
Ration Card: ರೇಷನ್ ಕಾರ್ಡ್ ಹೊಂದಿದವರಿಗೆ ಬೆಳ್ಳಂ ಬೆಳಗ್ಗೆ ಕಹಿಸಿದ್ದಿ..! ಇನ್ನು ಮುಂದೆ ಇಂಥವರ ರೇಷನ್ ಕಾರ್ಡ್ ಬಂದ್ ಆಗಲಿವೆ..! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ರೇಷನ್ ಕಾರ್ಡ್ ಹೊಂದಿದವರಿಗೆ ಬೆಳ್ಳಂ ಬೆಳಿಗ್ಗೆ ಕಹಿ ಸುದ್ದಿ.
ರೇಷನ್ ಕಾರ್ಡ್ ಹೊಂದಿದವರಿಗೆ ರೇಷನ್ ಕಾರ್ಡ್ ಬಂದು ಮಾಡಲು ಮುಂದಾಗಿದೆ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ ಬನ್ನಿ ಇಂದಿನ ಈ ಲೇಖನ ನಿಮಗಂತಲೆ ಇದೆ ಹೀಗಾಗಿ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಹಾಗೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಇಂದಿನ ಈ ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು.
ನೀವು ಕೂಡ ರೇಷನ್ ಕಾರ್ಡ್ ಬಳಸುತ್ತೀರಾ ಅಥವಾ ನೀವು ಕೂಡ ರೇಷನ್ ಬಳಸುತ್ತೀರಾ ಹಾಗಿದ್ದರೆ ಇಂದಿನ ಈ ಲೇಖನ ನಿಮಗ ತಲೆ ಇದೆ ನೀವು ಇಂದಿನ ಈ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ಇಷ್ಟ ಇಲ್ಲದೆ ಸರ್ಕಾರ ಇದಕ್ಕೆ ರೇಷನ್ ಕಾರ್ಡ್ ಹೊಂದಿದವರಿಗೆ ಬಂದ್ ಮಾಡಲು ಮುಂದಾಗಿದೆ ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ಬಂದಾಗುತ್ತವೆ ..? ಯಾರ್ಯಾರ ರೇಷನ್ ಕಾರ್ಡ್ ಗಳು ಬಂದ್ ಆಗುತ್ತವೆ..? ಇಂದಿನ ಈ ಲೇಖನ ನಿಮಗಂತಲೆ ಇದೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕಾದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನಿಮಗೆ ಅಂತಲೇ ಇಂದಿನ ಈ ಒಂದು ಲೇಖನ.

ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ. ಪ್ರಸ್ತುತ ಈ ಒಂದು ಲೇಖನದಲ್ಲಿ ನಾವು ಸರಕಾರಿ ಯೋಜನೆಗಳ ಕುರಿತಾಗಿ ಹಾಗೂ ಸರಕಾರಿ ಅಪ್ಡೇಟ್ ಗಳ ಕುರಿತಾಗಿ ಮಾಹಿತಿ ನೀಡುತ್ತಲೇ ಇರುತ್ತೇವೆ ನೀವು ಇಂದಿನ ಈ ಒಂದು ಲೇಖನವನ್ನು ಇಲ್ಲಿಯವರೆಗೆ ಓದಿದ್ದರೆ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ನೀವು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಹಾಗೆ schemeof Karnataka.com ಜಾಲತಾಣಕ್ಕೆ ಪ್ರತಿದಿನ ಭೇಟಿ ನೀಡಿ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಗಗಳು ನಿಮಗೆ ಸಿಗುತ್ತೆ ಡೈರೆಕ್ಟ್ ಆಗಿ ಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.
ಸಾಮಾನ್ಯವಾಗಿ ಏಕೆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ ಕಾರಣಗಳೇನು..?
