PUC ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ಸ್ಕಾಲರ್ಶಿಪ್..! ನೇರವಾಗಿ ಬ್ಯಾಂಕ್ ಖಾತೆಗೆ..! ಇಂದೆ ಅರ್ಜಿ ಸಲ್ಲಿಸಿ..!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ಒಂದು ಲಕ್ಷ ರೂಪಾಯಿಗಳವರೆಗೆ ಸ್ಕಾಲರ್ಶಿಪ್.
ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ಕಂಪನಿ ಆದಂತಹ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ವಿದ್ಯಾರ್ಥಿಗಳು ಪಿಯುಸಿ ಪಾಸ್ ಆಗಿರಬೇಕಾಗುತ್ತದೆ ಫೌಂಡೇಶನ್ ಒಟ್ಟು ಒಂದು ಲಕ್ಷ ರೂಪಾಯಿಗಳವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ನೀಡಲಿದೆ.
ಹಾಗಾದರೆ ನೀವು ಕೂಡ ಪಿಯುಸಿ ಮುಗ್ಸಿದ್ದೀರಾ ಹಾಗಿದ್ದರೆ ನಿಮಗೂ ಕೂಡ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿಗಳ ವರೆಗೆ ಸ್ಕಾಲರ್ಶಿಪ್ ಸಿಗುತ್ತೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಹಾಗಾದರೆ ನೀವು ಕೂಡ ಈ ಒಂದು ಸ್ಕಾಲರ್ಶಿಪ್ ಗೆ ಅಡ್ಡಿಸಲಿಸಬೇಕಾದರೆ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನಂತರವೇ ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ.
ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಲೇಖನದಲ್ಲಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಗುವಂತಹ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಸಿಗುತ್ತೆ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ ಈ ಒಂದು ಲಕ್ಷ ರೂಪಾಯಿ ಹಣದಿಂದ ನೀವು ನಿಮ್ಮ ಶಾಲಾ ಶುಲ್ಕ ಹಾಗೂ ಜೀವನದ ವೆಚ್ಚಗಳು ಮತ್ತು ಪುಸ್ತಕಗಳನ್ನ ಪಡೆದುಕೊಳ್ಳಬಹುದು.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಸ್ಕಾಲರ್ಶಿಪ್ ಆಗಲಿ ಸಾಮಾನ್ಯವಾಗಿ ನಾವು ನೀವೆಲ್ಲರೂ ಸರ್ಕಾರದ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುತ್ತೇವೆ ಅದರಲ್ಲಿಯೂ ಇನ್ನು ಕೆಲವೊಂದಿಷ್ಟು ಪ್ರೈವೇಟ್ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುತ್ತೇವೆ ನಾವು ಯಾವುದೇ ಸಲ್ಲಿಸಲು ಮುಂದಾದಾಗ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಅಷ್ಟೇ ಅಲ್ಲದೆ ಇಂತಹ ಪ್ರಶ್ನೆಗಳು ನಮಗೆ ಸಹಜವಾಗಿ ಕಾಡುತ್ತಲೇ ಇರುತ್ತೇವೆ ನಾವು ಎಲ್ಲಿಯವರೆಗೆ ಆ ಒಂದು ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ಇಂತಹ ಪ್ರಶ್ನೆಗಳು ನಮ್ಮನ್ನ ಕೆದಕುತ್ತಲೇ ಇರುತ್ತವೆ ಆದರೆ ಅಷ್ಟಕ್ಕೂ ಯಾವುದು ಈ ಪ್ರಶ್ನೆಗಳು ಬನ್ನಿ ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡಿದ್ದೇನೆ.
ನಾವು ಸಾಮಾನ್ಯವಾಗಿ ಇಂತಹ ಸಹಜವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಈ ಒಂದು ಸ್ಕಾಲರ್ಶಿಪ್ ಗೆ ಅಡ್ಡಿಸಲಿಸಿದರೆ ಎಷ್ಟು ಹಣ ಸಿಗುತ್ತೆ.? ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?
ಈ ಮೇಲೆ ತಿಳಿಸಿರುವ ಹಾಗೆ 10 ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಹಾಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಗುವಂತಹ ಒಂದು ಲಕ್ಷ ಸ್ಕಾಲರ್ಶಿಪ್ ಇದು ಕೇವಲ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ.
