BPL ರೇಷನ್ ಕಾರ್ಡ್ ಹೊಂದಿದವರಿಗೆ ಬೆಳ್ಳಂಬೆಳಗ್ಗೆ ಕಹಿಸಿದ್ದಿ..! 10 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದು..! ಇಂದೇ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಕರ್ನಾಟಕದಲ್ಲಿ ಒಟ್ಟು 10 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಹೌದು ಯಾವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಾರೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿಯೂ ಸಹ ಮೂಡುತ್ತೆ ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನ ನಿಮ್ಮಂತಲೇ ಇದೆ ಕರ್ನಾಟಕ ಸರ್ಕಾರ ಯಾವ ಕಾರಣಕ್ಕಾಗಿ 10 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು.
ಒಂದು ವೇಳೆ ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಥವಾ ಸರ್ಕಾರದಿಂದ ಉಚಿತ ಅಕ್ಕಿ ಪಡೆಯುತ್ತಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ ಈ ಒಂದು ಲೇಖನವನ್ನ ನೀವು ಪ್ರಾರಂಭದಿಂದ ಕೊನೆವರೆಗೂ ತಿಳಿಯಲೇಬೇಕು ಅಷ್ಟೇ ಅಲ್ಲದೆ ಒಟ್ಟಾರೆಯಾಗಿ 10 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಲಿದೆ ಇಲ್ಲಿ ಕೇವಲ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗುವುದರ ಜೊತೆಗೆ ಅವರು ಎಷ್ಟು ಕೆಜಿ ಅಕ್ಕಿ ಪಡೆದುಕೊಂಡಿದ್ದಾರೆ ಪ್ರತಿಯೊಂದು ಕೆಜಿಗೆ ಇಂತಿಷ್ಟು ಹಣ ಎಂದು ದಂಡ ಹಾಕಲಿದೆ ಸರ್ಕಾರ ನೀವು ಎಷ್ಟು ವರ್ಷಗಳವರೆಗೆ ಬಿಪಿಎಲ್ ರೇಷನ್ ಕಾರ್ಡ್ ಬಳಸಿದ್ದೀರಾ ಅಷ್ಟು ವರ್ಷಗಳವರೆಗೆ ಪ್ರತಿಯೊಂದು ಕೆಜಿಗೆ ಇಂತಿಷ್ಟು ಹಣ ಎಂದು ಹೇಳಿ ದಂಡ ಹಾಕಲಿದೆ ಸರ್ಕಾರ.
ಹೌದು ನಿಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ರಾಜ್ಯದಲ್ಲಿ ಲಕ್ಷಾಂತರ ಜನಗಳು ಅಕ್ರಮ ದಾಖಲೆಯನ್ನು ನೀಡಿ ಉಚಿತವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ಇದರ ಪತ್ತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆ ಅಧಿಕಾರಿಗಳು ಈ ಒಂದು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ವಿರುದ್ಧ ಸಮರ ಸಾರಿದ್ದಾರೆ.
ಹೌದು ನೀವು ಕೂಡ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದೆ ಯಾದಲ್ಲಿ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ನೀವು ಯಾವಾಗನಿಂದ ಸುಳ್ಳು ಮಾಹಿತಿಯನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಿರೋ ಹಾಗೂ ಪ್ರತಿಯೊಂದು ಕೆಜಿ ಅಕ್ಕಿಯನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು ಅವಾಗಿನಿಂದ ಹಿಡಿದು ನಿಮ್ಮ ರೇಷನ್ ಕಾರ್ಡ್ ಎಲ್ಲಿಯವರೆಗೆ ರದ್ದಾಗಿರುತ್ತೋ ಅಲ್ಲಿಯವರೆಗೆ ಪ್ರತಿಯೊಂದು ಕೇಜಿಗೆ ಅಕ್ಕಿಗೆ ಇಂತಿಷ್ಟು ಹಣವನ್ನು ಪಾವತಿಸಬೇಕೆಂದು ಅಧಿಕಾರಿಗಳು ಮುಂದಾಗಿದ್ದಾರೆ ಹೌದು, ಯಾರಿಲ್ಲ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಿರೋ ಇವರ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳಲಿದ್ದಾರೆ ಅಧಿಕಾರಿಗಳು.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಿಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ. ಸ್ಕೀಮ್ ಆಫ್ ಕರ್ನಾಟಕ ಡಾಟ್ ಕಾಮ್ ಜಾಲತಾಣ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮ್ಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ನೀಡುವಂತಹ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತದೆ.