ನೋಡಿ ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಕಾಡಬಹುದು ಸಾಮಾನ್ಯವಾಗಿ ಇದಕ್ಕೆ ತಿಳಿಸಬೇಕೆಂದರೆ ಸರ್ಕಾರ ಬೇಕೇ ಬೇಕಂತೆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲ್ಲ ಇದಕ್ಕೆ ಸರ್ಕಾರವು ನಿರ್ದಿಷ್ಟ ಕಾರಣಗಳನ್ನು ಹೇಳಿದ ನಂತರ ಕಾಡುಗಳನ್ನು ರದ್ದು ಮಾಡುತ್ತಾರೆ ಹಾಗೆ ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಎಂಬ ಮಾಹಿತಿಯನ್ನು ಈ ಕೆಳಗಡೆ ನಿಮಗೊಂದು ನೀಡಲಾಗಿದೆ ಹೀಗಾಗಿ ನೀವೆಲ್ಲರೂ ನನ್ನೆಲ್ಲಾ ಆತ್ಮೀಯ ಸ್ನೇಹಿತರು ಈ ಲೇಖನವನ್ನು ಕೊನೆಯವರೆಗೂ ಓದಿ.

ಏಕೆ ರೇಷನ್ ಕಾರ್ಡ್ ನಿಷ್ಕ್ರಿಯತೆ ಆಗುತ್ತೆ..?
ನಿಮ್ಮಲ್ಲಿಯೂ ಇಂತಹ ಕುತು ಕಲಹ ಕರವಾದ ಸಂಗತಿಗಳು ಎದುರಾಗಬಹುದು ಏಕೆ ರೇಷನ್ ಕಾರ್ಡ್ ಗಳನ್ನು ನಿಸ್ರೇಯತೆ ಮಾಡುತ್ತಾರೆ ಈ ಸರ್ಕಾರದವರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ಬನ್ನಿ ಇಂದಿನ ನಿಮ್ಮ ಈ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ನೋಡಿ ನೀವು ಸರಕಾರದಿಂದ ಹೊಸ ರೇಷನ್ ಕಾರ್ಡ್ ಬೇಕೆಂದು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿ ಕೆಲವೊಂದು ಇಷ್ಟು ದಿನಗಳು ಅಥವಾ ತಿಂಗಳುಗಳು ಕಳೆದ ನಂತರವೇ ನಿಮಗೆ ರೇಷನ್ ಕಾರ್ಡ್ ಬರುತ್ತೆ ಹೀಗೆ ರೇಷನ್ ಕಾರ್ಡ್ ಬಂದ ತಕ್ಷಣ ನೀವು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಬೇಕು ಇದು ಸರ್ಕಾರದ ನಿಯಮವಾಗಿರುತ್ತದೆ ಅಥವಾ ಇದನ್ನ ಬಿಟ್ಟು ನೀವು ಒಂದು ತಿಂಗಳು ರೇಷನ್ ಪಡೆದುಕೊಂಡು ಇನ್ನೂ ಆರು ತಿಂಗಳಗಳ ವರೆಗೆ ರೇಶನ್ ಪಡೆಯದೆ ಇದ್ದರೆ ಇಂಥವರನ್ನ ಸರ್ಕಾರದವರು ಸರಿಯಾಗಿ ಪತ್ತೆಹಚ್ಚುತ್ತಾರೆ ಸರಕಾರದ ಸಿಸ್ಟಮ್ ನಲ್ಲಿ ಪ್ರತಿಯೊಂದು ಗೊತ್ತಾಗುತ್ತದೆ ಇಂತಹ ಅಭ್ಯರ್ಥಿಗಳು ಈ ತಿಂಗಳ ಇಷ್ಟು ತಿಂಗಳುಗಳವರೆಗೆ ರೇಷನ್ ಪಡೆದುಕೊಂಡಿಲ್ಲ ಎಂಬ ಮಾಹಿತಿ ಚಿಕ್ಕ ನಂತರವೇ ಇಂಥವರ ಒಂದು ಲಿಸ್ಟ್ ಮಾಡಿ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುತ್ತೆ ಅದೇ ರೇಷನ್ ಕಾರ್ಡ್ ರದ್ದತಿ ಮಾಡುತ್ತಾರೆ.