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024:
Table of Contents
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024 ಬರೋಬ್ಬರಿ 12ನೇ ತರಗತಿ ಅಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಸಿಗುತ್ತೆ. ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಎಲ್ಲ ವಿದ್ಯಾರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ ನಂತರವೇ ಇನ್ಫೋಸಿಸ್ ಫೌಂಡೇಶನ್ 2024 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಒಂದು ಲಕ್ಷ ನಿಮ್ಮದಾಗಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಇನ್ಫೋಸಿಸ್ ಫೌಂಡೇಶನ್ 2024 ಬರೋಬ್ಬರಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಸಿಗುತ್ತೆ ಇದರ ಕುರಿತಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಅದರಲ್ಲಿಯೂ ಒಂದಾದ ಅರ್ಬಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಡೆಗೆ ಸಂಪೂರ್ಣ ಮಾಹಿತಿ.
ಬನ್ನಿ ಇನ್ಫೋಸಿಸ್ ಫೌಂಡೇಶನ್ ಪ್ರಕಾರ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ 12ನೇ ತರಗತಿ ಅಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳು ಇಂದಿನ ಈ ಲೇಖನವನ್ನು ಕೊನೆಯವರೆಗೂ ಓದಿ ಪ್ರಾರಂಭದಿಂದ ಅರ್ಧಂಬರ್ಧ ಓದಲೇ ಬೇಡಿ ಮುಂದೆ ಅರ್ಹತೆಗಳೇನು..? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..? ಎಷ್ಟು ಪರ್ಸೆಂಟ್ ಆಗಿರಬೇಕು ಎಂಬ ಮಾಹಿತಿ ಗೊತ್ತೇ ಆಗಿರುವುದಿಲ್ಲ ಹೀಗಾಗಿ ಈ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ..!
- ಇನ್ಫೋಸಿಸ್ ಫೌಂಡೇಶನ್ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮ್ಮೆಲ್ಲರಿಗೂ ತಿಳಿಸಬೇಕೆಂದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ ಇಷ್ಟೇ ಅಲ್ಲದೆ ಮಾನ್ಯತೆ ಪಡೆದ ಕಾಲೇಜಿಗೆ ಕೂಡ ಒಪ್ಪಿಕೊಳ್ಳಬೇಕಾಗುತ್ತೆ.
- ಒಂದು ವೇಳೆ ನೀವು ಇಂಜಿನಿಯರಿಂಗ್ ಅಥವಾ ಅದರ ಸಂಬಂಧಿತ ಕೋರ್ಸ್ ಮಾಡುವಂತಿದ್ದರೆ ನೀವು ಇಲ್ಲಿ ನಿಮ್ಮ ಕೋರ್ಸ್ ಮುಗಿಸುವವರೆಗೆ ಕನಿಷ್ಠ 7 CGPA A ಗ್ರೇಡ್ ಅನ್ನು ಇಟ್ಟುಕೊಳ್ಳಬೇಕಾಗುತ್ತೆ ಇದು ಬಹಳ ಮುಖ್ಯವಾಗಿರುತ್ತೆ ಇದನ್ನ ತಪ್ಪದೆ ಗಮನಿಸಿ.
- ಒಂದು ವೇಳೆ ನೀವು ಎಂ ಬಿ ಬಿ ಎಸ್ ಗಾಗಿ ಪ್ರೋಗ್ರಾಮ್ ಅಲ್ಲಿ ಉಳಿಯಲು ನೀವು ಪ್ರತಿ ವರ್ಷ ನಿಮ್ಮ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣ ಆಗಿರಬೇಕಾಗುತ್ತದೆ ಇದು ಕೂಡ ಒಂದು ಪ್ರಮುಖ ಕಾರಣವಾಗುತ್ತೆ ನೀವು ಎಂಬಿಬಿಎಸ್ ನಲ್ಲಿ ಈಗಾಗಲೇ ಕಲಿಯುತ್ತಿದ್ದರೆ ಪ್ರತಿಯೊಂದು ಎಂಬಿಬಿಎಸ್ ಪ್ರೋಗ್ರಾಮ್ ನಲ್ಲಿ ಯಾವುದೇ ವಿಷಯವನ್ನು ಉಳಿಸಿಕೊಳ್ಳದೆ ಎಲ್ಲವನ್ನು ಉತ್ತೀರ್ಣ ಅಂದ್ರೆ ಪಾಸ್ ಆಗಿರಬೇಕಾಗುತ್ತದೆ.
