
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೆಪ್ಟೆಂಬರ್ 15 ಕೊನೆ ದಿನಾಂಕ..! ತಪ್ಪಿದರೆ ಭಾರಿ ಮೊತ್ತದ ದಂಡ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕುರಿತಾಗಿ.
ಹೌದು ನೀವು ಕೂಡ ಇನ್ನೂವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಇದಕ್ಕಂತಲೇ ಈಗ ಸರ್ಕಾರ ಸೆಪ್ಟೆಂಬರ್ 15 ಕೊನೆ ದಿನಾಂಕ ಎಂದು ಫಿಕ್ಸ್ ಮಾಡಲಾಗಿದೆ ಸೆಪ್ಟಂಬರ್ 15 ಈ ದಿನಾಂಕದ ಒಳಗಾಗಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದರೆ ಬೀಳುತ್ತೆ ದಂಡ.
ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ದಿನಾಂಕವನ್ನು ಮುಂದುಡಿ ಗಡಗುವನ್ನು ನೀಡುತ್ತಿದ್ದರು. ಆದರೆ ಈಗ ಸರ್ಕಾರ ಇದಕ್ಕೆ ಬೇಸತ್ತು ಸೆಪ್ಟೆಂಬರ್ 15-2024 ಇದೆ ಕೊನೆ ದಿನಾಂಕ ಎಂದು ಫಿಕ್ಸ್ ಮಾಡಲಾಗಿದೆ ಒಂದು ವೇಳೆ ಈ ದಿನಾಂಕದ ಒಳಗಾಗಿ ನಾವು ನೀಡಿರುವ ದಿನಾಂಕದ ಒಳಗಾಗಿ ಯಾರು ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ ಬೀಳಲಿದೆ ಭಾರಿ ಮೊತ್ತದ ತಂಡ ಎಂದು ತಿಳಿಸಿದ್ದಾರೆ.
ಹೌದು ನೋಡಿ ನೀವು ಇನ್ನುವರೆಗೂ ಎಚ್ಎಸ್ಆರ್‌ಪಿ ನಂಬರ್ ಪೆಟ್ ಹಾಕಿಸಿದೆ ಇದ್ದಲ್ಲಿ ಕೂಡಲೇ ನಂಬರ್ ಪ್ಲೇಟ್ ಹಾಕಿಸಿ ಇದು ಸರ್ಕಾರದ ನಿಯಮ ಒಂದು ವೇಳೆ ನೀವು ಎಚ್ಎಸ್ಆರ್ಪಿ ನಂಬರ್ ಪೆಟ್ ಹಾಕಿಸದೆ ಇದ್ದಲ್ಲಿ ನೀವು ಸುಮ್ಮಸುಮ್ಮನೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ ಎಂದರ್ಥ ನಿಮ್ಮ ಹತ್ತಿರ ಹಣ ಜಾಸ್ತಿಯಾಗಿದೆ ಎಂದರ್ಥ ನೋಡಿ ಸೆಪ್ಟಂಬರ್ 15ನೇ ತಾರೀಖಿನ ಒಳಗಾಗಿ ತಪ್ಪದೆ ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅರ್ಜಿ ಸಲ್ಲಿಸಿ ನಿಮ್ಮ ಬೈಕಿಗೆ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು.

ಯಾವ ಯಾವ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕು..?
ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯಂತೆ 2019 ಏಪ್ರಿಲ್ 1 ಇದರ ಮೊದಲು ನೊಂದನಿ ಆಗಿರುವಂತಹ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಎಂದು ತಿಳಿಸಲಾಗಿದೆ.
ಈ ಮೇಲ್ಗಡೆ ತಿಳಿಸಿರುವ ಹಾಗೆ ನೀವು ಮಾಡಿದ್ದೆ ಯಾದಲ್ಲಿ ನಂಬರ್ ಪೇಟೆ ಅಳಿಸಿಕೊಳ್ಳಬಹುದು ದಯವಿಟ್ಟು ಗಮನಿಸಿ ಸೆಪ್ಟೆಂಬರ್ 15 2024 ಅಳವಡಿಸಿಕೊಳ್ಳುವ ಕೊನೆಯ ದಿನಾಂಕವಾಗಿದೆ ಒಂದು ವೇಳೆ ನೀವು ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ದಂಡ ಕಟ್ಟಬೇಕಾಗುತ್ತದೆ.
HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ..?
ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕೊನೆ ದಿನಾಂಕ ಸೆಪ್ಟೆಂಬರ್ 15 2024 ಒಂದು ವೇಳೆ ಈ ದಿನಾಂಕ ಮೀರಿದ್ದೆಯಾದಲ್ಲಿ ನೀವು ಸರ್ಕಾರಕ್ಕೆ ದಂಡ ಕಟ್ಟಬೇಕಾಗುತ್ತದೆ.
ಹಾಗೆ ನೀವು 2019 ಏಪ್ರಿಲ್ 1 ಮೊದಲು ನೊಂದಣಿ ಆಗಿರುವಂತಹ ವಾಹನವನ್ನು ಖರೀದಿ ಮಾಡಿದೆಯಾದಲ್ಲಿ ನೀವು ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಇಲಿಯ ತನಕ ಈ ಒಂದು ಲೇಖನ ಓದಿದ್ದೆಯಾದಲ್ಲಿ ನೋಡಿ ಪ್ರಸ್ತುತ ಈ ನಮ್ಮ schemeofKarnataka.com ಜಾಲತಾಣದಲ್ಲಿ ನಾವು ಇದೇ ತರನಾದ ಮಾಹಿತಿಗಳನ್ನು ಒದಗಿಸುತ್ತೇವೆ. ನಿಮಗೂ ಸಹ ಇದೇ ತರನಾದಂತಹ ಮಾಹಿತಿಗಳು ಈ ಕೂಡಲೇ ತಕ್ಷಣವೇ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಿಮಗೆ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳು ಸಿಗುತ್ತೆ ಇದು ಸಂಪೂರ್ಣ ಉಚಿತ.