ಹೀಗಾಗಿ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ನಂತರ ಅಂದುಕೊಳ್ಳಿ ಸಹಜವಾಗಿ ಒಂದೆರಡು ತಿಂಗಳು ಅಥವಾ ಮೂರು ತಿಂಗಳು ಆದ ನಂತರ ನಿಮಗೆ ಹೊಸ ರೇಷನ್ ಕಾರ್ಡ್ ಬರೆಯುತ್ತದೆ ಅಥವಾ ವರ್ಷಗಳ ಕಳೆದ ನಂತರವೇ ನಿಮಗೆ ಹೊಸ ರೇಷನ್ ಕಾರ್ಡ್ ಗಳು ಬರುತ್ತೆ ಒಂದ ನಂತರ ನೀವು ಪ್ರತಿ ತಿಂಗಳು ಸರ್ಕಾರಿ ಸಿಗುವ ಹುಟ್ಟಿದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಒಂದು ತಿಂಗಳು ದರ್ಶನ್ ಪಡೆದುಕೊಂಡು ಆರು ತಿಂಗಳಗಳ ವರೆಗೆ ರೀಸನ್ ಪಡೆದೆ ಇದ್ದಲ್ಲಿ ಇಂಥವರ ಮೇಲೆ ಸರ್ಕಾರದವರು ಹದ್ದಿನ ಕಣ್ಣು ಇಟ್ಟಿರುತ್ತಾರೆ. ಇಂಥವರೇ ಮೊದಲ ಟಾರ್ಗೆಟ್ ಆಗಿರುತ್ತಾರೆ. ಏಕೆಂದರೆ ಉಚಿತವಾಗಿ ಸಿಗುವಂತ ಸೌಲಭ್ಯಗಳನ್ನು ನಾವು ನೀವೆಲ್ಲರೂ ಬಳಸಿಕೊಳ್ಳಬೇಕು ಏಕೆ ರೇಷನ್ ಪಡೆದುಕೊಂಡಿಲ್ಲವೋ ಎಂಬ ಪ್ರಶ್ನೆಗೆ ಒಳಗಾಗಿ ಆರು ತಿಂಗಳವರೆಗೆ ಪಡೆದುಕೊಂಡಿದ್ದಿದ್ದವರ ಲಿಸ್ಟ್ ಮಾಡಿ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ ಹೀಗಾಗಿ ನಿಮಗೆ ಹೊಸ ರೇಷನ್ ಕಾರ್ಡ್ ಸಿಕ್ಕ ನಂತರ ನೀವು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಿ.
ನಿಮ್ಮ ರೇಷನ್ ಕಾರ್ಡನ್ನು ಸರಿಯಾಗಿ ಬಳಸಿ:
ನೀವು ಕೂಡ ರೇಷನ್ ಕಾರ್ಡ್ ಬಳಸುತ್ತೀರಾ ಅಥವಾ ನಿಮ್ಮ ಹತ್ತಿರ ಹರಿಷನ್ ಕಾರ್ಡ್ ಇದೆ ಹಾಕಿದ್ದರೆ ನೀವು ರೇಷನ್ ಕಾರ್ಡನ್ನು ಸರಿಯಾಗಿ ಬೆಳೆಸಬೇಕು ಇದೇನು ರೇಷನ್ ಕಾರ್ಡನ್ನು ಸರಿಯಾಗಿ ಬಳಸಬೇಕು ಏನು ತಿಳಿಸುತ್ತಿದ್ದೀರಾ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು ನೋಡಿ.