- 2024 ಒಟ್ಟು 12 ಲಕ್ಷ ವಿದ್ಯಾರ್ಥಿ ವೇತನ ಸಿಗುತ್ತೆ. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕಾಗುತ್ತದೆ ಒಟ್ಟಾರೆಯಾಗಿ ತಿಳಿಸಬೇಕೆಂದರೆ 8 ಲಕ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಇಷ್ಟೇ ಅಲ್ಲದೆ ಇದೇ ವೆಚ್ಚಗಳಿಗೆ ನೀವು ಯಾವುದೇ ತರಹದ ಬೇರೆ ಬೇರೆ ಯಾವುದೇ ರೀತಿಯ ವಿದ್ಯಾರ್ಥಿ ವೇತನವನ್ನು ಪಡೆಯಬಾರದು.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿ ಅಥವಾ ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು ಅದರಲ್ಲಿಯೂ ಹುಡುಗಿ ಆಗಿರಬೇಕಾಗುತ್ತದೆ.
- ಒಂದು ವೇಳೆ ನೀವು ಇಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಅಥವಾ ಪ್ರಸಿದ್ಧ ಶಾಲೆಯಲ್ಲಿ ಇದೇ ರೀತಿ ವಿಜ್ಞಾನ ಅಥವಾ ತಂತ್ರಜ್ಞಾನ ವಿಷಯಗಳಲ್ಲಿ ಅಧ್ಯಯನ ಮಾಡುವಂತಿದ್ದರೆ ಹಾಗೂ ನಾಲ್ಕು ವರ್ಷಗಳ ಕಾಲೇಜ್ ಕೋರ್ಸ್ ನಿಮ್ಮ ಮೊದಲು ವರ್ಷದಲ್ಲಿರಬೇಕು ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024 ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024 ಪ್ರಮುಖವಾಗಿ 12ನೇ ತರಗತಿಯ ಮುಗಿಸಿರುವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರುಪಾಯಿ ಸಿಗುತ್ತೆ ಇಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾಗಿರುವಂತ ಪ್ರಮುಖ ದಾಖಲೆಗಳನ್ನು ಎಂಬ ಗೊಂದಲಕ್ಕೆ ಸಿಲುಕಿರುತ್ತಾರೆ ನಿಮಗಂತಿಲೆ ಈ ಕೆಳಗಡೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಗಮನಿಸಿ.
- ಅಭ್ಯರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಅಭ್ಯರ್ಥಿಯ 12ನೇ ತರಗತಿಯ ಅಂಕಪಟ್ಟಿ JEE, NEET, CET ಅಂಕಪಟ್ಟಿಯೊಂದಿಗೆ ಉತ್ತೀರ್ಣದ ಪ್ರಮಾಣ ಪತ್ರಗಳು ಬೇಕಾಗುತ್ತೆ.
- ಸರ್ಕಾರ ನೀಡುವಂತಹ ಗುರುತಿನ ಪುರಾಣಗೆ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಮತ್ತು ಚಾಲನಾ ಪರವಾನಿಗೆ ಅಥವಾ ಪ್ಯಾನ್ ಕಾರ್ಡ್ ಇವೆಲ್ಲವೂ ಬೇಕಾಗುತ್ತೆ ಇದರಲ್ಲಿ ಅಪ್ಲೋಡ್ ಮಾಡುವ ಮುನ್ನ ನೀವು ಗಮನಿಸಿ ನಂತರ ಅಪ್ಲೋಡ್ ಮಾಡಬೇಕಾಗುತ್ತೆ.
- ನೀವು ಪ್ರಸ್ತುತ ವರ್ಷದ ಪ್ರವೇಶ ಪಡೆದಿರುವಂತಹ ಶುಲ್ಕ ರಶೀದಿ ಪ್ರವೇಶ ಪತ್ರ ಸಂಸ್ಥೆ ಇನ್ನು ಮುಂತಾದವುಗಳ ಕುರಿತಾಗಿ ಬೇಕಾಗುತ್ತೆ ಇವುಗಳನ್ನು ಕಾಯ್ದಿರಿಸಿಕೊಳ್ಳಿ.
- ಸರ್ಕಾರದಿಂದ ನೀಡಲಾದ ಸೂಕ್ತ ಆದಾಯದ ಪುರಾವೆ ಪ್ರಮಾಣ ಪತ್ರಗಳು ಅಂದರೆ ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮತ್ತು ಬಿಪಿಎಲ್ ಅಥವಾ ರೇಷನ್ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಇಂತಹದು ಬೇಕಾಗುತ್ತೆ ಇದನ್ನು ಕಾಯ್ದಿರಿಸಿಕೊಳ್ಳಿ.
- ಇಷ್ಟೇ ಅಲ್ಲದೆ ಆರು ತಿಂಗಳ ವಿದ್ಯುತ್ ಬಿಲ್ ಗಳನ್ನ ಹೆಚ್ಚುವರಿಯಾಗಿ ನಿಮ್ಮ ಪೋಷಕರೇ ದಾಖಲೆಯಾಗಿ ಒದಗಿಸಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರಗಳು ಬ್ಯಾಂಕ್ ಪಾಸ್ ಬುಕ್ ಮತ್ತು ರದ್ದಾದ ಚೆಕ್.
