PM New Yojana: ಮೋದಿ ಸರ್ಕಾರದಿಂದ ಬೆಳ್ಳಂ ಬೆಳಿಗ್ಗೆ ಸಿಹಿಸಿದ್ದಿ..! ಪ್ರತಿಯೊಬ್ಬ ವ್ಯಕ್ತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಇಂದೆ ಅರ್ಜಿ ಸಲ್ಲಿಸಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಮೋದಿ ಸರ್ಕಾರದಿಂದ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ.
ಹೌದು ಹಾಗಾದ್ರೆ ಮೋದಿ ಸರ್ಕಾರ ನೀಡಿರುವಂತಹ ನಂಬರ್ ಗಿಫ್ಟ್ ಏನು ಏನಿದು ಪ್ರತಿಯೊಬ್ಬ ವ್ಯಕ್ತಿಗೆ ಸಿಗಲಿದೆ 5 ಲಕ್ಷ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕೆ. ? ಬನ್ನಿ ಇಂದಿನ ಈ ಒಂದು ಲೇಖನ ನಿಮಗಾಗಿ ಕಾಯುತ್ತಿದೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ನಮಗೂ ಕೂಡ ಐದು ಲಕ್ಷದ ಸಿಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲೇ ಹುಟ್ಟಿದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಹಾಗೆ ಗಮನಿಸಿ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ ಇಷ್ಟೇ ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಗೆ 5 ಲಕ್ಷ ಸಿಗುತ್ತೆ ನೀವು ಈ ಕೂಡಲೇ ಅರ್ಜಿ ಸಲ್ಲಿಸಬಹುದು ಇದರ ಕುರಿತಾಗಿ ಸಂಪೂರ್ಣ ವಿವರಣೆ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಗಮನಿಸಬೇಕು ಹಾಗೆ ನೀವು ಕೂಡ ಈ ಒಂದು 5 ಲಕ್ಷ ಪಡೆದುಕೊಳ್ಳಬೇಕಾಗಿದ್ದರೆ ಅರ್ಜಿ ಸಲ್ಲಿಸಬೇಕಾಗುತ್ತದೆ ಲೇಖನವನ್ನ ಕೊನೆವರೆಗೂ ಓದಿದರೆ ಮಾತ್ರ ಅರ್ಥವಾಗುತ್ತೆ ನಂತರವೇ ಅರ್ಜಿ ಸಲ್ಲಿಸಬಹುದು.
ನರೇಂದ್ರ ಮೋದಿ ಹೊಸ ಯೋಜನೆ..!
ನಿಮಗೆಲ್ಲ ತಿಳಿದಿರುವ ಹಾಗೆ ಇದೀಗ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಮೂರನೇ ಬಾರಿಗೆ ಹೊಸ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ ಈ ಒಂದು ಯೋಜನೆ ಇಡೀ ದೇಶದಾದಂತ ಜಾರಿಯಾಗುತ್ತೆ ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ 20 ಕೋಟಿ ಫಲಾನುಭವಿಗಳು ಆಗುತ್ತದೆ ಈ ಒಂದು ಹೊಸ ಯೋಜನೆಗೆ.
ಸಿಗಲಿದೆ 20 ಕೋಟಿ ಫಲಾನುಭವಿಗಳಿಗೆ ಯೋಜನೆ..!
ಈ ಯೋಜನೆ ಅಡಿಯಲ್ಲಿ ತಿಳಿಸಿರುವ ಹಾಗೆ ಅಪಘಾತ ಸಂಭವಿಸಿದ್ದೆಯಾದಲ್ಲಿ ಇದರ ಅಡಿಯಲ್ಲಿ ಅಪಘಾತ ವಿಮೆ ಅಂತ ಮತ್ತು ಜೀವ ಕವರೇಜ್ ಎಂಬುದು ಗಮನಾರಹವಾಗಿ ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಹೀಗಾಗಿ ಕವರೇಜ್ ಪ್ರಮಾಣವ ದ್ವಿಗುಣಗೊಳ್ಳಬಹುದು ಎಂದು ವರದಿಗಳು ಸೂಚಿತವಾಗಿದೆ.