ನೋಡಿ ಕೆಲವೊಂದಿಷ್ಟು ಜನಗಳು ಈ ಸರ್ಕಾರದ ಉಚಿತ ಭಾಗ್ಯಗಳನ್ನು ಅಂದರೆ ಪಂಚ ಗ್ಯಾರಂಟಿಗಳನ್ನ ಪಡೆದುಕೊಳ್ಳಬೇಕೆಂದು ಅವರ ಹತ್ತಿರ ರೇಷನ್ ಕಾರ್ಡ್ ಇರುವುದಿಲ್ಲ ತಮಗೆ ರೇಷನ್ ಕಾರ್ಡ್ ಬೇಕೆಂದು ಕೇವಲ ಪಂಚ ಗ್ಯಾರಂಟಿಗಳಿಗೋಸ್ಕರ ಅಥವಾ ಸರ್ಕಾರಿ ಯೋಜನೆಗಳಿಗೋಸ್ಕರ ಸುಳ್ಳು ದಾಖಲೆಗಳನ್ನು ನೀಡಿ ಉಚಿತವಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ ಇಂಥವರ ಗಮನಕ್ಕೆ ಸರ್ಕಾರದ ಕಣ್ಣು ಬೀಳುತ್ತೆ ಏಕೆಂದರೆ ಇವರು ಕೇವಲ ರೇಷನ್ ಪಡೆದುಕೊಳ್ಳುವುದಿಲ್ಲ ಉಚಿತ ಯೋಜನೆಗಳಿಗೋಸ್ಕರ ಈ ರೇಷನ್ ಕಾರ್ಡ್ ಗಳನ್ನು ಬಳಸುತ್ತಾರೆ ಇನ್ನೊಂದು ವರ್ಷಗಳ ವರೆಗೆ ರೇಶನ್ ಪಡೆಯದೆ ಬಿಟ್ಟಿರುತ್ತಾರೆ ಹೀಗಾಗಿ ಸಮಸ್ಯೆಗಳು ಉಂಟಾಗಿ ಇಂತವರನ್ನ ಒಂದಿಷ್ಟು ಲಿಸ್ಟ್ ಮಾಡಿ ರೇಷನ್ ಕಾರ್ಡ್ ರದ್ದು ಮಾಡುತ್ತಾರೆ ನೋಡಿ ಒಂದು ವೇಳೆ ನೀವು ಪ್ರತಿ ತಿಂಗಳು ಸರಿಯಾಗಿ ದಾಖಲೆಗಳನ್ನು ನೀಡಿ ಸರಿಯಾಗಿ ರೇಷನ್ ಕಾಡು ಪಡೆದುಕೊಂಡ ನಂತರವೇ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತಿದ್ದೀರಿ ಎಂದಾದರೆ ನೀವು ಒಂದು ತಿಂಗಳಾದರೂ ರೇಷನ್ ಪಡೆದುಕೊಳ್ಳುವುದು ಮರೆಯಬೇಡಿ ಹಾಗೆ ಏನು ಕೆಲಸ ಇತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವ ಪ್ರತಿಯೊಂದು ಅಥವಾ ಒಂದು ಜಿಲ್ಲೆಯನ್ನು ಮತ್ತೊಂದು ಜಿಲ್ಲೆಗೆ ಬಂದು ಪರಿಸ್ಥಿತಿ ಎಂದಾದರೆ ನೀವು ಪ್ರತಿ ತಿಂಗಳು ಕಡ್ಡಾಯವಾಗಿ ರೇಷನ್ ಪಡೆಯಲೇಬೇಕು ಒಟ್ಟಾರೆಯಾಗಿ ಆರು ತಿಂಗಳವರೆಗೆ ಸಮಯ ಅವಕಾಶ ಇರುತ್ತೆ ಆರು ತಿಂಗಳು ಮೀರಿದರೆ ರೇಷನ್ ಕಾರ್ಡ್ ರದ್ದು ಆಗುತ್ತೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ರೇಷನ್ ಕಾರ್ಡ್ ಇಂದು ನಿಮ್ಮ ಮನೆಯಲ್ಲಿ ಯಾವುದೇ ವ್ಯಕ್ತಿ ಸರ್ಕಾರಿ ಉದ್ಯೋಗವನ್ನು ಮಾಡುವಂತಿದ್ದರೆ ಇಂಥವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತದೆ ಇದನ್ನ ಕೂಡ ನೀವು ಗಮನದಲ್ಲಿ ಇಟ್ಟುಕೊಳ್ಳಿ ಒಂದು ವೇಳೆ ಈ ಮೊದಲು ಸರ್ಕಾರಿ ಉದ್ಯೋಗ ಇದ್ದಿದ್ದಿಲ್ಲ ಇಷ್ಟು ದಿನ ಆದ ನಂತರ ಈಗ ನಿಮ್ಮ ಮಗನಿಗೆ ಅಥವಾ ಮಗಳಿಗೆ ಸರ್ಕಾರಿ ಉದ್ಯೋಗ ಬಂದಿದೆ ಎಂದಾದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುವ ಸಾಧ್ಯತೆ ಬಹಳ ಇರುತ್ತೆ.
