PM Kisan Mandhan Yojana

PM Kisan Mandhan Yojana: ಎಲ್ಲ ರೈತರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..! ಈ ಯೋಜನೆ ಅಡಿ ಸಿಗಲಿದೆ ಪ್ರತಿ ತಿಂಗಳು 3000..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..!

 ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ  ಪಿಎಂ ಕಿಸಾನ್ ಮಂದನ್ ಯೋಜನೆ ಅಡಿ ರೈತರಿಗೆ ಸಿಗಲಿದೆ 3000 ಪ್ರತಿ ತಿಂಗಳು.  

 ಹೌದು ನೀವು ಕೂಡ ಪ್ರತಿ ತಿಂಗಳು ಸಿಗುವಂತಹ ಮೂರು ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳಬೇಕು ಹಾಗೆ ನೀವು ಕೂಡ ರೈತರಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಬಂದು ಬಾಂಧವರಿಗೆ ಅಂದರೆ ನಿಮ್ಮೆಲ್ಲ ರೈತ ಬಂಧು ಬಾಂಧವರಿಗೆ ತಪ್ಪದೆ ಶೇರ್ ಮಾಡಿ  ಏಕೆಂದರೆ ಅವರು ಕೂಡ ಈ ಒಂದು ಪಿ ಎಮ್ ಕಿಸಾನ್ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಪಡೆದುಕೊಳ್ಳಬಹುದು.

 ಹಾಗಾದ್ರೆ ನೀವು ಕೂಡ ಪ್ರತಿ ತಿಂಗಳು ಸಿಗುವಂತಹ ಪಿಎಮ್ ಕಿಸಾನ್ ಮಂದನ್  ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ 3000 ಪ್ರತಿ ತಿಂಗಳು ಪಡೆದುಕೊಳ್ಳಬೇಕಾದರೆ ಇಂದಿನ ಈ ಒಂದು ಲೇಖನ ಕೊನೆವರೆಗೂ ಓದಲೇಬೇಕು ನಿಮಗಂತಲೇ ಈ ಕೆಳಗಡೆ ಈ ಒಂದು ಯೋಜನೆಯ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಒಂದು ವೇಳೆ ನೀವು ರೈತರಾಗಿದ್ದರೆ ಅಥವಾ ರೈತ ಬಾಂಧವರಾಗಿದ್ದಾರೆ ತಪ್ಪದೆ ಪ್ರತಿಯೊಬ್ಬ ರೈತರಿಗೂ ಈ ಒಂದು ಲೇಖನ ಮುಟ್ಟಬೇಕು ಹೀಗಾಗಿ ಈ ಒಂದು ಲೇಖನವನ್ನ ನೀವು ಪ್ರತಿಯೊಬ್ಬ ರೈತನಿಗೂ ಹಾಗೂ ನಿಮ್ಮ ಬಂಧು ಬಾಂಧವರಿಗೂ ತಪ್ಪದೆ ಶೇರ್ ಮಾಡಿ.

PM Kisan Mandhan Yojana
PM Kisan Mandhan Yojana

 ಹಾಗೆ ನಿಮಗೆಲ್ಲ ತಿಳಿದಿರುವ ಹಾಗೆ ನಾವಿಲ್ಲಿ ನಿಮಗಾಗಿ  ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ schemeofkarnataka.com ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ರೈತರಿಗೆ ಸಂಬಂಧಪಟ್ಟಂತ ಪ್ರತಿಯೊಂದು ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ಅಥವಾ ಸರಕಾರ ಹೊರಡಿಸಿರುವಂತಹ ರೈತರಿಗಂತಲೇ ವಿವಿಧ ರೀತಿಯ ಯೋಜನೆಗಳು ನಿಮಗೆ ಬೇಕಾಗಿದ್ದೆಯಾದಲ್ಲಿ ಹಾಗೂ ರೈತರಿಗೆ ಸಂಬಂಧಪಟ್ಟಂತೆ ಸರ್ಕಾರದ ಯಾವುದೇ ಅಪ್ಡೇಟ್ ಬೇಕಾಗಿದ್ದೆ ಯಾದಲ್ಲಿ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ. ಏಕೆಂದರೆ ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ ಹೀಗಾಗಿ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ ಚಾನೆಲ್  ಜಾಯಿನ್ ಆಗಿ.

 ನಮ್ಮ ಜಾಲತಾಣದಲ್ಲೇ ನೀವು ಪ್ರಮುಖವಾಗಿ ಸರ್ಕಾರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಹಾಗೆ ಸರ್ಕಾರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಹಾಗೂ ಸರಕಾರ ಹೊಡಿಸಿರುವಂತಹ ಪ್ರತಿಯೊಂದು ಯೋಜನೆಯ ಅಭ್ಯರ್ಥಿಗಳನ್ನು ತಿಳಿದುಕೊಳ್ಳಬಹುದು ಹೀಗೆ ಇದೇ ರೀತಿ ಮಾಹಿತಿಗಳು ನಿಮಗೆ ನೇರವಾಗಿ ಒಂದೇ ಕ್ಲಿಕ್ನಲ್ಲಿ ಬೇಕಾದರೆ  ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನೇರವಾಗಿ ವಾಟ್ಸಪ್ ಗ್ರೂಪ್ ನಲ್ಲಿ ಬರುತ್ತೆ ಆ ಲಿಂಕ್ ಮೂಲಕ ನೀವು ಲೇಖನವನ್ನು ಓದಬಹುದು.

 ಈ ಒಂದು ಬಿ ಎಂ ಕಿಸಾನ್ ಮಂಧನ ಯೋಜನೆ ಪ್ರಾರಂಭ ಮಾಡಿದ್ದು ಕೇಂದ್ರ ಸರ್ಕಾರ ಇದೊಂದು ದೇಶದ ಎಲ್ಲಾ ರೈತರಿಗೆ  ಒಂದು ಒಳ್ಳೆಯ ಸ್ಕೀಮ್ ಆಗಿದ್ದು ಎಲ್ಲಿ ಪ್ರತಿ ತಿಂಗಳು 3000 ಸಿಗುತ್ತೆ ಅರ್ಜಿ ಸಲ್ಲಿಸಿದರೆ  ಮಾತ್ರ.

 ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಹುಟ್ಟಬಹುದು ಹಾಗಾದರೆ ಈ ಒಂದು ಪಿಎಂ ಕಿಸಾನ್ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ನಮಗೆ ಎಷ್ಟು ವಯಸ್ಸು ಆಗಿರಬೇಕು..? ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?ಮತ್ತು ಅರ್ಹತೆಗಳು ಏನಿರಬೇಕು.?

 ಈ ಮೇಲೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಿ ನಂತರ ಪಿಎಂ ಕಿಸಾನ್ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಂಡ ನಂತರ.

 ಇಂತಹ ರೈತರಿಗೆ ಸಿಗಲಿದೆ 3000 ಪಿಂಚಣಿ..!

PM Kisan Mandhan Yojana
PM Kisan Mandhan Yojana

 ಹೌದು ಇಂತಹ ರೈತರಿಗೆ ಮಾತ್ರ ಸಿಗಲಿದೆ ಈ ಒಂದು ಪಿಎಂ ಕಿಸಾನ್ ಮಂಧನ ಯೋಜನೆ ಅಡಿ ಪ್ರತಿ ತಿಂಗಳು 3000 ಪಿಂಚಣಿ ಹಾಗಾದ್ರೆ ಯಾವ ರೈತರಿಗೆ ಸಿಗುತ್ತೆ ಎಂಬ ಪ್ರಶ್ನೆ ನಿಮ್ಮನ್ನ ಕಾಡುತ್ತಲೇ ಇರುತ್ತೆ ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಮಾಹಿತಿ.

 ನಿಮಗೆಲ್ಲಾ ತಿಳಿಸುವುದಾದರೆ ನಮ್ಮ ಭಾರತದಲ್ಲಿ ಇನ್ನೂ ಅನೇಕ ರೈತರಿದ್ದಾರೆ ಅಷ್ಟೇ ಅಲ್ಲದೆ ಅವರ ಆದಾಯ ತೀವ್ರವಾಗಿ ಕಡಿಮೆಯಾಗಿದೆ ಇಂಥವರ ಹತ್ತಿರ ಇನ್ನೂ ಹೆಚ್ಚಿನ ರೀತಿಯ ಕೃಷಿ ಮಾಡಲು ಭೂಮಿ ಸಹ ಇಲ್ಲ ಇಂತಹ ರೈತರ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಇದೀಗ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಮಂದನ್ ಯೋಜನೆಯ ಮೂಲಕ  ಪ್ರತಿಯೊಬ್ಬ ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 3000 ಪಿಂಚಣಿ ನೀಡುತ್ತಾರೆ.

