷ್ಟು ಆಯ್ದ ಕೆಜಿ ಅಕ್ಕಿ ನೀಡಬೇಕಾಗುತ್ತದೆ ಆದರೆ ಅಕ್ಕಿ ಸಿಗದ ಕಾರಣ ಪ್ರತಿಯೊಬ್ಬರಿಗೂ 33 ಕೆಜಿಯಂತೆ ಐದು ಕೆಜಿ ಅಕ್ಕಿಗೆ ಎಷ್ಟಾಗುತ್ತೋ ಅಷ್ಟು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು ಡಿ ಬಿ ಟಿ ಮೂಲಕ ಡಿ ಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ಇಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ ಸರ್ಕಾರ ಹಾಕುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತೆ ಇದೆ.
ಆದರೆ ಇಷ್ಟು ಒಂದು ವರ್ಷಗಳ ಕಾಲ ಸರ್ಕಾರ ಅಕ್ಕಿ ಹಣವನ್ನು ಪ್ರತಿಯೊಬ್ಬರಿಗೂ ಹಾಕುತ್ತಲೇ ಬಂದಿತ್ತು ಆದರೆ ಇತ್ತೀಚಿಗಷ್ಟೇ ಸರ್ಕಾರ ನಾವು ಯಾರಿಗೂ ಕೂಡ ಹಕ್ಕಿನ ಹಾಕುವುದಿಲ್ಲ ಎಂದು ಕಡಾ ಖಂಡಿತವಾಗಿ ಅಧಿಕೃತವಾಗಿ ಮಾಹಿತಿ ತಿಳಿಸಿತ್ತು ಹಾಗಾದರೆ ಇನ್ನು ಒಂದು ಅಕ್ಕಿ ಹಣ ಬರುವುದಿಲ್ಲವಾ..? ಅಕ್ಕಿ ಹಣ ಬರೆದಿದ್ದರೆ ಏನು ಮಾಡಬೇಕು..? ಇಲ್ಲಿಗೆ ನಿಂತು ಹೋಗುತ್ತಾ 10 ಕೆಜಿ ಅಕ್ಕಿ..? ಈ ಮೇಲೆ ತಿಳಿಸಿರುವ ಹಾಗೆ 10 ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಹೌದಲ್ಲವೇ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಹೀಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ 10 ಕೆಜಿ ಅಕ್ಕಿ ಬದಲು ಏನು ನೀಡುತ್ತಾರೆ ಎಂದರೆ ಮೇಲಿನ ಐದು ಕೆಜಿ ಅಕ್ಕಿ ಬದಲು ನಮಗೆ ಏನು ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
ಈಗ ಸರ್ಕಾರ 5 ಕೆಜಿ ಅಕ್ಕಿ ಹಣವನ್ನು ಇನ್ನು ಮುಂದೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ ಬನ್ನಿ ಇದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ನೀವು ಕೂಡ ಈ ಮಾಹಿತಿಯನ್ನ ಓದಿ ಏಕೆ ಬರುವುದಿಲ್ಲ ಎಂದು ಪತ್ತೆ ಹಚ್ಚಿ ಹಾಗೆ 5 ಕೆಜಿ ಅಕ್ಕಿ ಬದಲು ಇನ್ನೇನು ಬರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ನಿಮಗಂತಲೇ ಈ ಕೆಳಗಡೆ ತಿಳಿಸಿದೆ ನೋಡಿ ಮಾಹಿತಿ.
ನಿಮಗೆಲ್ಲ ತಿಳಿಸಬೇಕೆಂದರೆ ನಮ್ಮ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಕೇಂದ್ರ ಸರ್ಕಾರದ ಆಹಾರ ಮಂತ್ರಿ ಅವರ ಜೊತೆ ಮಂಗಳವಾರ ಮಾತನಾಡಿದ್ದಾರೆ ಇದರ ಕುರಿತಾಗಿಯೇ ಐದು ಕೆಜಿ ಅಕ್ಕಿ ಬರುತ್ತಾ ಅಥವಾ ಇಲ್ಲವೇ ಎಂದು ತಿಳಿಸಿದ್ದಾರೆ ಬನ್ನಿ ಎಂಬುದನ್ನು ಮಾಹಿತಿ ಮುಖಾಂತರ ತಿಳಿದುಕೊಂಡು ಬರೋಣ.
ನೋಡಿ ಕೆಎಚ್ ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯ ಗಳ ಜೊತೆಗೆ ಮಾತನಾಡಿದ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ನಾವು ಸಭೆಗಳಲ್ಲಿ ಅಕ್ಕಿನ ನೀಡುವುದಾಗಿ ಕೇಂದ್ರ ಸರ್ಕಾರಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಮಾಹಿತಿ ತಿಳಿದು ಬಂದಿದೆ ಇದರ ಹಿನ್ನೆಲೆಯಾಗಿ ನಮ್ಮ ರಾಜ್ಯಕ್ಕೆ ಅಕ್ಕಿ ಪೂರೈಕೆ ಆಗುತ್ತಿದ್ದಂತೆ ನಾವು ಫಲಾನುಭವಿಗಳ ಖಾತೆಗೆ ಹಣವನ್ನು ಹಾಕುವುದನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂದರೆ ಇದೀಗ ನೀವು ಸ್ಪಷ್ಟವಾಗಿ ತಿಳಿಸಬೇಕೆಂದರೆ ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರ ಜೊತೆ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಮಾತನಾಡಿ ನಮಗೆ ಅಕ್ಕಿ ನೀಡಿ ಎಂದು ಕೇಳಿಕೊಂಡಿದ್ದಾರೆ ಇದರ ಪ್ರಕಾರವಾಗಿ ಕೇಂದ್ರ ಸರಕಾರ ಅಕ್ಕಿ ನೀಡಲು ಈಗ ಮುಂದಾಗಿದೆ ಹೀಗಾಗಿ ಹಣದ ಬದಲು ಅಕ್ಕಿ ನೀಡುತ್ತೇವೆ ಎಂದು ಕೆ ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ನೋಡಿ ಆತ್ಮಿ ಬಂಧುಗಳೇ ಇನ್ನುವರೆಗೂ ಕಾದು ನೋಡಬೇಕು ಯಾವ ತಿಂಗಳಿಂದ ಅತ್ತಿ ಹಣ ಬರುವುದಿಲ್ಲ ಹಾಗೆ ಯಾವ ತಿಂಗಳಿನಿಂದ ಅಕ್ಕಿ ಬರುತ್ತೆ ಎಂಬ ಸ್ಪಷ್ಟವಾಗಿ ಮಾಹಿತಿ ಇನ್ನುವರೆಗೂ ಅಧಿಕೃತ ಮಾಹಿತಿ ಹೊರಡಿಸಿಲ್ಲ ಅಧಿಕೃತ ಮಾಹಿತಿ ಹರಡಿಸಿದ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಿಗೆ:
Table of Contents
ಅಕ್ಕಿಯ ಕುರಿತಾಗಿ ನಮ್ಮ ರಾಜ್ಯದ ಅರ್ಹ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ದೆಹಲಿಯಲ್ಲಿ ಮಾತನಾಡಿ ನಮಗೆ ಕರ್ನಾಟಕ ರಾಜ್ಯಕ್ಕೆ ಅಕ್ಕಿ ನೀಡಬೇಕೆಂದು ಕೇಳಿಕೊಂಡಿದ್ದಾರೆ ಇದರ ಕುರಿತಂತೆ ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಇವರ ಜೊತೆ ಮಾತನಾಡಿ ನಾವು ಅಕ್ಕಿ ನೀಡಲು ಸಿದ್ದ ಆಗಿದ್ದೇವೆ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ಅಧಿಕೃತವಾಗಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಒಪ್ಪಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಾವು ಮಾಸಿಕವಾಗಿ 20 ಸಾವಿರ ಮೆಟ್ರಿಕನ್ ಅಕ್ಕಿ ಬೇಕಾಗುತ್ತೆ ಎಂದು ಪರಿಗಣಿಸಿ ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡುತ್ತೆ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ ಅಕ್ಕಿ ಬಂದ ತಕ್ಷಣವೇ ಹೊಲಾನುಭವಿಗಳಿಗೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ದೊರಕಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನು ತಿಳಿಸಿ.
ನಿಮಗೂ ಕೂಡ ತಿಳಿದಿಲ್ಲ ನಮ್ಮ ಕರ್ನಾಟಕದಲ್ಲಿ ಒಟ್ಟು 13 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಜನರಿದ್ದಾರೆ ಅಂದರೆ ಒಟ್ಟಾರೆಯಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಸರಾಸರಿ 40ರಿಂದ 50 ಲಕ್ಷ ಜನಗಳು ಅಕ್ಕಿಯನ್ನು ಪಡೆದುಕೊಳ್ಳುತ್ತಾರೆ ಇದರ ಪ್ರಕಾರವಾಗಿ ನಾವು ಕೇಂದ್ರ ಸ್ವಾಮಿಯ ಕೇಂದ್ರ ಭಂಡಾರ NCCF ಅವರ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ
ಈಗ ಕೇಂದ್ರ ಸರ್ಕಾರ ನಮ್ಮ ರಾಜ್ಯ ಸರಕಾರಕ್ಕೆ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ ಅಷ್ಟೇ ಅಲ್ಲದೆ ನಮ್ಮ ರಾಜ್ಯದ ಅಹರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಂತ್ರಿಗಳು ಮಾತನಾಡಿಕೊಂಡು ಬಂದಿದ್ದಾರೆ ನಮ್ಮ ರಾಜ್ಯಕ್ಕೆ ಪ್ರತಿಯೊಂದು ಕೆಜಿ ಅಕ್ಕಿಗೆ 28 ರೂಪಾಯಿಯಂತೆ ಅಕ್ಕಿಯನ್ನು ಮಾರಾಟ ಮಾಡುತ್ತೇವೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ ನಮ್ಮ ಕರ್ನಾಟಕಕ್ಕೆ ಅಕ್ಕಿ ಬಂದ ನಂತರವೇ ಫಲಾನುಭವಿಗಳ ಖಾತೆಗೆ 10 ಕೆಜಿ ಅಕ್ಕಿ ಬರುವುದು ಎಂದು ತಿಳಿಸಲಾಗಿದೆ ನೋಡಿ ಇನ್ನು ನಮ್ಮ ಕರ್ನಾಟಕಕ್ಕೆ ಇನ್ನುವರೆಗೂ ಅಕ್ಕಿ ಬಂದಿಲ್ಲ ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ ಇದಕ್ಕೆ ಇನ್ನೆಷ್ಟು ತಿಂಗಳು ಕಾಯುತ್ತೇ ಗೊತ್ತಿಲ್ಲ ಇದರ ಬಗ್ಗೆ ಕಾದು ನೋಡಬೇಕಾಗಿದೆ.
ಈಗ ನೀವು ಇಲ್ಲಿವರೆಗೆ ಈ ಮಾಹಿತಿ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತದೆ ನಿಮ್ಗೂ ಕೂಡ ಇದೇ ರೀತಿ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳು ಬೇಕಾಗಿದ್ದಾರೆ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಜಾಯಿನ್ ಆಗಿ ಏಕೆಂದರೆ ನಾವು ಬರೆದ ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ನಿಮಗೆ ಬರುತ್ತದೆ.
ಈ ಮೊದಲು ಅನ್ನ ಭಾಗ್ಯದ ಅಕ್ಕಿ ಹಣ ಎಷ್ಟು ಹಣ ಬರುತ್ತಿತ್ತು..?