ಅಥವಾ ನೀವು ಪ್ರತಿ ತಿಂಗಳು ಅಥವಾ ನೀವು ಟ್ಯಾಕ್ಸ್ ಕಟ್ಟುವಂತಿದ್ದರೆ ನಿಮ್ಮದು ಸಹ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಅತಿ ಹೆಚ್ಚು ಇರುತ್ತೆ ಇದು ಸರ್ಕಾರ ತಿಳಿಸಿರುವ ಅಧಿಕೃತ ಮಾಹಿತಿಯ ಪ್ರಕಾರವಾಗಿ ನಿಮಗೆಲ್ಲ ತಿಳಿಸಿರುವ ಅಧಿಕೃತ ಮಾಹಿತಿಯಾಗಿದೆ ನೀವು ತಪ್ಪದೆ ಗಮನಿಸಿ ಒಂದು ವೇಳೆ ನೀವು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಎಷ್ಟು ಲಕ್ಷ ಟ್ಯಾಕ್ಸ್ ಕಟ್ಟುವಂತಿದ್ದರೆ ಅಥವಾ ಇಷ್ಟು ಸರ್ಕಾರಕ್ಕೆ ಕಟ್ಟುವಂತಿದ್ದಾರೆ ಇಂಥವರ ಹೆಸರನ್ನ ಪತ್ತೆಹಚ್ಚಿ ಸರ್ಕಾರ ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಬೇರೇನು ಮಾಡುವುದಿಲ್ಲ ರೇಷನ್ ಕಾರ್ಡ್ ರದ್ದು ಮಾಡುತ್ತೆ ಈ ಒಂದು ನಿಮ್ಮ ರೇಷನ್ ಕಾರ್ಡ್ ರದ್ದು ಮಾಡುವುದರಿಂದ ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ನೀವು ಅರ್ಹತೆ ಹೊಂದಿಲ್ಲ ಎಂದಾಗುತ್ತೆ.
ಈ ಮೇಲೆ ತಿಳಿಸಿರುವ ಹಾಗೆ ನೀವು ಯಾವುದೇ ಒಂದು ಕಾರಣಕ್ಕೆ ಒಳಗಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ ಅಥವಾ ನಾವು ಪ್ರತಿ ತಿಂಗಳು ನಿಯಮಗಳಿಗೆ ಕಾನೂನುಗಳಿಗೆ ಒಳಗಾಗುವುದಿಲ್ಲ ನೀವು ಸೇಫ್ ಅಲ್ಲಿ ಇದ್ದೀರಿ ಎಂದರ್ಥ.
ರೇಷನ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?

ಹಾಗಾದ್ರೆ ನಾವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಎಂದಾದರೆ ನಿಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಮೊದಲನೇದಾಗಿ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ನಿಮಗಂತಲೇ ಈ ಕೆಳಗಿನ ನೀಡಲಾಗಿದೆ ಗಮನಿಸಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವ್ಯಕ್ತಿ ಭಾರತೀಯನಾಗಿರಬೇಕು ಅಂದರೆ ಕರ್ನಾಟಕದ ನಿವಾಸಿ ಆಗಿರಬೇಕು.
- ಬಡತನ ರೇಖೆಗಿಂತ ಕೆಳಗಿರಬೇಕು.
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಜನಗಳ ಕುಟುಂಬದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಯಾವುದೇ ತರಹದ ಸರ್ಕಾರಿ ಉದ್ಯೋಗ ಮಾಡುವಂತಹ ವ್ಯಕ್ತಿಯಾಗಲಿ ಅಥವಾ ಮಹಿಳೆಯಾಗಲಿ ಇರಬಾರದು.
- ವಾರ್ಷಿಕ ಆದಾಯ ಕನಿಷ್ಠ ಮಿತಿಯಲ್ಲಿ ಇರಬೇಕಾಗುತ್ತದೆ.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಬೇಕಾಗಿರುವ ದಾಖಲೆಗಳೇನು..?
ಹಾಗಾದರೆ ನಾವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆಗಳೇನು ಎಂಬ ಮಾಹಿತಿ ನಿಮ್ಮಲ್ಲಿಯೂ ಸಹ ಪ್ರಶ್ನೆಯಾಗಿ ಪಡೆದುಕೊಳ್ಳಬೇಕಾದರೆ ಬೇಕಾಗಿರುವ ದಾಖಲೆಗಳ ವಿವರವನ್ನು ನೀಡಲಾಗಿದೆ ತಪ್ಪದೆ ಗಮನಿಸಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಕುಟುಂಬಗಳ ಫಲಾನುಭವಿಗಳ ಆಧಾರ್ ಕಾರ್ಡ್.