ಈ ಮೇಲೆ ತಿಳಿಸುವ ಹಾಗೆ ಅಭ್ಯರ್ಥಿಗಳು ಎಲ್ಲ ದಾಖಲೆಗಳನ್ನು ಸಿದ್ಧ ಮಾಡಿಕೊಂಡ ನಂತರವೇ ಇನ್ಫೋಸಿಸ್ ಫೌಂಡೇಶನ್ 2024 ಒಟ್ಟಾರೆಯಾಗಿ ಒಂದು ಲಕ್ಷ ಸ್ಕಾಲರ್ಷಿಪ್ ನೀಡುತ್ತೆ ಇದಕ್ಕೆ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿದ್ದೀರಿ ಎಂದರ್ಥ ನಿಮಗಂತಲೇ ಈ ಕೆಳಗಡೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತಾಗಿ ಹಾಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಇದರ ಕುರಿತಾಗಿಯೂ ಸಹ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ ತಪ್ಪದೆ ಗಮನಿಸಿ ನಂತರವೇ ಈ ಒಂದು ಇನ್ಫೋಸಿಸ್ ಫೌಂಡೇಶನ್ 2024 ಅರ್ಜಿ ಸಲ್ಲಿಸಿ.
ಇನ್ಫೋಸಿಸ್ ಫೌಂಡೇಶನ್ 2024 ಹೇಗೆ ಅರ್ಜಿ ಸಲ್ಲಿಸಬಹುದು..?
- ಮೊದಲನೇದಾಗಿ ನಿಮ್ಮ ನಿಮ್ಮ ಫೋನ್ನಲ್ಲಿ ಗೂಗಲ್ ನಲ್ಲಿ ಸರ್ಚ್ ಮಾಡಿ buddy4study ನಂತರ ಮೊದಲ ಬರುವ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿಕೊಂಡ ನಂತರವೇ ಇಲ್ಲಿ ನೀವು ಗಮನಿಸಿ ಲಾಗಿನ್ ಆಗಿ.
- ನಂತರ ಸರ್ಚ್ ಬಾರಲ್ಲಿ Infosys Foundation sten stars scholarship program 2024 25 ಅಂತ ಸರ್ಚ್ ಮಾಡಿ ಇಲ್ಲಿ ನಿಮಗೆ ಅರ್ಜಿ ನಮೂನೆ ಪುಟಕ್ಕೆ ಮರು ನಿರ್ದೇಶಿಸಲಾಗುತ್ತೆ ಕಾಯಿರಿ.
- ಅಥವಾ ಈ ಮೇಲೆ ತಿಳಿಸಿರುವ ಹಾಗೆ ನೀವು ಸರ್ಚ್ ಮಾಡಿದ್ದೆಯಾದಲ್ಲಿ ನಿಮಗೊಂದು ಆರ್ಟಿಕಲ್ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ತಿಳಿಸಿರುತ್ತಾರೆ. ಬೇಕಾಗಿರುವ ದಾಖಲೆಗಳು ಹಾಗೂ ಎಷ್ಟು ವಯೋಮಿತಿ ಇರಬೇಕು ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು ಎಂಬ ಅಧಿಕೃತ ಮಾಹಿತಿಯನ್ನು ಸಹ ಇಲ್ಲಿ ನಿಮಗೆ ನೀಡಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಇದನ್ನು ನೀವು ಗಮನಿಸಬಹುದು ನಂತರ ಕೆಳಗಡೆ ಡೈರೆಕ್ಟ್ ಲಿಂಕ್ ನೀಡುತ್ತಾರೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮಗೆ ಮತ್ತೊಂದು ಪುಟಕ್ಕೆ ಮರು ನಿರ್ದೇಶನ ಆಗುತ್ತೆ ನೀವು ಇನ್ಫೋಸಿಸ್ ಫೌಂಡೇಶನ್ ಗೆ ಅಡ್ಡಿ ಸಲ್ಲಿಸಲು ಹೋಗುತ್ತೀರಿ ಇಲ್ಲಿ ನೀವು ನೊಂದಾಯಿಸಿದ ಇಮೇಲ್ ಐಡಿ ಹಾಗೂ ಜಿಮೇಲ್ ಒಂದಿಗೆ ಲಾಗಿನ್ ಆಗಿ ನಂತರ ನಿಮಗಿಲ್ಲಿ ಅಪ್ಲಿಕೇಶನ್ ಪ್ರಾರಂಭಿಸಿ ಎಂಬ ಆಪ್ಷನ್ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ ಇರಾದ ನಂತರ ಅಪ್ಲಿಕೇಶನ್ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.
- ಇಲ್ಲಿ ಕೇಳವ ಪ್ರತಿಯೊಂದು ಸಂಬಂಧಿಕ ದಾಖಲೆಗಳನ್ನು ನೀವು ನಿಮ್ಮ ಕಣ್ಣಾರೆ ನಾನು ಸರಿಯಾಗಿ ದಾಖಲೆಗಳನ್ನು ಅಪ್ಲೋಡ್ ಮಾಡುತ್ತಿದ್ದೇನೆ ಅಥವಾ ಇಲ್ಲವೇ ಎಂದ ಆದ ನಂತರವೇ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ ಇದರ ಒಂದು ಬಾರಿ ಪೂರ್ವ ವೀಕ್ಷಣೆ ಮಾಡಿ ನೋಡಿ ಸಬ್ಮಿಟ್ ಮಾಡಿದರೆ ಮತ್ತೊಮ್ಮೆ ನೀವು ಸಬ್ಮಿಟ್ ಮಾಡಿರುವ ವಿಷಯವನ್ನು ಗಮನಿಸಬಹುದು ಅಥವಾ ಇಲ್ಲ ಅಥವಾ ಎಡಿಟ್ ಮಾಡಲು ಬರುವುದೇ ಇಲ್ಲ ಹೀಗಾಗಿ ಎಡಿಟ್ ಮಾಡುವ ಮುನ್ನವೇ ನೀವು ಮತ್ತೊಮ್ಮೆ ಪೂರ್ವ ವೀಕ್ಷಣೆ ಮಾಡಿ ಪೂರ್ವ ವೀಕ್ಷಣೆ ಮಾಡಿದ ನಂತರವೇ ಸಬ್ಮಿಟ್ ಅಂತ ಕ್ಲಿಕ್ ಮಾಡಿ ಕೊನೆದಾಗಿ.
- ಅಥವಾ ಹೀಗೆ ಅರ್ಜಿ ಸಲ್ಲಿಸಬೇಕು ಎಂದು ಗೊತ್ತಾಗದಿದ್ದರೆ ನಿಮಗಂತಲೇ ಈ ಕೆಳಗಡೆ ಯೂಟ್ಯೂಬ್ ವಿಡಿಯೋ ಹಾಕಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಇನ್ಫೋಸಿಸ್ ಫೌಂಡೇಶನ್ ಒಂದು ಲಕ್ಷ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಿದ್ದಾರೆ ಅಷ್ಟೇ ಅಲ್ಲದೆ ಲೈವ್ ನಲ್ಲಿ ಕೂಡ ತಿಳಿಸಿದ್ದಾರೆ ಮಾಹಿತಿಯನ್ನು ಗಮನಿಸಬಹುದು.
ಇನ್ಫೋಸಿಸ್ ಫೌಂಡೇಶನ್ 2024 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ಇನ್ಫೋಸಿಸ್ ಫೌಂಡೇಶನ್ 2024 100 ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕದ ಬಗ್ಗೆ ತಿಳಿದುಕೊಳ್ಳುವುದಾದರೆ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಅರ್ಜಿ ಕೊನೆಯ ದಿನಾಂಕ 15-09-2024
ಸ್ಕಾಲರ್ಶಿಪ್ ಡೈರೆಕ್ಟ ಲಿಂಕ್..!
ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಇನ್ಫೋಸಿಸ್ ಸ್ಕಾಲರ್ಶಿಪ್ 20 24 1 ಲಕ್ಷ ಸಿಗುವಂತಹ ಅಧಿಕೃತ ಡೈರೆಕ್ಟರ್ ನೀಡಿದ್ದೇನೆ ಇದು ಅಧಿಕೃತ ವೆಬ್ಸೈಟ್ ಆಗಿರುತ್ತೆ ಇದರ ಮೇಲೆ ಈ ಮೇಲೆ ತಿಳಿಸಿರುವ ಹಾಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಓದಿ ನಂತರ ಅರ್ಜಿ ಸಲ್ಲಿಸಿ.
FAQ
ಸ್ಕಾಲರ್ಶಿಪ್ ನೀಡುವ ಸಂಸ್ಥೆ..?
ಇನ್ಫೋಸಿಸ್ ಫೌಂಡೇಶನ್.
ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ..?
ಒಂದು ಲಕ್ಷ ರೂಪಾಯಿ.