- ನಾವಿಲ್ಲಿ ಎಲ್ಲಾ ಬಂಧು ಬಾಂಧವರಿಗೆ ಹಾಗೂ ಸ್ನೇಹಿತರಿಗೆ ಸಹಾಯವಾಗಲೆಂದು ಸರಕಾರಿ ಯೋಜನೆಯ ಅಧಿಕೃತ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಅಧಿಕೃತ ಮಾಹಿತಿ ಮತ್ತು ಸರಕಾರದಿಂದ ಬರುವಂತಹ ಪ್ರತಿಯೊಂದು ಅಪ್ಡೇಟ್ ಗಳ ಕುರಿತಾಗಿ ಮಾಹಿತಿಯನ್ನು ಒದಗಿಸುತ್ತೇವೆ. ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಾರೆ ತಕ್ಷಣ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಒಟ್ಟು ಎಷ್ಟು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆಯಾಗಿದೆ..?
Table of Contents
ನೋಡಿ ನಿಮಗೆಲ್ಲಾ ತಿಳಿಸುವುದಾದರೆ ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪಟ್ಟಿಯಾಗಿವೆ ಎಂಬ ಮಾಹಿತಿ ತಿಳಿಸುವುದಾದರೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಸಂಪೂರ್ಣ ಮಾಹಿತಿ ದೊರೆಯುತ್ತದೆ.
ನಮ್ಮ ರಾಜ್ಯದಲ್ಲಿ ಒಟ್ಟು 10,97,621 ಅಕ್ರಮ ಬಿಪಿಎಲ್ ಅರೇಶನ್ ಕಾಡುಗಳು ಪತ್ತೆಯಾಗಿವೆ ಈ 10 ಲಕ್ಷ 97,621 ಬಿಪಿಎಲ್ ರೇಷನ್ ಕಾರ್ಡ್ ಗಳಲ್ಲಿ 98,431 ರೇಷನ್ ಕಾರ್ಡ್ ಗಳು ಆದಾಯ ತೆರಿಗೆ ದರ ಆಗಿರುತ್ತಾರೆ. ಹೌದು ಅಂದರೆ ಇಂಥವರು ಸರಕಾರಕ್ಕೆ ಟ್ಯಾಕ್ಸ್ ಕಟ್ಟುವವರು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಪತ್ತೆಯಾಗಿರುವಂತಹ 10,04,716 ಬಿಪಿಎಲ್ ರೇಷನ್ ಕಾರ್ಡ್ಗಳ ಪೈಕಿಯಲ್ಲಿ ಸುಮಾರು 1.20 ಲಕ್ಷಕ್ಕೂ ಹೆಚ್ಚು ಅಧಿಕ ಆದಾಯ ತೆರಿಗೆ ಹೊಂದಿರುವವರು ಆಗಿರುತ್ತಾರೆ. ಸರ್ಕಾರ ಮೊದಲೇ ತಿಳಿಸಿರುವ ಹಾಗೆ ಯಾರು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ ಅಥವಾ ಲಕ್ಷಗಟ್ಟಲೆ ಅದೇ ತೆರಿಗೆ ಹೊಂದಿರುತ್ತಾರೆ ಇಂಥವರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವುದಾಗಲಿ ಅಥವಾ ಉಚಿತ ಅಕ್ಕಿ ಪಡೆದುಕೊಳ್ಳುವುದಾಗಲಿ ಅನರ್ಹರು ಎಂಬ ಮಾಹಿತಿಯನ್ನು ಈ ಮೊದಲೇ ರಾಜ್ಯ ಸರ್ಕಾರ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಮುನ್ನ ಮಾಹಿತಿಯನ್ನು ಒದಗಿಸಿರುತ್ತಾರೆ. ಆದರೆ ಇಲ್ಲಿ 98,431 ಜನಗಳು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಉಚಿತವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಪತ್ತೆಯಾಗಿರುವಂತ 10,04,716 ಪೈಕಿಯಲ್ಲಿ ಒಟ್ಟು 4036 ರೇಷನ್ ಕಾರ್ಡ್ಗಳು ಸರ್ಕಾರಿ ನೌಕರಿ ಹೋಗುವವರು ಎಂದು ಪತ್ತೆಯಾಗಿದೆ ನುಡಿ ಕರ್ನಾಟಕ ಸರ್ಕಾರ ಮೊದಲ ತಿಳಿಸುತ್ತೆ ಒಂದು ವೇಳೆ ನೀವು ಆದಾಯ ತೆರಿಗೆ ಪಾವತಿದಾರರು ಆಗಿದ್ದರೆ ಅಥವಾ ಸರಕಾರಿ ನೌಕರಿಗೆ ಹೋಗುವಂತಿದ್ದರೆ ಕಡಾ ಖಂಡಿತವಾಗಿ ಸರ್ಕಾರದವರು ಮುನ್ನೆಚ್ಚರಿಕೆಯಿಂದ ಇಂತಹ ಮಾಹಿತಿಗಳನ್ನು ನೀಡುತ್ತಾರೆ ಏನೆಂದರೆ ಇಂತಹ ಜನಗಳಾಗಲಿ ಉಚಿತವಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಅನರ್ಹರು ಎಂದು ಈ ಮೊದಲು ಘೋಷಿಸಿರುತ್ತಾರೆ ಆದರೆ ಉಚಿತವಾಗಿ ರೇಷನ್ ಪಡೆದುಕೊಳ್ಳಬೇಕು ಎಂಬ ಆಸೆಯಿಂದ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಪಡೆದುಕೊಂಡಿರುತ್ತಾರೆ.
ನಿಮಗೆಲ್ಲ ತಿಳಿದಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ದೇಶಗಳೊಂದಿಗೆ ಅತಿ ಹೆಚ್ಚು ವಿಪರೀತವಾಗಿ ಏರಿಕೆಯಾಗಿದೆ ಅಷ್ಟೇ ಅಲ್ಲದೆ ಇದು ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರಕ್ಕೆ ತಿಂಗಳಿಗೆ ಕೋಟ್ಯಂತರ ರೂಪಾಯಿ ಹೊರೆಯಾಗಿದೆ. ಇದು ಕೇವಲ ಬಡ ಜನಗಳಿಗೆ ಹಾಗೂ ಅದರಲ್ಲೂ ಮಧ್ಯಮ ವರ್ಗ ಕಡುಬುಡ ದಿನಗಳಿಗೆ ಉಚಿತವಾಗಿ ರೇಷನ್ ನೀಡಬೇಕೆಂಬ ಸರ್ಕಾರದ ಉದ್ದೇಶ ಆಗಿರುತ್ತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದು ಆದರೆ ಇಲ್ಲಿ 10 ಲಕ್ಷಕ್ಕಿಂತ ಇನ್ನೂ ಅಧಿಕ ಜನಗಳಿಗೆ ಸರಿ ಸುಮಾರು 11 ಲಕ್ಷ ಜನ ಆಗುತ್ತದೆ ಇವರು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ತಿಂಗಳಿಗೆ ಕೋಟ್ಯಂತರ ರೂಪಾಯಿ ಹೊರೆ ಮಾಡಿದ್ದಾರೆ.
ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಹಿನ್ನೆಲೆಯಲ್ಲಿ ಇದು ರಾಜ್ಯ ಸರ್ಕಾರ ಅಕ್ರಮವಾಗಿ ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಇವರ ಪತ್ತೆಗೆ ಅಧಿಕಾರಿಗಳು ಈಗ ನಿರ್ದೇಶನವನ್ನ ನೀಡಿದ್ದಾರೆ.
ಇಂಥವರು ರೇಷನ್ ಕಾರ್ಡ್ ಪಡೆದುಕೊಳ್ಳಲು ಅನರ್ಹರು..!
ನೋಡಿ ನಿಮಗೂ ಕೂಡ ಯಾರು ರೇಷನ್ ಕಾರ್ಡ್ ಪಡೆದುಕೊಳ್ಳಬೇಕು ಯಾರು ಪಡೆದುಕೊಳ್ಳುವುದಿಲ್ಲ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ ಇಂದಿನ ಈ ಒಂದು ಲೇಖನದಲ್ಲಿ ಈ ಕೆಳಗಡೆ ನಾವು ಯಾರು ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹರಲ್ಲ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಈ ಕೆಳಗಡೆ ನೀಡಿರುವ ಮಾಹಿತಿ ಅಧಿಕೃತವಾಗಿರುತ್ತೆ ಈ ಮಾಹಿತಿಯಂತೆ ಇಂಥವರು ಮಾತ್ರ ರೇಷನ್ ಕಾರ್ಡ್ ಪಡೆದುಕೊಳ್ಳಲು ಅನರ್ಹರು ಆಗಿರುತ್ತಾರೆ.