- ಕಡ್ಡಾಯವಾಗಿ ಪ್ರತಿಯೊಬ್ಬರ ಆಧಾರ್ ಕಾರ್ಡ್ ಬೇಕಾಗುತ್ತೆ.
- ಕುಟುಂಬದ ಪ್ರತಿಯೊಬ್ಬರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
- ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಆರು ವರ್ಷದ ಒಳಗಿನ ಮಕ್ಕಳಿದ್ದರೆ ಇಂಥವರ ಜನನ ಪ್ರಮಾಣ ಪತ್ರ ಬೇಕಾಗುತ್ತದೆ ಹೊಸ ರೇಷನ್ ಕಾರ್ಡ್ ನಲ್ಲಿ ಮಗುವಿನ ಹೆಸರು ದಾಖಲಿಸಲು.
- ನಿಮ್ಮ ಮನೆಯ ವಿಳಾಸದ ಪೂರಾ ವೇ ಬೇಕಾಗುತ್ತೆ ಅಷ್ಟೇ ಅಲ್ಲ ಚಾಲ್ತಿಯಲ್ಲಿರುವಂತಹ ಮೊಬೈಲ್ ಸಂಖ್ಯೆ ಬೇಕಾಗುತ್ತೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಲಿಂಕ್:
ನಿಮಗಾನ್ ತಲೆ ಈ ಕೆಳಗಡೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ನೀಡಲಾಗಿದೆ ತಪ್ಪದೇ ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು.
ನೋಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ನೋಡಿ ಮೊಬೈಲ್ ನಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಸಮಸ್ಯೆಗಳು ಎದುರಾಗುತ್ತೆ ಹೀಗಾಗಿ ನೀವು ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಬಹುದು ಅಥವಾ ಕರ್ನಾಟಕವನ್ನು ಅಥವಾ ಗ್ರಾಮವನ್ನು ಅಥವಾ ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್ ಇಂತಹ ಸರ್ಕಾರಿ ಕೇಂದ್ರಗಳಿಗೆ ಭೇಟಿ ನೀಡಿ ಅವರಿಗೆ ಕೇಳಬಹುದು ಹೊಸ ರೇಷನ್ ಕಾರ್ಡ್ಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತೆ ಎಂದು ಕೇಳಿದರೆ ಸಾಕು ಅವರು ನಿಮಗೆ ಯಾವಾಗಿಂದ ಆಫೀಸಲ್ಲಿಸಬೇಕು ಅಥವಾ ಯಾವ ದಿನಾಂಕದಿಂದ ಪ್ರಾರಂಭವಾಗುತ್ತದೆ ಆ ದಿನಾಂಕವನ್ನು ನಿಮಗೆ ತಿಳಿಸುತ್ತಾರೆ ನೀವು ಆ ದಿನಾಂಕದಂದು ನೀವು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಹೋಗಬೇಕು.
ನೋಡಿ ನಾನು ನಿಮಗೆ ಪರ್ಸನಲ್ ಫ್ರೆಂಡ್ಸ್ ಮಕರ ಹೇಳಬೇಕೆಂದರೆ ತಿಂಗಳಲ್ಲಿ ಕೇವಲ ಒಂದು ದಿನದಲ್ಲಿ ನಾಲ್ಕರಿಂದ ಐದು ಗಂಟೆಗಳವರೆಗೆ ಅಥವಾ 24 ಗಂಟೆಗಳವರೆಗೆ ಅತಿ ಹೆಚ್ಚು ಆಗುತ್ತೆ ನಾಲ್ಕರಿಂದ ಐದು ಗಂಟೆ ಅಥವಾ ಎರಡು ಗಂಟೆಗಳವರೆಗೆ ತಿಂಗಳಲ್ಲಿ ಮಾತ್ರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ ಅಥವಾ ಒಂದೆರಡು ದಿನ ನೀಡುತ್ತಾರೆ ಈ ನಿಮಗೆ ನೀಡಿರುವಂತಹ ದಿನದ ಒಳಗಾಗಿ ಸರಿಯಾದ ಸಮಯಕ್ಕೆ ಹೋಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿ.