Ration Card cancel

Ration Card: BPL ರೇಷನ್ ಕಾರ್ಡ್ ಹೊಂದಿದವರಿಗೆ  ಕಹಿ ಸುದ್ದಿ.! 10 ಲಕ್ಷ ರೇಷನ್ ಕಾರ್ಡ್ ಗಳು ರದ್ದು.! ಇಂದೆ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲೇ ತಿಳಿಸುವುದು ಏನೆಂದರೆ ಇದೀಗ ರಾಜ ಸರ್ಕಾರ 10 ಲಕ್ಷಕ್ಕೂ ಅಧಿಕ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ. 

ಹೌದು ನಮ್ಮ ಕರ್ನಾಟಕದಲ್ಲಿ ಒಟ್ಟು 10,97,621 ರೇಷನ್ ಕಾರ್ಡ್ ಗಳು ಪಟ್ಟಿಯಾಗಿವೆ. ಈ ಎಲ್ಲಾ ರೇಷನ್ ಕಾರ್ಡ್ ಗಳು ಸುಳ್ಳು ದಾಖಲೆಗಳನ್ನು ನೀಡಿ ಪಡೆದುಕೊಂಡಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ಗಳು ಆಗಿರುತ್ತವೆ.

ಇದರಲ್ಲಿ 98,431 ಜನರು ಆದಾಯ ತೆರಿಗೆದಾರರು ಹಾಗೂ ಇನ್ನುಳಿದಂತಹ 10,04,716 ಜನಗಳು ಆದಾಯವನ್ನು ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗೆ 4,036 ಜನಗಳು ಸರಕಾರಿ ನೌಕರರಿದ್ದಾರೆ.

ನೋಡಿ ನೀವು ಕೂಡ ಒಂದು ವೇಳೆ ಇಂತಹ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದೆ ಯಾದಲ್ಲಿ ಸರ್ಕಾರದವರು ನಿಮ್ಮಂಥವರನ್ನ ಹುಡುಕಿ ಹುಡುಕಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ ಒಟ್ಟು 10 ಲಕ್ಷ 97,621 ರೇಷನ್ ಕಾರ್ಡ್ ಗಳು ಇದೀಗ ಈ ಎಲ್ಲಾ ರೇಷನ್ ಕಾರ್ಡ್ಗಳನ್ನು ಸರ್ಕಾರ ರದ್ದು ಮಾಡಲು ಮುಂದಾಗಿದೆ. 

 ರೇಷನ್ ಕಾರ್ಡ್ ರದ್ದಾಗಲು ಕಾರಣಗಳೇನು..?

Ration Card cancel
Ration Card cancel
  • ಕುಟುಂಬದಲ್ಲಿ ಸರಕಾರಿ ನೌಕರರು ಇದ್ದರೆ 
  • ಒಂದು ವೇಳೆ ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ 
  • ನಾಲ್ಕು ಚಕ್ರ ಚಕ್ರದ ಬಿಳಿ ಬೋರ್ಡ್ ವಾಹನ ಇದ್ದವರು. 
  • ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವವರು. 
  • ವರ್ಷಕ್ಕೆ ಆದಾಯ 1.20 ಲಕ್ಷ ರೂಪಾಯಿ ಕಿಂತ ಜಾಸ್ತಿ ಇರುವವರು. 
  • 7.5 ಎಕರೆಗಿಂತ ಹೆಚ್ಚಿನ ಹೊಲ ಹೊಂದಿರುವವರು. 
  • ನೀವು ನಗರ ಪ್ರದೇಶದಲ್ಲಿ ಸಾವಿರ ಚದರ ಮೀಟರ್ ಗಿಂತ ಮನೆ ಹೊಂದಿದ್ದೆ ಆದಲ್ಲಿ. 
  • ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದೆ ಆದಲ್ಲಿ.
  • ಈಗ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಿರೋ ಇಂಥವರಿಗೆ ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ ದಂಡ ಹಾಕುತ್ತಾರೆ. 

ರೇಷನ್ ಕಾರ್ಡ್ ಸ್ಥಿತಿ ಹೇಗೆ ಚೆಕ್ ಮಾಡುವುದು..?

ನೀವು ಕೂಡ ರೇಷನ್ ಕಾರ್ಡ್ ಜೊತೆ ಚೆಕ್ ಮಾಡಬೇಕಾದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಬಹುದು. 

 ಇಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡ್ ಸಿಟಿ ಗೊತ್ತಾಗುತ್ತೆ ನೋಡಿ ಒಂದು ವೇಳೆ ನೀವು ಸುಳ್ಳು ದಾಖಲೆಗಳನ್ನು ನೀಡಿ ಅಥವಾ ಈ ಮೇಲ್ಗಡೆ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ರದ್ದಾಗಲು ಕಾರಣಗಳೇನು ಎಂಬ ಮಾಹಿತಿಯನ್ನು ತಿಳಿಸಿ ಈ ಮೇಲ್ಗಡೆ ತಿಳಿದಿರುವ ಹಾಗೆ ನೀವು ಕೂಡ ಇದರಲ್ಲಿ ಬಂದಿದ್ದೆಯಾದಲ್ಲಿ ನಿಮ್ಮಂತವರನ್ನ ಸರ್ಕಾರ ಕಣ್ಣು ಮುಚ್ಚಿ ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತೆ. 

Admin

Leave a Reply

Your email address will not be published. Required fields are marked *