ಕುಟುಂಬದಲ್ಲಿ ಯಾವುದೇ ವ್ಯಕ್ತಿ ಸರ್ಕಾರಿ ಕೆಲಸವನ್ನು ಮಾಡುವಂತಿದ್ದರೆ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿದ್ದರೆ ಅಥವಾ ನೀವು ಪಾವತಿ ಧಾರವಾಹಿಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿದವರು ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಯಾವುದಾದರೂ ವ್ಯಕ್ತಿ ಆದಾಯ ತೆರಿಗೆ ಪಾವತಿಸುವಂತಹ ಇದ್ದರೆ ಅಥವಾ ಕುಟುಂಬವಿದ್ದರೆ ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಪಡಿತರ ಚೀಟಿ ಹೊಂದಿದ್ದರೆ ಅಥವಾ ನೀವು ಏಳು ಪಾಯಿಂಟ್ ಐದು ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ಯಾವುದೇ ತತ್ಸಮಾನ ಭೂಮಿ ಹೊಂದಿದ್ದರೆ ಇಲ್ಲವೇ ನೀವು ವಾರ್ಷಿಕವಾಗಿ 1,20,000 ಗಿಂತ ಹೆಚ್ಚು ಆದಾಯ ಹೊಂದಿದ್ದರೆ ಅಥವಾ ನೀವು ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣವಾದ ಒಂದು ಒಳ್ಳೆ ಪಕ್ಕಾ ಮನೆ ಹೊಂದಿದವರಾಗಿದ್ದರೆ ಇಂಥವರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹರು ಇಲ್ಲ ಮತ್ತು ಇವರಿಗೂ ಅವಕಾಶ ಕೂಡ ಸಿಗುವುದಿಲ್ಲ.
ಈ ಮೇಲೆ ತಿಳಿಸಿರುವ ಹಾಗೆ ಇಲ್ಲಿ ನಮ್ಮ ಕರ್ನಾಟಕ ಸರ್ಕಾರದ್ದೇ ಅರೆ ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯುತ್ತಿರುವುದು ಪತ್ತೆಯಾಗಿದೆ ರಾಜ್ಯ ಸರ್ಕಾರಕ್ಕೆ.
ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆಯಾಗಿವೆ..?
ನಿಮಗೂ ಕೂಡ ನಮ್ಮ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳು ಪತಿಯಾಗಿವೆ ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ಮೊದಲನೇ ಸ್ಥಾನದಲ್ಲಿ ಇರುವುದು ಕಲಬುರ್ಗಿ ಜಿಲ್ಲೆ, ಒಟ್ಟು 78,058 ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆಯಾಗಿದೆ, ಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಕಡಿಮೆ 8,346 ರೇಷನ್ ಕಾರ್ಡ್ ಗಣಪತಿಯಾಗಿವೆ, ನಮ್ಮ ರಾಜ್ಯದಲ್ಲಿ ಒಟ್ಟು 50,000ಕ್ಕೂ ಅಧಿಕ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಇರುವ ಜಿಲ್ಲೆ ಬೆಳಗಾವಿ, ಚಿಕ್ಕಮಗಳೂರು, ಬೆಂಗಳೂರು, ಬೀದರ್, ಕೋಲಾರ, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ ಈ ಎಲ್ಲ ಜಿಲ್ಲೆಗಳಿವೆ.
ಇನ್ನು ನಾವು 10,000 ಕ್ಕಿಂತ ಕಡಿಮೆ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವಂತಹ ಹಾಗೂ ಪತ್ತೆಯಾಗಿರುವ ಜಿಲ್ಲೆಗಳ ವಿಷಯ ತಿಳಿದುಕೊಳ್ಳುವುದಾದರೆ ಚಿಕ್ಕಬಳ್ಳಾಪುರ, ಕೊಪ್ಪಳ, ಯಾದಗಿರಿ, ಬೆಂಗಳೂರು ಪೂರ್ವ.
4 ಸಾವಿರ ಸರ್ಕಾರಿ ಉದ್ಯೋಗಿಗಳು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಪತ್ತೆ..!
ಹೌದು ಒಟ್ಟು ನಾಲ್ಕು ಸಾವಿರ ಸರಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪ್ರಶನ್ ಕಾಡ್ ಪಡೆದುಕೊಂಡಿದ್ದಾರೆ ಸರಿಸುಮಾರು 436 ಮಂದಿ ಉದ್ಯೋಗಿಗಳಾಗಿದ್ದಾರೆ ವಿಜಯಪುರದಲ್ಲಿ 369, ದಕ್ಷಿಣ ಕನ್ನಡ 8 ಮಂದಿ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ಬೆಂಗಳೂರು, ತುಮಕೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆ ತಲಾ 150ಕ್ಕೂ ಅಧಿಕ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆಯಾಗಿದೆ.
ಅಕ್ರಮ ಪಡಿತರ ಚೀಟಿ ಪಡೆದುಕೊಂಡವರಿಗೆ ದಂಡ..!
ಹೌದು, ಯಾರೆಲ್ಲಾ ಸರ್ಕಾರದ ಮಾನದಂಡಗಳನ್ನು ಮೀರಿ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಇಂಥವರನ್ನ ಪತ್ತೆ ಹಚ್ಚಿ ದಂಡ ವಿಧಿಸಲು ಇದೀಗ ಸರ್ಕಾರ ತೀರ್ಮಾನಿಸಿದೆ ಹೇಗೆ ತಂಡ ವಿಧಿಸುತ್ತಾರೆ ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ಪ್ರತಿಯೊಂದು ಕೆಜಿಗೆ ಲೆಕ್ಕಾಚಾರ ಪ್ರಕಾರವಾಗಿ 34 ರೂಪಾಯಿಯಂತೆ ದಂಡ ಪ್ರಯೋಗ ಮಾಡಲು ನಿರ್ದೇಶನ ಮಾಡಲಾಗಿದೆ ಒಂದು ವೇಳೆ ನೀವು 5 ವರ್ಷಗಳವರೆಗೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಅಕ್ಕಿಯನ್ನು ಪಡೆಯುವಂತಿದ್ದರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ದಂಡ ಕಟ್ಟಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಮಾಲೀಕರ ಹತ್ತಿರ ಅಕ್ರಮ BPL ರೇಷನ್ ಕಾರ್ಡ್..!
ಹೌದು ಅಕ್ರಮವಾಗಿ ಕಾರು ಮಾಲೀಕರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಟೊಯೋಟಾ ಹ್ಯಾರಿಸ್, ಬ್ರೆಝಾ,ವ್ಯಾಗನರ್, ಟಾಟಾ ಟಿಯಾಗೋ, ಇಯಾನ್, ಎಸ್-ಕ್ರಾಸ್ ಸ್ಮಾರ್ಟ್ ಹೈಬ್ರಿಡ್, ಬಲೆನೋ ಡೆಲ್ಟ್ ಇನೋವಾ ಕ್ರಿಸ್ಟಾ, ಇಗ್ನಿಸ್ ಡೆಲ್ಟಾ, ಸ್ವಿಫ್ಟ್ ರಿಟ್ಸ್ ಬಲೆನೋ, ಇಕೊ, ರೆನಾಲ್ಟ್ ಇಂತಹ ಐಷಾರಾಮಿ ಕಾರುಗಳನ್ನ ಪಡೆದುಕೊಂಡು ಜೀವನ ನಡೆಸುತ್ತಿರುವವರು ಸಹ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದೆ.
FAQ
ಒಟ್ಟು ಎಷ್ಟು ರೇಷನ್ ಕಾರ್ಡ್ ರದ್ದಾಗಿವೆ..?
10,97,621
ದಂಡ ಬೀಳುತ್ತಾ ಅಕ್ರಮವಾಗಿ ರೇಷನ್ ಕಾರ್ಡ್ ಪಡೆದುಕೊಂಡರೆ..?
ಹೌದು ಬೀಳುತ್ತೆ ಪ್ರತಿ ಕೆಜಿಗೆ 35 ₹.