ಈ ಮೊದಲು ನಿಮಗೆಲ್ಲ ತಿಳಿಸಿರಬೇಕೆಂದರೆ ಪಂಚೆಗೆ ಆಂಟಿಗಳ ಮೂಲಕ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿವೆ ಎಂದು ಮಾತು ಕೊಟ್ಟಂತೆ ಸರ್ಕಾರ ನಡೆಸಿತ್ತು ಆದರೆ ಅಕ್ಕಿ ನೀಡಲು ಸರ್ಕಾರಕ್ಕೆ ಅಕ್ಕಿ ಸಿಗದೆ ಕಾರಣ ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 180 ರೂಪಾಯಿಗಳಂತೆ ಜನರ ಖಾತೆಗೆ ಪ್ರತಿಯೊಬ್ಬರಿಗೂ ಹಾಕಲಾಗುತ್ತಿತ್ತು ಒಂದು ಕುಟುಂಬದಲ್ಲಿ ನಾಲ್ಕು ಜನವಿದ್ದರೆ ಪ್ರತಿಯೊಬ್ಬ ಬರಿಗೂ 34 ರೂಪಾಯಿಯಂತೆ ಐದು ಕೆಜಿ ಅಕ್ಕಿ ಹಣವನ್ನು 180 ರೂಪಾಯಿಯಂತೆ ನಾಲ್ಕು ಜನಗಳಿಗೆ ಎಷ್ಟು ಆಗುತ್ತೆ ಅಷ್ಟು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು.
ನಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿದೆ ಎಂದು ಹೇಗೆ ಚೆಕ್ ಮಾಡುವುದು.?
ಹಾಗಾದ್ರೆ ನಮಗೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಬಂದಿದೆ ಎಂದು ಹೇಗೆ ಚೆಕ್ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಬರುತ್ತೆ ಬನ್ನಿ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಹಾಗಾದ್ರೆ ನಮಗೂ ಕೂಡ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆ ಎಂದು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬ ಡೈರೆಕ್ಟ ಲಿಂಕ್ ಅನ್ನ ಈ ಕೆಳಗಡೆ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಚೆಕ್ ಮಾಡಬಹುದು ಇದರ ಮುನ್ನ ಈ ಕೆಳಗಡೆ ಕೆಲವಷ್ಟು ಹಂತಗಳನ್ನು ನೀಡಲಾಗಿದೆ ಗಮನಿಸಿ.
ಈ ಮೇಲ್ಗಡೆ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ವರ್ಷವನ್ನು ಸೆಲೆಕ್ಟ್ ಮಾಡಿ ಇಷ್ಟೆಲ್ಲಾ ಆದ ನಂತರ ತಿಂಗಳು ಹಾಗೂ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಇಷ್ಟೆಲ್ಲ ನಮೂದಿಸ ನಂತರ ಗೋ ಅಂತ ಇರುತ್ತೆ ಅಥವಾ ಸಬ್ಮಿಟ್ ಅಂತ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿವರೆಗೆ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.
FAQ
ಇನ್ನು ಮುಂದೆ ಅನ್ನ ಭಾಗ್ಯ ಹಣ ಬರುತ್ತಾ..?
ಇನ್ನು ಕೆಲವೇ ದಿನಗಳಲ್ಲಿ ಹೊರಬೀಳುತೆ.
ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತಾರೆ..?
ಇದರ ಬಗ್ಗೆಯೂ ಕಾದು ನೋಡಬೇಕಾಗಿದೆ ಯಾವ ತಿಂಗಳ ಸಿಗುತ್ತೆ, ಗೊತ್ತಿಲ್ಲ ಒಟ್ಟಾರೆಯಾಗಿ 10 ಕೆಜಿ ಅಕ್ಕಿ ನೀಡುತ್ತಾರೆ.