Gruhalakshmi: ಗೃಹಲಕ್ಷ್ಮಿ 12ನೇ ಕಂತಿನ ಹಣ ಈ ದಿನದಂದು ಜಮಾ..! ಈ ಜಿಲ್ಲೆಯ ಮಹಿಳೆಯರಿಗೆ ಮಾತ್ರ..! ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಆದೇಶ!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 12ನೇ ಕಂತಿನ ಕುರಿತಾಗಿ.
ಹೌದು ನೀವು ಕೂಡ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಪಡೆದುಕೊಳ್ಳಬೇಕೆ..? ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ, ಈ ಒಂದು ಲೇಖನದಲ್ಲಿ ನಿಮಗಾಗಿಯೇ ಯಾವ ಯಾವ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ 12ನೇ ಕಂತಿನ ಹಣ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಹಾಗೆ ನಿಮಗೆ ಗೃಹಲಕ್ಷ್ಮಿ ಇನ್ನೂವರೆಗೂ ಯಾವುದೇ ಕಂತಿನ ಹಣ ಬರದೆ ಇದ್ದರೆ ಈ ಕೂಡಲೇ ನೀವು ನಮಗೆ ಕಮೆಂಟ್ ಮಾಡಿ ನಾವು ನಿಮಗೆ ಸಪೋರ್ಟ್ ನೀಡುತ್ತೇವೆ. ಹಾಗೆ ಈಗ ನಾವು ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಯಾವ ಯಾವ ಜಿಲ್ಲೆಗೆ 12ನೇ ಕಂತಿನ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಹಾಗೆ ಈ ಒಂದು ಅಧಿಕೃತ ಆದೇಶ ಹೊರಡಿಸಿದ್ದವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.
ಒಂದು ವೇಳೆ ನೀವು ಇಲ್ಲಿವರೆಗೆ ಓದಿದ್ದೆ ಯಾದಲ್ಲಿ ಸ್ಕೀಮ್ ಆಫ್ ಕರ್ನಾಟಕ. ಕಮ್ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾದಂತಹ ಮಾಹಿತಿಗಳನ್ನು ತಿಳಿಸುತ್ತೇವೆ ನಿಮಗೂ ಸಹ ಇದೇ ತರನಾದ ಮಾಹಿತಿಗಳು ಬೇಕಾದರೆ ಈ ಕೂಡಲೇ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಗಮನಿಸಿ
- ನಮ್ಮ ಈ ಒಂದು ಜಾಲತಾಣದಲ್ಲಿ ಸರ್ಕಾರಿ ಯೋಜನೆಯ ಅಧಿಕೃತ ಮಾಹಿತಿ.
- ಸರ್ಕಾರಿ ಹುದ್ದೆಗಳ ಅಧಿಕೃತ ಮಾಹಿತಿ
- ಸರ್ಕಾರಿ ಯೋಜನೆ ಮತ್ತು ಹುದ್ದೆಗಳ ಅಪ್ಡೇಟ್ ಗಳ ಮಾಹಿತಿ.
- ವಿದ್ಯಾರ್ಥಿ ವೇತನಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಸಂಬಂಧಪಟ್ಟಂತೆ ಅನೇಕ ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ
- ನಿಮಗೂ ಒಂದೇ ಕ್ಲಿಕ್ಕಿನಲ್ಲಿ ಈ ಎಲ್ಲ ಮಾಹಿತಿ ಬೇಕಾಗಿದ್ದಾರೆ ಕೂಡಲೇ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.
ಗೃಹಲಕ್ಷ್ಮಿ 12ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ..?
ಈಗ ನಾವು ಗೃಹಲಕ್ಷ್ಮಿ 12ನೇ ಕಂಚಿನ ಹಣ ಯಾವಾಗ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರಾದಂತಹ ಇವರು ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡಿರುವಂತಹ ಸ್ಪಷ್ಟನೆ ಪ್ರಕಾರ ನಿಮಗೆಲ್ಲ ತಿಳಿಸುವುದಾದರೆ ಮೊದಲ ಹಂತದ ಅಡಿಯಲ್ಲಿ 12ನೇ ಕಂತಿನ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ, ದಿನಾಂಕವನ್ನು ನಿಗದಿಪಡಿಸಿಲ್ಲ ಗಮನಿಸಿ.
ಈ ಜಿಲ್ಲೆಯವರಿಗೆ ಗೃಹಲಕ್ಷ್ಮಿ 12ನೇ ಕಂತಿನ ಹಣ..!
ಈ ಕೆಳಗಡೆ ಯಾವ್ಯಾವ ಜಿಲ್ಲೆಯವರೆಗೆ ಗೃಹಲಕ್ಷ್ಮಿ 12ನೇ ಕಂತಿನ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಗಮನಿಸಿ.
- ಬೆಳಗಾವಿ
- ಬಾಗಲಕೋಟೆ
- ಯಾದಗಿರಿ
- ಬೆಂಗಳೂರು
- ಬೆಂಗಳೂರು ಗ್ರಾಮಾಂತರ
- ಶಿವಮೊಗ್ಗ
- ಹಾವೇರಿ
- ಚಿತ್ರದುರ್ಗ
- ಕೊಪ್ಪಳ
- ವಿಜಯನಗರ
- ಮೈಸೂರು
ಈ ಮೇಲ್ಗಡೆ ತಿಳಿಸಿರುವ ಜಿಲ್ಲೆಯವರಿಗೆ ಮಾತ್ರ ಗೃಹಲಕ್ಷ್ಮಿ 12ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾದಂತಹ ಲಕ್ಷ್ಮಿ ಹೆಬ್ಬಾಳಕಾರ್ ಅಧಿಕೃತವಾಗಿ ಮಾಹಿತಿ ಹೊರಡಿಸಿದ್ದಾರೆ.
ಒಂದು ವೇಳೆ ನಿಮಗೆ ಸರಿಯಾಗಿ ಗೃಹಲಕ್ಷ್ಮಿ ಹಣ ಕಂತು ಕಂತುಗಳ ಹಣ ಬರದೆ ಇದ್ದರೆ ಅಂದರೆ ವಂದನೆಗಂತಿನ ಹಣ ಬಂತು 10ನೇ ಕಂತಿನ ಹಣ ಬರುತ್ತೆ ಅಥವಾ 11ನೇ ಕಂತಿನ ಹಣ ಬಂದಿರುವುದಿಲ್ಲ ಹೀಗಾಗಿದ್ದೇಯಾದಲ್ಲಿ ತಪ್ಪದೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೆಂದು ಪರಿಶೀಲಿಸಿ ಅಥವಾ ಆಧಾರ್ ಕಾರ್ಡ್ ನಲ್ಲಿ ಹೆಸರು ಇರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಇದೆ ಅಥವಾ ಇಲ್ಲವೆಂದು ಗಮನಿಸಿ ಹಾಗೆ ಬ್ಯಾಂಕ್ ಖಾತೆಯಲ್ಲಿ ಇದೆ ಅಥವಾ ಇಲ್ಲವೇ ಎಂದು ಗಮನಿಸಿ.
ಈ ಮೇಲ್ಗಡೆ ತಿಳಿಸಿರುವ ಹಾಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ್ದೆಯಾದಲ್ಲಿ ಒಂದು ವೇಳೆ ಹತ್ತು ವರ್ಷಕ್ಕಿಂತ ಹೆಚ್ಚಾಗಿದ್ದೆ ಯಾದಲ್ಲಿ ಅಪ್ಡೇಟ್ ಮಾಡಿಸಬೇಕು ಒಂದುವೇಳೆ ಇನ್ನು ನಾವು ಆಧಾರ್ ಕಾರ್ಡ್ 5 ವರ್ಷ 9 ವರ್ಷ ಆಗಿದೆ ಅಂದ್ರೆ ನಡೆಯುತ್ತೆ.