 ಈ ಮೇಲ್ಗಡೆ ನೀವು ಯಾವ ರೈತರಿಗೆ ಪಿಎಮ್ ಕಿಸಾನ್ ಮಂದನ್ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿಯನ್ನು ಕೂಡ ತಿಳಿದುಕೊಂಡಿದ್ದೀರಿ ಆದರೆ ಇದೀಗ ನಾವು ಇವೊಂದು ಪಿಎಂ ಕಿಸಾನ್ ಮಂದನ್ ಯೋಜನೆಯ ಲಾಭವನ್ನು ಯಾವ ಯಾವ ರೈತರು ಪಡೆಯುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

 ಒಂದು ಪಿಎಂ ಕಿಸಾನ್ ಮಂದನ್ ಯೋಜನೆ ಸಪ್ಟೆಂಬರ್ 12 2019 ರಂದು ಪ್ರಾರಂಭವಾಯಿತು ಎಂದು ಯೋಜನೆಯ ಸ್ಥಾಪನೆ ಮಾಡಿದ್ದು ಕೇಂದ್ರ ಸರ್ಕಾರ  ಇದರ ಮುಖ್ಯ ಉದ್ದೇಶ 60 ವರ್ಷ ತುಂಬಿದ ನಂತರ ರೈತರು  ಇವರ ಹತ್ತಿರ ಕಡಿಮೆ ಭೂ ಪ್ರದೇಶ ಇದ್ದು  ಅಥವಾ  ಒಂದು ವೇಳೆ ನಿಮ್ಮ ಹತ್ತಿರ ಎರಡು ಹತ್ತಿರ ಅಥವಾ ಇದಕ್ಕಿಂತ ಕಡಿಮೆ ಜಮೀನು ಹೊಂದಿದ್ದೆಯಾದಲ್ಲಿ ಇಂತಹ ಸಣ್ಣ ಹಾಗೂ ಅತಿ ಸಣ್ಣ ರೈತರಿಗಿಂತಲೇ ಪಿಎಂ ಕಿಸಾನ್ ಮಂದನ್  ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 3000 ಒದಗಿಸುತ್ತಾರೆ ಪಿಂಚಣಿಯ ಮೂಲಕ.

 ಹಾಗಾದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಎಷ್ಟೆಲ್ಲಾ ವಯೋಮಿತಿ ಇರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನಮಗೆ ಅರವತ್ತು ವರ್ಷ ಆದ ನಂತರ ಅರ್ಜಿ ಸಲ್ಲಿಸಬೇಕಾ ಅಥವಾ ಇದರ ಮುನ್ನವೇ ಅರ್ಜಿ ಸಲ್ಲಿಸಬೇಕಾ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನೋಡಿ ಇದಕ್ಕಂತರೆ ಸರ್ಕಾರ ನಿರ್ದಿಷ್ಟ ವಯಸ್ಸನ್ನು ನಿಗದಿಪಡಿಸಿದ್ದಾರೆ ಇಂತಹ ವಯಸ್ಸಿನಲ್ಲಿ ಇರುವಂತಹ ರೈತರು ಮಾತ್ರ ಈ ಒಂದು ಪಿಎಂ ಕಿಸಾನ್ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವುದಾದರೆ ಕನಿಷ್ಠ ರೈತರಿಗೆ 20 ವರ್ಷ ತುಂಬಿರಬೇಕು ಹಾಗೆ ಗರಿಷ್ಠ 42 ವರ್ಷ ಒಳಗಡೆ ಇರಬೇಕಾಗುತ್ತೆ ಇಂತಹ ವಯಸ್ಸಿನ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಇಲ್ಲಿ ನಿಮಗೆ ಪ್ರತಿ ತಿಂಗಳು 3000 ಉಚಿತವಾಗಿ ಸಿಗುವುದಿಲ್ಲ  ಇಲ್ಲಿ ನೀವು ವಯಸ್ಸಿನ ಪ್ರಕಾರವಾಗಿ 55 ರೂಪಾಯಿ ಇಂದ ಹಿಡಿದು 200 ರೂಪಾಯಿಗಳವರೆಗೆ ಹಣವನ್ನು ತುಂಬಾ ಬೇಕಾಗುತ್ತೆ.

 ಮುಂದೆ ಇಂತಹ ರೈತರಿಗೆ 60 ವರ್ಷ ತುಂಬಿದಾಗ ಪ್ರತಿ ತಿಂಗಳು 3000 ಪಿಂಚಣಿ ಸಿಗುತ್ತೆ ಈ ಮೇಲೆ ತಿಳಿಸಿರುವ ಹಾಗೆ ನಿಮ್ಮ ವಯಸ್ಸಿನ ಪ್ರಕಾರವಾಗಿ  55 ಇಂದ ಹಿಡಿದು 200 ರೂಪಾಯಿಗಳವರೆಗೆ ಹಣ ಕಟ್ಟಬೇಕಾಗುತ್ತೆ.

 ಹಾಗದರೆ ಈ ಮೇಲೆ ತಿಳಿಸಿರುವ ಮಾಹಿತಿಯನ್ನು ತಿಳಿದುಕೊಂಡ ನಂತರ ನೀವು ಕೂಡ ಅರ್ಜಿ ಸಲ್ಲಿಸಲು ಮುಂದಾದರೆ ನಮಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬ ಪ್ರಶ್ನೆ ಕುಟ್ಟುತ್ತೆ ನಿಮಗಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

 ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು ..?

 ಪಿಎಂ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳ ವಿವರ ಈ ಕೆಳಗಿನಂತಿದೆ ಗಮನಿಸಿ.

  1.  ಆಧಾರ್ ಕಾರ್ಡ್ 
  2.  ಗುರುತಿನ ಚೀಟಿ 
  3.  ಮೊಬೈಲ್ ಸಂಖ್ಯೆ
  4.  ಬ್ಯಾಂಕ್ ಖಾತೆ ವಿವರ 
  5.  ಪಾಸ್ಪೋರ್ಟ್ ಗಾತ್ರದ ಫೋಟೋ 
  6.  ಒಂದು ವೇಳೆ ಹೆಚ್ಚಿನ ದಾಖಲೆಗಳನ್ನು ಕೇಳಿದ್ದೆ ಆದಲ್ಲಿ ತಪ್ಪದೆ ನೀವು ನೀಡಬೇಕಾಗುತ್ತದೆ.

 ಈ ಮೇಲೆ ತಿಳಿದಿರುವ ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಮುಖ್ಯವಾದ ಸಂಗತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಅದೇ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಬಗ್ಗೆ.

 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

PM Kisan Mandhan Yojana
PM Kisan Mandhan Yojana

 ನೀವು ಕೂಡ ಈ ಮೇಲ್ಗಡೆ ಪಿಎಂ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ಯಾವೆಲ್ಲ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾದ ಸಂಗತಿ ಅದೇನೆಂದರೆ ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಈ ಕೆಳಗಿನಂತಿದೆ ನೋಡಿ ಮಾಹಿತಿ ಸಂಪೂರ್ಣ ಕೊನೆವರೆಗೂ ಓದಿ.

  1.  ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ರೈತರು ಎರಡು ಹೆಕ್ಟರ್ ಅಥವಾ ಇದಕ್ಕಿಂತ ಕಡಿಮೆ  ಸಣ್ಣ ಅಥವಾ ಅತಿ ಸಣ್ಣ ರೈತರು ಕೃಷಿ ಭೂಮಿ ಹೊಂದಿರಬೇಕು.
  2.  ನಿಮ್ಮ ಮಾಸಿಕ ಆದಾಯ 15,000 ಮೀರಬಾರದು 
  3.  ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೊಲೀಸಬೇಕು ಹಾಗೆ ಗರಿಷ್ಠ 40 ವರ್ಷ ಮೀರಬಾರದು.
  4.  ಅರ್ಜಿ ಸಲ್ಲಿಸಲು ಬಯಸಿದರೆ ನೀವು ತೆರಿಗೆದಾರರು ಆಗಿರಬಾರದು.
  5.  ನೀವು ಅರ್ಜಿ ಸಲ್ಲಿಸಲು ಬಯಸಿದರೆ  EPFO, ESIC, NPS ಈ ಯೋಜನೆಗಳ ಅಡಿಯಲ್ಲಿ ಬರಬಾರದು.

 ಈ ಮೇಲೆ ತಿಳಿಸಿರುವ ಹಾಗೆ ನೀವು ಪ್ರತಿಯೊಂದು ದಾಖಲೆಗಳನ್ನು ಹಾಗೂ ಅರ್ಹತೆಗಳನ್ನು ಹೊಂದಿರಬೇಕು ಇಂತಹ ರೈತರು ಮಾತ್ರ ಈ ಒಂದು ಪಿಎಂ ಕಿಸಾನ್ ಮಂದನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಹಾಗೆ ನೀವು ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೀರಿ ಈಗ ನೀವು ಅರ್ಜಿ ಸಲ್ಲಿಸುವುದಾದರೆ  ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಈ ಕೆಳಗಿನಂತಿದೆ ನೋಡಿ ಮಾಹಿತಿ.

 ಪಿಎಂ ಕಿಸಾನ್ ಮಂದನ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?

 ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಹುಟ್ಟಿದ್ದೆಯಾದಲ್ಲಿ ನಾವು ಕೂಡ ಪಿಎಂ ಕಿಸಾನ್ ಮಂದನ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ ನಿಮಗಂತಲೇ ಇದೆ ಕೊನೆವರೆಗೂ ಓದಿ.

 ನೋಡಿ ನೀವು ಅರ್ಜಿ ಸಲ್ಲಿಸಲು ಬಯಸುವುದಾದರೆ ನಿಮಗಂತೆ ಈ ಕೆಳಗಡೆ ಅರ್ಜಿ ಡೈರೆಕ್ಟ್ ಲಿಂಕ್ ನೀಡಲಾಗಿದೆ.

  ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ 

  •  ಒಂದು ವೇಳೆ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಬಯಸುವುದಾದರೆ  ತಪ್ಪದೇ ಯೂಟ್ಯೂಬ್ ಮೂಲಕ ಲೈವ್ ವಿಡಿಯೋ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
  •  ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ pm Kisan Man Dhan Yojana how to apply..?  ಈ ರೀತಿ ನೀವು ಸರ್ಚ್ ಮಾಡಿದ್ದೆ ಯಾದಲ್ಲಿ ಹಲವಾರು ವಿಡಿಯೋಗಳು ಬರುತ್ತವೆ ಒಂದನ್ನು ಆಯ್ಕೆ ಮಾಡಿಕೊಂಡು ನೋಡಿ ವಿಡಿಯೋ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
  •  ಅಥವಾ ಬೆಸ್ಟ್ ಮೆಥಡ್ ನಿಮಗೆಲ್ಲ ತಿಳಿಸುವುದಾದರೆ ಹತ್ತಿರ ಇರುವಂತಹ ಶಿವ ಕೇಂದ್ರಗಳಿಗೆ ಭೇಟಿ ನೀಡಿ ಕರ್ನಾಟಕ ಒನ್,  ಬೆಂಗಳೂರು ಒನ್,  ಗ್ರಾಮ ಒನ್ ಈ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಸೆಂಟ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

 ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆಯಾದಲ್ಲಿ ಈ ಒಂದು ಲೇಖನವನ್ನ ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ಶೇರ್ ಮಾಡಿ ಎಂದರೆ ಅವರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಬರುವ ದಿನಮಾನಗಳಲ್ಲಿ ಅಥವಾ ವರ್ಷಗಳಲ್ಲಿ ಅವರು ಕೂಡ ಪ್ರತಿ ತಿಂಗಳು  3000 ಪಿಂಚಣಿಯಾಗಿ ಪಡೆಯಬಹುದು.

FAQ

ಪ್ರತಿ ತಿಂಗಳು 3000.

ಪಿಎಂ ಕಿಸಾನ್ ಮಂದನ್ ಯೋಜನೆ.

Admin

Leave a Reply

Your email address will not be published. Required fields are marked *