ಈ ಒಂದು ಯೋಜನೆಯ ಹೆಸರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ಪ್ರಸ್ತುತ ಜೀವ ರಕ್ಷಣೆಗೆ 2 ಲಕ್ಷ ಅಂದರೆ ಎಲ್ಐಸಿ ಪಾಲಿಸಿಯಂತೆ 2 ಲಕ್ಷ ಸಿಗುತ್ತೆ. ಈ ಒಂದು ಯೋಜನೆ ಸರಿ ಸುಮಾರು 20 ಕೋಟಿ ಜನಗಳು ಈಗಾಗಲೇ ಈ ಒಂದು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
2 ಲಕ್ಷ ಬದಲು 5 ಲಕ್ಷ ವರೆಗೆ ಹೆಚ್ಚಳ..!
ಹೌದು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಈ ಮೊದಲು ಜೀವ ರಕ್ಷಣೆಗೆ ಅಪಘಾತ ಸಂಭವಿಸಿದಾಗ ಎರಡು ಲಕ್ಷ ರೂಪಾಯಿ ನೀಡುತ್ತಿದ್ದರು ಆದರೆ ಇದೀಗ ಈಗ ಈಗ 2 ಲಕ್ಷ ಬದಲು 5 ಲಕ್ಷ ನೀಡಲು ಸರ್ಕಾರ ಮುಂದಾಗಿದೆ.
ಅಷ್ಟೇ ಅಲ್ಲದೆ ಬಹಳ ಸಾಧ್ಯತೆ ಇದೆ, ಇಷ್ಟೇ ಅಲ್ಲದೆ ಇದರ ಕುರಿತಾಗಿ ಖಾಸಗಿ ಮಾಧ್ಯಮಗಳು ಇದರ ಕುರಿತಾಗಿ ಮಾಹಿತಿಯನ್ನು ನೀಡುತ್ತಾರೆ ನೋಡಿ ಕಾದು ನೋಡಬೇಕು ಯಾವಾಗ ಈ ಒಂದು ಯೋಜನೆ ಅಧಿಕೃತವಾಗಿ ಹೊರಹೊಮ್ಮುತ್ತೆ ಅಂತ ಈ ಒಂದು ಯೋಜನೆಗೆ ನಮ್ಮ ಭಾರತದಲ್ಲಿ 45 ಕೋಟಿ ಫಲಾನುಭವಿಗಳು ಇದ್ದಾರೆ ಅಷ್ಟಾದರೂ ಹೆಚ್ಚಿನ ಜೀವದ ಕವರೇಜ್ ನೊಂದಿಗೆ ವಾರ್ಷಿಕ ಪ್ರೀಮಿಯಂ ಕೂಡ ಹೆಚ್ಚಾಗುವ ಸಾಧ್ಯತೆ ಬಹಳ ಇದೆ.
ಈ ಒಂದು ಯೋಜನೆ ಅಡಿಯಲ್ಲಿ ನೀವು ರೂ. 20 ಪಾವತಿಸಿದರೆ 2 ಲಕ್ಷ ಸಿಗುತ್ತೆ ಇದರ ವ್ಯಾಪ್ತಿ ಆಗಿರುತ್ತೆ ಆಕಸ್ಮಿಕವಾಗಿ ಮರಣ ಸಂಭವಿಸಿದ್ದೆ ಯಾದಲ್ಲಿ ನಿಮಗೆ 5 ಲಕ್ಷ ಸಿಗುತ್ತೆ ಅಥವಾ ನೀವು ಅಂಗವಿಕಲರು ಆಗಿದ್ದೆಯಾದಲ್ಲಿ ಅಪಘಾತದ ಸಂದರ್ಭದಲ್ಲಿ ನಿಮಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ದಿಂದ 2 ಲಕ್ಷಗಳವರೆಗೆ ಹಣ ಸಿಗುತ್ತೆ.
ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸುವುದಾದರೆ ನಿಮ್ಮ ವಯಸ್ಸು 18 ವರ್ಷ ಪೂರೈಸಬೇಕು ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಮಾತ್ರ ಅರ್ಹರು.
ನಿಮ್ಮ ಕಂತಲೆ ಈ ಕೆಳಗಡೆ ಈ ಒಂದು ಯೋಜನೆಗೆ ಅಡ್ಡಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅರ್ಜಿ ಸಲ್ಲಿಸಲು ಈ ಕೆಳಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಥವಾ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು ಉದಾಹರಣೆಗೆ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಸೆಂಟ್ರಗಳಿಗೆ ಹೋಗಿ ಯೋಜನೆ ಹೆಸರು ಹೇಳಿ ಅರ್ಜಿ ಸಲ್ಲಿಸಬಹುದು.